https://karnatakaeducation.org.in/KOER/index.php?title=%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_2014-15&feed=atom&action=historyವಿಷಯ ಶಿಕ್ಷಕರ ವೇದಿಕೆ 2014-15 - ಬದಲಾವಣೆಗಳ ಇತಿಹಾಸ2024-03-29T06:54:43Zವಿಕಿಯ ಈ ಪುಟದ ಬದಲಾವಣೆಗಳ ಇತಿಹಾಸMediaWiki 1.35.3https://karnatakaeducation.org.in/KOER/index.php?title=%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_2014-15&diff=13572&oldid=prevRadha: ಹೊಸ ಪುಟ: #ಡಯಟ್ ಗಳಲ್ಲಿನ ಡಿ.ಎಡ್ ತರಗತಿಗಳ '''"ಬೋಧನೆ ಮತ್ತು ಕಲಿಕೆಯಲ್ಲಿ ಐ.ಸಿ.ಟಿ ಮಧ್...2015-06-12T11:02:44Z
ಹೊಸ ಪುಟ: #ಡಯಟ್ ಗಳಲ್ಲಿನ ಡಿ.ಎಡ್ ತರಗತಿಗಳ '''"ಬೋಧನೆ ಮತ್ತು ಕಲಿಕೆಯಲ್ಲಿ ಐ.ಸಿ.ಟಿ ಮಧ್...

ಹೊಸ ಪುಟ

#ಡಯಟ್ ಗಳಲ್ಲಿನ ಡಿ.ಎಡ್ ತರಗತಿಗಳ '''"ಬೋಧನೆ ಮತ್ತು ಕಲಿಕೆಯಲ್ಲಿ ಐ.ಸಿ.ಟಿ ಮಧ್ಯವರ್ತನೆ"''' ಬಗೆಗಿನ ಪರಿಸ್ಕೃತ ಪಠ್ಯಕ್ರಮದ [[DIET_workshops_DEd_course_2014-15 | '''ಕಾರ್ಯಗಾರಗಳ ಮಾಹಿತಿಯನ್ನು ನೋಡಲು ಇಲ್ಲಿ ಒತ್ತಿ''']]

#'''೨೦೧೪-೧೫ ರ ಕೋಯರ್ ಕಾರ್ಯಕ್ರಮಗಳು'''

##೨೦೧೪-೧೫ ರ STF-ಕೋಯರ್ ಕಾರ್ಯಕ್ರಮವು ಈ ಕೆಳಗಿನಂತೆ ಒಳಗೊಂಡಿದೆ , [https://docs.google.com/spreadsheets/d/15UbvEY_8VUfeeB3snbAF7xlbwLUUSwVJT7bXwL2WhVo/edit#gid=464751079 STF ಮತ್ತು HTFಜಿಲ್ಲೆಗಳ ಗುರಿ, ಮಾಯಿತಿಯನ್ನು ನೊಡಲು ಇಲ್ಲಿ ಒತ್ತಿ]

##ರಾಜ್ಯ ಮಟ್ಟದ MRP ತರಬೇತಿಯ ನಂತರ ಜಿಲ್ಲಾ ಮಟ್ಟದ '''ICT ಫೇಸ್-೩ ಶಾಲೆಯ ಎಲ್ಲಾ ೩೪ ಜಿಲ್ಲೆಗಳ''' ಶಿಕ್ಷಕರಿಗೆ ತರಬೇತಿ ನಿಡಲಾಗಿದೆ [[ಜಿಲ್ಲಾ_ಮಟ್ಟದ_ಗಣಿತ_ತರಭೇತಿ_ಕಾರ್ಯಗಾರ_2014-15 | ಜಿಲ್ಲಾ ಮಟ್ಟದ '''ಗಣಿತ ತರಬೇತಿ''' ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ]]

##ರಾಜ್ಯ ಮಟ್ಟದ MRP ತರಬೇತಿಯು '''ಆಯ್ದ ೧೦ ಶೈಕ್ಷಣಿಕ ಜಿಲ್ಲೆಗಳ''' ಶಾಲೆಯ ಶಿಕ್ಷಕರಿಗೆ ನಿಡಲಾಗಿದೆ ,[[Cascade_District_Workshops_for_Kannada_2014-15 | ಜಿಲ್ಲಾ ಮಟ್ಟದ '''ಕನ್ನಡ ತರಬೇತಿ''' ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ]]

##ರಾಜ್ಯ ಮಟ್ಟದ MRP ತರಬೇತಿಯು '''ಆಯ್ದ ೬ ಜಿಲ್ಲೆಗಳ ಶಾಲೆಯ''' ಮುಖ್ಯಶಿಕ್ಷಕರಿಗೆ ನಿಡಲಾಗಿದೆ ,[[Cascade_District_Workshops_for_HTF_2014-15 | ಜಿಲ್ಲಾ ಮಟ್ಟದ '''ಮುಖ್ಯ ಶಿಕ್ಷಕರ ತರಬೇತಿ''' ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ]](ಎಲ್ಲಾ ಸಂದರ್ಭಗಳಲ್ಲಿ ,ಅನುದಾನಿತ ಶಾಲೆಗಳು ಸಹ ಇದರ ವ್ಯಾಪ್ತಿಗೆ ಒಳಪಡುತ್ತಾರೆ . ಪ್ರತಿ ವಿಷಯದಲ್ಲಿ ಗರಿಷ್ಠ ೪೦% ಅನಿದಾನಿತ ಶಾಲೆಗಳನ್ನು ತೆಗೆದುಕೊಳ್ಳಬೇಕು. )

#ಹತ್ತನೇ ತರಗತಿಯ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಪನ್ಮೂಲ ಅಭಿವೃದ್ದಿಪಡಿಸಲು ಪ್ರತ್ಯೇಕವಾದ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ರಚಿಸಲಾಗಿದ್ದು, ಸಹಯೋಜಿತ ಸಂಪನ್ಮೂಲ ರಚನೆಯಲ್ಲಿ ಈ ತಂಡದ ಸಂಪನ್ಮೂಲ ವ್ಯಕ್ತಿಗಳು ನಿರತರಾಗಿದ್ದಾರೆ. ಈ ತಂಡವು ೩(೫,೩,೩ ದಿನಗಳು) ಕಾರ್ಯಗಾರಗಳಲ್ಲಿ ಒಂದೆಡೆ ಸೇರಿ ಸಂಪನ್ಮೂಲಗಳ ಬಗ್ಗೆ ಚರ್ಚಿಸುವುದು.

# ೨೦೧೪-೧೫ ರ ತರಬೇತಿ ಕಾರ್ಯಗಾರಗಳ ಮಾಹಿತಿ '''[[2014-15ನೇ_ಸಾಲಿನ_ಶಿಕ್ಷಕರ_ಶೈಕ್ಷಣಿಕ_ಕಾರ್ಯಕ್ರಮಗಳು | 2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು]]'''.

#೨೦೧೩-೧೪ ರ ತರಬೇತಿ ಕಾರ್ಯಗಾರಗಳ ಮಾಹಿತಿ '''[[ಹಿಂದಿನ_ತಿಂಗಳುಗಳ_ಶಿಕ್ಷಕ_ಶಿಕ್ಷಣದ_ಕಾರ್ಯಕ್ರಮಗಳು | 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು]]'''.
Radha