"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಭಾಷಾ ಕಾರ್ಯಕ್ರಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ==3 ನೇ ಹಂತ == *[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3 Back to TCOL programme page] * [ht...)
 
 
(೩೪ intermediate revisions by ೪ users not shown)
೧ ನೇ ಸಾಲು: ೧ ನೇ ಸಾಲು:
==3 ನೇ ಹಂತ ==
+
*[[ಶಿಕ್ಷಕರ ಕಲಿಕಾ ಸಮುದಾಯ (ಶಿಕಸ) ಬೆಂಗಳೂರು ದಕ್ಷಿಣ ವಲಯ 3|ಶಿಕಸ ಕಾರ್ಯಕ್ರಮ ಪುಟ]]      *  [[ಬೆಂಗಳೂರು ದಕ್ಷಿಣ ವಲಯ 3|ಬೆಂಗಳೂರು ದಕ್ಷಿಣ 3 ಪುಟ]]  
*[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3  Back to TCOL programme page]      *  [http://karnatakaeducation.org.in/KOER/en/index.php/Bangalore_South3  Back to Bangalore_South3 page]
+
==ಶಿಕ್ಷಕರ ಕಲಿಕಾ ಸಮುದಾಯ 3 ನೇ ಹಂತ ==
The TCOL program attempts to demonstrate how technology can support the improvement of educational outcomes at a school level through a community of learning approach. The program attempts to build communities at multiple levels - within the school, across different subject teachers, and across the schools in the Bengaluru South 3 block.
+
# ಕಲಿಕಾ ಸಮುದಾಯ ವಿಧಾನದ ಮೂಲಕ ಶಾಲೆಯ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳ ಸುಧಾರಣೆಯನ್ನು ತಂತ್ರಜ್ಞಾನವು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಪ್ರದರ್ಶಿಸಲು TCOL ಕಾರ್ಯಕ್ರಮವು ಪ್ರಯತ್ನಿಸುತ್ತದೆ. ಬಹು ಹಂತಗಳಲ್ಲಿ ಸಮುದಾಯಗಳನ್ನು ನಿರ್ಮಿಸಲು ಈ ಕಾರ್ಯಕ್ರಮವು ಪ್ರಯತ್ನಿಸುತ್ತದೆ - ಬೆಂಗಳೂರು ದಕ್ಷಿಣ ವಲಯ 3 ರ ಶಾಲೆಗಳಾದ್ಯಂತವಾಗಿ, ಕೆಲವು ನಿರ್ದಿಷ್ಟ ಶಾಲೆಯೊಳಗೆ, ವಿವಿಧ ವಿಷಯದ ಶಿಕ್ಷಕರುಗಳ ಜೊತೆ ಕಾರ್ಯನಿರ್ವಹಿಸುತ್ತಿದೆ.
 +
ಇದು ಬೆಂಗಳೂರು ದಕ್ಷಿಣ ವಲಯ 3 ರಲ್ಲಿ ಸರ್ಕಾರಿ ಅನುದಾನಿತ ಶಾಲೆಗಳೊಂದಿಗೆ ಕೆಲಸ ಮಾಡುತ್ತಿರುವ ಕಾರ್ಯಕ್ರಮದ ಮೂರನೇ ಹಂತವಾಗಿದೆ. 2014-17ರೊಳಗೆ ಇದು ಸರ್ಕಾರಿ ಪ್ರೌಢ ಶಾಲೆಗಳ ಮೇಲೆ ಕೇಂದ್ರೀಕರಿಸಿದೆ. ಎರಡನೇ ಹಂತದ TCOL ನಲ್ಲಿ ಕೆಲಸವನ್ನು ವಿಸ್ತರಿಸಲು ಮತ್ತು ಆಳವಾಗಿಸಲು ಈ ಕಾರ್ಯಕ್ರಮ ಪ್ರಯತ್ನಿಸುತ್ತದೆ,
  
This is the '''third phase''' of the program, working with '''government aided schools''' in Bengaluru South 3 block.  The program attempts to expand and deepen the work done in the '''second phase''' TCOL from 2014-17 which had focused on '''government high schools'''.
+
ಶಿಕ್ಷಕ ವೃತ್ತಿಪರ ಅಭಿವೃದ್ಧಿ, ಶಾಲೆ ಮತ್ತು ತರಗತಿ ಪ್ರಕ್ರಿಯೆಗಳ ಬೆಳವಣಿಗೆ ಮತ್ತು ಒಟ್ಟಾರೆ ಶಾಲಾ ಅಭಿವೃದ್ಧಿಗೆ ನಿರಂತರವಾದ ಗಮನವನ್ನು ನೀಡುತ್ತದೆ, ಇದು ತಂತ್ರಜ್ಞಾನವನ್ನು ಅರ್ಥಪೂರ್ಣ ಮತ್ತು ಸಮರ್ಥನೀಯ ರೀತಿಯಲ್ಲಿ ಸಂಯೋಜಿಸುತ್ತದೆ.
  
