ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೨ ನೇ ಸಾಲು: ೨ ನೇ ಸಾಲು:  
ತ್ರಿಭುಜ ಕುಟುಂಬದ ಎಲ್ಲಾ ಸದಸ್ಯರು ಒಂದು ಹಬ್ಬಕ್ಕೆ ಭೇಟಿಯಾಗಿದ್ದರು. ಸಮಬಾಹುಕರು, ಅಸಮಬಾಹುಕರು, ಸಮದ್ವಿಬಾಹುಕರೆಲ್ಲರೂ ಬಂದಿದ್ದರು. ಮಕ್ಕಳೆಲ್ಲಾ ಆಟವಾಡುತ್ತಿದ್ದರು. ಊಟಕ್ಕೆ ಸಮಯವಾಯಿತು.  
 
ತ್ರಿಭುಜ ಕುಟುಂಬದ ಎಲ್ಲಾ ಸದಸ್ಯರು ಒಂದು ಹಬ್ಬಕ್ಕೆ ಭೇಟಿಯಾಗಿದ್ದರು. ಸಮಬಾಹುಕರು, ಅಸಮಬಾಹುಕರು, ಸಮದ್ವಿಬಾಹುಕರೆಲ್ಲರೂ ಬಂದಿದ್ದರು. ಮಕ್ಕಳೆಲ್ಲಾ ಆಟವಾಡುತ್ತಿದ್ದರು. ಊಟಕ್ಕೆ ಸಮಯವಾಯಿತು.  
   −
ಅಜ್ಜಿ ತ್ರಿಭುಜ: ಮಕ್ಕಳೇ, ಎಲ್ರೂ ಊಟಕ್ ಬನ್ನಿ! ನಿಮ್ಗೆ ಇಷ್ಟವಾದ ಸ್ವೀಟ್ ಇದೆ!  
+
ಅಜ್ಜಿ ತ್ರಿಭುಜ: ಮಕ್ಕಳೇ, ಎಲ್ಲರೂ ಊಟಕ್ಕೆ ಬನ್ನಿ! ನಿಮಗೆ ಇಷ್ಟವಾದ ಸ್ವೀಟ್ ಇದೆ!  
   −
ಎಲ್ಲ ಮಕ್ಕಳು ಉತ್ಸಾಹದಿಂದ ಊಟ ಮಾಡಲು ಹೋದರು. ಊಟ ಮುಗಿಸಿ ಬಂದ ಮೇಲೆ  
+
ಎಲ್ಲಾ ಮಕ್ಕಳು ಉತ್ಸಾಹದಿಂದ ಊಟ ಮಾಡಲು ಹೋದರು. ಊಟ ಮುಗಿಸಿ ಬಂದ ಮೇಲೆ  
    
ಮಗು_ ಛೋಟು : ಏನೋ ಹುಡುಕಾಡುತ್ತಿದ್ದಳು.
 
ಮಗು_ ಛೋಟು : ಏನೋ ಹುಡುಕಾಡುತ್ತಿದ್ದಳು.
೧೦ ನೇ ಸಾಲು: ೧೦ ನೇ ಸಾಲು:  
ತನ್ನ ಅಮ್ಮನ ಬಳಿ ಹೋಗಿ ಕೇಳಿದಳು, ಅಮ್ಮ ನಾನು ಮನೆಯಿಂದ ತಂದಿದ್ದ ಗೊಂಬೆ ಸಿಗುತ್ತಿಲ್ಲ, ಹುಡುಕಿ ಕೊಡ್ತೀಯಾ?”
 
