"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೧ 2018" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೯೪ ನೇ ಸಾಲು: | ೯೪ ನೇ ಸಾಲು: | ||
|ಅಂತರ್ಜಾಲ ಬಳಕೆ ಅಭ್ಯಾಸ | |ಅಂತರ್ಜಾಲ ಬಳಕೆ ಅಭ್ಯಾಸ | ||
| | | | ||
− | * ಅಭ್ಯಾಸ - ಸಂಪನ್ಮೂಲಗಳನ್ನು ಪ್ರವೇಶಿಸಿ ಮತ್ತು ವೈಡಿಗ್ರಂನಲ್ಲಿ ಜೋಡಿಸುವುದು - | + | * ಆಯ್ಕೆಮಾಡಿಕೊಂಡಿರುವ ಪಾಠದ ಅಭ್ಯಾಸ - ಸಂಪನ್ಮೂಲಗಳನ್ನು ಪ್ರವೇಶಿಸಿ ಮತ್ತು ವೈಡಿಗ್ರಂನಲ್ಲಿ ಜೋಡಿಸುವುದು - |
| | | | ||
|- | |- | ||
೧೨೦ ನೇ ಸಾಲು: | ೧೨೦ ನೇ ಸಾಲು: | ||
|- | |- | ||
|1.30 – 3.00 | |1.30 – 3.00 | ||
− | | | + | |ಶಿಕ್ಷಕರು ಮಾಡಿದ ವೈಡಿಗ್ರಂ ನ ಪ್ರಸ್ತುತಿ |
| | | | ||
− | * | + | * |
+ | * ತಂಡದಿಂದ ಒಬ್ಬರು ಪ್ರಸ್ತುತ ಪಡಿಸುತ್ತಾರೆ. | ||
| | | | ||
|- | |- | ||
|3.00 – 3.30 | |3.00 – 3.30 | ||
− | | | + | |ಭಾಷಾ ಕಲಿಕೆಗೆ ಒಟ್ಟಾರೆ ಮಾರ್ಗ |
− | |||
− | |||
| | | | ||
+ | * [http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B ರಾಷ್ಟೀಯ ಪಠ್ಯಕ್ರಮದ ಚೌಕಟ್ಟು] | ||
|- | |- | ||
|3.30 – 4.00 | |3.30 – 4.00 |
೦೪:೨೧, ೨೦ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ
- ಟಿಕಾಲ್ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ತಂತ್ರಜ್ಞಾನವನ್ನು ಬಳಸಿ ಬೋಧನಾ ಪ್ರಕ್ರಿಯೆಯನ್ನು ಸಬಲಗೊಳಿಸುವುದು
- ನಿರಂತರ ಕಲಿಕೆಗಾಗಿ ಕನ್ನಡ ಶಿಕ್ಷಕರ ಸಮುದಾಯಕ್ಕೆ ಪರಿಚಿತವಾಗುವುದು
- ಶಿಕ್ಷಕರ ನಿರಂತರ ಕಲಿಕೆಗೆ ತಂತ್ರಜ್ಞಾನ ಹೇಗೆ ಪ್ರೋತ್ಸಾಹಿಸುತ್ತದೆ ಎಂಬ ಮೆಚ್ಚುಗೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
- ಡಿಜಿಟಲ್ ಪರಿಕರಗಳು ಹಾಗು ಪ್ರಕ್ರಿಯೆಗಳ ಬಗ್ಗೆ ಮೂಲಭೂತ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
- ಅಂತರ್ಜಾಲದಲ್ಲಿ ಹೇಗೆ ಕಲಿಕಾ ಸಂಪನ್ಮೂಲಗಳನ್ನು ಹುಡುಕುವುದು ಹಾಗು ಮೌಲ್ಯಮಾಪನ ಮಾಡುವುದು ಎನ್ನುವುದನ್ನು ಅರ್ಥೈಸುವುದು.
- ಮಿಂಚಂಚೆ ಆಧಾರಿತ ಹಾಗು ಮೊಬೈಲ್ ಆಧಾರಿತ ಸಮುದಾಯಗಳ ಜೊತೆಗಿನ ಒಡನಾಟದ ಕೌಶಲಗಳನ್ನು ಹೊಂದುವುದು.