The program will work with a sustained focus on teacher professional development, school and classroom processes development as well as on overall school development, which integrates the use of technology in meaningful and sustainable ways.
+
===TCOL ಹಂತ 3 ರ ಕನ್ನಡ ಕಾರ್ಯಕ್ರಮದ ಉದ್ದೇಶಗಳು===
===Objectives of the mathematics program for TCOL Phase 3===
+
# ಭಾಷಾ ಬೋಧನಾ ಕಲಿಕೆಯ ಸುಧಾರಣೆಗಾಗಿ ಶಿಕ್ಷಕರ ಸಾಮರ್ಥ್ಯಗಳನ್ನು ಬೆಂಬಲಿಸಲು
#To support teacher capabilities for improving mathematics teaching learning
+
## ಭಾಷೆಯ ಚಿಂತನೆ ಮತ್ತು ಸಾಮರ್ಥ್ಯವನ್ನು ಬೆಂಬಲಿಸುವ ಬೋಧನೆ ಮತ್ತು ಕಲಿಕೆ ವಿಧಾನಗಳನ್ನು ಪ್ರದರ್ಶಿಸಲು
##To demonstrate methods of T-L that support mathematical thinking and ability
+
## ಭಾಷಾ ಕಲಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಮೂಲಕ ಭಾಷೆಯ ಮಹತ್ವವನ್ನು ಮನವರಿಕರೆ ಮಾಡುವುದು
##Building problem solving and critical thinking
+
## ತರಗತಿಯ ಒಳಗೊಳ್ಳುವಿಕೆಯನ್ನು ಮಾಡುವುದು
##Making mathematics relevant by making the students engage with mathematics
+
# ಭಾಷಾ ಕಲಿಕೆಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು KOER ನಲ್ಲಿ ಬೋಧನೆ ಕಲಿಕೆ ಮತ್ತು ಸಂಪನ್ಮೂಲಗಳನ್ನು ಅಪ್ಲೋಡ್ ಮಾಡುವುದನ್ನು
##Making the classroom inclusive
+
# ಶಿಕ್ಷಕ ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು
##Building mathematical competences for higher education in mathematics
+
# ಭಾಷಾ ಬೋಧನಾ ಕಲಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನಾಶಾಸ್ತ್ರದ ಗ್ರಹಿಕೆಯನ್ನು ಗಾಢವಾಗಿಸಲು
#To develop curricular materials for supporting teaching learning and uploading on [http://karnatakaeducation.org.in/KOER/en/index.php/Main_Page KOER]
+
# ಹಂಚಿಕೆ, ಅನುಭವಗಳು, ಪರಿಕಲ್ಪನೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳ ಮೂಲಕ ಸುಸ್ಥಿರ ಮತ್ತು ಮುಂದುವರಿದ ಶಿಕ್ಷಕ ವೃತ್ತಿಪರ ಅಭಿವೃದ್ಧಿಗಾಗಿ ಕಲಿಯುವ ಸಮುದಾಯವನ್ನು ನಿರ್ಮಿಸಲು
#To develop curricular materials for supporting teacher professional development on
+
 
