"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 1 ಜುಲೈ 27 2019" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೪ ನೇ ಸಾಲು: | ೨೪ ನೇ ಸಾಲು: | ||
|- | |- | ||
|9.30-10.00 | |9.30-10.00 | ||
− | | | + | |ಕಾರ್ಯಕ್ರಮಕ್ಕೆ ಸ್ವಾಗತ ಮತ್ತು ಪರಿಚಯ |
| | | | ||
− | #ಕಾರ್ಯಕ್ರಮದ ಆರಂಭ | + | #ನೋಂದಣಿ - ಕಾರ್ಯಕ್ರಮದ ಆರಂಭ |
#ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ | #ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ | ||
− | # | + | #ಎಲ್ಲಾ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳು ಪರಸ್ಪರ ತಿಳಿದುಕೊಳ್ಳುತ್ತಾರೆ - ಟಕ್ಸ್ ಟೈಪಿಂಗ್ (ಅಭ್ಯಾಸಕ್ಕಾಗಿ) |
|[http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್ ಟೈಪಿಂಗ್] | |[http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್ ಟೈಪಿಂಗ್] | ||
|- | |- |
೧೧:೪೮, ೨೫ ಜುಲೈ ೨೦೧೯ ನಂತೆ ಪರಿಷ್ಕರಣೆ
ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
- ಭಾಷಾ ಕಲಿಕೆಗೆ ಡಿಜಿಟಲ್ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
- ನಿರಂತರ ಕಲಿಕೆಗಾಗಿ ಆನ್ಲೈನ್ ಸಮುದಾಯದಲ್ಲಿ ಭಾಗವಹಿಸುವುದು
- ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
- ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
|
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
9.30-10.00 | ಕಾರ್ಯಕ್ರಮಕ್ಕೆ ಸ್ವಾಗತ ಮತ್ತು ಪರಿಚಯ |
|
ಟಕ್ಸ್ ಟೈಪಿಂಗ್ |
10.00 - 11.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | ಧ್ವನಿ ಪುಸ್ತಕ
* ಪಠ್ಯ ವಿಷಯದ ಓದು (ಧ್ವನಿ) * ಚಿತ್ರಗಳ ಪ್ರಸ್ತುತಿ * ಡಿಜಿಟಲ್ ಕಥೆ ರಚನೆಯ ಪ್ರಸ್ತುತಿ * ಧ್ವನಿ ಪುಸ್ತಕದ ಪ್ರಸ್ತುತಿ |
|
11.00 – 12.00 | ಟೀ ವಿರಾಮ | ವಿಷಯದ ಆಯ್ಕೆ
|
ತಂಡ ೧ - ಗುಣಸಾಗರಿ
ತಂಡ ೨ - ಪ್ರಜಾನಿಷ್ಟೆ |
12.00 – 1.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
1.೦೦ – 1.30 | ಊಟದ ವಿರಾಮ - | ||
1.45-3.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | ಅಭ್ಯಾಸದ ಸಮಯ :
|
|
3.30 - 5.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
ದಿನ 2 | |||
10.00 –11.30 |
|
|
|
11.30 - 11.45 | ಚಹಾದ ವಿರಾಮ | ||
11.45 – 12.45 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
12.45 – 1.30 | ಸಂಪನ್ಮೂಲಗಳ ಹುಡುಕುವುದು ಮತ್ತು ಸೃಷ್ಟಿ | ಅಭ್ಯಾಸದ ಸಮಯ :
ಒಂದು ಕ್ರಿಯಾತ್ಮಕ ದಾಖಲೆ ರಚಿಸಿ - ಕಡತವನ್ನು ಉಳಿಸುವುದು, ದಪ್ಪ ಅಕ್ಷರ, ಅಂತರ್ಜಾಲದ ಲಿಂಕ್, ಚಿತ್ರಸೇರಿಸುವುದು, ಕಡತಕ್ಕೆ ಹೆಸರು ನೀಡುವುದು, ಮರುಹೆಸರು ನೀಡುವುದು, ಬುಲೆಟ್ ಮತ್ತು ಸಂಖ್ಯೆ ನೀಡುವುದು |
|
1.30 – 2.00 | ಊಟದ ವಿರಾಮ | ||
2.00 – 3.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
ICT ಬೆಂಬಲ / ಮಾದರಿ ಪಾಠ ಪ್ರಸ್ತುತಿಗೆ ತಯಾರಿ - |
|
3.30 – 3.45 | ಚಹಾ ವಿರಾಮ | ||
3.45 – 4.30 |
|
||
4.30-5.00 | ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ. |
|
Google form |
ಕಾರ್ಯಗಾರದ ಸಂಪನ್ಮೂಲಗಳು
- ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಟಕ್ಸ್ ಟೈಪಿಂಗ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