"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೨ 2018" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೮೧ ನೇ ಸಾಲು: ೧೮೧ ನೇ ಸಾಲು:
  
 
=== ನಂತರದ ಕಾರ್ಯಾಗಾರದ ಮುಂದಿನ ದಾರಿ  ===
 
=== ನಂತರದ ಕಾರ್ಯಾಗಾರದ ಮುಂದಿನ ದಾರಿ  ===
# ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್‌ ಮೂಲಕ ಹಂಚಿಕೊಳ್ಳಿ.
+
# ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್‌ ಮೂಲಕ ಹಂಚಿಕೊಳ್ಳಿ. ಪ್ರತಿಯೊಬ್ಬರ ಸರದಿಯನ್ನು ಅವರ ಅಪೇಕ್ಷೆಯಂತೆಯೇ ಮಾಡಲಾಯಿತು.
 
## Dec 3 rd Varalakshmi madm   
 
## Dec 3 rd Varalakshmi madm   
 
## Dec 10 Annapurna Madm   
 
## Dec 10 Annapurna Madm   

೦೫:೨೧, ೧ ಡಿಸೆಂಬರ್ ೨೦೧೮ ನಂತೆ ಪರಿಷ್ಕರಣೆ

ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ

ಕಾರ್ಯಾಗಾರದ ಗುರಿಗಳು

  1. ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ  
  2. ಭಾಷಾ ಕಲಿಕೆಗೆ ಡಿಜಿಟಲ್‌ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು  
  3. ನಿರಂತರ ಕಲಿಕೆಗಾಗಿ ಆನ್‌ಲೈನ್‌ ಸಮುದಾಯದಲ್ಲಿ ಭಾಗವಹಿಸುವುದು
  4. ಡಿಜಿಡಲ್‌ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
  5. ಭಾಷಾ ಬೋಧನೆಗಾಗಿ ಡಿಜಿಡಲ್‌ ಸಂಪನ್ಮೂಲಗಳನ್ನು ಸೃಷ್ಟಿಸುವುದು

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು
ದಿನ 1
9.30-10.00 ಕಾರ್ಯಕ್ರಮದ ಸಮಗ್ರ ನೋಟ
  1. ಕಾರ್ಯಕ್ರಮದ ಆರಂಭ
  2. ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
  3. ಕಳೆದ ಕಾರ್ಯಾಗಾರದ ಲ್ಯಾಬ್‌ ಚಟುವಟಿಕೆಗಳ ಅಭ್ಯಾಸ -  ಟಕ್ಸ್‌ ಟೈಪಿಂಗ್‌
ಟಕ್ಸ್ ಟೈಪಿಂಗ್
10.00 - 11.00 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ ಧ್ವನಿ ಪುಸ್ತಕ

* ಪಠ್ಯ ವಿಷಯದ ಓದು

* ಚಿತ್ರಗಳ ಪ್ರಸ್ತುತಿ

* ಕಥೆಯನ್ನು ಬರೆಯುವುದು

* ಧ್ವನಿ ಪುಸ್ತಕದ ಪ್ರಸ್ತುತಿ

11.00 – 12.00 ಟೀ ವಿರಾಮ ವಿಷಯದ ಆಯ್ಕೆ
  1. ಪ್ರ ಭಾ ಕನ್ನಡ - ಗುಂಪು ೧ - ಧ್ವನಿ ಪುಸ್ತಕ - ಚಿತ್ರ ಕಥೆ
  2. ದ್ವಿ ಭಾ ಕನ್ನಡ – ಗುಂಪು ೨ - ಚಿತ್ರದ ಕಥೆ
12.00 – 1.00 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  1. ಧ್ವನಿ ಮುದ್ರಣ - ಶಿಕ್ಷಕರು ಯಾವುದಾದರು ಪಾಠದ ಬಗ್ಗೆ ತಮ್ಮ ಧ್ವನಿಯನ್ನು ಮುದ್ರಿಸುತ್ತಾರೆ
  2. ಈ ಧ್ವನಿಗೆ ಹೊಂದುವಂತಹ ಚಿತ್ರವನ್ನು ಜೋಡಿಸಿ ಧ್ವನಿ ಕಥೆಗಳನ್ನು ಸೃಷ್ಟಿಸಲಾಗುವುದು
1.೦೦ – 1.30 ಊಟದ ವಿರಾಮ -
1.45-3.30 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ ಅಭ್ಯಾಸದ ಸಮಯ :