#To deepen a techno-pedagogic understanding in mathematics teaching learning
+
===ಕಾರ್ಯಕ್ರಮದ ತಂತ್ರಗಳು===
#To build a community of learning for sustained and continuous teacher professional development through sharing experiences, ideas and best practices
+
ಕಾರ್ಯಕ್ರಮವು ಈ ಉದ್ದೇಶಗಳ ಸಾಧನೆಗಾಗಿ ಅನೇಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ.ಅದರಲ್ಲಿ ಈ ಕೆಲವು ತಂತ್ರಗಳು ಸೇರಿವೆ
===Program strategies===
+
====ಶಿಕ್ಷಕ ಸಾಮರ್ಥ್ಯದ ನಿರ್ಮಾಣ (ಸಂಯೋಜಿತ ವಿಧಾನ)====
The program will adopt multiple strategies towards the attainment of these objectives. Some of the strategies include:
+
#ಭಾಷಾ ಬೋಧನಾ ಕಲಿಕೆಯಲ್ಲಿ ಹೊಸ ಆಲೋಚನೆಗಳನ್ನು, ಉಪಕರಣಗಳನ್ನು ಮತ್ತು ವಿಧಾನಗಳನ್ನು ಕಲಿಯಲು ಶಿಕ್ಷಕರ ಕಾರ್ಯಾಗಾರಗಳು 
====Teacher capacity building (blended mode)====
+
#ಸಂಪನ್ಮೂಲ ರಚನೆಯಲ್ಲಿ ಶಿಕ್ಷಕರು ಬೆಂಬಲ 
#Teacher workshops for learning new ideas, tools and methods in mathematics teaching learning
+
#ಶಿಕ್ಷಕರು ಆನ್ಲೈನ್ ವೇದಿಕೆಗಳಲ್ಲಿ ಭಾಗವಹಿಸಲು ಬೆಂಬಲ ಮತ್ತು ಮಾರ್ಗದರ್ಶನ  - ಇಮೇಲ್ ಗುಂಪುಗಳು ಮತ್ತು ಟೆಲಿಗ್ರಾಮ್ ಗುಂಪುಗಳಲ್ಲಿ ಪಾಲ್ಗೊಳ್ಳಲು ಮತ್ತು  ಕಲಿಯಲು
#Supporting teachers in resource creation
+
#ನಿರಂತರ ಕಲಿಕೆಗೆ ಆನ್ಲೈನ್ ಕೋರ್ಸ್ಗಳು 
#Supporting teachers to participate, learn share and mentor in online forums - email groups and Telegram groups
+
#ಶಿಕ್ಷಕರೊಂದಿಗೆ KOER ಮೂಲಕ ಆವರ್ತಕವಾಗಿ ಸಂಪನ್ಮೂಲ ಹಂಚಿಕೆ
#Online courses for continuous learning
+
====ಶಾಲಾ ಆಧಾರಿತ ಪ್ರದರ್ಶನಗಳು====
#Periodic resource sharing with teachers through [http://karnatakaeducation.org.in/KOER/en/index.php/Main_Page KOER]
+
#ತರಗತಿಯಲ್ಲಿ ಪ್ರದರ್ಶನ - ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ತಂಡದೊಂದಿಗೆ ಬೋಧನೆ
====School based demonstrations====
+
#ವಿದ್ಯಾರ್ಥಿಗಳ ಕಾರ್ಯ ಯೋಜನೆ, ಮತ್ತು ಶಿಕ್ಷಕರಿಗೆ ಸಹಯೋಗಾತ್ಮಕ ಮತ್ತು ಅಂತರ ಶಿಸ್ತಿನ ಅಭಿವೃದ್ಧಿ ಯೋಜನೆಗಳು
#Demonstration in classroom - team teaching using a variety of resources
+
#ಶೈಕ್ಷಣಿಕ ಉಪಕರಣಗಳೊಂದಿಗೆ ಐಸಿಟಿ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ
#Developing projects for students, teachers that are collaborative and inter disciplinary
+
#ಚಟುವಟಿಕೆಗಳೊಂದಿಗೆ ರಚನಾತ್ಮಕ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು
#Working with the ICT lab with educational tools
+
#ನಿರ್ಣಾಯಕ ಚಿಂತನೆಗಳ ಮೇಲೆ ಗಮನಹರಿಸುವ ಮೂಲಕ ಸಮಗ್ರವಾದ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು
#Designing formative assessments with hands-on activities
+
==== ಕಲಿಕೆ- ಹಂಚಿಕೆ ಕಾರ್ಯಕ್ರಮಗಳು ====
#Designing summative assessments with a focus on critical thinking/ problem solving
+
#ಶಾಲೆಯೊಳಗೆ ಮತ್ತು ಅಂತರ್‌ಶಾಲಾ ಕಾರ್ಯಕ್ರಮಗಳು - ನುಡಿಸಂಪದ, ಭಾಷಾ ಡಿಜಿಟಲ್‌ ಕಥಾ ಪ್ರಸ್ತುತಿ,
====Learning sharing events====
+
#ವಿಜಯ ಶಿಕ್ಷಕರ ಕಾಲೇಜ್ ಸಹಯೋಗದೊಂದಿಗೆ ಭಾಷಾ ಬೋಧನಾ ಕಲಿಕೆಗೆ ಸಂಪನ್ಮೂಲ ವ್ಯಕ್ತಿಗಳ ಆಹ್ವಾನಿತ ಮಾತುಕತೆ
#Intra-school and inter-school events like math melas, exhibitions,
+
#ಶಿಕ್ಷಕ ವಿಚಾರಗೋಷ್ಠಿಗಳು ಮತ್ತು ಪ್ರತಿಭಾಶಾಲಿ ಬರವಣಿಗೆ ಮತ್ತು ಬೋಧನೆಯ ಅನುಭವಗಳ ಬಗ್ಗೆ ಶಿಕ್ಷಕರು ಹಂಚಿಕೊಂಡ ಘಟನೆಗಳು.
#Invited talks by resource persons on mathematics teaching learning in collaboration with Vijaya Teachers' College
+
===TCOL ಹಂತ 3 (2018-21) ===
#Teacher seminars and events for reflective writing and sharing by teachers on experiences of mathematics teaching.
+
===ವಲಯ ಮಟ್ಟದ ಕಾರ್ಯಾಗಾರದ ವಿವರ - ಭಾಷೆಗಳು ===
===TCOL Phase 3 (2018-21)- w===
 
 
{| class="wikitable"
 
{| class="wikitable"
!16- 08- 18 ಮತ್ತು  17-08- 18 
+
|2018 ಆಗಸ್ಟ್ 16-17                                      
!
+
|'''ಕಾರ್ಯಾಗಾರ 1'''
|-
+
ಭಾಷಾ ವಿಷಯದ ತರಗತಿ ಬೋಧನೆಗೆ ಮೂಲಭೂತ ಡಿಜಿಟಲ್ ಸಾಕ್ಷರತೆ
|
 
|
 
|-
 
|
 
|
 
|-
 
|
 
|
 
|}
 
  
===orkshop Details===
+
ಭಾಷೆಯ ಸ್ವಭಾವವನ್ನು ಅರ್ಥೈಸಿಕೊಳ್ಳುವುದು; ಭಾಷೆ ಮತ್ತು ಅದರ ಚಿಂತನೆಯನ್ನು ಅರ್ಥೈಸಿಕೊಳ್ಳುವುದು. 
'''ಉದ್ದೇಶಿತ ವಲಯ ಮಟ್ಟದ ಕಾರ್ಯಕ್ರಮ – ಭಾಷೆಗಳು'''
 
  
{| class="wikitable"
+
ತಲ್ಲೀನಗೊಳಿಸುವ ಅನುಭವದ ಮೂಲಕ ಭಾಷೆಯನ್ನು ಕಲಿಯುವುದು
!
 
