ಸಾಂದ್ರತೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಸಾಂದ್ರತೆ

ಅಂದಾಜು ಸಮಯ

೪೦ ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ೫ ಪ್ಲಾಸ್ಟಿಕ್ ಅಥವಾ ಗಾಜಿನ ಲೋಟಗಳು,
  2. ನೀರು,
  3. ಬಣ್ಣಗಳು,
  4. ಪೈಂಟ್,
  5. ಎಣ್ಣೆ,
  6. ಸೀಮೆ ಎಣ್ಣೆ.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

೧ನೇ ಲೋಟದಲ್ಲಿ ಬಣ್ಣದ ನೀರು, ಎರಡನೇ ಲೋಟದಲ್ಲಿ ಪೈಂಟ್ , ಮೂರನೇ ಲೋಟದಲ್ಲಿ ಎಣ್ಣೆ , ನಾಲ್ಕನೇ ಲೋಟದಲ್ಲಿ ಸೀಮೇ ಎಣ್ಣೆ ಯನ್ನು ತೆಗೆದುಕೊಳ್ಳಬೇಕು. ನಂತರ ೫ನೇ ಲೋಟಕ್ಕೆ  ಮೊದಲು ಪೈಂಟ್ ಹಾಕಿ ನಂತರ ಬಣ್ಣದ ನೀರನ್ನು ಹಾಕಿ, ಮತ್ತೆ ಎಣ್ಣೆಯನ್ನು ಹಾಕಿ ಅ ನಂತರ ಸೀಮೇ ಎಣ್ಣೆಯನ್ನು ಹಾಕಿ. 

ಹೀಗೆ ತಯಾರಿ ನಡೆಸಿದ ಮೇಲೆ, ಈ ನಾಲ್ಕು ದ್ರವಗಳು ಒಂದರಲ್ಲಿ ಒಂದು ವಿಲೀನಗೊಳ್ಳುವುದಿಲ್ಲ. ಏಕೆಂದರೆ ಈ ನಾಲ್ಕು ದ್ರವಗಳು ಬೇರೆ ಬೇರೆ ಸಾಂದ್ರತೆಯನ್ನು ಹೊಂದಿರುತ್ತವೆ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ದ್ರವ್ಯದ ಸ್ಥಿತಿಗತಿಗಳು]