ಸರಳ ರೇಖಾತ್ಮಕ ಕಲಿಕೆ ಬಿಟ್ಟು ಕಾಲಚಕ್ರ ಕಲಿಕೆ ಚಟುವಟಿಕೆ 1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆ - ಮಹಾಭಾರತ ಉಪಕಥೆಗಳ ಪರಸ್ಪರ ವಿನಿಮಯ

ಅಂದಾಜು ಸಮಯ

೨೦ ನಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಮಹಾಭಾರತದ ಉಪಕಥೆಗಳನ್ನು ತಿಳಿದುಕೊಂಡು ಬನ್ನಿ. ಕಥೆಯನ್ನು ಸಂಕ್ಷಿಪ್ತವಾಗಿ ನಿರೂಪಿಸಿ.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿದ್ಯಾರ್ಥಿಗಳಿಂದ ಕಥೆ ನಿರೂಪಣೆ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಈ ಎಲ್ಲಾ ಉಪಕಥೆಗಳು ಪರಸ್ಪರ ಹೇಗೆ ಸಂಬಂಧ ಹೊಂದಿವೆ?
  2. ನೀವು ಹೇಳಿದ ಕಥೆಗಳಲ್ಲೆವು ಕಾಲಾನುಕ್ರಮವಾಗಿ ನಿರೂಪಿಸಲ್ಪಟ್ಟಿವೆ? ಕಾಲಾನುಕ್ರಮವಾಗಿ ನಿರೂಪಿಸುವುದು ಅನಿವಾರ್ಯವೇ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಚರಿತ್ರೆ ನಿರೂಪಿಸುವಲ್ಲಿ ಅನುಸರಿಸಬಹುದಾದ ಅನ್ಯ ಮಾರ್ಗಗಳಾವುವು?

ಪ್ರಶ್ನೆಗಳು

  1. ಚಕ್ರೊಪಾದಿಯ ಚರಿತ್ರೆ ನಿರೂಪಣೆ ರೇಖಾತ್ಮಕ ಮಾದರಿಗಿಂತ ಹೇಗೆ ಉತ್ತಮವಾಗಿದೆ?

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