"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 1 ಜುಲೈ 27 2019" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೯ ನೇ ಸಾಲು: ೩೯ ನೇ ಸಾಲು:
 
|
 
|
 
*[[ಪೈರ್‌ಫಾಕ್ಸ್_ಕಲಿಯಿರಿ]]
 
*[[ಪೈರ್‌ಫಾಕ್ಸ್_ಕಲಿಯಿರಿ]]
*[http://karnatakaeducation.org.in/KOER/index.php/%E0%B2%87%E0%B2%AE%E0%B3%87%E0%B2%9C%E0%B3%8D%E2%80%8C_%E0%B2%B5%E0%B3%8D%E0%B2%AF%E0%B3%82%E0%B2%B5%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಇಮೇಜ್‌ ವ್ಯೂವರ್‌ ಕಲಿಯಿರಿ]
 
*[[ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ]]
 
 
|-
 
|-
 
|11.15 -11.30
 
|11.15 -11.30
೫೫ ನೇ ಸಾಲು: ೫೩ ನೇ ಸಾಲು:
 
|12.00 - 12.30
 
|12.00 - 12.30
 
|
 
|
|ಚಿತ್ರ ಸಂಪನ್ಮೂಲಗಳಿಗಾಗಿ ಅಂತ್ರಜಾಲ ಪ್ರವೇಶ
+
|ಚಿತ್ರ ಸಂಪನ್ಮೂಲಗಳಿಗಾಗಿ ಅಂತರ್ಜಾಲ ಪ್ರವೇಶ
 
|
 
|
 
|-
 
|-
 
|12.30 - 1.30
 
|12.30 - 1.30
 
|ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
 
|ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|'''ಅಭ್ಯಾಸದ ಸಮಯ'''
+
|'''ಅಭ್ಯಾಸದ ಸಮಯ'''
#ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ, ಡೌನ್‌ಲೋಡ್‌ ಮಾಡುವುದು, ಹೆಸರು ನೀಡುವುದು, ನಕಲು - ಕತ್ತರಿಸುವುದು - ಅಂಟಿಸು, ಸ್ಥಳ ಬದಲಾವಣೆ
+
ತಂಡದಿಂದ ವಿಷಯದ ಆಯ್ಕೆ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ, ಡೌನ್‌ಲೋಡ್‌ ಮಾಡುವುದು, ಹೆಸರು ನೀಡುವುದು, ನಕಲು - ಕತ್ತರಿಸುವುದು - ಅಂಟಿಸು, ಸ್ಥಳ ಬದಲಾವಣೆ
  
 
|
 
|
 +
#[http://karnatakaeducation.org.in/KOER/index.php/%E0%B2%87%E0%B2%AE%E0%B3%87%E0%B2%9C%E0%B3%8D%E2%80%8C_%E0%B2%B5%E0%B3%8D%E0%B2%AF%E0%B3%82%E0%B2%B5%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಇಮೇಜ್‌ ವ್ಯೂವರ್‌ ಕಲಿಯಿರಿ]
 
#[[ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ]]
 
#[[ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ]]
#[http://karnatakaeducation.org.in/KOER/index.php/%E0%B2%B5%E0%B3%88%E0%B2%AF%E0%B3%81%E0%B2%95%E0%B3%8D%E0%B2%A4%E0%B2%BF%E0%B2%95_%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A8%E0%B3%8D%E0%B2%AE%E0%B2%BE%E0%B2%A8_%E0%B2%B8%E0%B2%82%E0%B2% ವೈಡಿಗ್ರಂ ಕಲಿಯಿರಿ]
 
 
|-
 
|-
 
|1.30 – 2.00
 
|1.30 – 2.00
೭೨ ನೇ ಸಾಲು: ೭೦ ನೇ ಸಾಲು:
 
|
 
|
 
|-
 
|-
|2.00 - 3.30
+
|2.00 - 3.00
 
|ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
 
|ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
 
|
 
|
೭೯ ನೇ ಸಾಲು: ೭೭ ನೇ ಸಾಲು:
  
 
|
 
|
*[http://karnatakaeducation.org.in/KOER/index.php/%E0%B2%85%E0%B2%A1%E0%B2%BE%E0%B2%B8%E0%B2%BF%E0%B2%9F%E0%B2%BF_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಅಡಾಸಿಟಿ ಕಲಿಯಿರಿ]
+
*[[ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ]]
*[http://karnatakaeducation.org.in/KOER/index.php/%E0%B2%87%E0%B2%AE%E0%B3%87%E0%B2%9C%E0%B3%8D%E2%80%8C_%E0%B2%B5%E0%B3%8D%E0%B2%AF%E0%B3%82%E0%B2%B5%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಇಮೇಜ್‌ ವ್ಯೂವರ್‌ ಕಲಿಯಿರಿ]
+
*[http://karnatakaeducation.org.in/KOER/index.php/%E0%B2%B5%E0%B3%88%E0%B2%AF%E0%B3%81%E0%B2%95%E0%B3%8D%E0%B2%A4%E0%B2%BF%E0%B2%95_%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A8%E0%B3%8D%E0%B2%AE%E0%B2%BE%E0%B2%A8_%E0%B2%B8%E0%B2%82%E0%B2% ವೈಡಿಗ್ರಂ ಕಲಿಯಿರಿ]
 
|-
 
|-
 
|3.30 – 4.15
 
|3.30 – 4.15

೧೧:೨೬, ೨೫ ಜುಲೈ ೨೦೧೯ ನಂತೆ ಪರಿಷ್ಕರಣೆ

ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ

ಕಾರ್ಯಾಗಾರದ ಗುರಿಗಳು

  1. ನಿರಂತರ ಕಲಿಕೆಗಾಗಿ ಕನ್ನಡ ಶಿಕ್ಷಕರ ಕಲಿಕಾ ಸಮುದಾಯಕ್ಕೆ ಪರಿಚಯವಾಗುವುದು
  2. ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
  3. ಭಾಷಾ ಕಲಿಕೆಗೆ ಡಿಜಿಟಲ್‌ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
  4. ನಿರಂತರ ಕಲಿಕೆಗಾಗಿ ಆನ್‌ಲೈನ್‌ ಸಮುದಾಯದಲ್ಲಿ ಭಾಗವಹಿಸುವುದು
  5. ಡಿಜಿಡಲ್‌ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
  6. ಭಾಷಾ ಬೋಧನೆಗಾಗಿ ಡಿಜಿಡಲ್‌ ಸಂಪನ್ಮೂಲಗಳನ್ನು ಸೃಷ್ಟಿಸುವುದು
  1. ವಿಭಿನ್ನ ಅನ್ವಯಗಳ ಅವಲೋಕನದೊಂದಿಗೆ ಕನ್ನಡ ಬೋಧನೆಯಲ್ಲಿ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಗಳ ತಿಳುವಳಿಕೆ
  2. ಭಾಷಾ ಬೋಧನೆಗೆ ಸಂಪನ್ಮೂಲ ತಲ್ಲೀನತೆಗಾಗಿ ಭಾಷಾ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಶಿಕ್ಷಕರಿಗೆ ಡಿಜಿಟಲ್ ಸಂಪನ್ಮೂಲಗಳನ್ನು ಪ್ರವೇಶಿಸಲು ಮತ್ತು ಸೃಷ್ಟಿಸಲು ಪರಿಚಯಾತ್ಮಕ ಮತ್ತು ಮಾಧ್ಯಮಿಕ ಹಂತದ ಡಿಜಿಟಲ್ ತರಬೇತಿ
  3. ಆಮಾವಾಬ (ಎಲ್ಎಸ್ಆರ್‌ ಡಬ್ಲ್ಯೂ) ವಿನ ವಿಚಾರ ವ್ಯಾಪ್ತಿಯ ಜೊತೆಗೆ ವಿಭಿನ್ನ ಭಾಷಾ ಕೌಶಲ್ಯಗಳನ್ನು ಪರೀಕ್ಷಿಸಲು ಸೇತುಬಂಧ ಸಂಪನ್ಮೂಲಗಳು ಮತ್ತು ಪೂರ್ವ-ಪರೀಕ್ಷೆ ಮತ್ತು ಉತ್ತರ ಪರೀಕ್ಷೆಗೆ ಸಲಹೆಗಳನ್ನು ಹಂಚಿಕೊಳ್ಳುವುದು
  4. 8 ಮತ್ತು 9 ನೇ ತರಗತಿಯಲ್ಲಿ (ಪ್ರಥಮ ಭಾಷೆ) ಆಯ್ದ ಪಾಠಗಳನ್ನು ಕಲಿಸಲು ರಚನಾತ್ಮಕ ಸಂಪನ್ಮೂಲಗಳು ಮತ್ತು ಸೂಚಿತ ಪಾಠ ಯೋಜನೆ

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು
9.30-10.00 ಕಾರ್ಯಕ್ರಮದ ಸಮಗ್ರ ನೋಟ
  1. ಕಾರ್ಯಕ್ರಮದ ಆರಂಭ
  2. ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
  3. ಕಳೆದ ಕಾರ್ಯಾಗಾರದ ಲ್ಯಾಬ್‌ ಚಟುವಟಿಕೆಗಳ ಅಭ್ಯಾಸ -  ಟಕ್ಸ್‌ ಟೈಪಿಂಗ್‌ (ಅಭ್ಯಾಸ ಇರುವವರು)
ಟಕ್ಸ್ ಟೈಪಿಂಗ್
10.00 - 11.15 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  1. ಉಬುಂಟು ಪರಿಚಯ
  2. ಅಂತರ್ಜಾಲಕ್ಕೆ ಪ್ರವೇಶ
11.15 -11.30 ಟೀ ವಿರಾಮ
11.30 - 12.00 ಅಭ್ಯಾಸ ತರಗತಿ
  1. ಮೂಲ ಡಿಜಿಟಲ್‌ ಸಾಕ್ಷರತೆ ಅಭ್ಯಾಸ - ಅಂತರ್ಜಾಲ -
12.00 - 12.30 ಚಿತ್ರ ಸಂಪನ್ಮೂಲಗಳಿಗಾಗಿ ಅಂತರ್ಜಾಲ ಪ್ರವೇಶ
12.30 - 1.30 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ ಅಭ್ಯಾಸದ ಸಮಯ

ತಂಡದಿಂದ ವಿಷಯದ ಆಯ್ಕೆ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ, ಡೌನ್‌ಲೋಡ್‌ ಮಾಡುವುದು, ಹೆಸರು ನೀಡುವುದು, ನಕಲು - ಕತ್ತರಿಸುವುದು - ಅಂಟಿಸು, ಸ್ಥಳ ಬದಲಾವಣೆ

  1. ಇಮೇಜ್‌ ವ್ಯೂವರ್‌ ಕಲಿಯಿರಿ
  2. ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ
1.30 – 2.00 ಊಟದ ವಿರಾಮ -
2.00 - 3.00 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  • ಪಠ್ಯ ಸಂಪಾದನೆ - ಒಂದು ಕ್ರಿಯಾತ್ಮಕ ದಾಖಲೆ ರಚಿಸಿ
  • ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)
3.30 – 4.15 ಅಭ್ಯಾಸದ ಸಮಯ :

ಒಂದು ಕ್ರಿಯಾತ್ಮಕ ದಾಖಲೆ ರಚಿಸಿ -  ಕಡತವನ್ನು ಉಳಿಸುವುದು, ದಪ್ಪ ಅಕ್ಷರ, ಅಂತರ್ಜಾಲದ ಲಿಂಕ್‌, ಚಿತ್ರಸೇರಿಸುವುದು, ಕಡತಕ್ಕೆ ಹೆಸರು ನೀಡುವುದು, ಮರುಹೆಸರು ನೀಡುವುದು, ಬುಲೆಟ್‌ ಮತ್ತು ಸಂಖ್ಯೆ ನೀಡುವುದು

ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)- ಕಡತ ಸೇರಿಸುವುದು, ಹೆಸರು ನೀಡುವುದು, ಮರುಹೆಸರು, ಸ್ಥಳ ಬದಲಾವಣೆ,

4.15 - 4.30 ಚಹಾ ವಿರಾಮ
4.30-5.00 ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ.
  1. ಟೆಲಿಗ್ರಾಮ್‌ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ
  2. ಕಾರ್ಯಾಗಾರದ ಮುಂದಿನ ಹೆಜ್ಜೆಯ ಚರ್ಚೆ
  3. ಗೂಗಲ್‌ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
Google form

ಕಾರ್ಯಗಾರದ ಸಂಪನ್ಮೂಲಗಳು

  1. ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
  2. ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
  3. ಉಪಯುಕ್ತ ವೆಬ್‌ ತಾಣಗಳು
  4. ಉಬುಂಟು ಕಲಿಯಿರಿ
  5. ಅಂತರ್ಜಾಲ ಮತ್ತು ವೆಬ್
  6. ಟಕ್ಸ್ ಟೈಪಿಂಗ್ ಕಲಿಯಿರಿ
  7. ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
  8. ರಾಷ್ಟೀಯ ಪಠ್ಯಕ್ರಮದ ಚೌಕಟ್ಟು

ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ

ನಂತರದ ಕಾರ್ಯಾಗಾರದ ಮುಂದಿನ ದಾರಿ