ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
- ಭಾಷಾ ಕಲಿಕೆಗೆ ಡಿಜಿಟಲ್ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
- ನಿರಂತರ ಕಲಿಕೆಗಾಗಿ ಆನ್ಲೈನ್ ಸಮುದಾಯದಲ್ಲಿ ಭಾಗವಹಿಸುವುದು
- ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
- ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
- ವಿಭಿನ್ನ ಅನ್ವಯಗಳ ಅವಲೋಕನದೊಂದಿಗೆ ಕನ್ನಡ ಬೋಧನೆಯಲ್ಲಿ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಗಳ ತಿಳುವಳಿಕೆ
- ಭಾಷಾ ಬೋಧನೆಗೆ ಸಂಪನ್ಮೂಲ ತಲ್ಲೀನತೆಗಾಗಿ ಭಾಷಾ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಶಿಕ್ಷಕರಿಗೆ ಡಿಜಿಟಲ್ ಸಂಪನ್ಮೂಲಗಳನ್ನು ಪ್ರವೇಶಿಸಲು ಮತ್ತು ಸೃಷ್ಟಿಸಲು ಪರಿಚಯಾತ್ಮಕ ಮತ್ತು ಮಾಧ್ಯಮಿಕ ಹಂತದ ಡಿಜಿಟಲ್ ತರಬೇತಿ
- ಆಮಾವಾಬ (ಎಲ್ಎಸ್ಆರ್ ಡಬ್ಲ್ಯೂ) ವಿನ ವಿಚಾರ ವ್ಯಾಪ್ತಿಯ ಜೊತೆಗೆ ವಿಭಿನ್ನ ಭಾಷಾ ಕೌಶಲ್ಯಗಳನ್ನು ಪರೀಕ್ಷಿಸಲು ಸೇತುಬಂಧ ಸಂಪನ್ಮೂಲಗಳು ಮತ್ತು ಪೂರ್ವ-ಪರೀಕ್ಷೆ ಮತ್ತು ಉತ್ತರ ಪರೀಕ್ಷೆಗೆ ಸಲಹೆಗಳನ್ನು ಹಂಚಿಕೊಳ್ಳುವುದು
- 8 ಮತ್ತು 9 ನೇ ತರಗತಿಯಲ್ಲಿ (ಪ್ರಥಮ ಭಾಷೆ) ಆಯ್ದ ಪಾಠಗಳನ್ನು ಕಲಿಸಲು ರಚನಾತ್ಮಕ ಸಂಪನ್ಮೂಲಗಳು ಮತ್ತು ಸೂಚಿತ ಪಾಠ ಯೋಜನೆ
|
ಸಭಾ ಯೋಜನೆ
ಸಮಯ
|
ಅಧಿವೇಶನದ ಹೆಸರು
|
ಅಧಿವೇಶನದ ವಿವರಣೆ
|
ಕಾರ್ಯಗಾರದ ಸಂಪನ್ಮೂಲಗಳು
|
9.30-10.00
|
ಕಾರ್ಯಕ್ರಮಕ್ಕೆ ಸ್ವಾಗತ ಮತ್ತು ಪರಿಚಯ
|
- ನೋಂದಣಿ - ಕಾರ್ಯಕ್ರಮದ ಆರಂಭ
- ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
- ಎಲ್ಲಾ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳು ಪರಸ್ಪರ ತಿಳಿದುಕೊಳ್ಳುತ್ತಾರೆ - ಟಕ್ಸ್ ಟೈಪಿಂಗ್ (ಅಭ್ಯಾಸಕ್ಕಾಗಿ)
|
ಟಕ್ಸ್ ಟೈಪಿಂಗ್
|
10.00 - 11.00
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
- ಉಬುಂಟು ತಂತ್ರಾಂಶಕ್ಕೆ ಪರಿಚಯ
- ಅಂತರ್ಜಾಲಕ್ಕೆ ಪ್ರವೇಶ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ
|
ಪೈರ್ಫಾಕ್ಸ್_ಕಲಿಯಿರಿ
ಇಮೇಜ್ ವೀವರ್ ಕಲಿಯಿರಿ
ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ
|
11.00 – 11.15
|
ಟೀ ವಿರಾಮ
|
|
|
11.15 – 12.00
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
ಅಭ್ಯಾಸ ತರಗತಿ
- ಮೂಲ ಡಿಜಿಟಲ್ ಸಾಕ್ಷರತೆ ಅಭ್ಯಾಸ - ಅಂತರ್ಜಾಲ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ, ಡೌನ್ಲೋಡ್ ಮಾಡುವುದು, ಹೆಸರು ನೀಡುವುದು, ನಕಲು - ಕತ್ತರಿಸುವುದು - ಅಂಟಿಸು, ಸ್ಥಳ ಬದಲಾವಣೆ
|
- ಅಡಾಸಿಟಿ ಕಲಿಯಿರಿ
- ಇಮೇಜ್ ವ್ಯೂವರ್ ಕಲಿಯಿರಿ
|
12.00 – 1.00
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
- ಧ್ವನಿ ಮುದ್ರಣ - ಶಿಕ್ಷಕರು ಯಾವುದಾದರು ಪಾಠದ ಬಗ್ಗೆ ತಮ್ಮ ಧ್ವನಿಯನ್ನು ಮುದ್ರಿಸುತ್ತಾರೆ
- ಈ ಧ್ವನಿಗೆ ಹೊಂದುವಂತಹ ಚಿತ್ರವನ್ನು ಜೋಡಿಸಿ ಧ್ವನಿ ಕಥೆಗಳನ್ನು ಸೃಷ್ಟಿಸಲಾಗುವುದು
|
|
1.೦೦ – 1.30
|
ಊಟದ ವಿರಾಮ -
|
|
|
1.45-3.30
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
ಅಭ್ಯಾಸದ ಸಮಯ :
- ಚಿತ್ರ ಕಥೆಗಳು
- ವೀಡಿಯೋ ಹಾಗು ಆಡಿಯೋ ಸೃಷ್ಟಿ
|
- ಅಡಾಸಿಟಿ ಕಲಿಯಿರಿ
|
3.30 - 5.00
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
- ಭಾಷಾ ಸಂಪನ್ಮೂಲ ಸೃಷ್ಟಿ ಯಲ್ಲಿ Indic anagram ಬಳಕೆ
- ಭಾಷಾ ಸಂಪನ್ಮೂಲ ಸೃಷ್ಟಿ ಯಲ್ಲಿ H5P ಬಳಕೆ
|
- ಇಂಡಿಕ್ ಅನಾಗ್ರಾಮ್ ಕಲಿಯಿರಿ
|
ದಿನ 2
|
|
|
|
10.00 –11.30
|
- ಆಯ್ಕೆಮಾಡಿದ ಪಾಠ ವಿಷಯದ ಮೇಲೆ ಸಂಪನ್ಮೂಲ ಸೃಷ್ಟಿ
|
- ಬೆಡಗಿನತಾಣ ಜಯಪುರದ ವೈಡಿಗ್ರಂ ಪ್ರದರ್ಶನ
- ಧ್ವನಿ - ಮುದ್ರಣವನ್ನು ನೀಡುವುದು ಮತ್ತು ಕೇಳಿಸುವುದು
- ಚಿತ್ರ - ಪಾಠಕ್ಕೆ ಸಂಬಂದಿಸಿದ ಮಕ್ಕಳು ಬರೆದ ಚಿತ್ರಗಳ ಪ್ರದರ್ಶನ
- ಆಯ್ಕೆಮಾಡಿದ ಪಾಠದ ಸಂಪನ್ಮೂಲವನ್ನು ಸಮೃದ್ದಗೊಳಿಸುವುದು - ಮುಂದುವರಿಕೆ
- ಅಂತರ್ಜಾಲದಲ್ಲಿ ಚಿತ್ರ ಸಂಪನ್ಮೂಲವನ್ನು ಹುಡುಕುವುದು ಮತ್ತು ರಚಿಸುವುದು
|
- ಬೆಡಗಿನ ತಾಣ ಜಯಪುರದ ಮಾದರಿ ಪಾಠ
- ಪೈರ್ಫಾಕ್ಸ್_ಕಲಿಯಿರಿ
- ಇಮೇಜ್ ವ್ಯೂವರ್ ಕಲಿಯಿರಿ
|
11.30 - 11.45
|
ಚಹಾದ ವಿರಾಮ
|
|
|
11.45 – 12.45
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
