"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 2 ಡಿಸೆಂಬರ್ 2019" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ೫ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೩೬ ನೇ ಸಾಲು: ೩೬ ನೇ ಸಾಲು:
 
|-
 
|-
 
|11.45 - 12.30
 
|11.45 - 12.30
|ವಿಭಿನ್ನ ಸಾಧನಗಳನ್ನು ಬಳಸಿಕೊಂಡು ಧ್ವನಿಯನ್ನು ವನ್ನು ಮುದ್ರಣ ಮಾಡಿ
+
|ವಿಭಿನ್ನ ಸಾಧನಗಳನ್ನು ಬಳಸಿಕೊಂಡು ಧ್ವನಿಯನ್ನು ಮುದ್ರಣ ಮಾಡಿ
 
|
 
|
# ಧ್ವನಿ ಮುದ್ರಣಕ್ಕಾಗಿ ವಿಭಿನ್ನ ಅನ್ವಯಕ(ಅಪ್ಲಿಕೇಶನ್‌)ಗಳನ್ನು ಬಳಸುವುದು
+
# ತರಗತಿಯಲ್ಲಿ ಆಡಿಯೊದ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು
# ಧ್ವನಿ ಮುದ್ರಣಕ್ಕೂ ಮೊದಲಿನ ತಾಂತ್ರಿಕ ಏರ್ಪಾರ್ಟುಗಳನ್ನು ಅರ್ಥೈಸಿಕೊಳ್ಳುವುದು
+
# ಡಿಜಿಟಲ್ ಆಡಿಯೊ ಸಂಪನ್ಮೂಲವು ತರಗತಿಗೆ ತರುವ ಹೆಚ್ಚುತ್ತಿರುವ ಪ್ರಯೋಜನವನ್ನು ಶ್ಲಾಘಿಸುವುದು - ಸಂದರ್ಭೋಚಿತ ಶಬ್ದಗಳನ್ನು ಪರಿಚಯಿಸುವ ಸಾಧ್ಯತೆಗಳು (ಗಾಳಿ ಮಳೆ)
- ಹೆಡ್‌ಫೋನ್‌ಗಳು, ಮೈಕ್ರೊಫೋನ್, ಇತ್ಯಾದಿಗಳ
+
# '''ಉತ್ತಮ ವಾಚನ ಸಾಹಿತ್ಯ ಬರವಣಿಗೆಯ''' ಅಂಶಗಳನ್ನು ಅರ್ಥಮಾಡಿಕೊಳ್ಳುವುದು
|'''ಉತ್ತಮ ಗುಣಮಟ್ಟದ ಧ್ವನಿ ಮುದ್ರಣಕ್ಕಾಗಿನ ತಪಶೀಲ ಪಟ್ಟಿ'''
 
# ಧ್ವನಿ ಮುದ್ರಕ್ಕಾಗಿ ಆಡಾಸಿಟಿ ಅನ್ವಯಕವನ್ನು ಬಳಸಿ ಧ್ವನಿ ಮುದ್ರಣ ಪ್ರಕ್ರಿಯೆಯ ಮೂಲಕ ಹೋಗಿ - ಧ್ವನಿ ಮುದ್ರಣ, ವಿರಾಮ, ಪ್ಲೇ, ಸ್ಟಾಪ್ ಮತ್ತು ಪ್ರಾಜೆಕ್ಟ್ ಫೈಲ್ ಆಗಿ ಉಳಿಸಿ, ರಫ್ತುಮಾಡುವುದು,
 
# '''ಮೊಬೈಲ್ ಅಪ್ಲಿಕೇಶನ್‌ಗಳು ಸೌಂಡ್ ರೆಕಾರ್ಡರ್, ಆಡಿಯೊ ರೆಕಾರ್ಡರ್, ರೆಕಾರ್ಡರ್'''
 
ಆಡಿಯೊ ಫೈಲ್‌ಗಳನ್ನು ರೆಕಾರ್ಡ್ ಮಾಡಿ ಮತ್ತು ಉಳಿಸಿ.
 
