ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೨ 2018

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ

ಕಾರ್ಯಾಗಾರದ ಗುರಿಗಳು

  1. ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ  
  2. ಭಾಷಾ ಕಲಿಕೆಗೆ ಡಿಜಿಟಲ್‌ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು  
  3. ನಿರಂತರ ಕಲಿಕೆಗಾಗಿ ಆನ್‌ಲೈನ್‌ ಸಮುದಾಯದಲ್ಲಿ ಭಾಗವಹಿಸುವುದು
  4. ಡಿಜಿಡಲ್‌ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
  5. ಭಾಷಾ ಬೋಧನೆಗಾಗಿ ಡಿಜಿಡಲ್‌ ಸಂಪನ್ಮೂಲಗಳನ್ನು ಸೃಷ್ಟಿಸುವುದು

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು
ದಿನ 1
9.30-10.00 ಕಾರ್ಯಕ್ರಮದ ಸಮಗ್ರ ನೋಟ
  1. ಕಾರ್ಯಕ್ರಮದ ಆರಂಭ
  2. ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
  3. ಕಳೆದ ಕಾರ್ಯಾಗಾರದ ಲ್ಯಾಬ್‌ ಚಟುವಟಿಕೆಗಳ ಅಭ್ಯಾಸ -  ಟಕ್ಸ್‌ ಟೈಪಿಂಗ್‌
ಟಕ್ಸ್ ಟೈಪಿಂಗ್
10.00 - 11.00 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ ಧ್ವನಿ ಪುಸ್ತಕ

* ಪಠ್ಯ ವಿಷಯದ ಓದು

* ಚಿತ್ರಗಳ ಪ್ರಸ್ತುತಿ

* ಕಥೆಯನ್ನು ಬರೆಯುವುದು

* ಧ್ವನಿ ಪುಸ್ತಕದ ಪ್ರಸ್ತುತಿ

11.00 – 12.00 ಟೀ ವಿರಾಮ ವಿಷಯದ ಆಯ್ಕೆ
  1. ಪ್ರ ಭಾ ಕನ್ನಡ - ಗುಂಪು ೧ - ಧ್ವನಿ ಪುಸ್ತಕ - ಚಿತ್ರ ಕಥೆ
  2. ದ್ವಿ ಭಾ ಕನ್ನಡ – ಗುಂಪು ೨ - ಚಿತ್ರದ ಕಥೆ
12.00 – 1.00 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  1. ಧ್ವನಿ ಮುದ್ರಣ - ಶಿಕ್ಷಕರು ಯಾವುದಾದರು ಪಾಠದ ಬಗ್ಗೆ ತಮ್ಮ ಧ್ವನಿಯನ್ನು ಮುದ್ರಿಸುತ್ತಾರೆ
  2. ಈ ಧ್ವನಿಗೆ ಹೊಂದುವಂತಹ ಚಿತ್ರವನ್ನು ಜೋಡಿಸಿ ಧ್ವನಿ ಕಥೆಗಳನ್ನು ಸೃಷ್ಟಿಸಲಾಗುವುದು
1.೦೦ – 1.30 ಊಟದ ವಿರಾಮ -
1.45-3.30 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ ಅಭ್ಯಾಸದ ಸಮಯ :

* ಚಿತ್ರ ಕಥೆಗಳು

* ವೀಡಿಯೋ ಹಾಗು ಆಡಿಯೋ ಸೃಷ್ಟಿ

3.30 - 5.00 * ಭಾಷಾ ಸಂಪನ್ಮೂಲ ಸೃಷ್ಟಿ ಯಲ್ಲಿ H5P ಬಳಕೆ   

* ಭಾಷಾ ಸಂಪನ್ಮೂಲ ಸೃಷ್ಟಿ ಯಲ್ಲಿ Indic anagram ಬಳಕೆ 

  1. ಚಿತ್ರಗಳ ಡೌನ್ಲೋಡ್‌
  2. ಟಕ್ಸ್‌ಪೇಂಟ್‌
  3. ಬಳಸಿ ಚಿತ್ರ ರಚನೆ
ಮನೆಗೆಲಸ ಓದುವಿಕೆ -
  1. ಕುಮಾರಸ್ವಾಮಿ ಸರ್‌ ರವರ ಸಾರಾಂಶದ 2 ಪುಟಗಳು
ಓದಿನ ನಂತರ ಈ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯವನ್ನು ಟೆಲಿಗ್ರಾಂನಲ್ಲಿ ಚರ್ಚಿಸಿರಿ

1. ಈ ಲೇಖನವನ್ನು ಓದಿದ ನಂತರ ನಿಮ್ಮ ತರಗತಿ ಸಂದರ್ಭಕ್ಕೆ ಇದನ್ನು ಹೋಲಿಸಿ ನೀವು ಮಾಡಿದ ಅಥವ

ಮಾಡಬೇಕೆಂದಿರುವ ಶೈಕ್ಷಣಿಕ ಆಲೋಚನೆಗಳನ್ನು ಹಂಚಿಕೊಳ್ಳಿರಿ .