ತನ್ನ ಅಮ್ಮನ ಬಳಿ ಹೋಗಿ ಕೇಳಿದಳು, ಅಮ್ಮ ನಾನು ಮನೆಯಿಂದ ತಂದಿದ್ದ ಗೊಂಬೆ ಸಿಗುತ್ತಿಲ್ಲ, ಹುಡುಕಿ ಕೊಡ್ತೀಯಾ?”
   −
ಅಮ್ಮ: “ನಂಗೆ ಈಗ ತುಂಬಾ ಕೆಲ್ಸ ಇದೆ, ಇವಾಗ್ ಅಗಲ್ಲ. ಆವಾಗ್ಲೆ ನಾನು ಒಂದು ಮಗು ಹಿಡಿದಿದನ್ನು ನೋಡಿದೆ ಹೋಗಿ ಕೇಳು.  
+
ಅಮ್ಮ: “ನಂಗೆ ಈಗ ತುಂಬಾ ಕೆಲ್ಸ ಇದೆ, ಇವಾಗ್ ಅಗಲ್ಲ. ಆವಾಗ್ಲೆ ನಾನು ಒಂದು ಮಗು ಹಿಡಿದಿದನ್ನು ನೋಡಿದೆ ಹೋಗಿ ಕೇಳು.  
   −
ಮಗು_ ಛೋಟು: ಇಲ್ಲಿ ತುಂಬಾ ಮಕ್ಳು ಇದ್ದಾರೆ ಯಾರತ್ರ ಕೇಳಿ ಅಮ್ಮ?
+
ಮಗು_ ಛೋಟು: ಇಲ್ಲಿ ತುಂಬಾ ಮಕ್ಳು ಇದ್ದಾರೆ ಯಾರತ್ರ ಕೇಳಲಿ ಅಮ್ಮ?
    
ಅಮ್ಮ: ನಂಗೆ ಅವಳ ಹೆಸರು ಗೊತ್ತಿಲ್ಲ.
 
ಅಮ್ಮ: ನಂಗೆ ಅವಳ ಹೆಸರು ಗೊತ್ತಿಲ್ಲ.
   −
ಮಗು_ ಛೋಟು: ಹೋಗ್ಲಿ ಅವಳು ಹೇಗ್ ಕಾಣ್ತಳೆ ಹೇಳಮ್ಮ ನಾನು ಗೊಂಬೆ ಜೊತೆ ಆಟಾಡ್ಬೇಕು.
+
ಮಗು_ ಛೋಟು: ಹೋಗ್ಲಿ ಅವಳು ಹೇಗ್ ಕಾಣ್ತಳೆ ಹೇಳಮ್ಮ , ನಾನು ಗೊಂಬೆ ಜೊತೆ ಆಟಾಡ್ಬೇಕು.
    
ಅಮ್ಮ: ನಾನು ಸರಿಯಾಗಿ ನೋಡಿಲ್ಲ ಛೋಟು. ಆದರೆ ಅವಳು 3 ಮೂಲೆ/ಬಿಂದುವನ್ನು 3 ಅಂಚು/ ಬಾಹುಗಳಿಂದ ಸೇರಿಸಿರುವುದನ್ನು ನೋಡಿದೆ ಹಾಗೆ ಆದರ 2 ಅಂಚು/ಬಾಹುಗಳು ಒಂದೇ ಸಮವಿರೊದನ್ನ ಗಮನಿಸಿದೆ. ಇಗಾ ನೀನು ಹೋಗಿ ಹುಡುಕೊ.  
 
ಅಮ್ಮ: ನಾನು ಸರಿಯಾಗಿ ನೋಡಿಲ್ಲ ಛೋಟು. ಆದರೆ ಅವಳು 3 ಮೂಲೆ/ಬಿಂದುವನ್ನು 3 ಅಂಚು/ ಬಾಹುಗಳಿಂದ ಸೇರಿಸಿರುವುದನ್ನು ನೋಡಿದೆ ಹಾಗೆ ಆದರ 2 ಅಂಚು/ಬಾಹುಗಳು ಒಂದೇ ಸಮವಿರೊದನ್ನ ಗಮನಿಸಿದೆ. ಇಗಾ ನೀನು ಹೋಗಿ ಹುಡುಕೊ.  
೨೬ ನೇ ಸಾಲು: ೨೬ ನೇ ಸಾಲು:  
ಮಗು_ಛೋಟು : ಹೋ,ಹೋ , ಸಿಕ್ಬಿಟ್ರು, ಸಿಕ್ಬಿಟ್ರು. ಅವ್ರು ನಮ್ಮಮ್ಮ ಹೇಳಿರೊ ತರ 3 ಮೂಲೆ/ಚುಕ್ಕಿ/ಬಿಂದುವನ್ನು 3 ಅಂಚು/ ಬಾಹುಗಳಿಂದ ಸೇರಿಸಿರೊ ತರನೇ ಇದಾರೆ.  
 
