"ಸಾಮಾಜಿಕ ಸಮಸ್ಯೆಗಳು- ಸಾಮಾಜಿಕ ಸಮಸ್ಯೆಗಳ ನ್ನು ಅರಿಯುವುದು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೮ ನೇ ಸಾಲು: ೨೮ ನೇ ಸಾಲು:
 
# ಸಾಮಾಜಿಕ ಸಮಸ್ಯೆ ನಿವಾರಣೆಗಾಗಿ ನೀವೇನಾದರೂ ಯೋಚಿಸಿರುವಿರೋ?
 
# ಸಾಮಾಜಿಕ ಸಮಸ್ಯೆ ನಿವಾರಣೆಗಾಗಿ ನೀವೇನಾದರೂ ಯೋಚಿಸಿರುವಿರೋ?
 
# ಸಾಮಾಜಿಕ ಸಮಸ್ಯೆ ನಿವಾರಣೆಗೆ ನಿಮ್ಮ ಪ್ರಯತ್ನ ವೇನು?
 
# ಸಾಮಾಜಿಕ ಸಮಸ್ಯೆ ನಿವಾರಣೆಗೆ ನಿಮ್ಮ ಪ್ರಯತ್ನ ವೇನು?
# ಸಾಮಾಜಿಕ ಸಮಸ್ಯೆ ನಿವಾರಣೆ ಗಾಗಿ ಯಾವ ಯಾವ ಕ್ರಮ ಕೈಗೊಳ್ಳ ಬಹುದು?
+
# ಸಾಮಾಜಿಕ ಸಮಸ್ಯೆ ನಿವಾರಣೆ ಗಾಗಿ ಯಾವ ಯಾವ ಕ್ರಮ ಕೈಗೊಳ್ಳ ಬಹುದು ತಿಳಿಸಿ?
  
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

೦೬:೫೯, ೭ ನವೆಂಬರ್ ೨೦೧೪ ನಂತೆ ಪರಿಷ್ಕರಣೆ


ಚಟುವಟಿಕೆ - ಸಾಮಾಜಿಕ ಸಮಸ್ಯೆಗಳನ್ನು ಅರಿಯಲು ಮನೆ ಮನೆ ಬೇಟಿ

ಅಂದಾಜು ಸಮಯ

ಅರ್ಧ ದಿವಸ.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಕಾಗದ.
  2. ಪೆನ್ನು.
  3. ಪ್ರಶ್ನಾವಳಿ.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಬೆಳಗಿನ ಸಮಯವಾದರೆ ಅನುಕೂಲ.
  2. ಮಾಹಿತಿ ಸಂಗ್ರಹಿಸುವಾಗ ತಾಳ್ಮೆ ಇರಲಿ.
  3. ಮಾಹಿತಿ ಸಂಗ್ರಹಣೆ ನಿಖರವಾಗಿರಲಿ.

ಬಹುಮಾಧ್ಯಮ ಸಂಪನ್ಮೂಲಗಳ

  1. http://www.youtube.com/watch?v=vRN94xNlrIA/ಸಾಮಾಜಿಕ ಸಮಸ್ಯೆಯ ಒಂದು ವಿಡಿಯೊ ತುಣುಕು ನಿಮಗಾಗಿ.
  2. http://www.youtube.com/watch?v=o7cKb4uqT7I/ಸ್ಲಂ ಜನರ ಸ್ತಿಥಿ ಗತಿಯ ಒಂದು ನೋಟ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ವಿದ್ಯಾರ್ಥಿಗಳೆ ಸಮೀಕ್ಷೆ ಗಾಗಿ ಹೋದ ನಿಮಗೆ ಸಾಮಾಜಿಕ ಈ ಏರುಪೇರಿನಿಂದ ಏನೆನಿಸಿತು.
  2. ಸಾಮಾಜಿಕ ಸಮಸ್ಯೆ ನಿವಾರಣೆಗಾಗಿ ನೀವೇನಾದರೂ ಯೋಚಿಸಿರುವಿರೋ?
  3. ಸಾಮಾಜಿಕ ಸಮಸ್ಯೆ ನಿವಾರಣೆಗೆ ನಿಮ್ಮ ಪ್ರಯತ್ನ ವೇನು?
  4. ಸಾಮಾಜಿಕ ಸಮಸ್ಯೆ ನಿವಾರಣೆ ಗಾಗಿ ಯಾವ ಯಾವ ಕ್ರಮ ಕೈಗೊಳ್ಳ ಬಹುದು ತಿಳಿಸಿ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್