2. ಈ ಲೇಖನದ ಯಾವ ಭಾಗವು ನಿಮಗೆ ಹೆಚ್ಚಿನ ಆಲೋಚನೆಗೆ ಅವಕಾಶವನ್ನು ನೀಡಿತು ? ಏಕೆ?

ದಿನ 2
9.30 –11.30
  1. ಆಯ್ಕೆಮಾಡಿದ ಪಾಠ ವಿಷಯದ ಮೇಲೆ ಸಂಪನ್ಮೂಲ ಸೃಷ್ಟಿ
  1. ಬೆಡಗಿನತಾಣ ಜಯಪುರದ ವೈಡಿಗ್ರಂ ಪ್ರದರ್ಶನ ಧ್ವನಿ - ಮುದ್ರಣವನ್ನು ನೀಡುವುದು ಮತ್ತು ಕೇಳಿಸುವುದು
  2. ಸಂಪನ್ಮೂಲವನ್ನು ಸಮೃದ್ಧ ಗೊಳಿಸುವುದು- ಚಿತ್ರ ಪಠ್ಯ ವೀಡಿಯೋ ಸೇರಿಸುವುದು . ಮೊಬೈಲ್‌ ಅಥವ ಲ್ಯಾಪ್‌ ಟಾಪ್‌ ಮೂಲಕ ಧ್ವನಿ ಮುದ್ರಣ
  3. ICT ಬೆಂಬಲ / ಮಾದರಿ ಪಾಠ ಪ್ರಸ್ತುತಿಗೆ ತಯಾರಿ -
  1. ಪೈರ್‌ಫಾಕ್ಸ್_ಕಲಿಯಿರಿ
  2. ಇಮೇಜ್‌ ವ್ಯೂವರ್‌ ಕಲಿಯಿರಿ
  3. ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ
11.30 - 11.45 ಊಟದ ವಿರಾಮ
1.30 – 2.30 ಶಿಕ್ಷಕರು ಮಾಡಿದ ವೈಡಿಗ್ರಂ ನ ಪ್ರಸ್ತುತಿ
  1. ತಂಡದಿಂದ ಒಬ್ಬರು ಪ್ರಸ್ತುತ ಪಡಿಸುತ್ತಾರೆ.
  2. ಆಯ್ಕೆಮಾಡಿಕೊಂಡಿರುವ ಪಾಠದ ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ
2.30 - 4.00 ಸಂಪನ್ಮೂಲಗಳ ಹುಡುಕುವುದು ಮತ್ತು ಸೃಷ್ಟಿ
  1. ಚಿತ್ರಗಳು- ಟಕ್ಸ್‌ಪೇಂಟ್‌
  2. ಆಡಿಯೋ ಸಂಪನ್ಮೂಲವನ್ನು ಹುಡುಕುವುದು
  3. ಮೊಬೈಲ್‌ ಬಳಸಿ ಧ್ವನಿ ಮುದ್ರಣ
4.00 - 4.30 ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ.
  1. ಟೆಲಿಗ್ರಾಮ್‌ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ
  2. ಗೂಗಲ್‌ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
Google form

ಕಾರ್ಯಗಾರದ ಸಂಪನ್ಮೂಲಗಳು

  1. ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
  2. ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
  3. ಉಪಯುಕ್ತ ವೆಬ್‌ ತಾಣಗಳು
  4. ಉಬುಂಟು ಕಲಿಯಿರಿ
  5. ಅಂತರ್ಜಾಲ ಮತ್ತು ವೆಬ್
  6. ಟಕ್ಸ್ ಟೈಪಿಂಗ್ ಕಲಿಯಿರಿ
  7. ಟಕ್ಸ್‌ ಪೈಂಟ್‌ ಕಲಿಯಿರಿ
  8. ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
  9. ರಾಷ್ಟೀಯ ಪಠ್ಯಕ್ರಮದ ಚೌಕಟ್ಟು

ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ

ನಂತರದ ಕಾರ್ಯಾಗಾರದ ಮುಂದಿನ ದಾರಿ

  • ಒಂದು ಪಾಠಕ್ಕೆ ಯೋಜನೆ
  • ಮುಂದಿನ ಕಾರ್ಯಾಗಾರದ ಅಪೇಕ್ಷೆಗಳ ಚರ್ಚೆ
  • ಟೆಲಿಗ್ರಾಂ ಹಂಚಿಕೆ