!
 
|-
 
|August 1-2, 2018
 
|Current requirements in math teaching learning
 
Introductory modules for number systems, geometry
 
  
Use of Geogebra for math teaching
+
ಭಾಷಾ ಕಲಿಕೆ ಮತ್ತು ಪರಿಚಯಾತ್ಮಕ ಬೋಧನಾ ವಿಷಯಗಳ ಮೂಲಕ ಅಭಿವ್ಯಕ್ತಿಶೀಲ ಸಾಮರ್ಥ್ಯಗಳ ವೃಧ್ಧಿ , ವಿದ್ಯಾರ್ಥಿ ಕಲಿಕೆಗೆ ಐಸಿಟಿ ಸಂಪನ್ಮೂಲಗಳನ್ನು ಗುರುತಿಸುವುದು - ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಪರಿಚಯ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ ವಿಧಾನಗಳು 
  
Identifying ICT resources for student learning
+
ಕಲಿಕಾ ಸಮುದಾಯದ ಸೃಷ್ಟಿ - TCoL ಮತ್ತು STF
 
|-
 
|-
|September 6-7 2018
+
|2018 ಸೆಪ್ಟಂಬರ್ 19 - 20
|Introductory algebra module
+
|'''ಕಾರ್ಯಾಗಾರ 2'''
Using spreadsheets for math teaching
+
ಭಾಷಾ ಕಲಿಕೆಗೆ ಧ್ವನಿಮಾ ವಿಧಾನವನ್ನು ಅನ್ವೇಷಿಸುವುದು -  ಶಬ್ದ ಮತ್ತು ಲಿಪಿ
  
Making sketches for textbook problems in Geogebra
+
ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಸಾಮಗ್ರಿಗಳನ್ನು ತಯಾರಿಸುವುದು - ಚಿತ್ರಗಳ ಕಥೆ ಪುಸ್ತಕಗಳು
  
More Geogebra learning
+
ಪಠ್ಯಪುಸ್ತಕ ಪಾಠಗಳಿಗಾಗಿ ಸಂಪನ್ಮೂಲ ಸಮೃದ್ದ ಪರಿಸರಗಳನ್ನು ರಚಿಸುವುದು
 
|-
 
|-
|October 4-5, 2018
+
|2018 ಅಕ್ಟೋಬರ್ 11-12
|Programming with Turtle blocks
+
|'''ಕಾರ್ಯಾಗಾರ 3'''
Developing assessment Q papers and activities
+
ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಮತ್ತು ಸಂವಹನಶೀಲ ಸಂಪನ್ಮೂಲಗಳನ್ನು ಮಾಡುವುದು - ಧ್ವನಿಗಳು ಮತ್ತು ವಾಚಿಸಿದ ಧ್ವನಿ ಪುಸ್ತಕ.
  
Using ICT for assessments
+
ಶೈಕ್ಷಣಿಕ ಉಪಕರಣಗಳು ಮತ್ತು ಮೊಬೈಲ್ - ವೆಬ್ ಅನ್ವಯಕಗಳ ಪರಿಚಯ
  
Using Geogebra for assessments
+
ವಿಭಿನ್ನ ವಿಧಾನಗಳು ಮತ್ತು ಡಿಜಿಟಲ್ ವಿಧಾನಗಳೊಂದಿಗೆ ಅರ್ಥೈಸಿತವಾದ ಸಂಪನ್ಮೂಲ ತಯಾರಿಸುವುದು
 +
|-
 +
|2018 ನವೆಂಬರ್ 28-29
 +
|'''ಕಾರ್ಯಾಗಾರ 4'''
 +
ಅಭಿವ್ಯಕ್ತಿಯ ವಿಧಾನವಾಗಿ ಕಥೆ ಹೇಳುವುದು - ಸಹಯೋಗಾತ್ಮಕವಾಗಿ ಕಥೆ ಹೇಳುವುದು, ಕಥೆ ಹೆಣಿಯುವುದು ಮತ್ತು ನಿರಂತರತೆ 
  
Understanding TPCK framework in mathematics teaching
+
ರಚನಾತ್ಮಕ ಮೌಲ್ಯಮಾಪನಕ್ಕಾಗಿ ಐಸಿಟಿ ಬಳಕೆ
 
|-
 
|-
|November 21 - 22, 2018
+
|2019 ಜನವರಿ 10-11
|Project based approaches in mathematics
+
|'''ಕಾರ್ಯಾಗಾರ 5'''
Role of language in mathematics learning
+
ಭಾಷಾ ಕಲಿಕೆಯಲ್ಲಿ ವಿದ್ಯುನ್ಮಾನ ಕಥೆಯ ಬಳಕೆ
  
Reflective sharing of teacher practices
+
ಭಾಷಾ ಸಾಮರ್ಥ್ಯಗಳನ್ನು ನಿರ್ಮಿಸುವುದು - ವಿಷಯಗಳಾಧ್ಯಂತವಾಗಿ ಭಾಷೆ
|-
+
|}
|January 3-4, 2019
 
|Setting up of a math lab
 
Conceptual explorations in select math topics
 
  
Developing assessments using ICT
+
==== 2019 -20 ನೇ ಸಾಲಿನ ಕಾರ್ಯಾಗಾರಗಳ ವಿವರ ====
 +
# [[ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 1 ಜುಲೈ 27 2019|2019 ಕಾರ್ಯಾಗಾರ 1 -  ಜುಲೈ  27 2019]]
 +
# [[ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 2 ಡಿಸೆಂಬರ್ 2019|2019 ಕಾರ್ಯಾಗಾರ 2 - ಡಿಸೆಂಬರ್‌ 12 2019]]
  
