ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೨ 2018
Jump to navigation
Jump to search
ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
- ಭಾಷಾ ಕಲಿಕೆಗೆ ಡಿಜಿಟಲ್ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
- ನಿರಂತರಕ ಲಿಕೆಗಾಗಿ ಆನ್ಲೈನ್ ಸಮುದಾಯದಲ್ಲಿ ಭಾಗವಹಿಸುವುದು
- ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
- ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
ದಿನ 1 | |||
9.30-10.00 | ಕಾರ್ಯಕ್ರಮದ ಸಮಗ್ರ ನೋಟ |
|
|
10.00 - 11.೦೦ | ವಾಚನ ಸಾಮಗ್ರಿಗಳ ಅವಲೋಕನ |
|
|
11.00 - 11.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
11.30 – 11.45 | ಟೀ ವಿರಾಮ | ||
11.45 – 1.೦೦ | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
1.೦೦ – 1.45 | ಊಟದ ವಿರಾಮ - | ಟಕ್ಸ್ ಟೈಪಿಂಗ್ | |
1.45-3.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
3.00 – 4.00 | ಚಿತ್ರಗಳನ್ನು ಸೃಷ್ಟಿಸುವುದು | ಟಕ್ಸ್ ಪೇಂಟ್ ಮೂಲಕ ಸಂಪನ್ಮೂಲ ಸೃಷ್ಟಿ | |
ಮನೆಗೆಲಸ | ಮರುದಿನ ಓದುವಿಕೆ -
|
||
ದಿನ 2 | |||
9.30 –10.30 | ಅಂತರ್ಜಾಲ ಬಳಕೆ ಅಭ್ಯಾಸ |
|
ಪ್ರಶ್ನೆಗಳು
1. ಈ ಲೇಖನವನನ್ನು ಓದಿದ ನಂತರ ನಿಮ್ಮ ತರಗತಿ ಸಂದರ್ಭಕ್ಕೆ ಇದನ್ನು ಹೋಲಿಸಿ ನೀವು ಮಾಡಿದ ಅಥವ ಮಾಡಬೇಕೆಂದಿರುವ ಶೈಕ್ಷಣಿಕ ಆಲೋಚನೆಗಳನ್ನು ಹಂಚಿಕೊಳ್ಳಿರಿ . 2. ಈ ಲೇಖನದ ಯಾವ ಭಾಗವು ನಿಮಗೆ ಹೆಚ್ಚಿನ ಆಲೋಚನೆಗೆ ಅವಕಾಶವನ್ನು ನೀಡಿತು ? ಏಕೆ? |
10.30 -11.30 |
|
|
|
11.30 - 11.45 | ಚಹಾ ವಿರಾಮ | ||
11.45 – 1.00 | ಅಭ್ಯಾಸ |
|
|
1.00 - 1.30 | ಊಟದ ವಿರಾಮ | ||
1.30 – 2.30 |
|
|
|
2.30 – 3.30 | ಆಯ್ಕೆಮಾಡಿಕೊಂಡಿರುವ ಪಾಠದ ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ |
| |
3.30 – 4.00 | ಕಾರ್ಯಾಗಾರದ ನಂತರದ ನಡೆಯ ಚರ್ಚೆ
|
|
Google form |
ಕಾರ್ಯಗಾರದ ಸಂಪನ್ಮೂಲಗಳು