ಮಗು_ಛೋಟು : ಹೋ,ಹೋ , ಸಿಕ್ಬಿಟ್ರು, ಸಿಕ್ಬಿಟ್ರು. ಅವ್ರು ನಮ್ಮಮ್ಮ ಹೇಳಿರೊ ತರ 3 ಮೂಲೆ/ಚುಕ್ಕಿ/ಬಿಂದುವನ್ನು 3 ಅಂಚು/ ಬಾಹುಗಳಿಂದ ಸೇರಿಸಿರೊ ತರನೇ ಇದಾರೆ.  
   −
ಮಗು_ಛೋಟು: ಅಣ್ಣ ನಿನ್ನ ಅತ್ರ ನನ್ ಗೊಂಬೆ ಇದೆ ಅಂತ ನಮ್ಮಮ್ಮ ಹೇಳಿದ್ರು, ಪ್ಲೀಸ್ ನಂಗ್ ನನ್ ಗೊಂಬೆ ಕೊಡಿ.
+
ಮಗು_ಛೋಟು: ಅಣ್ಣ ನಿನ್ನ ಅತ್ರ ನನ್ ಗೊಂಬೆ ಇದೆ ಅಂತ ನಮ್ಮಮ್ಮ ಹೇಳಿದ್ರು, ಪ್ಲೀಸ್ ನಂಗ್ ನನ್ ಗೊಂಬೆ ಕೊಡು.
    
ಅಸಮಬಾಹು ತ್ರಿಭುಜ: ಇನ್ನೆ ನ್ ಹೇಳಿದ್ರು ನಿಮ್ಮಮ್ಮ ನನ್ ಬಗ್ಗೆ ?  
 
ಅಸಮಬಾಹು ತ್ರಿಭುಜ: ಇನ್ನೆ ನ್ ಹೇಳಿದ್ರು ನಿಮ್ಮಮ್ಮ ನನ್ ಬಗ್ಗೆ ?  
೩೨ ನೇ ಸಾಲು: ೩೨ ನೇ ಸಾಲು:  
ಮಗು_ಛೋಟು : ನಿಮ್ಗೆ 3 ಅಂಚು/ಬಾಹು, 3 ಮೂಲೆ /ಬಿಂದು ಇದ್ಯಂತೆ ಮತ್ತೇ ನಿಮ್ಗೆ 2 ಬಾಹು ಒಂದೇ ಸಮವಿದ್ಯಂತೆ.
 
ಮಗು_ಛೋಟು : ನಿಮ್ಗೆ 3 ಅಂಚು/ಬಾಹು, 3 ಮೂಲೆ /ಬಿಂದು ಇದ್ಯಂತೆ ಮತ್ತೇ ನಿಮ್ಗೆ 2 ಬಾಹು ಒಂದೇ ಸಮವಿದ್ಯಂತೆ.
   −
ಅಸಮಬಾಹು ತ್ರಿಭುಜ: ಓ... ನನ್ನ ಹೆಸರು ಅಸಮಬಾಹು ತ್ರಿಭುಜ, ನಂಗೆ 3 ಬಾಹು 3 ಬಿಂದುಗಳೇನೊ ಇದವೆ, ಆದರೆ ನನ್ನ3 ಬಾಹುಗಳು ಒಂದೇ ಅಳತೆ ಇಲ್ಲ ನೋಡು. ಎಲ್ಲಾ ಬೇರೆ ಬೇರೆ ಉದ್ದವಿದೆ. ನಿಮ್ಮಮ್ಮ ಹೇಳಿರೊದು ನಾನಲ್ಲ.
+
ಅಸಮಬಾಹು ತ್ರಿಭುಜ: ಓ... ನನ್ನ ಹೆಸರು ಅಸಮಬಾಹು ತ್ರಿಭುಜ, ನಂಗೆ 3 ಬಾಹು 3 ಬಿಂದುಗಳೇನೊ ಇದವೆ, ಆದರೆ ನನ್ನ 3 ಬಾಹುಗಳು ಒಂದೇ ಅಳತೆ ಇಲ್ಲ ನೋಡು. ಎಲ್ಲಾ ಬೇರೆ ಬೇರೆ ಉದ್ದವಿವೆ. ನಿಮ್ಮಮ್ಮ ಹೇಳಿರೊದು ನಾನಲ್ಲ.
    