Reflective sharing of teacher practices
+
====2018-19ನೇ ಸಾಲಿನ ಕಾರ್ಯಗಾರಗಳ ವಿವರಗಳು====
|}
+
#[[ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೧ 2018|2018 ಕಾರ್ಯಾಗಾರ 1, ಆಗಸ್ಟ್ 16, 17, 2018]]
====Details of workshop 2018-19====
+
#[[ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೨ 2018|2018 ಕಾರ್ಯಾಗಾರ 2, ನವೆಂಬರ್‌ 29 - 30]]
#[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_1_2018_19 2018-19 Workshop 1, August 1, 2 2018]
+
#2018 ಕಾರ್ಯಾಗಾರ 3, ಜನವರಿ 03-04
 +
#2018 ಕಾರ್ಯಾಗಾರ 4, ನವೆಂಬರ್ 28-29
 +
#2019 ಕಾರ್ಯಾಗಾರ 5, ಜನವರಿ 10-11
 
<nowiki>------------------------------------------------------------------------------------------------------------------------------------------------------------------------------</nowiki>
 
<nowiki>------------------------------------------------------------------------------------------------------------------------------------------------------------------------------</nowiki>
==TCOL Phase 2==
+
 
===TCOL Phase 2 workshop details - Completed===
+
=='''TCOL ಹಂತ 2'''==
 +
===TCOL ಹಂತ 2 ಕಾರ್ಯಾಗಾರದ ವಿವರ - ಮುಗಿದಿದೆ===
 
====2014-15====
 
====2014-15====
#[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_1_2014_15 2014-15 Workshop 1, June 19, 2014]
+
#
#[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_2_2014_15 2014-15 Workshop 2, August 1, 2014]
 
#[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_3_2014_15 2014-15 Workshop 3, September 22, 2014]
 
#[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_4_2014_15 2014-15 Workshop 4, December 17, 18, 2014]
 
 
====2015-16====
 
====2015-16====
#[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_1_2015_16 2015-16 Workshop 1, July 15-16, 2015]
+
# '''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Kannada_Workshop_1_2015_16 2015 ಜುಲೈ 15-16 ಕನ್ನಡ ಕಾರ್ಯಾಗಾರ 1]'''
#[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_2_2015_16 2015-16 Workshop 2, November 19-20, 2015]
+
# '''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Kannada_Workshop_2_2015_16 2015 ಡಿಸಂಬರ್ 7-8  ಕನ್ನಡ ಕಾರ್ಯಾಗಾರ 2]'''
 +
 
 
====2016-17====
 
====2016-17====
#[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_2_2016_17 2016-17 Workshop 1, November 8-9,2016]
+
# ಜುಲೈ 7 8 
 +
# '''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Kannada_Workshop_1_2016_17 2016 ಸೆಪ್ಟಂಬರ್ 6 7 ಕನ್ನಡ ಕಾರ್ಯಾಗಾರ 1]'''
 +
 
 +
[[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]]
 +
[[ವರ್ಗ:ಶಿಕಸ ಹಂತ 3]]
 +
[[ವರ್ಗ:ಕನ್ನಡ]]

೦೪:೧೨, ೧೨ ಡಿಸೆಂಬರ್ ೨೦೧೯ ದ ಇತ್ತೀಚಿನ ಆವೃತ್ತಿ

ಶಿಕ್ಷಕರ ಕಲಿಕಾ ಸಮುದಾಯ 3 ನೇ ಹಂತ

  1. ಕಲಿಕಾ ಸಮುದಾಯ ವಿಧಾನದ ಮೂಲಕ ಶಾಲೆಯ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳ ಸುಧಾರಣೆಯನ್ನು ತಂತ್ರಜ್ಞಾನವು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಪ್ರದರ್ಶಿಸಲು TCOL ಕಾರ್ಯಕ್ರಮವು ಪ್ರಯತ್ನಿಸುತ್ತದೆ. ಬಹು ಹಂತಗಳಲ್ಲಿ ಸಮುದಾಯಗಳನ್ನು ನಿರ್ಮಿಸಲು ಈ ಕಾರ್ಯಕ್ರಮವು ಪ್ರಯತ್ನಿಸುತ್ತದೆ - ಬೆಂಗಳೂರು ದಕ್ಷಿಣ ವಲಯ 3 ರ ಶಾಲೆಗಳಾದ್ಯಂತವಾಗಿ, ಕೆಲವು ನಿರ್ದಿಷ್ಟ ಶಾಲೆಯೊಳಗೆ, ವಿವಿಧ ವಿಷಯದ ಶಿಕ್ಷಕರುಗಳ ಜೊತೆ ಕಾರ್ಯನಿರ್ವಹಿಸುತ್ತಿದೆ.

