"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೧ 2018" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೭೬ ನೇ ಸಾಲು: ೧೭೬ ನೇ ಸಾಲು:
 
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://docs.google.com/forms/d/e/1FAIpQLSeNE5V_Xp8u833LNTc-fQaPoDGyVHT1dQbhn6XLd9Qfdt7Xbw/viewform ಇಲ್ಲಿ ಕ್ಲಿಕ್ಕಿಸಿ]
 
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://docs.google.com/forms/d/e/1FAIpQLSeNE5V_Xp8u833LNTc-fQaPoDGyVHT1dQbhn6XLd9Qfdt7Xbw/viewform ಇಲ್ಲಿ ಕ್ಲಿಕ್ಕಿಸಿ]
  
=== '''Way forward''' ===
+
=== '''ಮುಂದಿನ ದಾರಿ''' ===
# Reading – read
+
# ಓದುವುದು
## Books purchased read – education and significance of life, KK language learning (karnataka koer )
+
## ಖರೀದಿಸಿದ ಪುಸ್ತಕಗಳನ್ನು ಓದಿ ಶಿಕ್ಷಣ ಹಾಗು ಜೀವನ, ಕೃಷ್ಣ ಕುಮಾರ್‌ರವರ ಮಗುವಿನ ಭಾಷೆ ಮತ್ತು ಶಿಕ್ಷಕ (ಕರ್ನಾಟಕ koer )
## '''KOER resources see Kannada chapters'''
+
## '''KOER ಸಂಪನ್ಮೂಲಗಳು ಕನ್ನಡ ಪಾಠಗಳನ್ನು ನೋಡಿ'''
## NCF 2005 PP Kannada
+
## ರಾಷ್ರ್ಟೀಯ ಪಠ್ಯಕ್ರಮ ಚೌಕಟ್ಟು 2005, ಕನ್ನಡದಲ್ಲಿ ಪ್ರಸ್ತುತಿಯ ಪುಟ
# Telegram share your thoughts, experiences
+
# ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್‌ ಮೂಲಕ ಹಂಚಿಕೊಳ್ಳಿ
# Buy smart phone, install telegram and dictionary
+
# ಸ್ಮಾರ್ಟ್ ಫೋನ್‌ ಖರೀದಿಸಿ, ಟೆಲಿಗ್ರಾಮ್‌ ಹಾಗು ನಿಘಂಟಿನಂತಹ ಅನ್ವಯಕಗಳನ್ನು ಸ್ಥಾಪಿಸಿಕೊಳ್ಳಿ
# Buy laptop
+
# ಲ್ಯಾಪ್‌ಟಾಪ್‌ ಖರೀದಿಸಿ
# School lab activate. Call ITfC
+
# ನಿಮ್ಮ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಪ್ರಾರಂಭಿಸಿ, ಸಹಾಯಕ್ಕಾಗಿ ITfCಯನ್ನು ಸಂಪರ್ಕಿಸಿ.
## Practice Kannada typing -  Tux typing
+
## ಟಕ್ಸ್‌ಟೈಪಿಂಗ್‌ ಹಾಗು ಕನ್ನಡ ಟೈಪಿಂಗ್‌ ಅಭ್ಯಾಸ ಮಾಡಿ
## Internet download resources
+
## ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಡೌನ್‌ಲೋಡ್‌ ಮಾಡಿ
# School program.
+
# ಶಾಲಾ ಕಾರ್ಯಕ್ರಮ.
# Block workshops - Next workshop dates September – 19/9/18 and 20/9/18
+
# ವಲಯ ಕಾರ್ಯಗಾರಗಳು - ಮುಂದಿನ ಕಾರ್ಯಗಾರದ ದಿನಾಂಕ ಸೆಪ್ಟೆಂಬರ್‌ – 19/9/18 ಹಾಗು 20/9/18
## Exploring phonetic approach to language learning sound and script
+
## ಭಾಷಾ ಕಲಿಕೆಗೆ ಧ್ವನಿಮಾಪ್ರಸ್ತಾವವನ್ನು ಅನ್ವೇಷಿಸುವುದು ಶಬ್ಧ ಹಾಗು ಹಸ್ತಪ್ರತಿ
## Making reading materials using different ICT tools picture story books
+
## ಐಸಿಟಿ ಪರಿಕರಗಳನ್ನು ಬಳಸಿ ಓದಿನ ಸಾಮಾಗ್ರಿಗಳನ್ನು ಮಾಡುವುದು ಚಿತ್ರ ಕಥಾ ಪುಸ್ತಕಗಳು
## Creating resource rich environments for textbook lessons
+
## ಪಠ್ಯಪುಸ್ತಕದ ಪಾಠಗಳಿಗೆ ನೆರವಾಗುವಂತಹ ಸಂಪನ್ಮೂಲ ಶ್ರೀಮಂತ ಪರಿಸರವನ್ನು ಸೃಷ್ಟಿಸುವುದು
 
[[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]]
 
[[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]]
 
[[ವರ್ಗ:ಶಿಕಸ ಹಂತ 3]]
 
[[ವರ್ಗ:ಶಿಕಸ ಹಂತ 3]]
 
[[ವರ್ಗ:ಕನ್ನಡ]]
 
[[ವರ್ಗ:ಕನ್ನಡ]]
 
[[ವರ್ಗ:ಕಾರ್ಯಾಗಾರ]]
 
[[ವರ್ಗ:ಕಾರ್ಯಾಗಾರ]]

೦೫:೧೬, ೨೨ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ

ಕಾರ್ಯಾಗಾರದ ಗುರಿಗಳು

  1. ತಂತ್ರಜ್ಞಾನವನ್ನು ಬಳಸಿ ಬೋಧನಾ ಪ್ರಕ್ರಿಯೆಯನ್ನು ಸಬಲಗೊಳಿಸುವುದು
  2. ನಿರಂತರ ಕಲಿಕೆಗಾಗಿ ಕನ್ನಡ ಶಿಕ್ಷಕರ ಸಮುದಾಯಕ್ಕೆ ಪರಿಚಿತವಾಗುವುದು
  3. ಶಿಕ್ಷಕರ ನಿರಂತರ ಕಲಿಕೆಗೆ ತಂತ್ರಜ್ಞಾನ ಹೇಗೆ ಪ್ರೋತ್ಸಾಹಿಸುತ್ತದೆ ಎಂಬ ಮೆಚ್ಚುಗೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
  4. ಡಿಜಿಟಲ್‌ ಪರಿಕರಗಳು ಹಾಗು ಪ್ರಕ್ರಿಯೆಗಳ ಬಗ್ಗೆ ಮೂಲಭೂತ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
  5. ಅಂತರ್ಜಾಲದಲ್ಲಿ ಹೇಗೆ ಕಲಿಕಾ ಸಂಪನ್ಮೂಲಗಳನ್ನು ಹುಡುಕುವುದು ಹಾಗು ಮೌಲ್ಯಮಾಪನ ಮಾಡುವುದು ಎನ್ನುವುದನ್ನು ಅರ್ಥೈಸುವುದು.
  6. ಮಿಂಚಂಚೆ ಆಧಾರಿತ ಹಾಗು ಮೊಬೈಲ್‌ ಆಧಾರಿತ ಸಮುದಾಯಗಳ ಜೊತೆಗಿನ ಒಡನಾಟದ ಕೌಶಲಗಳನ್ನು ಹೊಂದುವುದು.