|-
 
|11.45 - 12.30
 
|ಪಠ್ಯ ಪುಸ್ತಕದಲ್ಲಿನ ಪಾಠಗಳಿಗಾಗಿ ಆಡಿಯೊ ಸಂಪನ್ಮೂಲಗಳನ್ನು ರಚಿಸುವುದು
 
|1. ತರಗತಿಯಲ್ಲಿ ಆಡಿಯೊದ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು
 
2. ಡಿಜಿಟಲ್ ಆಡಿಯೊ ಸಂಪನ್ಮೂಲವು ತರಗತಿಗೆ ತರುವ ಹೆಚ್ಚುತ್ತಿರುವ ಪ್ರಯೋಜನವನ್ನು ಶ್ಲಾಘಿಸುವುದು - ಸಂದರ್ಭೋಚಿತ ಶಬ್ದಗಳನ್ನು ಪರಿಚಯಿಸುವ ಸಾಧ್ಯತೆಗಳು
 
3. ಉತ್ತಮ ವಾಚನ ಸಾಹಿತ್ಯ ಬರವಣಿಗೆಯ ಅಂಶಗಳನ್ನು ಅರ್ಥಮಾಡಿಕೊಳ್ಳುವುದು
 
|1. ಭಾಗವಹಿಸುವವರು ಆರಿಸಬೇಕಾಗುತ್ತದೆ (ಆಯ್ದ ಕಥೆಯ ಸಾಲು ಮತ್ತು ಕವಿತೆ ಇತ್ಯಾದಿಗಳಲ್ಲಿ)
 
|1. ಭಾಗವಹಿಸುವವರು ಆರಿಸಬೇಕಾಗುತ್ತದೆ (ಆಯ್ದ ಕಥೆಯ ಸಾಲು ಮತ್ತು ಕವಿತೆ ಇತ್ಯಾದಿಗಳಲ್ಲಿ)
 
2. ಧ್ವನಿಮುದ್ರಣ ಮಾಡಲು ಲ್ಯಾಬ್ ಕಂಪ್ಯೂಟರ್ ಅಥವಾ ಅವರ ವೈಯಕ್ತಿಕ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ಗಳನ್ನು ಬಳಸಿ.
 
2. ಧ್ವನಿಮುದ್ರಣ ಮಾಡಲು ಲ್ಯಾಬ್ ಕಂಪ್ಯೂಟರ್ ಅಥವಾ ಅವರ ವೈಯಕ್ತಿಕ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ಗಳನ್ನು ಬಳಸಿ.
೬೨ ನೇ ಸಾಲು: ೫೧ ನೇ ಸಾಲು:
  
6. ಧ್ವನಿ ಮುದ್ರಣ ಮಾಡಿದ ಎಲ್ಲಾ ಧ್ವನಿ ಕಡತಗಳನ್ನು ಕಂಪೂಟರ್‌ಗಳಿಗೆ ಆಮದು ಮಾಡಿ.
 
6. ಧ್ವನಿ ಮುದ್ರಣ ಮಾಡಿದ ಎಲ್ಲಾ ಧ್ವನಿ ಕಡತಗಳನ್ನು ಕಂಪೂಟರ್‌ಗಳಿಗೆ ಆಮದು ಮಾಡಿ.
 