ಇದು ಬೆಂಗಳೂರು ದಕ್ಷಿಣ ವಲಯ 3 ರಲ್ಲಿ ಸರ್ಕಾರಿ ಅನುದಾನಿತ ಶಾಲೆಗಳೊಂದಿಗೆ ಕೆಲಸ ಮಾಡುತ್ತಿರುವ ಕಾರ್ಯಕ್ರಮದ ಮೂರನೇ ಹಂತವಾಗಿದೆ. 2014-17ರೊಳಗೆ ಇದು ಸರ್ಕಾರಿ ಪ್ರೌಢ ಶಾಲೆಗಳ ಮೇಲೆ ಕೇಂದ್ರೀಕರಿಸಿದೆ. ಎರಡನೇ ಹಂತದ TCOL ನಲ್ಲಿ ಕೆಲಸವನ್ನು ವಿಸ್ತರಿಸಲು ಮತ್ತು ಆಳವಾಗಿಸಲು ಈ ಕಾರ್ಯಕ್ರಮ ಪ್ರಯತ್ನಿಸುತ್ತದೆ,

ಶಿಕ್ಷಕ ವೃತ್ತಿಪರ ಅಭಿವೃದ್ಧಿ, ಶಾಲೆ ಮತ್ತು ತರಗತಿ ಪ್ರಕ್ರಿಯೆಗಳ ಬೆಳವಣಿಗೆ ಮತ್ತು ಒಟ್ಟಾರೆ ಶಾಲಾ ಅಭಿವೃದ್ಧಿಗೆ ನಿರಂತರವಾದ ಗಮನವನ್ನು ನೀಡುತ್ತದೆ, ಇದು ತಂತ್ರಜ್ಞಾನವನ್ನು ಅರ್ಥಪೂರ್ಣ ಮತ್ತು ಸಮರ್ಥನೀಯ ರೀತಿಯಲ್ಲಿ ಸಂಯೋಜಿಸುತ್ತದೆ.

TCOL ಹಂತ 3 ರ ಕನ್ನಡ ಕಾರ್ಯಕ್ರಮದ ಉದ್ದೇಶಗಳು

  1. ಭಾಷಾ ಬೋಧನಾ ಕಲಿಕೆಯ ಸುಧಾರಣೆಗಾಗಿ ಶಿಕ್ಷಕರ ಸಾಮರ್ಥ್ಯಗಳನ್ನು ಬೆಂಬಲಿಸಲು
    1. ಭಾಷೆಯ ಚಿಂತನೆ ಮತ್ತು ಸಾಮರ್ಥ್ಯವನ್ನು ಬೆಂಬಲಿಸುವ ಬೋಧನೆ ಮತ್ತು ಕಲಿಕೆ ವಿಧಾನಗಳನ್ನು ಪ್ರದರ್ಶಿಸಲು
    2. ಭಾಷಾ ಕಲಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಮೂಲಕ ಭಾಷೆಯ ಮಹತ್ವವನ್ನು ಮನವರಿಕರೆ ಮಾಡುವುದು
    3. ತರಗತಿಯ ಒಳಗೊಳ್ಳುವಿಕೆಯನ್ನು ಮಾಡುವುದು
  2. ಭಾಷಾ ಕಲಿಕೆಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು KOER ನಲ್ಲಿ ಬೋಧನೆ ಕಲಿಕೆ ಮತ್ತು ಸಂಪನ್ಮೂಲಗಳನ್ನು ಅಪ್ಲೋಡ್ ಮಾಡುವುದನ್ನು
  3. ಶಿಕ್ಷಕ ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು
  4. ಭಾಷಾ ಬೋಧನಾ ಕಲಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನಾಶಾಸ್ತ್ರದ ಗ್ರಹಿಕೆಯನ್ನು ಗಾಢವಾಗಿಸಲು
  5. ಹಂಚಿಕೆ, ಅನುಭವಗಳು, ಪರಿಕಲ್ಪನೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳ ಮೂಲಕ ಸುಸ್ಥಿರ ಮತ್ತು ಮುಂದುವರಿದ ಶಿಕ್ಷಕ ವೃತ್ತಿಪರ ಅಭಿವೃದ್ಧಿಗಾಗಿ ಕಲಿಯುವ ಸಮುದಾಯವನ್ನು ನಿರ್ಮಿಸಲು

ಕಾರ್ಯಕ್ರಮದ ತಂತ್ರಗಳು

ಕಾರ್ಯಕ್ರಮವು ಈ ಉದ್ದೇಶಗಳ ಸಾಧನೆಗಾಗಿ ಅನೇಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ.ಅದರಲ್ಲಿ ಈ ಕೆಲವು ತಂತ್ರಗಳು ಸೇರಿವೆ

ಶಿಕ್ಷಕ ಸಾಮರ್ಥ್ಯದ ನಿರ್ಮಾಣ (ಸಂಯೋಜಿತ ವಿಧಾನ)

