ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೨ 2018

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ

ಕಾರ್ಯಾಗಾರದ ಗುರಿಗಳು

  1. ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ  
  2. ಭಾಷಾ ಕಲಿಕೆಗೆ ಡಿಜಿಟಲ್‌ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು  
  3. ನಿರಂತರ ಕಲಿಕೆಗಾಗಿ ಆನ್‌ಲೈನ್‌ ಸಮುದಾಯದಲ್ಲಿ ಭಾಗವಹಿಸುವುದು
  4. ಡಿಜಿಡಲ್‌ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
  5. ಭಾಷಾ ಬೋಧನೆಗಾಗಿ ಡಿಜಿಡಲ್‌ ಸಂಪನ್ಮೂಲಗಳನ್ನು ಸೃಷ್ಟಿಸುವುದು

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು
ದಿನ 1
9.30-10.00 ಕಾರ್ಯಕ್ರಮದ ಸಮಗ್ರ ನೋಟ
  1. ಕಾರ್ಯಕ್ರಮದ ಆರಂಭ
  2. ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
  3. ಕಳೆದ ಕಾರ್ಯಾಗಾರದ ಲ್ಯಾಬ್‌ ಚಟುವಟಿಕೆಗಳ ಅಭ್ಯಾಸ
10.00 - 11.೦೦
11.00 - 11.30 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ ಮೂಲ ಡಿಜಿಟಲ್‌ ಸಾಕ್ಷರತೆ ಅಭ್ಯಾಸ
  1. ಅಂತರ್ಜಾಲ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ - ಡೌನ್‌ಲೋಡ್‌ ಮಾಡುವುದು - ಹೆಸರು ನೀಡುವುದು,ನಕಲು-ಕತ್ತರಿಸುವುದು-ಅಂಟಿಸು . ಸ್ಥಳ ಬದಲಾವಣೆ
  2. ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)- ಕಡತ ಸೇರಿಸುವುದು,ಹೆಸರು ನೀಡುವುದು,ಮರುಹೆಸರು,ಸ್ಥಳ ಬದಲಾವಣೆ, - ಸಂಪನ್ಮೂಲಗಳನ್ನು ನೀಡುವುದು
  1. ಪೈರ್‌ಫಾಕ್ಸ್_ಕಲಿಯಿರಿ
  2. ಇಮೇಜ್‌ ವ್ಯೂವರ್‌ ಕಲಿಯಿರಿ
11.30 – 11.45 ಟೀ ವಿರಾಮ
11.45 – 1.೦೦ ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  1. ಪಠ್ಯ ಸಂಪಾದನೆ (ಲಿಬ್ರೆ ಆಫೀಸ್‌ ರೈಟರ್‌ ಬಳಕೆಯ ಕಲಿಕೆ)- ಒಂದು ಕ್ರಿಯಾತ್ಮಕ ದಾಖಲೆ ರಚಿಸಿ - ದಪ್ಪ ಅಕ್ಷರ, ಅಂತರ್ಜಾಲದ ಲಿಂಕ್‌, ಚಿತ್ರಸೇರಿಸುವುದು, ಕಡತಕ್ಕೆ ಹೆಸರು ನೀಡುವುದು, ಮರುಹೆಸರುನೀಡುವುದು, ಬುಲೆಟ್‌ ಮತ್ತು ಸಂಖ್ಯೆ ನೀಡುವುದು
  2. ಕನ್ನಡ ಟೈಪಿಂಗ್‌ ಕಲಿಕೆ -
  3. ಬೆಸಿಕ್‌ ಟೆಲಿಗ್ರಾಂ ಅಭ್ಯಾಸ - ನಿಮ್ಮ ತರಗತಿಯಲ್ಲಿ ಪ್ರಸ್ತುತ ಯಾವ ಪಾಠ ಮಾಡುತ್ತಿರುವಿರಿ? ಚಿತ್ರ ಕಳುಹಿಸುವುದು,ಕಡತ ರವಾನೆ ವೀಡಿಯೋ ರವಾನೆ