|-
 
|-
|12.30 1.30
+
|12.30 -1.30
|ಅಂತಿಮ
+
|ಪಠ್ಯ ಪುಸ್ತಕದಲ್ಲಿನ ಪಾಠಗಳಿಗಾಗಿ ಆಡಿಯೊ ಸಂಪನ್ಮೂಲಗಳನ್ನು ರಚಿಸುವುದು
 +
|
 +
#ಧ್ವನಿ ಮುದ್ರಣಕ್ಕಾಗಿ ವಿಭಿನ್ನ ಅನ್ವಯಕ(ಅಪ್ಲಿಕೇಶನ್‌)ಗಳನ್ನು ಬಳಸುವುದು
 +
# ಧ್ವನಿ ಮುದ್ರಣಕ್ಕೂ ಮೊದಲಿನ ತಾಂತ್ರಿಕ ಏರ್ಪಾಟುಗಳನ್ನು ಅರ್ಥೈಸಿಕೊಳ್ಳುವುದು
 +
- ಹೆಡ್‌ಫೋನ್‌ಗಳು, ಮೈಕ್ರೊಫೋನ್, ಇತ್ಯಾದಿಗಳ
 +
|'''ಉತ್ತಮ ಗುಣಮಟ್ಟದ ಧ್ವನಿ ಮುದ್ರಣಕ್ಕಾಗಿನ ತಪಶೀಲ ಪಟ್ಟಿ'''
 +
# ಧ್ವನಿ ಮುದ್ರಕ್ಕಾಗಿ ಆಡಾಸಿಟಿ ಅನ್ವಯಕವನ್ನು ಬಳಸಿ ಧ್ವನಿ ಮುದ್ರಣ ಪ್ರಕ್ರಿಯೆಯ ಮೂಲಕ ಹೋಗಿ - ಧ್ವನಿ ಮುದ್ರಣ, ವಿರಾಮ, ಪ್ಲೇ, ಸ್ಟಾಪ್ ಮತ್ತು ಪ್ರಾಜೆಕ್ಟ್ ಫೈಲ್ ಆಗಿ ಉಳಿಸಿ, ರಫ್ತುಮಾಡುವುದು,
 +
# '''ಮೊಬೈಲ್ ಅಪ್ಲಿಕೇಶನ್‌ಗಳು ಸೌಂಡ್ ರೆಕಾರ್ಡರ್, ಆಡಿಯೊ ರೆಕಾರ್ಡರ್, ರೆಕಾರ್ಡರ್'''
 +
ಆಡಿಯೊ ಫೈಲ್‌ಗಳನ್ನು ರೆಕಾರ್ಡ್ ಮಾಡಿ ಮತ್ತು ಉಳಿಸಿ.
 +
|-
 +
|1.30 - 2.00
 +
|ಊಟದ ವಿರಾಮ
 +
|
 +
|
 +
|-
 +
|2.00 - 4.00
 +
|ಪಠ್ಯ ಪುಸ್ತಕದಲ್ಲಿನ ಪಾಠಗಳಿಗಾಗಿ ಧ್ವನಿ ಸಂಪನ್ಮೂಲಗಳನ್ನು ರಚಿಸುವುದು
 
|
 
|
|ಕಂಪೂಟರ್‌ಗಳಿಗೆ ಧ್ವನಿ ಮುದ್ರಣವನ್ನು ಆಮದು ಮಾಡಿ (ಮೊಬೈಲ್‌ನಲ್ಲಿ ಧ್ವನಿ ಮುದ್ರಣ ಮಾಡಿದವರು)
+
|ಅಭ್ಯಾಸದ ಮುಂದುವರಿಕೆ,
 +
ಕಂಪೂಟರ್‌ಗಳಿಗೆ ಧ್ವನಿ ಮುದ್ರಣವನ್ನು ಆಮದು ಮಾಡಿ (ಮೊಬೈಲ್‌ನಲ್ಲಿ ಧ್ವನಿ ಮುದ್ರಣ ಮಾಡಿದವರು)
  
ಮತ್ತು ಅಡಾಸಿಟಿಗೆ ಆಮದು ಮಾಡಿ (ಎಲ್ಲವೂ)
+
ಮತ್ತು ಅಡಾಸಿಟಿಗೆ ಆಮದು ಮಾಡಿ (ಎಲ್ಲವೂ) ಮತ್ತು '''ಪ್ರಸ್ತುತಿ'''
 
|-
 
|-
 
|4.00-5.00
 
|4.00-5.00
 
|ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ.
 
|ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ.
 
|
 
|
#ಟೆಲಿಗ್ರಾಮ್‌ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ
+
#ವಾಟ್ಸಾಪ್‌ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ
 
#ಕಾರ್ಯಾಗಾರದ ಮುಂದಿನ ಹೆಜ್ಜೆಯ ಚರ್ಚೆ
 
#ಕಾರ್ಯಾಗಾರದ ಮುಂದಿನ ಹೆಜ್ಜೆಯ ಚರ್ಚೆ
 
#ಗೂಗಲ್‌ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
 
#ಗೂಗಲ್‌ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
೯೧ ನೇ ಸಾಲು: ೯೬ ನೇ ಸಾಲು:
 
#[https://www.youtube.com/watch?v=za3ECVBz244 ತಿಳಿಮುಗಿಲ ತೊಟ್ಟಿಲಲಿ]
 
#[https://www.youtube.com/watch?v=za3ECVBz244 ತಿಳಿಮುಗಿಲ ತೊಟ್ಟಿಲಲಿ]
 
#[https://teacher-network.in/?q=node/231#overlay-context=comment/reply/219%3Fq%3Dcomment/reply/219 ಪದ್ಯದ ಗಟ್ಟಿ ವಾಚನ]
 
#[https://teacher-network.in/?q=node/231#overlay-context=comment/reply/219%3Fq%3Dcomment/reply/219 ಪದ್ಯದ ಗಟ್ಟಿ ವಾಚನ]
#ರಾತ್ರಿಯಲ್ಲಿ ವಸ್ತುಗಳನ್ನು ಪರಿಲ್ಪನಾನಕ್ಷೆಯಲ್ಲಿ ಬರೆಯಿರಿ - ಮಳೆ ಚಳಿ ನಿದ್ರೆ ಬಗ್ಗೆ ವಿವರಣೆ
+
#ರಾತ್ರಿಯಲ್ಲಿ ವಸ್ತುಗಳನ್ನು ಪರಿಕಲ್ಪನಾನಕ್ಷೆಯಲ್ಲಿ ಬರೆಯಿರಿ - ಮಳೆ ಚಳಿ ನಿದ್ರೆ ಬಗ್ಗೆ ವಿವರಣೆ
 
#[https://teacher-network.in/?q=node/219#comment-58 ಚಿತ್ರಗಳನ್ನು ನೋಡಿ ಮೂಡುವ] ಪದಗಳನ್ನು ಪಟ್ಟಿ ಮಾಡಿ
 
#[https://teacher-network.in/?q=node/219#comment-58 ಚಿತ್ರಗಳನ್ನು ನೋಡಿ ಮೂಡುವ] ಪದಗಳನ್ನು ಪಟ್ಟಿ ಮಾಡಿ
 
#ಭಾಷಾ ಸಮೃದ್ಧಿ - ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ
 
#ಭಾಷಾ ಸಮೃದ್ಧಿ - ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ

೧೭:೩೧, ೧೩ ಡಿಸೆಂಬರ್ ೨೦೧೯ ದ ಇತ್ತೀಚಿನ ಆವೃತ್ತಿ

ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ

ಕಾರ್ಯಾಗಾರದ ಗುರಿಗಳು

  1. ಭಾಷೆಯ ಬೋಧನೆ ಮತ್ತು ಕಲಿಕೆಗಾಗಿ ಹೊಸ ಡಿಜಿಟಲ್ ಪರಿಕರಗಳನ್ನು ಅನ್ವೇಷಿಸುವುದು
  2. ಭಾಷಾ ಬೋಧನೆ ಮತ್ತು ಕಲಿಕೆಗಾಗಿ ಶ್ರೀಮಂತ ಭಾಷಾ ಸಂಪನ್ಮೂಲಗಳನ್ನು ರಚಿಸಲು (ಧ್ವನಿ)ಆಡಾಸಿಟಿ ಫಾಸ್ ಉಪಕರಣವನ್ನು ಅನ್ವೇಷಿಸುವುದು
  3. ಆಡಾಸಿಟಿ ಬಳಸಿ ಧ್ವನಿ ಮುದ್ರಣ ಮತ್ತು ಸಂಪಾದನೆ ಕಲಿಯುವುದು
  4. ವಿಭಿನ್ನ ಧ್ವನಿ ಕಡತಗಳನ್ನು (ಹಿನ್ನೆಲೆ ಸಂಗೀತ) ಬಳಸುವ ಮೂಲಕ ನಿಮ್ಮ ಆಡಿಯೊ ಸಂಪನ್ಮೂಲವನ್ನು ಶ್ರೀಮಂತಗೊಳಿಸುವುದು