* ಚಿತ್ರ ಕಥೆಗಳು

* ವೀಡಿಯೋ ಹಾಗು ಆಡಿಯೋ ಸೃಷ್ಟಿ

  1. ಅಡಾಸಿಟಿ ಕಲಿಯಿರಿ
3.30 - 5.00 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ * ಭಾಷಾ ಸಂಪನ್ಮೂಲ ಸೃಷ್ಟಿ ಯಲ್ಲಿ H5P ಬಳಕೆ   

* ಭಾಷಾ ಸಂಪನ್ಮೂಲ ಸೃಷ್ಟಿ ಯಲ್ಲಿ Indic anagram ಬಳಕೆ 

  1. ಚಿತ್ರಗಳ ಡೌನ್ಲೋಡ್‌
  2. ಟಕ್ಸ್‌ಪೇಂಟ್‌
  3. ಬಳಸಿ ಚಿತ್ರ ರಚನೆ
  4. ಇಂಡಿಕ್‌ ಅನಾಗ್ರಾಮ್‌ ಕಲಿಯಿರಿ
ಮನೆಗೆಲಸ ಓದುವಿಕೆ -
  1. ಕುಮಾರಸ್ವಾಮಿ ಸರ್‌ ರವರ ಸಾರಾಂಶದ 2 ಪುಟಗಳು
ಓದಿನ ನಂತರ ಈ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯವನ್ನು ಟೆಲಿಗ್ರಾಂನಲ್ಲಿ ಚರ್ಚಿಸಿರಿ

1. ಈ ಲೇಖನವನ್ನು ಓದಿದ ನಂತರ ನಿಮ್ಮ ತರಗತಿ ಸಂದರ್ಭಕ್ಕೆ ಇದನ್ನು ಹೋಲಿಸಿ ನೀವು ಮಾಡಿದ ಅಥವ

ಮಾಡಬೇಕೆಂದಿರುವ ಶೈಕ್ಷಣಿಕ ಆಲೋಚನೆಗಳನ್ನು ಹಂಚಿಕೊಳ್ಳಿರಿ .

2. ಈ ಲೇಖನದ ಯಾವ ಭಾಗವು ನಿಮಗೆ ಹೆಚ್ಚಿನ ಆಲೋಚನೆಗೆ ಅವಕಾಶವನ್ನು ನೀಡಿತು ? ಏಕೆ?

ದಿನ 2
10.00 –11.30
  1. ಆಯ್ಕೆಮಾಡಿದ ಪಾಠ ವಿಷಯದ ಮೇಲೆ ಸಂಪನ್ಮೂಲ ಸೃಷ್ಟಿ
  1. ಬೆಡಗಿನತಾಣ ಜಯಪುರದ ವೈಡಿಗ್ರಂ ಪ್ರದರ್ಶನ
  2. ಧ್ವನಿ - ಮುದ್ರಣವನ್ನು ನೀಡುವುದು ಮತ್ತು ಕೇಳಿಸುವುದು
  3. ಚಿತ್ರ - ಪಾಠಕ್ಕೆ ಸಂಬಂದಿಸಿದ ಮಕ್ಕಳು ಬರೆದ ಚಿತ್ರಗಳ ಪ್ರದರ್ಶನ  
  4. ಆಯ್ಕೆಮಾಡಿದ ಪಾಠದ ಸಂಪನ್ಮೂಲವನ್ನು ಸಮೃದ್ದಗೊಳಿಸುವುದು - ಮುಂದುವರಿಕೆ
  5. ಅಂತರ್ಜಾಲದಲ್ಲಿ ಚಿತ್ರ ಸಂಪನ್ಮೂಲವನ್ನು ಹುಡುಕುವುದು ಮತ್ತು ರಚಿಸುವುದು
  1. ಪೈರ್‌ಫಾಕ್ಸ್_ಕಲಿಯಿರಿ
  2. ಇಮೇಜ್‌ ವ್ಯೂವರ್‌ ಕಲಿಯಿರಿ
  3. ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ
11.30 - 11.45 ಚಹಾದ ವಿರಾಮ
11.45 – 12.45 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  1. ಮೂಲ ಡಿಜಿಟಲ್‌ ಸಾಕ್ಷರತೆ ಅಭ್ಯಾಸ ಅಂತರ್ಜಾಲ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ, ಡೌನ್‌ಲೋಡ್‌ ಮಾಡುವುದು, ಹೆಸರು ನೀಡುವುದು, ನಕಲು - ಕತ್ತರಿಸುವುದು - ಅಂಟಿಸು, ಸ್ಥಳ ಬದಲಾವಣೆ
  2. ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)- ಕಡತ ಸೇರಿಸುವುದು, ಹೆಸರು ನೀಡುವುದು, ಮರುಹೆಸರು, ಸ್ಥಳ ಬದಲಾವಣೆ, ತಂಡದಿಂದ ಒಬ್ಬರು ಪ್ರಸ್ತುತ ಪಡಿಸುತ್ತಾರೆ.
12.45 – 1.30 ಸಂಪನ್ಮೂಲಗಳ ಹುಡುಕುವುದು ಮತ್ತು ಸೃಷ್ಟಿ ಅಭ್ಯಾಸದ ಸಮಯ :

