ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಮುಖ್ಯ ಶಿಕ್ಷಕರ ಕಾರ್ಯಗಾರ ೩ 2018-19

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

English ಶಿಕಸ ಹಂತ 3 ಮುಖ್ಯ ಶಿಕ್ಷಕರ ಕಾರ್ಯಕ್ರಮ

ಕಾರ್ಯಗಾರದ ಉದ್ದೇಶಗಳು

  1. ವಿದ್ಯಾರ್ಥಿಗಳ ಪೋಷಕರೊಂದಿಗೆ ಸಂವಹನ ಮಾಡಲು 'ಧ್ವನಿ ಸಂದೇಶ ಪ್ರಸಾರ' ಬಗ್ಗೆ ತಿಳಿಯಿರಿ
  2. ಶಿಕಸ ಕಾರ್ಯಕ್ರಮ 2018-19ನ ಪ್ರಸ್ತುತಿ ಮತ್ತು 2019-20 ಯೋಜನೆಗಳು
  3. ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ ಕುರಿತು ಚರ್ಚೆ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪ್ರತಿ

ಕಾರ್ಯಕ್ರಮದ ಕಾರ್ಯಸೂಚಿ

ಕ್ರಮ ಸಂಖ್ಯೆ ವಿಶೇಷಗಳು ಸಮಯ ವಿಸ್ತರಿಸಿದ ಸಭಾ ಯೋಜನೆ
ದಿನ ೧
1 ನೋಂದಣೆ 10 - 10.30 ವಾಚನ ಪತ್ರ- ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ ("Circle of Influence and Circle of Concern")
2 IVRS / VBS ಪ್ರದರ್ಶನ 10.00 – 11.30 IVRS / VBS ನ ಪ್ರದರ್ಶನ (ಧ್ವನಿ ಪ್ರಸಾರ ವ್ಯವಸ್ಥೆ), ಶಾಲೆಗಳಿಗೆ ಉಪಯುಕ್ತತೆಯನ್ನು ವಿವರಿಸುತ್ತದೆ ..

10: 00-10: 30 IVRS ಹಾಗು VBSನಲ್ಲಿ ಕಳೆದ ಶಿಕಸ ಕೆಲಸದ ಪರಿಚಯ

10: 30-11: 00 ಮುಖ್ಯ ಶಿಕ್ಷಕರ ಜೊತೆ IVRS ಸಂದೇಶಗಳ ದಾಖಲೆ

11: 00-11: 30 ಮೂರು ಲ್ಯಾಪ್ಟಾಪ್ಗಳಿಂದ ಒಂದೇ ಸಮಯದಲ್ಲಿ IVRS ಸಂದೇಶಗಳನ್ನು ದಾಖಲೆ ಮಾಡಿ

3 ಕೆಲಸದ ಹಂಚಿಕೆ 12.00 – 12.30 ವಲಯ ಮತ್ತು ಶಾಲಾ ಹಂತದ 2018-19ರ ಅವಧಿಯಲ್ಲಿ ನಡೆದ ಕೆಲಸಗಳು ಮತ್ತು 2019-20ಕ್ಕೆ ಯೋಜನೆಗಳು. ಶೈಕ್ಷಣಿಕ ವರ್ಷ 2019-20ಕ್ಕೆ ಯೋಜನೆಗಳು- ಕನ್ನಡ, ಗಣಿತ, ಇಂಗ್ಲಿಷ್, ಹದಿಹರೆಯದ ಬಾಲಕಿಯರ ಶಿಕ್ಷಣ
4 ವಾಚನ ಮತ್ತು ಚರ್ಚೆ 12.30 – 1.30 ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪ್ರತಿ ("Circle of Influence and Circle of Concern").
5 ಊಟದ ವಿರಾಮ 1.30 - 2.00 2019-20ಗೆ ಅವರವರ ಶಾಲೆಗಳಿಗಾಗಿ ಮುಖ್ಯ ಶಿಕ್ಷಕರಿಂದ ಕಾರ್ಯಕ್ರಮದ ಆಯ್ಕೆ

ಕಾರ್ಯಗಾರದ ಸಂಪನ್ಮೂಲಗಳು

  1. IVRS / VBS ಪ್ರದರ್ಶನ
  2. ವಾಚನ ಹಾಗು ಚರ್ಚೆ ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪ್ರತಿ


  1. ಶಿಕಸ ಕಾರ್ಯಕ್ರಮ 2018-19ನ ಚಟುವಟಿಕೆಗಳು ಮತ್ತು 2019-20ನ ಯೋಜನೆಗಳು


ಮುಂದಿನ ದಾರಿ

  1. ಐಟಿಎಫ್‌ಸಿ ತಂಡ ನಿಮ್ಮ ಶಾಲೆಯಲ್ಲಿ IVRS / VBS ಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ನೀವು ಪೋಷಕರಿಗೆ (ಎಸ್ಎಸ್ಎಲ್‌ಸಿ ಸಿದ್ಧತೆ ಕುರಿತಂತೆ) ಸಂದೇಶಗಳನ್ನು ಕಳುಹಿಸಬಹುದು.
  2. ಐಟಿಎಫ್‌ಸಿ ತಂಡ 2019-20ನೇ ಸಾಲಿನಲ್ಲಿ ಶಿಕ್ಷಕರ ಬೆಂಬಲಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಚರ್ಚಿಸಬಹುದು (ಕನ್ನಡ, ಗಣಿತ, ಇಂಗ್ಲಿಷ್, ಹದಿಹರೆಯದ ಬಾಲಕಿಯರ ಶಿಕ್ಷಣ)

ಕಾರ್ಯಗಾರದ ಚಿತ್ರಗಳು

ಕಾರ್ಯಗಾರದ ಚಿತ್ರಗಳಿಗಾಗಿ ಇಲ್ಲಿ ನೋಡಿ