ವಿಷಯ ಶಿಕ್ಷಕರ ವೇದಿಕೆ 2014-15

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
The printable version is no longer supported and may have rendering errors. Please update your browser bookmarks and please use the default browser print function instead.


  1. ಡಯಟ್ ಗಳಲ್ಲಿನ ಡಿ.ಎಡ್ ತರಗತಿಗಳ "ಬೋಧನೆ ಮತ್ತು ಕಲಿಕೆಯಲ್ಲಿ ಐ.ಸಿ.ಟಿ ಮಧ್ಯವರ್ತನೆ" ಬಗೆಗಿನ ಪರಿಸ್ಕೃತ ಪಠ್ಯಕ್ರಮದ ಕಾರ್ಯಗಾರಗಳ ಮಾಹಿತಿಯನ್ನು ನೋಡಲು ಇಲ್ಲಿ ಒತ್ತಿ
  2. ೨೦೧೪-೧೫ ರ ಕೋಯರ್ ಕಾರ್ಯಕ್ರಮಗಳು
    1. ೨೦೧೪-೧೫ ರ STF-ಕೋಯರ್ ಕಾರ್ಯಕ್ರಮವು ಈ ಕೆಳಗಿನಂತೆ ಒಳಗೊಂಡಿದೆ , STF ಮತ್ತು HTFಜಿಲ್ಲೆಗಳ ಗುರಿ, ಮಾಯಿತಿಯನ್ನು ನೊಡಲು ಇಲ್ಲಿ ಒತ್ತಿ
    2. ರಾಜ್ಯ ಮಟ್ಟದ MRP ತರಬೇತಿಯ ನಂತರ ಜಿಲ್ಲಾ ಮಟ್ಟದ ICT ಫೇಸ್-೩ ಶಾಲೆಯ ಎಲ್ಲಾ ೩೪ ಜಿಲ್ಲೆಗಳ ಶಿಕ್ಷಕರಿಗೆ ತರಬೇತಿ ನಿಡಲಾಗಿದೆ ಜಿಲ್ಲಾ ಮಟ್ಟದ ಗಣಿತ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ
    3. ರಾಜ್ಯ ಮಟ್ಟದ MRP ತರಬೇತಿಯು ಆಯ್ದ ೧೦ ಶೈಕ್ಷಣಿಕ ಜಿಲ್ಲೆಗಳ ಶಾಲೆಯ ಶಿಕ್ಷಕರಿಗೆ ನಿಡಲಾಗಿದೆ , ಜಿಲ್ಲಾ ಮಟ್ಟದ ಕನ್ನಡ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ
    4. ರಾಜ್ಯ ಮಟ್ಟದ MRP ತರಬೇತಿಯು ಆಯ್ದ ೬ ಜಿಲ್ಲೆಗಳ ಶಾಲೆಯ ಮುಖ್ಯಶಿಕ್ಷಕರಿಗೆ ನಿಡಲಾಗಿದೆ , ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ(ಎಲ್ಲಾ ಸಂದರ್ಭಗಳಲ್ಲಿ ,ಅನುದಾನಿತ ಶಾಲೆಗಳು ಸಹ ಇದರ ವ್ಯಾಪ್ತಿಗೆ ಒಳಪಡುತ್ತಾರೆ . ಪ್ರತಿ ವಿಷಯದಲ್ಲಿ ಗರಿಷ್ಠ ೪೦% ಅನಿದಾನಿತ ಶಾಲೆಗಳನ್ನು ತೆಗೆದುಕೊಳ್ಳಬೇಕು. )
  3. ಹತ್ತನೇ ತರಗತಿಯ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಪನ್ಮೂಲ ಅಭಿವೃದ್ದಿಪಡಿಸಲು ಪ್ರತ್ಯೇಕವಾದ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ರಚಿಸಲಾಗಿದ್ದು, ಸಹಯೋಜಿತ ಸಂಪನ್ಮೂಲ ರಚನೆಯಲ್ಲಿ ಈ ತಂಡದ ಸಂಪನ್ಮೂಲ ವ್ಯಕ್ತಿಗಳು ನಿರತರಾಗಿದ್ದಾರೆ. ಈ ತಂಡವು ೩(೫,೩,೩ ದಿನಗಳು) ಕಾರ್ಯಗಾರಗಳಲ್ಲಿ ಒಂದೆಡೆ ಸೇರಿ ಸಂಪನ್ಮೂಲಗಳ ಬಗ್ಗೆ ಚರ್ಚಿಸುವುದು.
  4. ೨೦೧೪-೧೫ ರ ತರಬೇತಿ ಕಾರ್ಯಗಾರಗಳ ಮಾಹಿತಿ 2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು.
  5. ೨೦೧೩-೧೪ ರ ತರಬೇತಿ ಕಾರ್ಯಗಾರಗಳ ಮಾಹಿತಿ 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು.