ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಗಣಿತ ಕಾರ್ಯಾಗಾರ ೨ 2018

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೭:೪೪, ೨೦ ಮೇ ೨೦೧೯ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ (removed Category:ಶಿಕಸ ಹಂತ 3 using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

English

ಶಿಕ್ಷಕರ ಕಲಿಕಾ ಸಮುದಾಯ ಗಣಿತ ಪುಟ

ಕಾರ್ಯಾಗಾರದ ಗುರಿಗಳು

  1. ಹಂಚಿಕೆ, ಕೇಳುವಿಕೆ ಮತ್ತು ಕಲಿಕೆಗಾಗಿ ಕಲಿಕಾ ಸಮುದಾಯಕ್ಕೆ ಪರಿಚಿತವಾಗಲು ಮತ್ತು ಪ್ರೋತ್ಸಾಹಿಸಲು ಬಳಸಲಾಗುವುದು.
  2. ಡಿಜಿಟಲ್ ಉಪಕರಣಗಳು ಮತ್ತು ಪ್ರಕ್ರಿಯೆಗಳ ಬಳಕೆಯಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸುವುದು ಹಾಗು ಬಲಪಡಿಸುವುದು.
  3. ಜಿಯೋಜಿಬ್ರಾ ಬಳಸಿಕೊಂಡು ನಿರ್ದಿಷ್ಟ ವಿಷಯಗಳಿಗೆ ಸಂಪನ್ಮೂಲಗಳನ್ನು ರಚಿಸುವುದು. ಜಿಯೋಜಿಬ್ರಾಲ್ಲಿ ಪರಿಕಲ್ಪನೆಗಳು - ಸಿದ್ಧಾಂತಗಳು, ನಕ್ಷೆಗಳು (ರೇಖೀಯ ಸಮೀಕರಣಗಳು), ವೃತ್ತಗಳು, ತ್ರಿಕೋನಮಿತಿಯ ಮೂಲಭೂತ ವಿಷಯಗಳು.
  4. ಜಿಯೋಜಿಬ್ರಾ ಬಳಸಿಕೊಂಡು ಪಾಠಗಳ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳುವುದು.
  5. ಸಮಸ್ಯೆಗಳ ಪರಿಹಾರದಲ್ಲಿ ಜಿಯೋಜಿಬ್ರಾ ಬಳಕೆಯನ್ನು ಅರ್ಥಮಾಡಿಕೊಳ್ಳುವುದು.

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು ನಿರೀಕ್ಷಿತ ಫಲಿತಾಂಶಗಳು
ದಿನ 1
9.30 – 10.00 ಸ್ವಾಗತ ಮತ್ತು ನಿರೀಕ್ಷೆಗಳ ಹಂಚಿಕೆ ಈ ಕಾರ್ಯಗಾರಕ್ಕೆ ನಿರೀಕ್ಷೆಗಳ ಹಂಚಿಕೆ

ಕಾರ್ಯಗಾರದ ಸಭಾ ಯೋಜನೆಯ ಚರ್ಚೆ

ಭಾಗಿದಾರರ ಕೈಪತ್ರದಲ್ಲಿ ಕಾರ್ಯಗಾರದ ಕಾರ್ಯಸೂಚಿ ಹಾಗು ಸುತ್ತೋಲೆಯ ಪ್ರತಿ ಕಲಿಕೆ ಒಂದು ಸಾಮೂಹಿಕ ಜವಾಬ್ದಾರಿ ಎಂಬ ಕಲ್ಪನೆಯನ್ನು ಬಲಪಡಿಸುವುದು
10.00 – 12.30 ವಿವಿಧ ಪಾಠಗಳಿಗೆ ಚಿತ್ರಗಳನ್ನು ಮಾಡಲು ಜಿಯೋಜಿಬ್ರಾ ಬಳಸುವುದು ಈ ಕೆಳಗಿನ ರೇಖಾಚಿತ್ರಗಳನ್ನು ಮಾಡುವುದು
  1. ಬಿಂದುಗಳು, ರೇಖೆಗಳು, ರೇಖಾಖಂಡಗಳು(ಮೊದಲನೇ ಕಾರ್ಯಗಾರದಿಂದ)
  2. ಬಹುಭುಜಗಳು
  3. ವೃತ್ತಗಳು (ಮೊದಲನೇ ಕಾರ್ಯಗಾರದಿಂದ)
  4. ರಚನೆಗಳು (೨ ರೀತಿಯ ತ್ರಿಕೋನಗಳ ರಚನೆ)
  5. ಸಮಾನಾಂತರ ರೇಖೆಗಳನ್ನು ನಿರ್ಮಿಸುವುದು
  6. ವೃತ್ತಗಳು (ಕಾರ್ಡ್‌, ಕಂಸ, ರೇಖಾಖಂಡ )
  7. ಜಾರುಕಗಳ ಬಳಕೆ (ಮೊದಲನೇ ಕಾರ್ಯಗಾರದಿಂದ)
  8. ಪಠ್ಯ ಚೌಕದ ಬಳಕೆ (ಮೊದಲನೇ ಕಾರ್ಯಗಾರದಿಂದ)
ಜಿಯೋಜಿಬ್ರಾ ಕಲಿಕೆ

ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು

ಭಾಗಿದಾರರು ಜಿಯೋಜಿಬ್ರಾ ಬಳಸುವಲ್ಲಿ ಆರಾಮದಾಯಕವಾಗುತ್ತಾರೆ ಮತ್ತು ರೇಖಾಚಿತ್ರಗಳನ್ನು ತಯಾರಿಸಲು ವಿವಿಧ ಸಾಧನಗಳನ್ನು ಬಳಸುತ್ತಾರೆ
12.30 – 1.15 ಭೋಜನ ಭೋಜನ

ಸಮಸ್ಯೆಗಳ ಕೋಶಕ್ಕೆ ಸಂಪನ್ಮೂಲ ಸೃಷ್ಟಿಗಾಗಿ ಕೊಡುಗೆ ನೀಡುವುದು (ಕಷ್ಟದ ಸಮಸ್ಯೆಗಳು/ಪ್ರಮೇಯಗಳು)

ಶಿಕ್ಷಕರು ಪಠ್ಯದಿಂದ ಒಂದು ಸಮಸ್ಯೆಯನ್ನು/ಪ್ರಮೇಯವನ್ನು ಆರಿಸುತ್ತಾರೆ ಜ್ಯಾಮಿತಿ ಬೋಧನೆ (ಪರಿಕಲ್ಪನೆಗಳು / ಪ್ರಮೇಯಗಳು) ಯಲ್ಲಿ ಸಂಭವನೀಯ ಕಠಿಣ ತಾಣಗಳ ಗುರುತಿಸುವಿಕೆ
1.15 – 2.30 ಸಂಪರ್ಕ ಹಾಗು ಕಲಿಕೆಗಾಗಿ ತಂತ್ರಜ್ಞಾನ ಪಠ್ಯ ಸಂಪಾದಕವನ್ನು ಬಳಸಿ, ಗಣಿತ ಸಂಪನ್ಮೂಲಗಳನ್ನು ಸೃಷ್ಟಿಸುವುದು - ದ್ವಿಭಾಷೆ ಲಿಬ್ರೇ ಆಫೀಸ್‌ ಕಲಿಯಿರಿ ಭಾಗಿದಾರರು ಲಿಬ್ರೇ ಆಫೀಸ್‌ ಬಳಸಿ ಮಾದರಿ ಗಣಿತ ಸಂಪನ್ಮೂಲಗಳನ್ನು ಮಾಡುತ್ತಾರೆ
2.30 – 4.00 ಜಿಯೋಜಿಬ್ರಾ ಬಳಸಿಕೊಂಡು ಪಾಠದ ಅಭಿವೃದ್ಧಿ ಹಾಗು ಅಂತರ್ಜಾಲದಲ್ಲಿಸಂಪನ್ಮೂಲಗಳ ಪ್ರವೇಶ 1. ಭಾಗಿದಾರರು ಗುಂಪಿನಿಂದ ಜಿಯೋಜಿಬ್ರಾ ಕಡತವೊಂದನ್ನು ತೆಗೆದುಕೊಳ್ಳುತ್ತಾರೆ.

2. ಕಡತವನ್ನು ಬೋಧಿಸುವ ಯೋಜನೆಯನ್ನು ಅಭಿವೃದ್ಧಿಪಡಿಸುವುದು.

3. ಪಾಠಗಳನ್ನು ಹಂಚಿಕೊಳ್ಳುವುದು

ಜಿಯೋಜಿಬ್ರಾ ಬಳಸಿಕೊಂಡು ಪಾಠಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಟಿಪ್ಪಣಿ ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು ಪಾಠವನ್ನು ಅಭಿವೃದ್ಧಿಸುತ್ತಾರೆ. ಜಿಯೋಜೀಬ್ರಾ, ಚಟುವಟಿಕೆಗಳ ಮೇಲೆ ಅಭ್ಯಾಸ, ಇತರ ವೆಬ್ ಆಧಾರಿತ ಸಂಪನ್ಮೂಲಗಳನ್ನು ಸಂಯೋಜಿಸುವ ಪಾಠ ಯೋಜನೆಯ ಅಭಿವೃದ್ಧಿ.
ಮನೆಗೆಲಸಕ್ಕೆ ವಾಚನ ಚತುರ್ಭುಜ ಸಮಸ್ಯೆಗೊಂದು ದೃಷ್ಟಿಕೋನ.
ದಿನ 2
9.30 – 11.00 ಸಮಸ್ಯೆಗಳ ಪರಿಹಾರಕ್ಕೆ ಜಿಯೋಜಿಬ್ರಾ ಮನೆಗೆಲಸದ ವಾಚನದ ಪ್ರತಿಫಲನಗಳನ್ನು ಹಂಚಿಕೊಳ್ಳುವುದು

ಸಮಸ್ಯೆ ವಿವರಿಸುವ / ಪರಿಹರಿಸಲು ಜಿಯೋಜಿಬ್ರಾ ಬಳಕೆಯ ಅನ್ವೇಷಣೆ

ಚತುರ್ಭುಜ ಸಮಸ್ಯೆಗೊಂದು ದೃಷ್ಟಿಕೋನ. (ಕನ್ನಡ ಹಾಗು ಆಂಗ್ಲ) ಟಿಪಿಡಿಯ ವಿಧಾನವಾಗಿ ವಾಚನದ ಪ್ರಾಮುಖ್ಯತೆಯನ್ನು ಶ್ಲಾಘಿಸುವುದು

ಟಿಪಿಡಿಯನ್ನು ಬೆಂಬಲಿಸಲು ತಂತ್ರಜ್ಞಾನದ ಪಾತ್ರವನ್ನು ಶ್ಲಾಘಿಸುವುದು

11.00 – 12.30 ಮಾದರಿ ಉದಾಹರಣೆಗಳ ಪ್ರದರ್ಶನ KOER ಪುಟಗಳ ಹಂಚಿಕೆ:

ಯೂಕ್ಲಿಡ್‌ನ ಸಿದ್ಧಾಂತಗಳು, ಪೋಸ್ಟ್ಯುಲೇಟ್ಗಳು ಮತ್ತು ಸಿದ್ಧಾಂತ.

KOER ಪುಟಗಳು- ಆನ್‌ಲೈನ್‌ ಹಾಗು ಆಫ್‌ಲೈನ್ 1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಜಿಯೋಜಿಬ್ರಾ ಬಳಸಿಕೊಂಡು ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.

2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ಪ್ರವೇಶಿಸುತ್ತಾರೆ.

12.30 – 1.15 ಭೋಜನ ಸಮುದಾಯ ಪಾಲ್ಗೊಳ್ಳುವಿಕೆಯನ್ನು ನಿರ್ಧರಿಸುವುದು ಸಂಪನ್ಮೂಲಗಳು, ಅನುಭವಗಳು, ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಭಾಗಿದಾರರು ಸರದಿಯಲ್ಲಿ ಹಂಚಿಕೊಳ್ಳಬೇಕು
1.15 – 2.00 ಜಿಯೋಜಿಬ್ರಾನೊಂದಿಗೆ ಪರಿಕಲ್ಪನೆಯ ಕಲಿಕೆ 1. ಒದಗಿಸಿದ ಸಮಸ್ಯೆ ಬ್ಯಾಕ್‌ನಿಂದ ಪ್ರಶ್ನೆಗಳನ್ನು ಪರಿಹರಿಸಲು / ವಿವರಿಸಲು ಜಿಯೋಜಿಬ್ರಾ ಬಳಸಿ

ಸಮಸ್ಯೆಯ ಪ್ರಮುಖ ಪರಿಕಲ್ಪನೆಗಳನ್ನು / ಕಲ್ಪನಾತ್ಮಕ ತೊಂದರೆಗಳನ್ನು / ತಪ್ಪುಗ್ರಹಿಕೆಗಳನ್ನು ಗುರುತಿಸುವುದು.

