"ಸೂರ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "<mm>[[" to "[[File:")
 
(೬ intermediate revisions by one other user not shown)
೨೧ ನೇ ಸಾಲು: ೨೧ ನೇ ಸಾಲು:
  
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[SURYA.mm|flash]]</mm>
+
[[File:SURYA.mm|flash]]</mm>
  
 
= ಪಠ್ಯಪುಸ್ತಕ =
 
= ಪಠ್ಯಪುಸ್ತಕ =
೫೪ ನೇ ಸಾಲು: ೫೪ ನೇ ಸಾಲು:
  
 
==ಪರಿಕಲ್ಪನೆ-1: ''ಸೂರ್ಯನ ಸ್ವಾಭಾವಿಕ ಪ್ರಕೃತಿ ಮತ್ತು ಪ್ರಮುಖ ಗುಣ ಲಕ್ಷಣಗಳು'' ==
 
==ಪರಿಕಲ್ಪನೆ-1: ''ಸೂರ್ಯನ ಸ್ವಾಭಾವಿಕ ಪ್ರಕೃತಿ ಮತ್ತು ಪ್ರಮುಖ ಗುಣ ಲಕ್ಷಣಗಳು'' ==
 +
''ಸೂರ್ಯನ ಪ್ರಾಕೃತಿಕ ಲಕ್ಷಣಗಳು''.
 +
 
'''ಸೂರ್ಯನ ಪ್ರಮುಖ ಲಕ್ಷಣಗಳು''': ಸೂರ್ಯನ ಪದರಗಳ ರಚನೆ(ಒಳ ಮತ್ತು ಹೊರ), ಪದರಗಳ ರಚನೆಯನ್ನು ತೋರಿಸುವ ಚಿತ್ರ.
 
'''ಸೂರ್ಯನ ಪ್ರಮುಖ ಲಕ್ಷಣಗಳು''': ಸೂರ್ಯನ ಪದರಗಳ ರಚನೆ(ಒಳ ಮತ್ತು ಹೊರ), ಪದರಗಳ ರಚನೆಯನ್ನು ತೋರಿಸುವ ಚಿತ್ರ.
  
೫೯ ನೇ ಸಾಲು: ೬೧ ನೇ ಸಾಲು:
  
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
* ಸೂರ್ಯನು ಭೂಮಿಗಿಂತ ೩೦೦,೦೦೦ಕ್ಕಿಂತ ಹೆಚ್ಚು ದ್ರವ್ಯರಾಶಿ ಮತ್ತು ಸುಮಾರು ಮಿಲಿಯನ್ ಮೈಲಿಗಳಷ್ಟು ವ್ಯಾಸವನ್ನು ಹೊಂದಿರುವ ಅನಿಲದ ಗೋಳಾಕೃತಿ. ಅಂದರೆ ನಮ್ಮ ಸೌರವ್ಯೂಹದಲ್ಲಿರುವ ಗುರು ಗ್ರಹಕ್ಕಿಂತ ಸಾವಿರ ಪಟ್ಟು ಹೆಚ್ಚು ದ್ರವ್ಯರಾಶಿ ಮತ್ತು ಸಾವಿರ ಪಟ್ಟು ಹೆಚ್ಚು ಗಾತ್ರವನ್ನು ಹೊಂದಿದ್ದು, ನೀರಿನ ಸಾಂದ್ರತೆಗಿಂತ 30%ನಷ್ಟು ಅಧಿಕ ಸಾಂದ್ರತೆಯುಳ್ಳ ಅನಿಲದ ಗೋಳಾಕೃತಿಯಾಗಿದೆ.
 +
* ಸೂರ್ಯ ದ್ರವೀಕೃತ ಜಲಜನಕ ಮತ್ತು ಹೀಲಿಯಂನಿಂದ ಉಂಟಾಗಿರುವ ಸಂಪೂರ್ಣ ಅನಿಲಗಳಿಂದಾದ ಗೋಳಾಕೃತಿ. ಇದರಿಂದ  ಹಾಗೂ ಸೂರ್ಯನ ಅಂತರಾಳದಲ್ಲಿ ನಡೆಯುವ ಬೈಜಿಕ ಸಮ್ಮಿಲನ ಕ್ರಿಯೆಗಳಿಂದ ಸೂರ್ಯನ ಮೇಲ್ಮೈಯಲ್ಲಿ  ತಾಪಮಾನ ಕಡಿಮೆ ಎಂದರೂ ಸುಮಾರು 6000 ಕೆಲ್ವಿನ್ ಮತ್ತು ಗರ್ಭದಲ್ಲಿ ಸುಮಾರು 15 ಮಿಲಿಯನ್ ಕೆಲ್ವಿನ್ ನಷ್ಟಿದೆ. ಈ ಅತ್ಯಧಿಕ ಉಷ್ಣಾಂಶವು ಸೂರ್ಯನಲ್ಲಿರುವ ಜಲಜನಕ ಮತ್ತು ಹೀಲಿಯಂನ್ನು ಮತ್ತೆ ವಿಭಜಿಸಲಾಗದಷ್ಟು ಸಣ್ಣ-ಸಣ್ಣ ಕಣಗಳಂತೆ ಮಾಡುತ್ತಿರುವುದರಿಂದ ಸುಮಾರು ಐದು ಬಿಲಿಯನ್ ವರ್ಷಗಳಾದರು ಸೂರ್ಯ ಅನಿಲಗಳಿಂದ ಕೂಡಿದ ಗೋಳಾಕೃತಿಯಾಗೆ ಉಳಿದಿದೆ.
 +
* ಸೂರ್ಯ ತನ್ನ ಅಧಿಕ ಗಾತ್ರದಿಂದ ಮತ್ತು ಅತ್ಯಧಿಕ ಉಷ್ಣಾಂಶದಿಂದ ಬೆಳಕಿನ ಪ್ರಚಂಡ ಪ್ರಮಾಣವನ್ನು ಹಾಗು ಸ್ವಲ್ಪ ಮಟ್ಟಿಗೆ ವಿದ್ಯುತ್ಕಾಂತೀಯ ವಿಕಿರಣಗಳನ್ನು ಹೊರಸೂಸುತ್ತದೆ. ಇದು ಸರಿ-ಸುಮಾರು 400 ಕೋಟಿ ಟ್ರಿಲಿಯನ್ (4X1026ವ್ಯಾಟ್)ನಷ್ಟು ವಿದ್ಯುತ್ ಉತ್ಪಾದನೆಗೆ ಸಮವಾಗಿದೆ. ಇದಕ್ಕೆ ಮುಖ್ಯ ಕಾರಣ ಸೂರ್ಯನ ಅಂತರಾಳದಲ್ಲಿ ನಡೆಯುವ ಬೈಜಿಕ ಸಮ್ಮಿಲನ ಕ್ರಿಯೆಗಳು.
 +
* ಸೂರ್ಯನಿಗಿಂತ ನೂರು ಪಟ್ಟು ಹೆಚ್ಚು ದ್ರವ್ಯರಾಶಿಯುಳ್ಳ, ಸಾವಿರ ಪಟ್ಟು ಹೆಚ್ಚು ವ್ಯಾಸವುಳ್ಳ ಹಾಗು ಮಿಲಿಯನ್ ಪಟ್ಟು ಹೆಚ್ಚು ಹೊಳಪುಳ್ಳ ನಕ್ಷತ್ರಗಳು ನಮ್ಮ ವಿಶ್ವದಲ್ಲಿವೆ. ಸೂರ್ಯ ಒಂದು ಸರಾಸರಿ ನಕ್ಷತ್ರವಾದರೂ, ಭೂಮಿಯ ಮೇಲಿನ ಜೀವನ ಕ್ರಿಯೆಗೆ ಅಥವಾ ಜೈವಿಕ ಕ್ರಿಯೆಗೆ ಸೂರ್ಯನ ಶಾಖ ಮತ್ತು ಬೆಳಕು ಪ್ರಮುಖ ಆಧಾರವಾಗಿದೆ. ಇದರ ಜೊತೆಗೆ ಉಳಿದ ಎಲ್ಲಾ ನಕ್ಷತ್ರಗಳಿಗಿಂತ ಸೂರ್ಯನೇ ಭೂಮಿಗೆ ಸಮೀಪವಿರುವ ನಕ್ಷತ್ರವಾದ್ದರಿಂದ, ಸೂರ್ಯನ ಬಗ್ಗೆ ಹೆಚ್ಚು ವಿವರವಾಗಿ ಅಧ್ಯಯನ ಮಾಡುವುದು ಬಹಳ ಮುಖ್ಯ.
 +
 +
#ಸೂರ್ಯನ ಪ್ರಾಕೃತಿಕ ಲಕ್ಷಣಗಳನ್ನು ವರ್ಣಿಸುವರು.
 
#ಸೂರ್ಯನ ಪ್ರಮುಖ ಲಕ್ಷಣಗಳನ್ನು ವಿವರಿಸುವರು.
 
#ಸೂರ್ಯನ ಪ್ರಮುಖ ಲಕ್ಷಣಗಳನ್ನು ವಿವರಿಸುವರು.
 
#ಸೂರ್ಯನಿಂದ ಅಗಾಧ ಶಕ್ತಿ ಹೊರಹೊಮ್ಮಲು ಕಾರಣವೇನು ಎಂಬುದನ್ನು ವಿವರಿಸುವರು.
 
#ಸೂರ್ಯನಿಂದ ಅಗಾಧ ಶಕ್ತಿ ಹೊರಹೊಮ್ಮಲು ಕಾರಣವೇನು ಎಂಬುದನ್ನು ವಿವರಿಸುವರು.
 
#ಸೂರ್ಯನ ರಚನೆಯನ್ನು ತೋರಿಸುವ ಚಿತ್ರವನ್ನು ರಚಿಸುವರು.
 
#ಸೂರ್ಯನ ರಚನೆಯನ್ನು ತೋರಿಸುವ ಚಿತ್ರವನ್ನು ರಚಿಸುವರು.
 
#ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಕೆಪ್ಲೆರನ ನಿಯಮಗಳನ್ನು ಹೇಳುವರು.
 
#ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಕೆಪ್ಲೆರನ ನಿಯಮಗಳನ್ನು ಹೇಳುವರು.
 
+
#ಸೂರ್ಯನ ಸಂಕ್ಷಿಪ್ತ ವಿವರಣೆಯನ್ನು ನೀಡುವರು.
ಸೂರ್ಯನ ಸಂಕ್ಷಿಪ್ತ ವಿವರಣೆಯನ್ನು ನೀಡುವರು.
+
#ಬೇರೆ ನಕ್ಷತ್ರಗಳ ಅಧ್ಯಯನ ಮಾಡಲು ಸೂರ್ಯ ಒಂದು ಪ್ರಯೋಗಾಲಯ ಎನ್ನುವ ಹೇಳಿಕೆಗೆ ಸೂಕ್ತ ಕಾರಣ ನೀಡುವರು.
 
+
#ಸೌರಚಟುವಟಿಕೆಗಳಿಗೆ ಕಾರಣಗಳನ್ನು ತಿಳಿಸುವರು.
ಬೇರೆ ನಕ್ಷತ್ರಗಳ ಅಧ್ಯಯನ ಮಾಡಲು ಸೂರ್ಯ ಒಂದು ಪ್ರಯೋಗಾಲಯ ಎನ್ನುವ ಹೇಳಿಕೆಗೆ ಸೂಕ್ತ ಕಾರಣ ನೀಡುವರು.
+
#ಸೌರಚಟುವಟಿಕೆಗಳಿಂದಾಗುವ ಪರಿಣಾಮಗಳನ್ನು ವಿವರಿಸುವರು.
 
 
ಸೌರಚಟುವಟಿಕೆಗಳಿಗೆ ಕಾರಣಗಳನ್ನು ತಿಳಿಸುವರು.
 
 
 
ಸೌರಚಟುವಟಿಕೆಗಳಿಂದಾಗುವ ಪರಿಣಾಮಗಳನ್ನು ವಿವರಿಸುವರು.
 