  4. ತಂಡಕ್ಕೆ ೫ ಪಾಠಗಳನ್ನು ಹಂಚಿಕೆಮಾಡುವುದು
  1. ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ
1.೦೦ – 1.45 ಊಟದ ವಿರಾಮ - ಟಕ್ಸ್ ಟೈಪಿಂಗ್
1.45-4.00 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  1. ೫ ಪಾಠ ಆಯ್ಕೆ ಮಾಡಬೇಕು
  2. ಈ ಪಾಠಗಳನ್ನು ಅವರು ಹೇಗೆ ಮಾಡುತ್ತಾರೆ? - ಸಂಪನ್ಮೂಲವನ್ನು ನೀಡಬೇಕು
  3. ೨ ರೀತಿ ಮಾಡಬಹುದು - ವಿಷಯ ನೀಡಿ ಹೇಗೆ ಮಾಡುವಿರಿ ಅಥವ ವಿಷಯ ಮತ್ತು ಡಿ ಸಂ ನೀಡಿ ಇದನ್ನು ಹೇಗೆ ಮಾಡುತ್ತೀರಾ? (ಗುಂಡಪ್ಪ ಪಾಠದ ಮಾದರಿ)
  1. ಮಗ್ಗದ ಸಾಹೇಬ - ೮ ನೇ ತರಗತಿ ಪ್ರ ಭಾಷೆ - ಪಾಠ
  2. ಸಾರ್ಥಕ ಬದುಕಿನ ಸಾಧಕ - ೮ ನೇ ತರಗತಿ ಪ್ರ ಭಾಷೆ - ಪಾಠ
  3. ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಕೃಷ್ಣ - ೯ ನೇ ತರಗತಿ ಪ್ರ ಭಾಷೆ - ಪಾಠ
  4. ಜನಪದ ಕಲೆಗಳ ವೈಭವ ೯ ನೇ ತರಗತಿ ಪ್ರ ಭಾಷೆ - ಪಾಠ
  5. ಕನ್ನಡಿಗರ ತಾಯಿ - ೮ ನೇ ತರಗತಿ ಪ್ರ ಭಾಷೆ - ಪದ್ಯ
  6. ಪಾರಿವಾಳ -೯ ನೇ ತರಗತಿ - ಪ್ರ ಭಾಷೆ - ಪದ್ಯ
ಮನೆಗೆಲಸ ಮರುದಿನ ಓದುವಿಕೆ -
  1. ಕುಮಾರಸ್ವಾಮಿ ಸರ್‌ ರವರ ಸಾರಾಂಶದ 2 ಪುಟಗಳು
ದಿನ 2
9.30 –11.30
  1. ಆಯ್ಕೆಮಾಡಿದ ಪಾಠ ವಿಷಯದ ಮೇಲೆ ಸಂಪನ್ಮೂಲ ಸೃಷ್ಟಿ
  1. ಸಂಪನ್ಮೂಲವನ್ನು ಸಮೃದ್ಧ ಗೊಳಿಸುವುದು- ಚಿತ್ರ ಪಠ್ಯ ವೀಡಿಯೋ ಸೇರಿಸುವುದು . ಮೊಬೈಲ್‌ ಅಥವ ಲ್ಯಾಪ್‌ ಟಾಪ್‌ ಮೂಲಕ ಧ್ವನಿ ಮುದ್ರಣ
  2. ICT ಬೆಂಬಲ / ಮಾದರಿ ಪಾಠ ಪ್ರಸ್ತುತಿಗೆ ತಯಾರಿ -
  1. ಕುಮಾರಸ್ವಾಮಿ ಸರ್ ರವರ ರಾಪಚೌ ಸಾರಾಂಶದ ಚರ್ಚೆ - ಗುಂಪು ಓದು -
  2. ಪ್ರಶ್ನೆಯನ್ನು ಟೆಲಿಗ್ರಾಮ್‌ ನಲ್ಲಿ ಉತ್ತರಿಸಬೇಕು .
  1. ಮಗುವಿನ ಭಾಷೆ ಮತ್ತು ಶಿಕ್ಷಕ - ಒಂದು ಚರ್ಚೆ ಭಾಗ ೧
  1. (What do we mean by Language ಭಾಷೆಯನ್ನು ನಾವು ಹೇಗೆ ಅರ್ಥೈಸಿಕೊಳ್ಳುತ್ತೇವೆ) we can Give - wants to discuss
11.30 - 11.45 ಚಹಾ ವಿರಾಮ
11.45 - 12.30 ವಾಚನ ಸಾಮಗ್ರಿಗಳ ಅವಲೋಕನ
  1. ಕುಮಾರಸ್ವಾಮಿ ಸರ್ ರವರ ರಾಪಚೌ ಸಾರಾಂಶದ ಚರ್ಚೆ - ಗುಂಪು ಓದು -
  2. ಪ್ರಶ್ನೆಯನ್ನು ಟೆಲಿಗ್ರಾಮ್‌ ನಲ್ಲಿ ಉತ್ತರಿಸಬೇಕು .
ಪ್ರಶ್ನೆಗಳು