  1. ಭಾಷಾ ಬೋಧನಾ ಕಲಿಕೆಯಲ್ಲಿ ಹೊಸ ಆಲೋಚನೆಗಳನ್ನು, ಉಪಕರಣಗಳನ್ನು ಮತ್ತು ವಿಧಾನಗಳನ್ನು ಕಲಿಯಲು ಶಿಕ್ಷಕರ ಕಾರ್ಯಾಗಾರಗಳು
  2. ಸಂಪನ್ಮೂಲ ರಚನೆಯಲ್ಲಿ ಶಿಕ್ಷಕರು ಬೆಂಬಲ
  3. ಶಿಕ್ಷಕರು ಆನ್ಲೈನ್ ವೇದಿಕೆಗಳಲ್ಲಿ ಭಾಗವಹಿಸಲು ಬೆಂಬಲ ಮತ್ತು ಮಾರ್ಗದರ್ಶನ - ಇಮೇಲ್ ಗುಂಪುಗಳು ಮತ್ತು ಟೆಲಿಗ್ರಾಮ್ ಗುಂಪುಗಳಲ್ಲಿ ಪಾಲ್ಗೊಳ್ಳಲು ಮತ್ತು ಕಲಿಯಲು
  4. ನಿರಂತರ ಕಲಿಕೆಗೆ ಆನ್ಲೈನ್ ಕೋರ್ಸ್ಗಳು
  5. ಶಿಕ್ಷಕರೊಂದಿಗೆ KOER ಮೂಲಕ ಆವರ್ತಕವಾಗಿ ಸಂಪನ್ಮೂಲ ಹಂಚಿಕೆ

ಶಾಲಾ ಆಧಾರಿತ ಪ್ರದರ್ಶನಗಳು

  1. ತರಗತಿಯಲ್ಲಿ ಪ್ರದರ್ಶನ - ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ತಂಡದೊಂದಿಗೆ ಬೋಧನೆ
  2. ವಿದ್ಯಾರ್ಥಿಗಳ ಕಾರ್ಯ ಯೋಜನೆ, ಮತ್ತು ಶಿಕ್ಷಕರಿಗೆ ಸಹಯೋಗಾತ್ಮಕ ಮತ್ತು ಅಂತರ ಶಿಸ್ತಿನ ಅಭಿವೃದ್ಧಿ ಯೋಜನೆಗಳು
  3. ಶೈಕ್ಷಣಿಕ ಉಪಕರಣಗಳೊಂದಿಗೆ ಐಸಿಟಿ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ
  4. ಚಟುವಟಿಕೆಗಳೊಂದಿಗೆ ರಚನಾತ್ಮಕ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು
  5. ನಿರ್ಣಾಯಕ ಚಿಂತನೆಗಳ ಮೇಲೆ ಗಮನಹರಿಸುವ ಮೂಲಕ ಸಮಗ್ರವಾದ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು

ಕಲಿಕೆ- ಹಂಚಿಕೆ ಕಾರ್ಯಕ್ರಮಗಳು

  1. ಶಾಲೆಯೊಳಗೆ ಮತ್ತು ಅಂತರ್‌ಶಾಲಾ ಕಾರ್ಯಕ್ರಮಗಳು - ನುಡಿಸಂಪದ, ಭಾಷಾ ಡಿಜಿಟಲ್‌ ಕಥಾ ಪ್ರಸ್ತುತಿ,
  2. ವಿಜಯ ಶಿಕ್ಷಕರ ಕಾಲೇಜ್ ಸಹಯೋಗದೊಂದಿಗೆ ಭಾಷಾ ಬೋಧನಾ ಕಲಿಕೆಗೆ ಸಂಪನ್ಮೂಲ ವ್ಯಕ್ತಿಗಳ ಆಹ್ವಾನಿತ ಮಾತುಕತೆ
  3. ಶಿಕ್ಷಕ ವಿಚಾರಗೋಷ್ಠಿಗಳು ಮತ್ತು ಪ್ರತಿಭಾಶಾಲಿ ಬರವಣಿಗೆ ಮತ್ತು ಬೋಧನೆಯ ಅನುಭವಗಳ ಬಗ್ಗೆ ಶಿಕ್ಷಕರು ಹಂಚಿಕೊಂಡ ಘಟನೆಗಳು.

TCOL ಹಂತ 3 (2018-21)

ವಲಯ ಮಟ್ಟದ ಕಾರ್ಯಾಗಾರದ ವಿವರ - ಭಾಷೆಗಳು

2018 ಆಗಸ್ಟ್ 16-17 ಕಾರ್ಯಾಗಾರ 1

ಭಾಷಾ ವಿಷಯದ ತರಗತಿ ಬೋಧನೆಗೆ ಮೂಲಭೂತ ಡಿಜಿಟಲ್ ಸಾಕ್ಷರತೆ

ಭಾಷೆಯ ಸ್ವಭಾವವನ್ನು ಅರ್ಥೈಸಿಕೊಳ್ಳುವುದು; ಭಾಷೆ ಮತ್ತು ಅದರ ಚಿಂತನೆಯನ್ನು ಅರ್ಥೈಸಿಕೊಳ್ಳುವುದು.