  
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
೯೫ ನೇ ಸಾಲು: ೯೯ ನೇ ಸಾಲು:
  
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
* ಕೆಪ್ಲರ್ ರು, ''ಟೈಕೋ ಬ್ರಾಹಿ''ಯ ಟಿಪ್ಪಣಿಗಳನ್ನು ಬಳಸಿಕೊಂಡು 1609ರಲ್ಲಿ ಗ್ರಹಗಳ ಚಲನೆಗೆ ಸಂಬಂಧಿಸಿದ ಮೊದಲ ಎರಡು ನಿಯಮಗಳನ್ನು ಮತ್ತು 1619ರಲ್ಲಿ ಮೂರನೆಯ ನಿಯಮವನ್ನು ಪ್ರಸ್ತುತ ಪಡಿಸಿದರು.
 +
* ಗ್ರಹಗಳ ಚಲನೆಯ ಮೂರು ನಿಯಮಗಳನ್ನು ಪ್ರಾಯೋಗಿಕವಾಗಿ ವೀಕ್ಷಣೆಯಿಂದ ಪ್ರಸ್ತುತ ಪಡಿಸಿದರು. ಆದರೆ ಮೂಲಭೂತ ಸಿದ್ಧಾಂತಗಳ ಆಧಾರದ ಮೇಲೆ ಆ ನಿಯಮಗಳ ವ್ಯುತ್ಪತ್ತಿಯನ್ನು ಪ್ರಸ್ತುತಪಡಿಸಲಾಗಲಿಲ್ಲ.ಕೆಪ್ಲರ್ ರ ನಿಧನದ ಮೂವತ್ತು ವರ್ಷಗಳ ನಂತರ '''ಐಸಾಕ್ ನ್ಯೂಟನ್''' ತನ್ನ '''ಗುರುತ್ವ ನಿಯಮ'''ದ ಆಧಾರದಿಂದ ಸೈದ್ಧಾಂತಿಕವಾಗಿ ಪ್ರಸ್ತುತ ಪಡಿಸಿದರು.
 +
* ನ್ಯೂಟನ್ , ಗುರುತ್ವ ನಿಯಮವನ್ನು ಬಳಸಿಕೊಂಡು ಚಲನೆಯ ನಿಯಮಗಳನ್ನು ರೂಪಿಸಿದರು. ಇದರ ಪ್ರಕಾರ ಪ್ರತಿಯೊಂದು ದ್ರವ್ಯವು ತನ್ನ ದ್ರವ್ಯರಾಶಿಗನುಗುಣವಾಗಿ ಬಲವನ್ನು ಪ್ರಯೋಗಿಸಿ ಸುತ್ತ-ಮುತ್ತಲಿರುವ ದ್ರವ್ಯರಾಶಿಯ ಕಾಯಗಳನ್ನು ತನ್ನ ಕೇಂದ್ರದತ್ತ ಸೆಳೆದುಕೊಳ್ಳುತ್ತದೆ. ಈ ಸೆಳೆತದ ಬಲವು ದೂರ ಹೆಚ್ಚಾದಂತೆ ಕ್ಷೀಣಿಸುತ್ತದೆ. ಈ ಬಲವನ್ನು ಗುರುತ್ವ ಬಲ ಎನ್ನುವರು. ಇದರ ಅನ್ವಯವೇ ನಮ್ಮ ಸೌರವ್ಯೂಹ. ಸೂರ್ಯನು ತನ್ನ ಅಧಿಕ ಗುರುತ್ವಬಲದಿಂದ  ಗ್ರಹಗಳನ್ನು ತನ್ನೆಡೆಗೆ ಆಕರ್ಷಿಸುತ್ತಿರುವುದರಿಂದ ಗ್ರಹಗಳು ಸೂರ್ಯನ ಸುತ್ತಾ ಸುತ್ತುತ್ತವೆ ಎಂಬುದನ್ನು ಪ್ರಸ್ತುತ ಪಡಿಸಿದರು. 
 +
 +
#ಗ್ರಹಗಳ ಚಲನೆಗೆ ಸಂಬಂಧಿಸಿದ ಕೆಪ್ಲರನ ನಿಯಮಗಳನ್ನು ವ್ಯಾಖ್ಯಾನಿಸುವರು.
 +
#ಕೆಪ್ಲರನ ನಿಯಮಗಳನ್ನು ವಿವರಿಸುವರು.
 +
#ಕೆಪ್ಲರನ ನಿಯಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಡಿಸುವರು.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''