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು
10.00 - 10.30 ಕಾರ್ಯಕ್ರಮಕ್ಕೆ ಸ್ವಾಗತ ಮತ್ತು ಪರಿಚಯ
  1. ನೋಂದಣಿ - ಕಾರ್ಯಕ್ರಮದ ಆರಂಭ
  2. ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
  3. ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು ಹುಡುಕುವುದು - ಟಕ್ಸ್‌ ಟೈಪಿಂಗ್‌ (ಅಭ್ಯಾಸಕ್ಕಾಗಿ)
ಟಕ್ಸ್ ಟೈಪಿಂಗ್
10.30 - 11.30 ಮಾದರಿಯ ಆಡಿಯೊ ಕಥೆಯನ್ನು ಆಲಿಸುವುದು
  1. ಧ್ವನಿ ಕಥೆಯನ್ನು ಆಲಿಸಿ (ಅರಸು ಕುವರಿ - ಅನುಪಮ ನಿರಂಜನ)
  2. ಧ್ವನಿ ಸಂಪನ್ಮೂಲವನ್ನು ರಚಿಸುವ ಪ್ರಯೋಜನಗಳನ್ನು ಚರ್ಚಿಸಿ
ಪರಿಕಲ್ಪನಾ ನಕ್ಷೆಯಲ್ಲಿ ಚರ್ಚೆಯಾಗುತ್ತಿರುವ ಅಂಶಗಳನ್ನು ದಾಖಲಿಸುವುದು
11.30 - 11.45 ಟೀ ವಿರಾಮ
11.45 - 12.30 ವಿಭಿನ್ನ ಸಾಧನಗಳನ್ನು ಬಳಸಿಕೊಂಡು ಧ್ವನಿಯನ್ನು ಮುದ್ರಣ ಮಾಡಿ
  1. ತರಗತಿಯಲ್ಲಿ ಆಡಿಯೊದ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು
  2. ಡಿಜಿಟಲ್ ಆಡಿಯೊ ಸಂಪನ್ಮೂಲವು ತರಗತಿಗೆ ತರುವ ಹೆಚ್ಚುತ್ತಿರುವ ಪ್ರಯೋಜನವನ್ನು ಶ್ಲಾಘಿಸುವುದು - ಸಂದರ್ಭೋಚಿತ ಶಬ್ದಗಳನ್ನು ಪರಿಚಯಿಸುವ ಸಾಧ್ಯತೆಗಳು (ಗಾಳಿ ಮಳೆ)
  3. ಉತ್ತಮ ವಾಚನ ಸಾಹಿತ್ಯ ಬರವಣಿಗೆಯ ಅಂಶಗಳನ್ನು ಅರ್ಥಮಾಡಿಕೊಳ್ಳುವುದು
1. ಭಾಗವಹಿಸುವವರು ಆರಿಸಬೇಕಾಗುತ್ತದೆ (ಆಯ್ದ ಕಥೆಯ ಸಾಲು ಮತ್ತು ಕವಿತೆ ಇತ್ಯಾದಿಗಳಲ್ಲಿ)

2. ಧ್ವನಿಮುದ್ರಣ ಮಾಡಲು ಲ್ಯಾಬ್ ಕಂಪ್ಯೂಟರ್ ಅಥವಾ ಅವರ ವೈಯಕ್ತಿಕ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ಗಳನ್ನು ಬಳಸಿ.