ತಲ್ಲೀನಗೊಳಿಸುವ ಅನುಭವದ ಮೂಲಕ ಭಾಷೆಯನ್ನು ಕಲಿಯುವುದು

ಭಾಷಾ ಕಲಿಕೆ ಮತ್ತು ಪರಿಚಯಾತ್ಮಕ ಬೋಧನಾ ವಿಷಯಗಳ ಮೂಲಕ ಅಭಿವ್ಯಕ್ತಿಶೀಲ ಸಾಮರ್ಥ್ಯಗಳ ವೃಧ್ಧಿ , ವಿದ್ಯಾರ್ಥಿ ಕಲಿಕೆಗೆ ಐಸಿಟಿ ಸಂಪನ್ಮೂಲಗಳನ್ನು ಗುರುತಿಸುವುದು - ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಪರಿಚಯ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ ವಿಧಾನಗಳು

ಕಲಿಕಾ ಸಮುದಾಯದ ಸೃಷ್ಟಿ - TCoL ಮತ್ತು STF

2018 ಸೆಪ್ಟಂಬರ್ 19 - 20 ಕಾರ್ಯಾಗಾರ 2

ಭಾಷಾ ಕಲಿಕೆಗೆ ಧ್ವನಿಮಾ ವಿಧಾನವನ್ನು ಅನ್ವೇಷಿಸುವುದು - ಶಬ್ದ ಮತ್ತು ಲಿಪಿ

ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಸಾಮಗ್ರಿಗಳನ್ನು ತಯಾರಿಸುವುದು - ಚಿತ್ರಗಳ ಕಥೆ ಪುಸ್ತಕಗಳು

ಪಠ್ಯಪುಸ್ತಕ ಪಾಠಗಳಿಗಾಗಿ ಸಂಪನ್ಮೂಲ ಸಮೃದ್ದ ಪರಿಸರಗಳನ್ನು ರಚಿಸುವುದು

2018 ಅಕ್ಟೋಬರ್ 11-12 ಕಾರ್ಯಾಗಾರ 3

ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಮತ್ತು ಸಂವಹನಶೀಲ ಸಂಪನ್ಮೂಲಗಳನ್ನು ಮಾಡುವುದು - ಧ್ವನಿಗಳು ಮತ್ತು ವಾಚಿಸಿದ ಧ್ವನಿ ಪುಸ್ತಕ.

ಶೈಕ್ಷಣಿಕ ಉಪಕರಣಗಳು ಮತ್ತು ಮೊಬೈಲ್ - ವೆಬ್ ಅನ್ವಯಕಗಳ ಪರಿಚಯ

ವಿಭಿನ್ನ ವಿಧಾನಗಳು ಮತ್ತು ಡಿಜಿಟಲ್ ವಿಧಾನಗಳೊಂದಿಗೆ ಅರ್ಥೈಸಿತವಾದ ಸಂಪನ್ಮೂಲ ತಯಾರಿಸುವುದು

2018 ನವೆಂಬರ್ 28-29 ಕಾರ್ಯಾಗಾರ 4

ಅಭಿವ್ಯಕ್ತಿಯ ವಿಧಾನವಾಗಿ ಕಥೆ ಹೇಳುವುದು - ಸಹಯೋಗಾತ್ಮಕವಾಗಿ ಕಥೆ ಹೇಳುವುದು, ಕಥೆ ಹೆಣಿಯುವುದು ಮತ್ತು ನಿರಂತರತೆ

ರಚನಾತ್ಮಕ ಮೌಲ್ಯಮಾಪನಕ್ಕಾಗಿ ಐಸಿಟಿ ಬಳಕೆ

2019 ಜನವರಿ 10-11 ಕಾರ್ಯಾಗಾರ 5

ಭಾಷಾ ಕಲಿಕೆಯಲ್ಲಿ ವಿದ್ಯುನ್ಮಾನ ಕಥೆಯ ಬಳಕೆ

ಭಾಷಾ ಸಾಮರ್ಥ್ಯಗಳನ್ನು ನಿರ್ಮಿಸುವುದು - ವಿಷಯಗಳಾಧ್ಯಂತವಾಗಿ ಭಾಷೆ

2019 -20 ನೇ ಸಾಲಿನ ಕಾರ್ಯಾಗಾರಗಳ ವಿವರ

  1. 2019 ಕಾರ್ಯಾಗಾರ 1 - ಜುಲೈ 27 2019
  2. 2019 ಕಾರ್ಯಾಗಾರ 2 - ಡಿಸೆಂಬರ್‌ 12 2019

2018-19ನೇ ಸಾಲಿನ ಕಾರ್ಯಗಾರಗಳ ವಿವರಗಳು

  1. 2018 ಕಾರ್ಯಾಗಾರ 1, ಆಗಸ್ಟ್ 16, 17, 2018
  2. 2018 ಕಾರ್ಯಾಗಾರ 2, ನವೆಂಬರ್‌ 29 - 30
  3. 2018 ಕಾರ್ಯಾಗಾರ 3, ಜನವರಿ 03-04
  4. 2018 ಕಾರ್ಯಾಗಾರ 4, ನವೆಂಬರ್ 28-29
  5. 2019 ಕಾರ್ಯಾಗಾರ 5, ಜನವರಿ 10-11

------------------------------------------------------------------------------------------------------------------------------------------------------------------------------

TCOL ಹಂತ 2

TCOL ಹಂತ 2 ಕಾರ್ಯಾಗಾರದ ವಿವರ - ಮುಗಿದಿದೆ

2014-15

2015-16

  1. 2015 ಜುಲೈ 15-16 ಕನ್ನಡ ಕಾರ್ಯಾಗಾರ 1
  2. 2015 ಡಿಸಂಬರ್ 7-8 ಕನ್ನಡ ಕಾರ್ಯಾಗಾರ 2

2016-17

  1. ಜುಲೈ 7 8
  2. 2016 ಸೆಪ್ಟಂಬರ್ 6 7 ಕನ್ನಡ ಕಾರ್ಯಾಗಾರ 1