೦೪:೪೫, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

See in English

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:SURYA.mm</mm>

ಪಠ್ಯಪುಸ್ತಕ

ಕರ್ನಾಟಕ ರಾಜ್ಯ ವಿಜ್ಞಾನ ಪಠ್ಯ ಪುಸ್ತಕ:೯ನೇ ತರಗತಿ- ಅಧ್ಯಾಯ ೨೭: ಸೂರ್ಯ.

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸೂರ್ಯನ ಸ್ವಭಾವದ ಲಕ್ಷಣಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸೂರ್ಯನ ಗಾತ್ರ ಮತ್ತು ರಚನೆಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಸೂರ್ಯನ ಹೊರ ಮತ್ತು ಒಳ ಪದರಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಕೆಫ್ಲರ್ ನಿಯಮಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

  • ಸೂರ್ಯನ ಪ್ರಮುಖ ಲಕ್ಷಣಗಳು: ಸೂರ್ಯನ ಪದರಗಳ ರಚನೆ(ಒಳ ಮತ್ತು ಹೊರ), ಪದರಗಳ ರಚನೆಯನ್ನು ತೋರಿಸುವ ಚಿತ್ರ.
  • ಸೌರ ಚಟುವಟಿಕೆಗಳ ಪರಿಣಾಮಗಳು: ಸೌರಮಾರುತ, ಸೌರಕಲೆಗಳು, ಸೌರಜ್ವಾಲೆ ಮತ್ತು ಚಾಚಿಕೆಗಳಿಂದಾಗುವ ಪರಿಣಾಮಗಳು.
  • ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಕೆಪ್ಲೆರನ ಮೂರು ನಿಯಮಗಳು.


ಪರಿಕಲ್ಪನೆ-1: ಸೂರ್ಯನ ಸ್ವಾಭಾವಿಕ ಪ್ರಕೃತಿ ಮತ್ತು ಪ್ರಮುಖ ಗುಣ ಲಕ್ಷಣಗಳು

ಸೂರ್ಯನ ಪ್ರಾಕೃತಿಕ ಲಕ್ಷಣಗಳು.

ಸೂರ್ಯನ ಪ್ರಮುಖ ಲಕ್ಷಣಗಳು: ಸೂರ್ಯನ ಪದರಗಳ ರಚನೆ(ಒಳ ಮತ್ತು ಹೊರ), ಪದರಗಳ ರಚನೆಯನ್ನು ತೋರಿಸುವ ಚಿತ್ರ.

ಸೌರ ಚಟುವಟಿಕೆಗಳ ಪರಿಣಾಮಗಳು: ಸೌರಮಾರುತ, ಸೌರಕಲೆಗಳು, ಸೌರಜ್ವಾಲೆ ಮತ್ತು ಚಾಚಿಕೆಗಳಿಂದಾಗುವ ಪರಿಣಾಮಗಳು.

