ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೨ 2018
ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
- ಭಾಷಾ ಕಲಿಕೆಗೆ ಡಿಜಿಟಲ್ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
- ನಿರಂತರ ಕಲಿಕೆಗಾಗಿ ಆನ್ಲೈನ್ ಸಮುದಾಯದಲ್ಲಿ ಭಾಗವಹಿಸುವುದು
- ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
- ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
ದಿನ 1 | |||
9.30-10.00 | ಕಾರ್ಯಕ್ರಮದ ಸಮಗ್ರ ನೋಟ |
|
ಟಕ್ಸ್ ಟೈಪಿಂಗ್ |
10.00 - 11.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | ಧ್ವನಿ ಪುಸ್ತಕ
* ಪಠ್ಯ ವಿಷಯದ ಓದು * ಚಿತ್ರಗಳ ಪ್ರಸ್ತುತಿ * ಕಥೆಯನ್ನು ಬರೆಯುವುದು * ಧ್ವನಿ ಪುಸ್ತಕದ ಪ್ರಸ್ತುತಿ |
|
11.00 – 12.00 | ಟೀ ವಿರಾಮ | ವಿಷಯದ ಆಯ್ಕೆ
|
|
12.00 – 1.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
1.೦೦ – 1.30 | ಊಟದ ವಿರಾಮ - | ||
1.45-3.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | ಅಭ್ಯಾಸದ ಸಮಯ :
* ಚಿತ್ರ ಕಥೆಗಳು * ವೀಡಿಯೋ ಹಾಗು ಆಡಿಯೋ ಸೃಷ್ಟಿ |
|
3.30 - 5.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | * ಭಾಷಾ ಸಂಪನ್ಮೂಲ ಸೃಷ್ಟಿ ಯಲ್ಲಿ H5P ಬಳಕೆ
* ಭಾಷಾ ಸಂಪನ್ಮೂಲ ಸೃಷ್ಟಿ ಯಲ್ಲಿ Indic anagram ಬಳಕೆ |
|
ಮನೆಗೆಲಸ | ಓದುವಿಕೆ -
|
ಓದಿನ ನಂತರ ಈ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯವನ್ನು ಟೆಲಿಗ್ರಾಂನಲ್ಲಿ ಚರ್ಚಿಸಿರಿ
1. ಈ ಲೇಖನವನ್ನು ಓದಿದ ನಂತರ ನಿಮ್ಮ ತರಗತಿ ಸಂದರ್ಭಕ್ಕೆ ಇದನ್ನು ಹೋಲಿಸಿ ನೀವು ಮಾಡಿದ ಅಥವ ಮಾಡಬೇಕೆಂದಿರುವ ಶೈಕ್ಷಣಿಕ ಆಲೋಚನೆಗಳನ್ನು ಹಂಚಿಕೊಳ್ಳಿರಿ . 2. ಈ ಲೇಖನದ ಯಾವ ಭಾಗವು ನಿಮಗೆ ಹೆಚ್ಚಿನ ಆಲೋಚನೆಗೆ ಅವಕಾಶವನ್ನು ನೀಡಿತು ? ಏಕೆ? | |
ದಿನ 2 | |||
10.00 –11.30 |
|
|
|
11.30 - 11.45 | ಚಹಾದ ವಿರಾಮ | ||
11.45 – 12.45 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
12.45 – 1.30 | ಸಂಪನ್ಮೂಲಗಳ ಹುಡುಕುವುದು ಮತ್ತು ಸೃಷ್ಟಿ | ಅಭ್ಯಾಸದ ಸಮಯ :
ಒಂದು ಕ್ರಿಯಾತ್ಮಕ ದಾಖಲೆ ರಚಿಸಿ - ಕಡತವನ್ನು ಉಳಿಸುವುದು, ದಪ್ಪ ಅಕ್ಷರ, ಅಂತರ್ಜಾಲದ ಲಿಂಕ್, ಚಿತ್ರಸೇರಿಸುವುದು, ಕಡತಕ್ಕೆ ಹೆಸರು ನೀಡುವುದು, ಮರುಹೆಸರು ನೀಡುವುದು, ಬುಲೆಟ್ ಮತ್ತು ಸಂಖ್ಯೆ ನೀಡುವುದು |
|
1.30 – 2.00 | ಊಟದ ವಿರಾಮ | ||
2.00 – 3.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
ICT ಬೆಂಬಲ / ಮಾದರಿ ಪಾಠ ಪ್ರಸ್ತುತಿಗೆ ತಯಾರಿ - |
|
3.30 – 3.45 | ಚಹಾ ವಿರಾಮ | ||
3.45 – 4.30 |
|
||
4.30-5.00 | ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ. |
|
Google form |
ಕಾರ್ಯಗಾರದ ಸಂಪನ್ಮೂಲಗಳು
- ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಟಕ್ಸ್ ಟೈಪಿಂಗ್ ಕಲಿಯಿರಿ
- ಟಕ್ಸ್ ಪೈಂಟ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ
ನಂತರದ ಕಾರ್ಯಾಗಾರದ ಮುಂದಿನ ದಾರಿ
- ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್ ಮೂಲಕ ಹಂಚಿಕೊಳ್ಳಿ. ಪ್ರತಿಯೊಬ್ಬರ ಸರದಿಯನ್ನು ಅವರ ಅಪೇಕ್ಷೆಯಂತೆಯೇ ಮಾಡಲಾಯಿತು.