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು
ದಿನ 1
9.30-10.30 ಕಾರ್ಯಕ್ರಮದ ಸಮಗ್ರ ನೋಟ
  • ಕಾರ್ಯಕ್ರಮದ ಉದ್ಘಾಟನೆ
  • ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
  • ODK - Reading
  • BEO - PTM
  • Agenda overview –
10.30 - 11.30 ಸಮುದಾಯಕ್ಕೆ ಪರಿಚಯ
  • ಚರ್ಚೆ ಮತ್ತು ಅಭಿಪ್ರಾಯ ಹಂಚಿಕೆ
  • ವೃತ್ತಿಯಲ್ಲಿ - ಸಂತೋಷದ ಸಂದರ್ಭ
  • ವೈಯಕ್ತಿಕ - ಸಂತೋಷದ ಸಂದರ್ಭ
  • ಭಾಷೆ ಬೋಧನೆಯ ಬಗ್ಗೆ - ನಾನು ಒಂದು ಅಂಶವನ್ನು ಇಷ್ಟಪಡುತ್ತೇನೆ
  • ಭಾಷೆ ಬೋಧನೆಯ ಒಂದು ಸವಾಲು
  • ಈ ಕಾರ್ಯಾಗಾರದಿಂದ ನಾನು ಏನು ಕಲಿಯಬೇಕೆಂದು ಬಯಸುತ್ತೇನೆ
11.30 – 11.45 ಟೀ ವಿರಾಮ
11.45 – 1.೦೦ ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  • ಅಂತರ್ಜಾಲ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ
  • ಪಠ್ಯ ಸಂಪಾದನೆ - ಒಂದು ಕ್ರಿಯಾತ್ಮಕ ದಾಖಲೆ ರಚಿಸಿ
  • ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)
1.೦೦ – 1.45 ಊಟದ ವಿರಾಮ - ಟಕ್ಸ್ ಟೈಪಿಂಗ್
1.45-3.00 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  • ಅಂತರ್ಜಾಲ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ
  • ಪಠ್ಯ ಸಂಪಾದನೆ - ಒಂದು ಕ್ರಿಯಾತ್ಮಕ ದಾಖಲೆ ರಚಿಸಿ
  • ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)
3.00 – 4.00 ಚಿತ್ರಗಳನ್ನು ಸೃಷ್ಟಿಸುವುದು ಟಕ್ಸ್ ಪೇಂಟ್ ಮೂಲಕ ಸಂಪನ್ಮೂಲ ಸೃಷ್ಟಿ ಟಕ್ಸ್ ಪೇಂಟ್
ಮನೆಗೆಲಸ ಮರುದಿನ ಓದುವಿಕೆ -
ದಿನ 2
9.30 –10.00 ಅಂತರ್ಜಾಲ ಬಳಕೆ ಅಭ್ಯಾಸ
  • ಆಯ್ಕೆಮಾಡಿಕೊಂಡಿರುವ ಪಾಠದ ಅಭ್ಯಾಸ - ಸಂಪನ್ಮೂಲಗಳನ್ನು ಪ್ರವೇಶಿಸಿ ಮತ್ತು ವೈಡಿಗ್ರಂನಲ್ಲಿ ಜೋಡಿಸುವುದು -
  • ಕುಮಾರಸ್ವಾಮಿ ಸರ್ ರವರ ರಾಪಚೌ ಸಾರಾಂಶದ ಚರ್ಚೆ
10.00 -11.00 ಮಾದರಿ ವೈಡಿಗ್ರಂ ಪ್ರಸ್ತುತಿ ಮತ್ತು ಚರ್ಚೆ
  • ICT ಬೆಂಬಲ / ಮಾದರಿ ಪಾಠ ಪ್ರಸ್ತುತಿ - ಬೆಡಗಿನ ತಾಣ ಜಯಪುರದ ಮಾದರಿ ಪಾಠ ಪ್ರಸ್ತುತಿ ಮತ್ತು ಚರ್ಚೆ
ಬೆಡಗಿನ ತಾಣ ಜಯಪುರದ ಮಾದರಿ ಪಾಠ
11.00 - 11.15 ಚಹಾ ವಿರಾಮ
11.15 – 12.45 ಅಭ್ಯಾಸ
  • ಆಯ್ಕೆ ಮಾಡಿಕೊಂಡ ವಿಷಯದ ವೈಡಿಗ್ರಂನ ಸೃಷ್ಟಿ ಮತ್ತು ಬಳಕೆ
  • ಅಂತರ್ಜಾಲವನ್ನು ಪ್ರವೇಶಿಸುವುದು
  • ಪಠ್ಯ ಸಂಪಾದನೆ -
  • ಕನ್ನಡ ಟೈಪಿಂಗ್‌ ಕಲಿಕೆ
12.45 - 1.30 ಊಟದ ವಿರಾಮ
1.30 – 3.00
  • ಪಠ್ಯ ಸಂಪಾದನೆ ಅಭ್ಯಾಸ
  • ಶಿಕ್ಷಕರು ಮಾಡಿದ ವೈಡಿಗ್ರಂ ನ ಪ್ರಸ್ತುತಿ
3.00 – 3.30 ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ
  • ತಂಡದಿಂದ ಇಬ್ಬರು ಪ್ರಸ್ತುತ ಪಡಿಸುತ್ತಾರೆ.
3.30 – 4.00 ಕಾರ್ಯಾಗಾರದ ನಂತರ -