- ಮೂಲ ಡಿಜಿಟಲ್ ಸಾಕ್ಷರತೆ ಅಭ್ಯಾಸ - ಅಂತರ್ಜಾಲ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ, ಡೌನ್ಲೋಡ್ ಮಾಡುವುದು, ಹೆಸರು ನೀಡುವುದು, ನಕಲು - ಕತ್ತರಿಸುವುದು - ಅಂಟಿಸು, ಸ್ಥಳ ಬದಲಾವಣೆ
- ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)- ಕಡತ ಸೇರಿಸುವುದು, ಹೆಸರು ನೀಡುವುದು, ಮರುಹೆಸರು, ಸ್ಥಳ ಬದಲಾವಣೆ,
|
- ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ
- ವೈಡಿಗ್ರಂ ಕಲಿಯಿರಿ
|
12.45 – 1.30
|
ಸಂಪನ್ಮೂಲಗಳ ಹುಡುಕುವುದು ಮತ್ತು ಸೃಷ್ಟಿ
|
ಅಭ್ಯಾಸದ ಸಮಯ :
ಒಂದು ಕ್ರಿಯಾತ್ಮಕ ದಾಖಲೆ ರಚಿಸಿ - ಕಡತವನ್ನು ಉಳಿಸುವುದು, ದಪ್ಪ ಅಕ್ಷರ, ಅಂತರ್ಜಾಲದ ಲಿಂಕ್, ಚಿತ್ರಸೇರಿಸುವುದು, ಕಡತಕ್ಕೆ ಹೆಸರು ನೀಡುವುದು, ಮರುಹೆಸರು ನೀಡುವುದು, ಬುಲೆಟ್ ಮತ್ತು ಸಂಖ್ಯೆ ನೀಡುವುದು
|
|
1.30 – 2.00
|
ಊಟದ ವಿರಾಮ
|
|
|
2.00 – 3.30
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
- ಸಂಪನ್ಮೂಲವನ್ನು ಸಮೃದ್ಧ ಗೊಳಿಸುವುದು- ಚಿತ್ರಸೇರಿಸಸುವುದು, ಪಠ್ಯ ಸೇರಿಸುವುದು .
- ಮೊಬೈಲ್ ಅಥವ ಲ್ಯಾಪ್ ಟಾಪ್ ಮೂಲಕ ಧ್ವನಿ ಮುದ್ರಣ
ICT ಬೆಂಬಲ / ಮಾದರಿ ಪಾಠ ಪ್ರಸ್ತುತಿಗೆ ತಯಾರಿ -
|
|
3.30 – 3.45
|
ಚಹಾ ವಿರಾಮ
|
|
|
3.45 – 4.30
|
|
- ಆಯ್ಕೆಮಾಡಿಕೊಂಡಿರುವ ಪಾಠದ ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ
- ತಂಡದಿಂದ ಒಬ್ಬರು ಪ್ರಸ್ತುತ ಪಡಿಸುತ್ತಾರೆ.
- ಡಿಜಿಡಲ್ ಸಂಪನ್ಮೂಲಗಳನ್ನು ಒಳಗೊಂಡಿರುವ ಬೋಧನಾ ಕಲಿಕೆಯ ಅನುಭವದ ಹಂಚಿಕೆ
|
|
4.30-5.00
|
ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ.
|
- ಟೆಲಿಗ್ರಾಮ್ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ
- ಕಾರ್ಯಾಗಾರದ ಮುಂದಿನ ಹೆಜ್ಜೆಯ ಚರ್ಚೆ
- ಗೂಗಲ್ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
|
Google form
|
ಕಾರ್ಯಗಾರದ ಸಂಪನ್ಮೂಲಗಳು
- ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಟಕ್ಸ್ ಟೈಪಿಂಗ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ
ನಂತರದ ಕಾರ್ಯಾಗಾರದ ಮುಂದಿನ ದಾರಿ