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಅನ್ವಯಕಗಳನ್ನು ಅನ್ವೇಷಿಸಿ
- ಟಕ್ಸ್ ಟೈಪಿಂಗ್ ಕಲಿಯಿರಿ
- ಟಕ್ಸ್ ಪೈಂಟ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
- ಕಾರ್ಯಾಗಾರದಲ್ಲಿ ಭಾಗವಹಿಸಿದ ಕನ್ನಡ ಭಾಷಾ ಶಿಕ್ಷಕರ ಭಾವಚಿತ್ರಗಳು
- ಕನ್ನಡ ಕಾರ್ಯಾಗಾರ ೧ ರ ಚಿತ್ರಗಳು
ಮುಂದಿನ ಯೋಜನೆಗಳು
- ಈಮೇಲ್ ಹಾಗು ಟೆಲಿಗ್ರಾಮ್ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು
- ಶಾಲಾ ಮಟ್ಟದ ಪ್ರದರ್ಶನ ತರಗತಿಗಳು
- ವೃತ್ತಿಪರ ಕಲಿಕಾ ಸಮುದಾಯ - ಭಾಷಾ ಬೋಧನಾ ಸಂಪನ್ಮೂಲಗಳನ್ನು ಶಿಕವೇಯ ಕನ್ನಡ ಟೆಲಿಗ್ರಾಮ್ ಗುಂಪು ಹಾಗು ಅನುದಾನಿತ ಶಾಲೆಗಳ ಈಮೇಲ್ ಪಟ್ಟಿಗಳಲ್ಲಿ ಹಂಚಿಕೆ
- ವಲಯ ಮಟ್ಟದ ಮೂರನೇ ಕಾರ್ಯಗಾರಕ್ಕೆ ತಯಾರಿ
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ
ಮುಂದಿನ ದಾರಿ
- ವಾಚನ ಸಾಮಾಗ್ರಿ
- ಖರೀದಿಸಿದ ಪುಸ್ತಕಗಳನ್ನು ಓದಿ – ಶಿಕ್ಷಣ ಹಾಗು ಜೀವನ, ಕೃಷ್ಣ ಕುಮಾರ್ರವರ ಮಗುವಿನ ಭಾಷೆ ಮತ್ತು ಶಿಕ್ಷಕ (ಕರ್ನಾಟಕ koer/ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು )
- KOER ಸಂಪನ್ಮೂಲಗಳು – ಕನ್ನಡ ಪಾಠಗಳನ್ನು ನೋಡಿ.
- ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್ ಮೂಲಕ ಹಂಚಿಕೊಳ್ಳಿ.- ಪ್ರತಿಯೊಬ್ಬರು ಶೇರ್ ಮಾಡಬೇಕು.
- ಸ್ಮಾರ್ಟ್ ಫೋನ್ ಖರೀದಿಸಿ, ಟೆಲಿಗ್ರಾಮ್ ಹಾಗು ನಿಘಂಟಿನಂತಹ ಅನ್ವಯಕಗಳನ್ನು ಸ್ಥಾಪಿಸಿಕೊಳ್ಳಿ.
- ಲ್ಯಾಪ್ಟಾಪ್ ಖರೀದಿಸಿ.
- ನಿಮ್ಮ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಪ್ರಾರಂಭಿಸಿ, ಸಹಾಯಕ್ಕಾಗಿ ITfCಯನ್ನು ಸಂಪರ್ಕಿಸಿ.
- ಟಕ್ಸ್ಟೈಪಿಂಗ್ ಹಾಗು ಕನ್ನಡ ಟೈಪಿಂಗ್ ಅಭ್ಯಾಸ ಮಾಡಿ.
- ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಿ, ತರಗತಿ ಪ್ರಕ್ರಿಯೆಯಲ್ಲಿ ಬಳಸಲು ಪ್ರಯತ್ನಿಸಿ.
- ಶಾಲಾ ಹಂತದ ಕಾರ್ಯಕ್ರಮ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ.
- ವಲಯ ಕಾರ್ಯಗಾರಗಳು - ಮುಂದಿನ ಕಾರ್ಯಗಾರದ ದಿನಾಂಕಗಳು ಅಕ್ಟೋಬರ್ನಲ್ಲಿವೆ – 30/10/18 ಹಾಗು 31/10/18 (ದಿನಾಂಕ ಪರಿಷ್ಕರಣೆಯನ್ನು ಚರ್ಚಿಸಿ)