1. ಈ ಲೇಖನವನನ್ನು ಓದಿದ ನಂತರ ನಿಮ್ಮ ತರಗತಿ ಸಂದರ್ಭಕ್ಕೆ ಇದನ್ನು ಹೋಲಿಸಿ ನೀವು ಮಾಡಿದ ಅಥವ

ಮಾಡಬೇಕೆಂದಿರುವ ಶೈಕ್ಷಣಿಕ ಆಲೋಚನೆಗಳನ್ನು ಹಂಚಿಕೊಳ್ಳಿರಿ .

2. ಈ ಲೇಖನದ ಯಾವ ಭಾಗವು ನಿಮಗೆ ಹೆಚ್ಚಿನ ಆಲೋಚನೆಗೆ ಅವಕಾಶವನ್ನು ನೀಡಿತು ? ಏಕೆ?

12.30 – 1.00 ಆಯ್ಕೆಮಾಡಿದ ಪಾಠ ವಿಷಯದ ಮೇಲೆ ಸಂಪನ್ಮೂಲ ಸೃಷ್ಟಿ ಮುಂದುವರಿಕೆ
  1. ಆಯ್ಕೆ ಮಾಡಿಕೊಂಡ ಪಾಠ ವಿಷಯದ ವೈಡಿಗ್ರಂನ ಸೃಷ್ಟಿ ಮತ್ತು ಬಳಕೆ
  2. ಅಂತರ್ಜಾಲವನ್ನು ಪ್ರವೇಶಿಸುವುದು
  3. ಪಠ್ಯ ಸಂಪಾದನೆ -
1.00 - 1.30 ಊಟದ ವಿರಾಮ
1.30 – 3.30
  • ಪಠ್ಯ ಸಂಪಾದನೆ ಅಭ್ಯಾಸ
  • ಶಿಕ್ಷಕರು ಮಾಡಿದ ವೈಡಿಗ್ರಂ ನ ಪ್ರಸ್ತುತಿ
  • ಆಯ್ಕೆಮಾಡಿಕೊಂಡಿರುವ ಪಾಠದ ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ
  • ತಂಡದಿಂದ ಒಬ್ಬರು ಪ್ರಸ್ತುತ ಪಡಿಸುತ್ತಾರೆ.
  • ಪಠ್ಯ ಸಂಪಾದನೆ ಅಭ್ಯಾಸ - ಪಠ್ಯ - ಕಡತ ತಯಾರಿಕೆ
  • ಟೆಲಿಗ್ರಾಂ ಬಳಕೆ ತರಬೇತಿಉಪಯುಕ್ತ ವೆಬ್‌ ತಾಣಗಳು
3.30 – 4.00 ಕಾರ್ಯಾಗಾರದ ನಂತರದ ನಡೆಯ ಚರ್ಚೆ
  1. ಟೆಲಿಗ್ರಾಮ್‌ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು
  2. ಸೃಷ್ಟಿಸಿದ ಸಂಪನ್ಮೂಲ ಪೂರ್ಣಗೊಳಿಸುವುದು?
  3. ಗೂಗಲ್‌ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
Google form

ಕಾರ್ಯಗಾರದ ಸಂಪನ್ಮೂಲಗಳು

  1. ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
  2. ಉಪಯುಕ್ತ ವೆಬ್‌ ತಾಣಗಳು
  3. ಉಬುಂಟು ಕಲಿಯಿರಿ
  4. ಅಂತರ್ಜಾಲ ಮತ್ತು ವೆಬ್
  5. ಅನ್ವಯಕಗಳನ್ನು ಅನ್ವೇಷಿಸಿ
  6. ಟಕ್ಸ್ ಟೈಪಿಂಗ್ ಕಲಿಯಿರಿ
  7. ಟಕ್ಸ್‌ ಪೈಂಟ್‌ ಕಲಿಯಿರಿ
  8. ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
  9. ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
  10. ಕಾರ್ಯಾಗಾರದಲ್ಲಿ ಭಾಗವಹಿಸಿದ ಕನ್ನಡ ಭಾಷಾ ಶಿಕ್ಷಕರ ಭಾವಚಿತ್ರಗಳು
  11. ಕನ್ನಡ ಕಾರ್ಯಾಗಾರ ೧ ರ ಚಿತ್ರಗಳು

