ಬದಲಾವಣೆಗಳು

Jump to navigation Jump to search
೩ ನೇ ಸಾಲು: ೩ ನೇ ಸಾಲು:  
ಈ ಲೇಖನವನ್ನು ಡೌನ್ ಲೋಡ್ ಮಾಡಲು [http://karnatakaeducation.org.in/KOER/images1/4/47/Historical_thinking_and_unnatural_acts_by_Radha_.odt ಇಲ್ಲಿ ಕ್ಲಿಕ್ ಮಾಡಿ]
 
ಈ ಲೇಖನವನ್ನು ಡೌನ್ ಲೋಡ್ ಮಾಡಲು [http://karnatakaeducation.org.in/KOER/images1/4/47/Historical_thinking_and_unnatural_acts_by_Radha_.odt ಇಲ್ಲಿ ಕ್ಲಿಕ್ ಮಾಡಿ]
 
=ಇತಿಹಾಸ ಭೋದನೆಯ ಬಗೆಗಿನ ಲೇಖನ=
 
=ಇತಿಹಾಸ ಭೋದನೆಯ ಬಗೆಗಿನ ಲೇಖನ=
 +
 +
"ಬಾಳಿಲ"ರ ಅಣಿಮುತ್ತುಗಳು
 +
 +
ದಿನಾಂಕ 09/07/2014ರಂದು ನಡೆದ ಕುಂದಾಪುರ  ಪ್ರೌಢಶಾಲಾ ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಣ ತಜ್ಞ,ಚಿಂತಕ
 +
ಶ್ರೀ ಹೆಚ್ ಕೃಷ್ಣಶಾಸ್ತ್ರಿ ಬಾಳಿಲ ಇವರು ಸಮಾಜ ವಿಜ್ಞಾನ ಶಿಕ್ಷಕರಿಗೆ ತಿಳಿಸಿದ ಮಾರ್ಗದರ್ಶಿ ಸೂತ್ರಗಳು.
 +
 +
1.ಮಾತು ಉಪದೇಶಕ್ಕೆ ಬದಲಾಗಿ ಆಚರಣೆಯಾಗಿ ಬದಲಾಗಬೇಕು.
 +
2.ವಿವೇಚನೆ,ವಿವೇಕ ಇಲ್ಲದೇ ,ಯಾಕೆ ? ಎಂದು ಗೊತ್ತಿಲ್ಲದೆ, ಯಾವುದನ್ನೂ ಮಕ್ಕಳಿಗೆ ದಾಟಿಸಬೇಡಿ.
 +
3.ಸಹಶಿಕ್ಷಣವೇ ಅತ್ಯಂತ ಪೂರಕವಾದ ಶೈಕ್ಷಣಿಕ ವಾತಾವರಣ.
 +
4."ಹಿಂದಿನದನ್ನು ಮರೆಯುವುದು ಹೊಸದನ್ನು ಕಲಿಯುವುದಕ್ಕಿಂತ ಕಷ್ಟ.”
 +
5.ತರಗತಿಯಲ್ಲಿ ಮಕ್ಕಳನ್ನು ಕೂರಿಸಿಯೇ ಪ್ರಶ್ನೆ ಕೇಳಿ.ಬದಲಾವಣೆ ಗಮನಿಸಿ.
 +
6.ತಪ್ಪು ಕಲಿಕೆಯ ಬಾಗಿಲು ತೆರೆಯುತ್ತದೆ.
 +
7.ಮಕ್ಕಳಲ್ಲಿ ಹಿಂಜರಿಕೆ ದೂರಮಾಡಿ.
 +
8.Approach ಎಂದರೆ ವಸ್ತು ವಿಷಯದ (ಬೋಧನಾ ವಿಧಾನದ) ಸಮೀಪನ.
 +
9.ಸಮಾಜ ವಿಜ್ಞಾನವೆಂದರೆ "ಗತ ಚರಿತ್ರೆಯನ್ನು ವರ್ತಮಾನದಲ್ಲಿ ಸೂಕ್ತವಾಗಿ ನಿರ್ಣಯಿಸಿ ಮುಂದುವರಿ ಎಂದರ್ಥ.
 +
10.ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸಿ,ಉತ್ತರಿಸುವ ಧೈರ್ಯ ಬೆಳೆಸಿ.
 +
11.Silence doesnot guarantee any learning.ಮೌನ ಕಲಿಕೆಯನ್ನು ಖಾತ್ರಿಗೊಳಿಸದು.
 +
12.ಇತಿಹಾಸದಿಂದ ಪಾಠ ಕಲಿಯದೇ ಇದ್ದರೆ ಅದು ಮರುಕಳಿಸುತ್ತದೆ(ನಿರ್ಣಯ ಸರಿ ಇಲ್ಲದಿದ್ದಾಗ ಇತಿಹಾಸ ಮರುಕಳಿಸುತ್ತದೆ.
 +
13.ಸಮಾಜ ವಿಜ್ಞಾನ ಶಿಕ್ಷಕನಿಗೆ  ಅತ್ಯಂತ ಅಗತ್ಯ -ವಿಷಯ ಪ್ರಭುತ್ವ  (Subject grip)
 +
 +
'''ತರಗತಿಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರ ಕಾರ್ಯ'''
 +
1.ಅಂದಿನ ಅವಧಿಗೆ ಬೇಕಾದದ್ದನ್ನು ಮಾತ್ರ ಮೈಗೆ ಅಂಟಿಸಿಕೊಳ್ಳದೇ, ಮೈಗೂಡಿಸಿಕೊಳ್ಳಿ..
 +
2.ಪಠ್ಯದಲ್ಲಿರುವುದನ್ನು ಮಾತ್ರ ಹೇಳಬೇಡಿ.ಹೊಸದನ್ನು ಹೇಳಿ.
 +
3.ನಿಜವಾದ ಜ್ಞಾನ ಪಠ್ಯಪುಸ್ತಕದ ಹೊರಗೆ ಇದೆ ಎನ್ನುವುದು ನೆನಪಿರಲಿ.
 +
4.ವಿದ್ಯಾರ್ಥಿಗೆ ಮೊದಲೇ ಪಾಠ ಓದಿಕೊಂಡು ಬರಲು ತಿಳಿಸಿರಿ.
