ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 1 ಜುಲೈ 27 2019
Jump to navigation
Jump to search
ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
- ಭಾಷಾ ಕಲಿಕೆಗೆ ಡಿಜಿಟಲ್ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
- ನಿರಂತರ ಕಲಿಕೆಗಾಗಿ ಆನ್ಲೈನ್ ಸಮುದಾಯದಲ್ಲಿ ಭಾಗವಹಿಸುವುದು
- ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
- ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
|
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
9.30-10.00 | ಕಾರ್ಯಕ್ರಮಕ್ಕೆ ಸ್ವಾಗತ ಮತ್ತು ಪರಿಚಯ |
|
ಟಕ್ಸ್ ಟೈಪಿಂಗ್ |
10.00 - 11.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
ಪೈರ್ಫಾಕ್ಸ್_ಕಲಿಯಿರಿ
ಇಮೇಜ್ ವೀವರ್ ಕಲಿಯಿರಿ ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ |
11.00 – 11.15 | ಟೀ ವಿರಾಮ | ||
11.15 – 12.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | ಅಭ್ಯಾಸ ತರಗತಿ
|
|
1.೦೦ – 1.30 | ಊಟದ ವಿರಾಮ - | ||
1.30 – 2.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
ಅಭ್ಯಾಸದ ಸಮಯ :
ಒಂದು ಕ್ರಿಯಾತ್ಮಕ ದಾಖಲೆ ರಚಿಸಿ - ಕಡತವನ್ನು ಉಳಿಸುವುದು, ದಪ್ಪ ಅಕ್ಷರ, ಅಂತರ್ಜಾಲದ ಲಿಂಕ್, ಚಿತ್ರಸೇರಿಸುವುದು, ಕಡತಕ್ಕೆ ಹೆಸರು ನೀಡುವುದು, ಮರುಹೆಸರು ನೀಡುವುದು, ಬುಲೆಟ್ ಮತ್ತು ಸಂಖ್ಯೆ ನೀಡುವುದು |
|||
ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು) | |||
ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)- ಕಡತ ಸೇರಿಸುವುದು, ಹೆಸರು ನೀಡುವುದು, ಮರುಹೆಸರು, ಸ್ಥಳ ಬದಲಾವಣೆ, | |||
4.30-5.00 | ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ. |
|
Google form |
ಕಾರ್ಯಗಾರದ ಸಂಪನ್ಮೂಲಗಳು
- ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಟಕ್ಸ್ ಟೈಪಿಂಗ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