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
ದಿನ 1 | |||
9.30-10.30 | ಕಾರ್ಯಕ್ರಮದ ಸಮಗ್ರ ನೋಟ |
|
|
10.30 - 11.30 | ಸಮುದಾಯಕ್ಕೆ ಪರಿಚಯ |
|
|
11.30 – 11.45 | ಟೀ ವಿರಾಮ | ||
11.45 – 1.೦೦ | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
1.೦೦ – 1.45 | ಊಟದ ವಿರಾಮ - | ಟಕ್ಸ್ ಟೈಪಿಂಗ್ | |
1.45-3.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
3.00 – 4.00 | ಚಿತ್ರಗಳನ್ನು ಸೃಷ್ಟಿಸುವುದು | ಟಕ್ಸ್ ಪೇಂಟ್ ಮೂಲಕ ಸಂಪನ್ಮೂಲ ಸೃಷ್ಟಿ | ಟಕ್ಸ್ ಪೇಂಟ್ |
ಮನೆಗೆಲಸ | ಮರುದಿನ ಓದುವಿಕೆ -
|
||
ದಿನ 2 | |||
9.30 –11.00 | ಅಂತರ್ಜಾಲ ಬಳಕೆ ಅಭ್ಯಾಸ |
|
|
11.00 -11.30 | ಮಾದರಿ ವೈಡಿಗ್ರಂ ಪ್ರಸ್ತುತಿ |
|
|
11.30 – 11.45 | ಚಹಾ ವಿರಾಮ | ||
11.45 – 12.30 | ಅಭ್ಯಾಸ |
|
|
12.30 - 1.30 | ಊಟದ ವಿರಾಮ | ||
1.30 – 3.00 | ಶಿಕ್ಷಕರು ಮಾಡಿದ ವೈಡಿಗ್ರಂ ನ ಪ್ರಸ್ತುತಿ |
|
|
3.00 – 3.30 | ಭಾಷಾ ಕಲಿಕೆಗೆ ಒಟ್ಟಾರೆ ಮಾರ್ಗ | ||
3.30 – 4.00 | ಕಾರ್ಯಾಗಾರದ ನಂತರ -
- ಸಂಪನ್ಮೂಲ ಪೂರ್ಣಗೊಳಿಸುವುದು? - ಓದುವಿಕೆ - ರಾಮಕಾಂತ್ ಅಗ್ನಿಹೋತ್ರಿ - ಪರಿಕಲ್ಪನೆಗಳ ಭಾಷಾಂತರ. |
Google form |
ಕಾರ್ಯಗಾರದ ಸಂಪನ್ಮೂಲಗಳು
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಅನ್ವಯಕಗಳನ್ನು ಅನ್ವೇಷಿಸಿ
- ಟಕ್ಸ್ ಟೈಪಿಂಗ್ ಕಲಿಯಿರಿ
- ಟಕ್ಸ್ ಪೈಂಟ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಮುಂದಿನ ಯೋಜನೆಗಳು
- ಈಮೇಲ್ ಹಾಗು ಟೆಲಿಗ್ರಾಮ್ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು
- ಶಾಲಾ ಮಟ್ಟದ ಪ್ರದರ್ಶನ ತರಗತಿಗಳು
- ವೃತ್ತಿಪರ ಕಲಿಕಾ ಸಮುದಾಯ - ಭಾಷಾ ಬೋಧನಾ ಸಂಪನ್ಮೂಲಗಳನ್ನು ಶಿಕವೇಯ ಕನ್ನಡ ಟೆಲಿಗ್ರಾಮ್ ಗುಂಪು ಹಾಗು ಅನುದಾನಿತ ಶಾಲೆಗಳ ಈಮೇಲ್ ಪಟ್ಟಿಗಳಲ್ಲಿ ಹಂಚಿಕೆ
- ವಲಯ ಮಟ್ಟದ ಎರಡನೇ ಕಾರ್ಯಗಾರ
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