ಕಲಿಕೆಯ ಉದ್ದೇಶಗಳು

  • ಸೂರ್ಯನು ಭೂಮಿಗಿಂತ ೩೦೦,೦೦೦ಕ್ಕಿಂತ ಹೆಚ್ಚು ದ್ರವ್ಯರಾಶಿ ಮತ್ತು ಸುಮಾರು ಮಿಲಿಯನ್ ಮೈಲಿಗಳಷ್ಟು ವ್ಯಾಸವನ್ನು ಹೊಂದಿರುವ ಅನಿಲದ ಗೋಳಾಕೃತಿ. ಅಂದರೆ ನಮ್ಮ ಸೌರವ್ಯೂಹದಲ್ಲಿರುವ ಗುರು ಗ್ರಹಕ್ಕಿಂತ ಸಾವಿರ ಪಟ್ಟು ಹೆಚ್ಚು ದ್ರವ್ಯರಾಶಿ ಮತ್ತು ಸಾವಿರ ಪಟ್ಟು ಹೆಚ್ಚು ಗಾತ್ರವನ್ನು ಹೊಂದಿದ್ದು, ನೀರಿನ ಸಾಂದ್ರತೆಗಿಂತ 30%ನಷ್ಟು ಅಧಿಕ ಸಾಂದ್ರತೆಯುಳ್ಳ ಅನಿಲದ ಗೋಳಾಕೃತಿಯಾಗಿದೆ.
  • ಸೂರ್ಯ ದ್ರವೀಕೃತ ಜಲಜನಕ ಮತ್ತು ಹೀಲಿಯಂನಿಂದ ಉಂಟಾಗಿರುವ ಸಂಪೂರ್ಣ ಅನಿಲಗಳಿಂದಾದ ಗೋಳಾಕೃತಿ. ಇದರಿಂದ ಹಾಗೂ ಸೂರ್ಯನ ಅಂತರಾಳದಲ್ಲಿ ನಡೆಯುವ ಬೈಜಿಕ ಸಮ್ಮಿಲನ ಕ್ರಿಯೆಗಳಿಂದ ಸೂರ್ಯನ ಮೇಲ್ಮೈಯಲ್ಲಿ ತಾಪಮಾನ ಕಡಿಮೆ ಎಂದರೂ ಸುಮಾರು 6000 ಕೆಲ್ವಿನ್ ಮತ್ತು ಗರ್ಭದಲ್ಲಿ ಸುಮಾರು 15 ಮಿಲಿಯನ್ ಕೆಲ್ವಿನ್ ನಷ್ಟಿದೆ. ಈ ಅತ್ಯಧಿಕ ಉಷ್ಣಾಂಶವು ಸೂರ್ಯನಲ್ಲಿರುವ ಜಲಜನಕ ಮತ್ತು ಹೀಲಿಯಂನ್ನು ಮತ್ತೆ ವಿಭಜಿಸಲಾಗದಷ್ಟು ಸಣ್ಣ-ಸಣ್ಣ ಕಣಗಳಂತೆ ಮಾಡುತ್ತಿರುವುದರಿಂದ ಸುಮಾರು ಐದು ಬಿಲಿಯನ್ ವರ್ಷಗಳಾದರು ಸೂರ್ಯ ಅನಿಲಗಳಿಂದ ಕೂಡಿದ ಗೋಳಾಕೃತಿಯಾಗೆ ಉಳಿದಿದೆ.
  • ಸೂರ್ಯ ತನ್ನ ಅಧಿಕ ಗಾತ್ರದಿಂದ ಮತ್ತು ಅತ್ಯಧಿಕ ಉಷ್ಣಾಂಶದಿಂದ ಬೆಳಕಿನ ಪ್ರಚಂಡ ಪ್ರಮಾಣವನ್ನು ಹಾಗು ಸ್ವಲ್ಪ ಮಟ್ಟಿಗೆ ವಿದ್ಯುತ್ಕಾಂತೀಯ ವಿಕಿರಣಗಳನ್ನು ಹೊರಸೂಸುತ್ತದೆ. ಇದು ಸರಿ-ಸುಮಾರು 400 ಕೋಟಿ ಟ್ರಿಲಿಯನ್ (4X1026ವ್ಯಾಟ್)ನಷ್ಟು ವಿದ್ಯುತ್ ಉತ್ಪಾದನೆಗೆ ಸಮವಾಗಿದೆ. ಇದಕ್ಕೆ ಮುಖ್ಯ ಕಾರಣ ಸೂರ್ಯನ ಅಂತರಾಳದಲ್ಲಿ ನಡೆಯುವ ಬೈಜಿಕ ಸಮ್ಮಿಲನ ಕ್ರಿಯೆಗಳು.