- Dec 3 rd Varalakshmi madm
- Dec 10 Annapurna Madm
- Dec 17 Nagamma Madam
- Dec 24 Saraswati Madam
- Dec 31 Ramesha sir
- Jaya Mary —-Jan
- ಮುಂದಿನ ಕಾರ್ಯಾಗಾರಕ್ಕಾಗಿ ಈ ವಿಷಯಗಳನ್ನು ಭಾಗೀದಾರರು ಸಲಹೆಮಾಡಿದರು - Typing practice. Resources creation. Audio. Picture story. Telegram.
- ಸ್ಮಾರ್ಟ್ ಫೋನ್ ಖರೀದಿಸಿ, (ಸರಸ್ವತಿ ಮೇಡಮ್ ) ಟೆಲಿಗ್ರಾಮ್ ಹಾಗು ನಿಘಂಟಿನಂತಹ ಅನ್ವಯಕಗಳನ್ನು ಸ್ಥಾಪಿಸಿಕೊಳ್ಳಿ.
- ಲ್ಯಾಪ್ಟಾಪ್ ಖರೀದಿಸಿ.
- ನಿಮ್ಮ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಪ್ರಾರಂಭಿಸಿ, ಸಹಾಯಕ್ಕಾಗಿ ITfCಯನ್ನು ಸಂಪರ್ಕಿಸಿ.
- ಟಕ್ಸ್ಟೈಪಿಂಗ್ ಹಾಗು ಕನ್ನಡ ಟೈಪಿಂಗ್ ಅಭ್ಯಾಸ ಮಾಡಿ.
- ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಿ, ತರಗತಿ ಪ್ರಕ್ರಿಯೆಯಲ್ಲಿ ಬಳಸಲು ಪ್ರಯತ್ನಿಸಿ.
- ಶಾಲಾ ಹಂತದ ಕಾರ್ಯಕ್ರಮ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ.
- KOER ಸಂಪನ್ಮೂಲಗಳು – ಕನ್ನಡ ಪಾಠಗಳನ್ನು ನೋಡಿ.
- ವಲಯ ಕಾರ್ಯಗಾರಗಳು - ಮುಂದಿನ ಕಾರ್ಯಗಾರದ ದಿನಾಂಕಗಳು ಸೆಪ್ಟೆಂಬರ್ನಲ್ಲಿವೆ – 19/9/18 ಹಾಗು 20/9/18(ದಿನಾಂಕ ಪರಿಷ್ಕರಣೆ ಚರ್ಚಿಸಿ)
- ಭಾಷಾ ಕಲಿಕೆಗೆ ಧ್ವನಿಮಾ ಪ್ರಸ್ತಾವವನ್ನು ಅನ್ವೇಷಿಸುವುದು – ಶಬ್ಧಗಳು ಹಾಗು ಹಸ್ತಪ್ರತಿ
- ಐಸಿಟಿ ಪರಿಕರಗಳನ್ನು ಬಳಸಿ ವಾಚನ ಸಾಮಾಗ್ರಿಗಳನ್ನು ಮಾಡುವುದು – ಚಿತ್ರ ಕಥಾ ಪುಸ್ತಕಗಳು
- ಪಠ್ಯಪುಸ್ತಕದ ಪಾಠಗಳಿಗೆ ನೆರವಾಗುವಂತಹ ಸಂಪನ್ಮೂಲ ಶ್ರೀಮಂತ ಪರಿಸರವನ್ನು ಸೃಷ್ಟಿಸುವುದು