2. ವಿದ್ಯಾರ್ಥಿಗಳಲ್ಲಿ ಪರಿಕಲ್ಪನಾ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ನಿರ್ಮಿಸುವ ಸಂವಾದಾತ್ಮಕ ಪಾಠವನ್ನು ನಿರ್ಮಿಸಲು ಜಿಯೋಜಿಬ್ರಾವನ್ನು ಬಳಸುವುದು

ಜಿಯೋಜಿಬ್ರಾ ಕಲಿಕೆ

ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು

1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಜಿಯೋಜಿಬ್ರಾ ಬಳಸಿಕೊಂಡು ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.

2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ಪ್ರವೇಶಿಸುತ್ತಾರೆ.

2.00 – 2.30 ವಲಯ ಕಾರ್ಯಕ್ರಮಕ್ಕೆ ಅನಿಸಿಕೆಗಳು ಮುಂದಿನ ಕಾರ್ಯಾಗಾರದಲ್ಲಿ ಸೇರಿಸಬೇಕಾದವುಗಳು ಯಾವುವು

ಯಾವ ರೀತಿಯ ಶಾಲಾ ಮಧ್ಯಸ್ಥಿಕೆಗಳು ಉಪಯುಕ್ತವಾಗುತ್ತವೆ

ಹಂಚಿದ ಪಠ್ಯಕ್ರಮದ ಅಭಿವೃದ್ಧಿ
2.30 – 4.00 ಜಿಯೋಜಿಬ್ರಾ ಅಭ್ಯಾಸ ಮೊದಲನೇ ದಿನ ಹಂಚಿಕೊಂಡ ಜಿಯೋಜಿಬ್ರಾ ಕಡತಗಳನ್ನು/ ಪಾಠಗಳನ್ನು ಮರುಸೃಷ್ಟಿಸುವುದು ಜಿಯೋಜಿಬ್ರಾ ಕಲಿಕೆ

ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು

ಹಿಮ್ಮಾಹಿತಿ ಹಾಗು ಹಾಜರಾತಿ ಪತ್ರ

ಕಾರ್ಯಗಾರದ ಸಂಪನ್ಮೂಲಗಳು

ಗಣಿತ ಸಂಪನ್ಮೂಲಗಳು

  1. NCERT ಗಣಿತ ಪಠ್ಯಪುಸ್ತಕಗಳು
  2. ಗಣಿತ ಬೋಧನೆಗೆ NCF 2005 ಪತ್ರ
  3. Adding it up - Strands of Mathematical Proficiency
  4. ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು
  5. ಜಿಯೋಜಿಬ್ರಾ ಕಡತಗಳೊಂದಿಗೆ BHS ಶಾಲೆಯಲ್ಲಿ ಅನುಷ್ಠಾನಕ್ಕೆ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
  6. ಸೆಪ್ಟೆಂಬರ್‌ ಕಾರ್ಯಗಾರಕ್ಕೆ ಜಿಯೋಜಿಬ್ರಾ ಅಭ್ಯಾಸ ಚಟುವಟಿಕೆಗಳ ತಪಶೀಲಪಟ್ಟಿ
  7. ಕೆಲವು ಪ್ರಮುಖ ಗಣಿತ ವಿಷಯ ತಾಣಗಳು
  8. ಚತುರ್ಭುಜ.pdf

ಡಿಜಿಟಲ್‌ ಸಾಕ್ಷರತೆಗೆ ಸಂಪನ್ಮೂಲಗಳು

  1. ಮೂಲಭೂತ ಡಿಜಿಟಲ್‌ ಸಾಕ್ಷರತೆ
  2. ಉಬುಂಟು ಕಲಿಯಿರಿ
  3. ಫೈರ್‌ಫಾಕ್ಸ್ ಕಲಿಯಿರಿ
  4. ಪಠ್ಯ ಸಂಪಾದನೆ ಕಲಿಯಿರಿ
  5. ಅಂತರ್ಜಾಲ ಹಾಗು ವೆಬ್‌ಗೆ ಪರಿಚಯ
  6. ವೃತ್ತಿಪರ ಕಲಿಕಾ ಸಮುದಾಯಗಳೆಂದರೆ ಏನು?
  7. ವೈಯಕ್ತಿಕ ಡಿಜಿಟಲ್‌ ಗ್ರಂಥಾಲಯವನ್ನು ಕಟ್ಟುವುದು
  8. ಜಿಮೇಲ್‌ ಕಲಿಯಿರಿ
  9. ಜಿಯೋಜಿಬ್ರಾ ಕಲಿಯಿರಿ
  10. ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ತಂತ್ರಜ್ಞಾನದ ಬಳಕೆ

ಮುಂದಿನ ಯೋಜನೆಗಳು

ಕಾರ್ಯಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