- ಸಂಪನ್ಮೂಲ ಪೂರ್ಣಗೊಳಿಸುವುದು?

- ಓದುವಿಕೆ - ಸ್ಟೀಫನ್ ಕ್ರಾಷನ್ನ ದ್ವಿತಿಯ ಭಾಷಾ ಸ್ವಾಧೀನತೆಯ ಸಿದ್ಧಾಂತ

- ಪರಿಕಲ್ಪನೆಗಳ ಭಾಷಾಂತರ.

ಟೆಲಿಗ್ರಾಮ್‌ ಅಭ್ಯಾಸ - Google form

ಕಾರ್ಯಗಾರದ ಸಂಪನ್ಮೂಲಗಳು

  1. ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
  2. ಉಪಯುಕ್ತ ವೆಬ್‌ ತಾಣಗಳು
  3. ಉಬುಂಟು ಕಲಿಯಿರಿ
  4. ಅಂತರ್ಜಾಲ ಮತ್ತು ವೆಬ್
  5. ಅನ್ವಯಕಗಳನ್ನು ಅನ್ವೇಷಿಸಿ
  6. ಟಕ್ಸ್ ಟೈಪಿಂಗ್ ಕಲಿಯಿರಿ
  7. ಟಕ್ಸ್‌ ಪೈಂಟ್‌ ಕಲಿಯಿರಿ
  8. ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
  9. ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
  10. ಕಾರ್ಯಾಗಾರದಲ್ಲಿ ಭಾಗವಹಿಸಿದ ಕನ್ನಡ ಭಾಷಾ ಶಿಕ್ಷಕರ ಭಾವಚಿತ್ರಗಳು
  11. ಕನ್ನಡ ಕಾರ್ಯಾಗಾರ ೧ ರ ಚಿತ್ರಗಳು

ಮುಂದಿನ ಯೋಜನೆಗಳು

  1. ಈಮೇಲ್‌ ಹಾಗು ಟೆಲಿಗ್ರಾಮ್‌ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು
  2. ಶಾಲಾ ಮಟ್ಟದ ಪ್ರದರ್ಶನ ತರಗತಿಗಳು
  3. ವೃತ್ತಿಪರ ಕಲಿಕಾ ಸಮುದಾಯ - ಭಾಷಾ ಬೋಧನಾ ಸಂಪನ್ಮೂಲಗಳನ್ನು ಶಿಕವೇಯ ಕನ್ನಡ ಟೆಲಿಗ್ರಾಮ್‌ ಗುಂಪು ಹಾಗು ಅನುದಾನಿತ ಶಾಲೆಗಳ ಈಮೇಲ್‌ ಪಟ್ಟಿಗಳಲ್ಲಿ ಹಂಚಿಕೆ
  4. ವಲಯ ಮಟ್ಟದ ಎರಡನೇ ಕಾರ್ಯಗಾರ

ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ

ಮುಂದಿನ ದಾರಿ

  1. ಓದುವುದು
    1. ಖರೀದಿಸಿದ ಪುಸ್ತಕಗಳನ್ನು ಓದಿ – ಶಿಕ್ಷಣ ಹಾಗು ಜೀವನ, ಕೃಷ್ಣ ಕುಮಾರ್‌ರವರ ಮಗುವಿನ ಭಾಷೆ ಮತ್ತು ಶಿಕ್ಷಕ (ಕರ್ನಾಟಕ koer )
    2. KOER ಸಂಪನ್ಮೂಲಗಳು – ಕನ್ನಡ ಪಾಠಗಳನ್ನು ನೋಡಿ
    3. ರಾಷ್ರ್ಟೀಯ ಪಠ್ಯಕ್ರಮ ಚೌಕಟ್ಟು 2005, ಕನ್ನಡದಲ್ಲಿ ಪ್ರಸ್ತುತಿಯ ಪುಟ
  2. ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್‌ ಮೂಲಕ ಹಂಚಿಕೊಳ್ಳಿ
  3. ಸ್ಮಾರ್ಟ್ ಫೋನ್‌ ಖರೀದಿಸಿ, ಟೆಲಿಗ್ರಾಮ್‌ ಹಾಗು ನಿಘಂಟಿನಂತಹ ಅನ್ವಯಕಗಳನ್ನು ಸ್ಥಾಪಿಸಿಕೊಳ್ಳಿ
  4. ಲ್ಯಾಪ್‌ಟಾಪ್‌ ಖರೀದಿಸಿ
  5. ನಿಮ್ಮ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಪ್ರಾರಂಭಿಸಿ, ಸಹಾಯಕ್ಕಾಗಿ ITfCಯನ್ನು ಸಂಪರ್ಕಿಸಿ.
    1. ಟಕ್ಸ್‌ಟೈಪಿಂಗ್‌ ಹಾಗು ಕನ್ನಡ ಟೈಪಿಂಗ್‌ ಅಭ್ಯಾಸ ಮಾಡಿ
    2. ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಡೌನ್‌ಲೋಡ್‌ ಮಾಡಿ
  6. ಶಾಲಾ ಕಾರ್ಯಕ್ರಮ.
  7. ವಲಯ ಕಾರ್ಯಗಾರಗಳು - ಮುಂದಿನ ಕಾರ್ಯಗಾರದ ದಿನಾಂಕ ಸೆಪ್ಟೆಂಬರ್‌ – 19/9/18 ಹಾಗು 20/9/18
    1. ಭಾಷಾ ಕಲಿಕೆಗೆ ಧ್ವನಿಮಾಪ್ರಸ್ತಾವವನ್ನು ಅನ್ವೇಷಿಸುವುದು – ಶಬ್ಧ ಹಾಗು ಹಸ್ತಪ್ರತಿ
    2. ಐಸಿಟಿ ಪರಿಕರಗಳನ್ನು ಬಳಸಿ ಓದಿನ ಸಾಮಾಗ್ರಿಗಳನ್ನು ಮಾಡುವುದು – ಚಿತ್ರ ಕಥಾ ಪುಸ್ತಕಗಳು
    3. ಪಠ್ಯಪುಸ್ತಕದ ಪಾಠಗಳಿಗೆ ನೆರವಾಗುವಂತಹ ಸಂಪನ್ಮೂಲ ಶ್ರೀಮಂತ ಪರಿಸರವನ್ನು ಸೃಷ್ಟಿಸುವುದು