ಒಂದು ಕ್ರಿಯಾತ್ಮಕ ದಾಖಲೆ ರಚಿಸಿ -  ಕಡತವನ್ನು ಉಳಿಸುವುದು, ದಪ್ಪ ಅಕ್ಷರ, ಅಂತರ್ಜಾಲದ ಲಿಂಕ್‌, ಚಿತ್ರಸೇರಿಸುವುದು, ಕಡತಕ್ಕೆ ಹೆಸರು ನೀಡುವುದು, ಮರುಹೆಸರು ನೀಡುವುದು, ಬುಲೆಟ್‌ ಮತ್ತು ಸಂಖ್ಯೆ ನೀಡುವುದು

1.30 – 2.00 ಊಟದ ವಿರಾಮ
2.00 – 3.30 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  1. ಸಂಪನ್ಮೂಲವನ್ನು ಸಮೃದ್ಧ ಗೊಳಿಸುವುದು- ಚಿತ್ರ ಪಠ್ಯ ವೀಡಿಯೋ ಸೇರಿಸುವುದು .
  2. ಮೊಬೈಲ್‌ ಅಥವ ಲ್ಯಾಪ್‌ ಟಾಪ್‌ ಮೂಲಕ ಧ್ವನಿ ಮುದ್ರಣ

ICT ಬೆಂಬಲ / ಮಾದರಿ ಪಾಠ ಪ್ರಸ್ತುತಿಗೆ ತಯಾರಿ -

3.30 – 3.45 ಚಹಾ ವಿರಾಮ
3.45 – 4.30
  1. ಆಯ್ಕೆಮಾಡಿಕೊಂಡಿರುವ ಪಾಠದ ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ
  2. ತಂಡದಿಂದ ಒಬ್ಬರು ಪ್ರಸ್ತುತ ಪಡಿಸುತ್ತಾರೆ.
  3. ಡಿಜಿಡಲ್‌ ಸಂಪನ್ಮೂಲಗಳನ್ನು ಒಳಗೊಂಡಿರುವ ಬೋಧನಾ ಕಲಿಕೆಯ ಅನುಭವದ ಹಂಚಿಕೆ
4.30-5.00 ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ.
  1. ಟೆಲಿಗ್ರಾಮ್‌ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ
  2. ಗೂಗಲ್‌ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
Google form

ಕಾರ್ಯಗಾರದ ಸಂಪನ್ಮೂಲಗಳು

  1. ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
  2. ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
  3. ಉಪಯುಕ್ತ ವೆಬ್‌ ತಾಣಗಳು
  4. ಉಬುಂಟು ಕಲಿಯಿರಿ
  5. ಅಂತರ್ಜಾಲ ಮತ್ತು ವೆಬ್
  6. ಟಕ್ಸ್ ಟೈಪಿಂಗ್ ಕಲಿಯಿರಿ
  7. ಟಕ್ಸ್‌ ಪೈಂಟ್‌ ಕಲಿಯಿರಿ
  8. ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
  9. ರಾಷ್ಟೀಯ ಪಠ್ಯಕ್ರಮದ ಚೌಕಟ್ಟು

ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ

ನಂತರದ ಕಾರ್ಯಾಗಾರದ ಮುಂದಿನ ದಾರಿ

  1. ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್‌ ಮೂಲಕ ಹಂಚಿಕೊಳ್ಳಿ. ಪ್ರತಿಯೊಬ್ಬರ ಸರದಿಯನ್ನು ಅವರ ಅಪೇಕ್ಷೆಯಂತೆಯೇ ಮಾಡಲಾಯಿತು.
    1. Dec 3 rd Varalakshmi madm
    2. Dec 10 Annapurna Madm
    3. Dec 17 Nagamma Madam
    4. Dec 24 Saraswati Madam
    5. Dec 31 Ramesha sir
    6. Jaya Mary —-Jan
  2. ಮುಂದಿನ ಕಾರ್ಯಾಗಾರಕ್ಕಾಗಿ ಈ ವಿಷಯಗಳನ್ನು ಭಾಗೀದಾರರು ಸಲಹೆಮಾಡಿದರು - Typing practice. Resources creation. Audio. Picture story. Telegram.
  3. ಸ್ಮಾರ್ಟ್ ಫೋನ್‌ ಖರೀದಿಸಿ, (ಸರಸ್ವತಿ ಮೇಡಮ್‌ ) ಟೆಲಿಗ್ರಾಮ್‌ ಹಾಗು ನಿಘಂಟಿನಂತಹ ಅನ್ವಯಕಗಳನ್ನು ಸ್ಥಾಪಿಸಿಕೊಳ್ಳಿ.
  4. ಲ್ಯಾಪ್‌ಟಾಪ್‌ ಖರೀದಿಸಿ.
  5. ನಿಮ್ಮ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಪ್ರಾರಂಭಿಸಿ, ಸಹಾಯಕ್ಕಾಗಿ ITfCಯನ್ನು ಸಂಪರ್ಕಿಸಿ.
    1. ಟಕ್ಸ್‌ಟೈಪಿಂಗ್‌ ಹಾಗು ಕನ್ನಡ ಟೈಪಿಂಗ್‌ ಅಭ್ಯಾಸ ಮಾಡಿ.
    2. ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಡೌನ್‌ಲೋಡ್‌ ಮಾಡಿ, ತರಗತಿ ಪ್ರಕ್ರಿಯೆಯಲ್ಲಿ ಬಳಸಲು ಪ್ರಯತ್ನಿಸಿ.
  6. ಶಾಲಾ ಹಂತದ ಕಾರ್ಯಕ್ರಮ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ.
  7. KOER ಸಂಪನ್ಮೂಲಗಳು – ಕನ್ನಡ ಪಾಠಗಳನ್ನು ನೋಡಿ.
  8. ವಲಯ ಕಾರ್ಯಗಾರಗಳು - ಮುಂದಿನ ಕಾರ್ಯಗಾರದ ದಿನಾಂಕಗಳು ಸೆಪ್ಟೆಂಬರ್‌ನಲ್ಲಿವೆ – 19/9/18 ಹಾಗು 20/9/18(ದಿನಾಂಕ ಪರಿಷ್ಕರಣೆ ಚರ್ಚಿಸಿ)
    1. ಭಾಷಾ ಕಲಿಕೆಗೆ ಧ್ವನಿಮಾ ಪ್ರಸ್ತಾವವನ್ನು ಅನ್ವೇಷಿಸುವುದು – ಶಬ್ಧಗಳು ಹಾಗು ಹಸ್ತಪ್ರತಿ
    2. ಐಸಿಟಿ ಪರಿಕರಗಳನ್ನು ಬಳಸಿ ವಾಚನ ಸಾಮಾಗ್ರಿಗಳನ್ನು ಮಾಡುವುದು – ಚಿತ್ರ ಕಥಾ ಪುಸ್ತಕಗಳು
    3. ಪಠ್ಯಪುಸ್ತಕದ ಪಾಠಗಳಿಗೆ ನೆರವಾಗುವಂತಹ ಸಂಪನ್ಮೂಲ ಶ್ರೀಮಂತ ಪರಿಸರವನ್ನು ಸೃಷ್ಟಿಸುವುದು