 +
5.ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ಬೆಳೆಸಿ.
 +
6.ತರಗತಿಗೆ ನಕಾಶೆ ತೆಗೆದುಕೊಂಡು ಹೋಗುವ ಬದಲಿಗೆ ನಾವೇ ಅದನ್ನು ಬಿಡಿಸಿದರೆ ಉತ್ತಮ.
 +
7.ಕಲಿಯುವುದು ಹೇಗೆ ? ಎಂಬುದನ್ನು ಮೊದಲು ಕಲಿ.
 +
8.ಮಕ್ಕಳಿಗೆ ಪರಾಮರ್ಶನ ಕೌಶಲ ಕಲಿಸಿ.
 +
9.Self learning/Auto learning is more important.
 +
10.Spoon feeding is ultimately leads the size of the spoon.
 +
11.ಜ್ಞಾನ ಕಟ್ಟಿಕೊಳ್ಳುವ ಕೌಶಲ ಬೆಳೆಸಿ.
 +
12.Social Science is a dull subject in the hands of dull teacher.
 +
13.Text Book is  a clutches(ಕ್ಲಚಸ್), teacher cannot walk.
 +
14.Text books are the tools in the hands of the teacher.
 +
15.Every child has a natural curiosity to learn.
 +
16.ಮಗುವಿಗೆ ಉಸಿರಾಡಲು ಕೊಡಿ.ಕಲಿಯದಂತೆ ಮಾಡಬೇಡಿ.
 +
17.ಮಕ್ಕಳನ್ನು ಹತ್ತಿಕ್ಕಬೇಡಿ.ಮಾತನಾಡಲು ಬಿಡಿ.
 +
18.ನಾವು ಬೆಲ್ಲವಾದರೆ ಮಕ್ಕಳು ಸಕ್ಕರೆಯಾಗುವರು.
 +
19.ಮಕ್ಕಳಿಗೆ  intellectual stemina ಕೊಡಿ.
 +
20."ವಾರ್ಷಿಕೋತ್ಸವ ನಿಮ್ಮ ಶಾಲೆಯ ನಿತ್ಯೋತ್ಸವವಾಗಲಿ”.
 +
21.ಬೋಧನೆಯಲ್ಲಿ ವೈವಿಧ್ಯತೆ ಇರಲಿ.Variety creates interest.
 +
 +
'''ಸಮಾಜ ವಿಜ್ಞಾನದಲ್ಲಿ ನಡೆಸಬಹುದಾದ(ನಡೆಸಿರುವ) ಚಟುವಟಿಕೆಗಳು'''
 +
 +
List of Activities
 +
 +
1.Team teaching
 +
2.Teaching by student
 +
3.Mono Acting
 +
4.Auto biographical narration
 +
5.Narration in the story form.(Ex.River)
 +
6.Notes taking &Making
 +
7.Reading the text with expression
 +
8.Role play
 +
9.ಹರಿಕಥೆ(ಕೀರ್ತನೆ)
 +
10.ಯಕ್ಷಗಾನ
 +
11.ತಾಳಮದ್ದಲೆ
 +
12.Discussion
 +
13.Interview
 +
14.Question &answer (Student question &teachers answer)
 +
15.Phone in programme
 +
16.Dramatisation
 +
17.ಪತ್ರಲೇಖನ
 +
18.Paper ಪ್ರೆಸೆಂಟೇಷನ್
 +
19.Songs by teacher(Any story related to history, geography(Ex:Solar system)
 +
20.Dance (ನೃತ್ಯರೂಪಕ)
 +
21.Demonstration
 +
22.Shouting Slogans
 +
23.Puppet Show
 +
24.Plip Chart
 +
25.Group Discussion
 +
26.Field Visit.
 +
27.Play card
 +
28. ಗ್ರಾಮ ಚಾವಡಿ
 +
29.ಮಕ್ಕಳ ಪಂಚಾಯತ್
 +
 +
'''ಬೆಂದು ಹೋಗಬೇಕು ಹೊರತು ,ತುಕ್ಕು ಹಿಡಿದು ಹೋಗಬಾರದು( It is better to roast out, before rust out)'''
 +
 +
 +
 