3.ಇದು ಕಥೆಯಾಗಿದ್ದರೆ - ಭಾಗವಹಿಸುವವರು ರೆಕಾರ್ಡ್ ಮಾಡಲು 2 ಜನರ ಗುಂಪುಗಳನ್ನು ಮಾಡಬಹುದು

4. ಕವಿತೆಗಾಗಿ - ಒಂದೇ ಕವಿತೆಯನ್ನು ವಿಭಿನ್ನ ಧ್ವನಿ ಏರಿಳಿತಗಳೊಂದಿಗೆ ಧ್ವನಿ ಮುದ್ರಣ ಮಾಡಲು ಪ್ರಯತ್ನಿಸಿ

5. ನಿಮ್ಮ ಧ್ವನಿ ಮುದ್ರಿತ ಕಡತಗಳನ್ನು ಉಳಿಸಿ.

6. ಧ್ವನಿ ಮುದ್ರಣ ಮಾಡಿದ ಎಲ್ಲಾ ಧ್ವನಿ ಕಡತಗಳನ್ನು ಕಂಪೂಟರ್‌ಗಳಿಗೆ ಆಮದು ಮಾಡಿ.

12.30 -1.30 ಪಠ್ಯ ಪುಸ್ತಕದಲ್ಲಿನ ಪಾಠಗಳಿಗಾಗಿ ಆಡಿಯೊ ಸಂಪನ್ಮೂಲಗಳನ್ನು ರಚಿಸುವುದು
  1. ಧ್ವನಿ ಮುದ್ರಣಕ್ಕಾಗಿ ವಿಭಿನ್ನ ಅನ್ವಯಕ(ಅಪ್ಲಿಕೇಶನ್‌)ಗಳನ್ನು ಬಳಸುವುದು
  2. ಧ್ವನಿ ಮುದ್ರಣಕ್ಕೂ ಮೊದಲಿನ ತಾಂತ್ರಿಕ ಏರ್ಪಾಟುಗಳನ್ನು ಅರ್ಥೈಸಿಕೊಳ್ಳುವುದು

- ಹೆಡ್‌ಫೋನ್‌ಗಳು, ಮೈಕ್ರೊಫೋನ್, ಇತ್ಯಾದಿಗಳ

ಉತ್ತಮ ಗುಣಮಟ್ಟದ ಧ್ವನಿ ಮುದ್ರಣಕ್ಕಾಗಿನ ತಪಶೀಲ ಪಟ್ಟಿ
  1. ಧ್ವನಿ ಮುದ್ರಕ್ಕಾಗಿ ಆಡಾಸಿಟಿ ಅನ್ವಯಕವನ್ನು ಬಳಸಿ ಧ್ವನಿ ಮುದ್ರಣ ಪ್ರಕ್ರಿಯೆಯ ಮೂಲಕ ಹೋಗಿ - ಧ್ವನಿ ಮುದ್ರಣ, ವಿರಾಮ, ಪ್ಲೇ, ಸ್ಟಾಪ್ ಮತ್ತು ಪ್ರಾಜೆಕ್ಟ್ ಫೈಲ್ ಆಗಿ ಉಳಿಸಿ, ರಫ್ತುಮಾಡುವುದು,
  2. ಮೊಬೈಲ್ ಅಪ್ಲಿಕೇಶನ್‌ಗಳು ಸೌಂಡ್ ರೆಕಾರ್ಡರ್, ಆಡಿಯೊ ರೆಕಾರ್ಡರ್, ರೆಕಾರ್ಡರ್

ಆಡಿಯೊ ಫೈಲ್‌ಗಳನ್ನು ರೆಕಾರ್ಡ್ ಮಾಡಿ ಮತ್ತು ಉಳಿಸಿ.

