ಸೂಕ್ಷ್ಮ ಜೀವಿಗಳಿಂದ ಬರುವ ರೋಗಗಳು ವಿಚಾರಸಂಕೀರ್ಣ/ಚರ್ಚೆ/ಚರ್ಚಾಸ್ಪರ್ಧೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೪೩, ೨೬ ಆಗಸ್ಟ್ ೨೦೧೪ ರಂತೆ Shashi (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: '''ಚಿಕೂನ್ ಗುನ್ಯದ ಬಗ್ಗೆ ವಿಚಾರ ಸಂಕೀರ್ಣ''' '''ವಿಧಾನ''' #ವಿದ್ಯಾರ್ಥಿಗಳ ಒಂದುಗ...)
Jump to navigation Jump to search

ಚಿಕೂನ್ ಗುನ್ಯದ ಬಗ್ಗೆ ವಿಚಾರ ಸಂಕೀರ್ಣ ವಿಧಾನ

  1. ವಿದ್ಯಾರ್ಥಿಗಳ ಒಂದುಗುಂಪಿಗೆ ಚಿಕೂನ್ ಗುನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ವಿಚಾರ ಸಂಕೀರ್ಣ ಏರ್ಪಡಿಸುವುದು
  2. ಸಮಯ: ೧೦ ನಿಮಿಷಗಳು
  3. ವಿಷಯ ಸಂಗ್ರಹಣೆ ಯು ಈ ಕೆಳಗಿನ ಹಂತಗಳನ್ನು ಹೊಂದಿರಬೇಕು:
    1. ರೋಗಕ್ಕೆ ಕಾರಣವಾದಜೀವಿ
    2. ರೋಗ ಹರಡುವ ಬಗೆ
    3. ರೋಗ ದ ಲಕ್ಷಣಗಳು
    4. ಪರಿಹಾರಕ್ರಮಗಳು

ಮೌಲ್ಯಮಾಪನ ಮಾನಕಗಳು

  1. ವಿಷಯ ಸಂಗ್ರಹಣೆ
  2. ಸಂವಹನ
  3. ಮಂಡನೆ