ಮುಂದಿನ ಯೋಜನೆಗಳು

  1. ಈಮೇಲ್‌ ಹಾಗು ಟೆಲಿಗ್ರಾಮ್‌ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು
  2. ಶಾಲಾ ಮಟ್ಟದ ಪ್ರದರ್ಶನ ತರಗತಿಗಳು
  3. ವೃತ್ತಿಪರ ಕಲಿಕಾ ಸಮುದಾಯ - ಭಾಷಾ ಬೋಧನಾ ಸಂಪನ್ಮೂಲಗಳನ್ನು ಶಿಕವೇಯ ಕನ್ನಡ ಟೆಲಿಗ್ರಾಮ್‌ ಗುಂಪು ಹಾಗು ಅನುದಾನಿತ ಶಾಲೆಗಳ ಈಮೇಲ್‌ ಪಟ್ಟಿಗಳಲ್ಲಿ ಹಂಚಿಕೆ
  4. ವಲಯ ಮಟ್ಟದ ಮೂರನೇ ಕಾರ್ಯಗಾರಕ್ಕೆ ತಯಾರಿ

ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ

ಮುಂದಿನ ದಾರಿ

  1. ವಾಚನ ಸಾಮಾಗ್ರಿ
    1. ಖರೀದಿಸಿದ ಪುಸ್ತಕಗಳನ್ನು ಓದಿ – ಶಿಕ್ಷಣ ಹಾಗು ಜೀವನ, ಕೃಷ್ಣ ಕುಮಾರ್‌ರವರ ಮಗುವಿನ ಭಾಷೆ ಮತ್ತು ಶಿಕ್ಷಕ (ಕರ್ನಾಟಕ koer/ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು )
    2. KOER ಸಂಪನ್ಮೂಲಗಳು – ಕನ್ನಡ ಪಾಠಗಳನ್ನು ನೋಡಿ.
  1. ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್‌ ಮೂಲಕ ಹಂಚಿಕೊಳ್ಳಿ.- ಪ್ರತಿಯೊಬ್ಬರು ಶೇರ್‌ ಮಾಡಬೇಕು.
  2. ಸ್ಮಾರ್ಟ್ ಫೋನ್‌ ಖರೀದಿಸಿ, ಟೆಲಿಗ್ರಾಮ್‌ ಹಾಗು ನಿಘಂಟಿನಂತಹ ಅನ್ವಯಕಗಳನ್ನು ಸ್ಥಾಪಿಸಿಕೊಳ್ಳಿ.
  3. ಲ್ಯಾಪ್‌ಟಾಪ್‌ ಖರೀದಿಸಿ.
    1. ನಿಮ್ಮ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಪ್ರಾರಂಭಿಸಿ, ಸಹಾಯಕ್ಕಾಗಿ ITfCಯನ್ನು ಸಂಪರ್ಕಿಸಿ.
    2. ಟಕ್ಸ್‌ಟೈಪಿಂಗ್‌ ಹಾಗು ಕನ್ನಡ ಟೈಪಿಂಗ್‌ ಅಭ್ಯಾಸ ಮಾಡಿ.
    3. ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಡೌನ್‌ಲೋಡ್‌ ಮಾಡಿ, ತರಗತಿ ಪ್ರಕ್ರಿಯೆಯಲ್ಲಿ ಬಳಸಲು ಪ್ರಯತ್ನಿಸಿ.
    4. ಶಾಲಾ ಹಂತದ ಕಾರ್ಯಕ್ರಮ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ.
    5. ವಲಯ ಕಾರ್ಯಗಾರಗಳು - ಮುಂದಿನ ಕಾರ್ಯಗಾರದ ದಿನಾಂಕಗಳು ಅಕ್ಟೋಬರ್‌ನಲ್ಲಿವೆ – 30/10/18 ಹಾಗು 31/10/18 (ದಿನಾಂಕ ಪರಿಷ್ಕರಣೆಯನ್ನು ಚರ್ಚಿಸಿ)