ಮಗು_ಛೋಟು : ಅಯ್ಯೋ !  
 
ಮಗು_ಛೋಟು : ಅಯ್ಯೋ !  
೪೬ ನೇ ಸಾಲು: ೪೬ ನೇ ಸಾಲು:  
ಮಗು_ಛೋಟು : ನೀವು 3 ಬಾಹುವಿನ ಮೂಲಕ  3 ಬಿಂದುಗಳನ್ನ ಸೇರಿಸಿದ್ದಿರಾ ಮತ್ತೇ ನಿಮ್ಮ 2 ಬಾಹುಗಳು ಒಂದೇ ಸಮ ಇದವೇ.  
 
ಮಗು_ಛೋಟು : ನೀವು 3 ಬಾಹುವಿನ ಮೂಲಕ  3 ಬಿಂದುಗಳನ್ನ ಸೇರಿಸಿದ್ದಿರಾ ಮತ್ತೇ ನಿಮ್ಮ 2 ಬಾಹುಗಳು ಒಂದೇ ಸಮ ಇದವೇ.  
   −
ಸಮಬಾಹು ತ್ರಿಭುಜ : ಹು, ಇವೆ. ಆದ್ರೆ ನನ್ನ ಹೆಸರು ಸಮಬಾಹು ತ್ರಿಭುಜ ಅಂತ. ಯಾಕೆಂದ್ರೆ , ನನ್ನಲ್ಲಿ 2 ಬಾಹು ಮಾತ್ರ ಅಲ್ಲ 3 ಬಾಹುಗಳು ಒಂದೇ ಸಮ ಇವೆ. ನೋಡು ಎಲ್ಲಾ ಒಂದೇ ಉದ್ದವಿದೆ. ಅದ್ರೆ ನನ್ನ ಅತ್ರ ನಿನ್ ಗೊಂಬೆ ಇಲ್ಲ.
+
ಸಮಬಾಹು ತ್ರಿಭುಜ : ಹು, ಇವೆ. ಆದ್ರೆ ನನ್ನ ಹೆಸರು ಸಮಬಾಹು ತ್ರಿಭುಜ ಅಂತ. ನನ್ನಲ್ಲಿ ಬರೀ 2 ಬಾಹು ಮಾತ್ರ ಅಲ್ಲ 3 ಬಾಹುಗಳೂ ಒಂದೇ ಸಮ ಇವೆ. ನೋಡು ಎಲ್ಲಾ ಒಂದೇ ಉದ್ದವಿದೆ. ಆದ್ರೆ ನನ್ನ ಅತ್ರ ನಿನ್ ಗೊಂಬೆ ಇಲ್ಲ.
   −
ಮಗು_ಛೋಟು : ಹಾಗದ್ರೆ ನನ್ ಗೊಂಬೆ ಏಲ್ಲಿದೆ ?
+
ಮಗು_ಛೋಟು : ಆಗದ್ರೆ ನನ್ ಗೊಂಬೆ ಏಲ್ಲಿದೆ ?
    
ಸಮಬಾಹು ತ್ರಿಭುಜ : ನೋಡು ಅವ್ನ ಅತ್ರನೂ 2 ಬಾಹುಗಳು ಸಮವಿದೆ. ಅವ್ನ ಹೆಸರು ಸಮದ್ವಿಬಾಹು ತ್ರಿಭುಜ.  
 
ಸಮಬಾಹು ತ್ರಿಭುಜ : ನೋಡು ಅವ್ನ ಅತ್ರನೂ 2 ಬಾಹುಗಳು ಸಮವಿದೆ. ಅವ್ನ ಹೆಸರು ಸಮದ್ವಿಬಾಹು ತ್ರಿಭುಜ.