==ಐತಿಹಾಸಿಕ ಚಿಂತನೆ ಮತ್ತು ಇತರ ಅಸ್ವಾಭಾವಿಕ ಕ್ರಿಯೆಗಳು==
 
==ಐತಿಹಾಸಿಕ ಚಿಂತನೆ ಮತ್ತು ಇತರ ಅಸ್ವಾಭಾವಿಕ ಕ್ರಿಯೆಗಳು==
 
ಅಮೆರಿಕದ ಮಕ್ಕಳಿಗೆ ಇತಿಹಾಸವನ್ನು ಯಾವ ರೀತಿ ಕಲಿಸಬೇಕು ಮತ್ತು ಇತಿಹಾಸ ಏಕೆ ಬೇಕು ಎನ್ನುವುದರ ವಿಶ್ಲೇಷಣೆಯೆ ಈ ಲೇಖನದ ಪ್ರಮುಖವಾದ ಅಂಶವಾಗಿದೆ. ಇದು ಮುಖ್ಯವಾಗಿ ಮಕ್ಕಳಿಗೆ ಇತಿಹಾಸವನ್ನು ಕಲಿಸಬೇಕಾದಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಲಿಸಬೇಕು ಎಂಬುದರ ಬಗ್ಗೆ ಕೂಡ ತಿಳುವಳಿಕೆಯನ್ನು ನೀಡುತ್ತದೆ.
 
ಅಮೆರಿಕದ ಮಕ್ಕಳಿಗೆ ಇತಿಹಾಸವನ್ನು ಯಾವ ರೀತಿ ಕಲಿಸಬೇಕು ಮತ್ತು ಇತಿಹಾಸ ಏಕೆ ಬೇಕು ಎನ್ನುವುದರ ವಿಶ್ಲೇಷಣೆಯೆ ಈ ಲೇಖನದ ಪ್ರಮುಖವಾದ ಅಂಶವಾಗಿದೆ. ಇದು ಮುಖ್ಯವಾಗಿ ಮಕ್ಕಳಿಗೆ ಇತಿಹಾಸವನ್ನು ಕಲಿಸಬೇಕಾದಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಲಿಸಬೇಕು ಎಂಬುದರ ಬಗ್ಗೆ ಕೂಡ ತಿಳುವಳಿಕೆಯನ್ನು ನೀಡುತ್ತದೆ.
೪೩೧

edits

ಸಂಚರಣೆ ಪಟ್ಟಿ