1.30 - 2.00 ಊಟದ ವಿರಾಮ
2.00 - 4.00 ಪಠ್ಯ ಪುಸ್ತಕದಲ್ಲಿನ ಪಾಠಗಳಿಗಾಗಿ ಧ್ವನಿ ಸಂಪನ್ಮೂಲಗಳನ್ನು ರಚಿಸುವುದು ಅಭ್ಯಾಸದ ಮುಂದುವರಿಕೆ,

ಕಂಪೂಟರ್‌ಗಳಿಗೆ ಧ್ವನಿ ಮುದ್ರಣವನ್ನು ಆಮದು ಮಾಡಿ (ಮೊಬೈಲ್‌ನಲ್ಲಿ ಧ್ವನಿ ಮುದ್ರಣ ಮಾಡಿದವರು)

ಮತ್ತು ಅಡಾಸಿಟಿಗೆ ಆಮದು ಮಾಡಿ (ಎಲ್ಲವೂ) ಮತ್ತು ಪ್ರಸ್ತುತಿ

4.00-5.00 ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ.
  1. ವಾಟ್ಸಾಪ್‌ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ
  2. ಕಾರ್ಯಾಗಾರದ ಮುಂದಿನ ಹೆಜ್ಜೆಯ ಚರ್ಚೆ
  3. ಗೂಗಲ್‌ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
Google form

ಕಾರ್ಯಗಾರದ ಸಂಪನ್ಮೂಲಗಳು

  1. ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
  2. ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
  3. ಉಪಯುಕ್ತ ವೆಬ್‌ ತಾಣಗಳು
  4. ಉಬುಂಟು ಕಲಿಯಿರಿ
  5. ಅಂತರ್ಜಾಲ ಮತ್ತು ವೆಬ್
  6. ಟಕ್ಸ್ ಟೈಪಿಂಗ್ ಕಲಿಯಿರಿ
  7. ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
  8. ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಪದ್ಯ - ಸಣ್ಣ ಸಂಗತಿ
  1. ತಿಳಿಮುಗಿಲ ತೊಟ್ಟಿಲಲಿ
  2. ಪದ್ಯದ ಗಟ್ಟಿ ವಾಚನ
  3. ರಾತ್ರಿಯಲ್ಲಿ ವಸ್ತುಗಳನ್ನು ಪರಿಕಲ್ಪನಾನಕ್ಷೆಯಲ್ಲಿ ಬರೆಯಿರಿ - ಮಳೆ ಚಳಿ ನಿದ್ರೆ ಬಗ್ಗೆ ವಿವರಣೆ
  4. ಚಿತ್ರಗಳನ್ನು ನೋಡಿ ಮೂಡುವ ಪದಗಳನ್ನು ಪಟ್ಟಿ ಮಾಡಿ
  5. ಭಾಷಾ ಸಮೃದ್ಧಿ - ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ
  6. ಭಾಷಾ ಸಮೃದ್ಧಿ - ಪ್ರೇಮಕವಿಯ ಪರಿಚಯ
ಪಾಠ - ಹೂವಾದ ಹುಡುಗಿ
  1. ಹೂಗಳನ್ನು ಗುರುತಿಸಿ
  2. ಯಾರು ಯಾರಿಗೆ ಹೇಳಿದರು - ಧ್ವನಿ ಕೇಳಿ ಗುರುತಿಸಿ
  3. ಚಿತ್ರವನ್ನು ನೋಡಿ ಗುರುತಿಸಿ ಹೇಳಿ - ಒಂದು ಚಿತ್ರವನ್ನು ನೋಡಿ ೫ ಪದಗಳನ್ನು ಹೇಳಿ
  4. ಬಿಟ್ಟ ಸ್ಥಳ ತುಂಬಿರಿ
  5. ಒತ್ತಕ್ಷರಗಳನ್ನು ಗುರುತಿಸಿ

ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ

ನಂತರದ ಕಾರ್ಯಾಗಾರದ ಮುಂದಿನ ದಾರಿ