  • ಸೂರ್ಯನಿಗಿಂತ ನೂರು ಪಟ್ಟು ಹೆಚ್ಚು ದ್ರವ್ಯರಾಶಿಯುಳ್ಳ, ಸಾವಿರ ಪಟ್ಟು ಹೆಚ್ಚು ವ್ಯಾಸವುಳ್ಳ ಹಾಗು ಮಿಲಿಯನ್ ಪಟ್ಟು ಹೆಚ್ಚು ಹೊಳಪುಳ್ಳ ನಕ್ಷತ್ರಗಳು ನಮ್ಮ ವಿಶ್ವದಲ್ಲಿವೆ. ಸೂರ್ಯ ಒಂದು ಸರಾಸರಿ ನಕ್ಷತ್ರವಾದರೂ, ಭೂಮಿಯ ಮೇಲಿನ ಜೀವನ ಕ್ರಿಯೆಗೆ ಅಥವಾ ಜೈವಿಕ ಕ್ರಿಯೆಗೆ ಸೂರ್ಯನ ಶಾಖ ಮತ್ತು ಬೆಳಕು ಪ್ರಮುಖ ಆಧಾರವಾಗಿದೆ. ಇದರ ಜೊತೆಗೆ ಉಳಿದ ಎಲ್ಲಾ ನಕ್ಷತ್ರಗಳಿಗಿಂತ ಸೂರ್ಯನೇ ಭೂಮಿಗೆ ಸಮೀಪವಿರುವ ನಕ್ಷತ್ರವಾದ್ದರಿಂದ, ಸೂರ್ಯನ ಬಗ್ಗೆ ಹೆಚ್ಚು ವಿವರವಾಗಿ ಅಧ್ಯಯನ ಮಾಡುವುದು ಬಹಳ ಮುಖ್ಯ.
  1. ಸೂರ್ಯನ ಪ್ರಾಕೃತಿಕ ಲಕ್ಷಣಗಳನ್ನು ವರ್ಣಿಸುವರು.
  2. ಸೂರ್ಯನ ಪ್ರಮುಖ ಲಕ್ಷಣಗಳನ್ನು ವಿವರಿಸುವರು.
  3. ಸೂರ್ಯನಿಂದ ಅಗಾಧ ಶಕ್ತಿ ಹೊರಹೊಮ್ಮಲು ಕಾರಣವೇನು ಎಂಬುದನ್ನು ವಿವರಿಸುವರು.
  4. ಸೂರ್ಯನ ರಚನೆಯನ್ನು ತೋರಿಸುವ ಚಿತ್ರವನ್ನು ರಚಿಸುವರು.
  5. ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಕೆಪ್ಲೆರನ ನಿಯಮಗಳನ್ನು ಹೇಳುವರು.
  6. ಸೂರ್ಯನ ಸಂಕ್ಷಿಪ್ತ ವಿವರಣೆಯನ್ನು ನೀಡುವರು.
  7. ಬೇರೆ ನಕ್ಷತ್ರಗಳ ಅಧ್ಯಯನ ಮಾಡಲು ಸೂರ್ಯ ಒಂದು ಪ್ರಯೋಗಾಲಯ ಎನ್ನುವ ಹೇಳಿಕೆಗೆ ಸೂಕ್ತ ಕಾರಣ ನೀಡುವರು.
  8. ಸೌರಚಟುವಟಿಕೆಗಳಿಗೆ ಕಾರಣಗಳನ್ನು ತಿಳಿಸುವರು.
  9. ಸೌರಚಟುವಟಿಕೆಗಳಿಂದಾಗುವ ಪರಿಣಾಮಗಳನ್ನು ವಿವರಿಸುವರು.

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆ ಸಂಖ್ಯೆ

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಪರಿಕಲ್ಪನೆ-2: ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಕೆಪ್ಲರ್ ನ ನಿಯಮಗಳು

  • ಕೆಪ್ಲರ್ ನ ಮೊದಲನೆಯ ನಿಯಮ
  • ಕೆಪ್ಲರ್ ನ ಎರಡನೆಯ ನಿಯಮ
  • ಕೆಪ್ಲರ್ ನ ಮೂರನೆಯ ನಿಯಮ

ಕಲಿಕೆಯ ಉದ್ದೇಶಗಳು

  • ಕೆಪ್ಲರ್ ರು, ಟೈಕೋ ಬ್ರಾಹಿಯ ಟಿಪ್ಪಣಿಗಳನ್ನು ಬಳಸಿಕೊಂಡು 1609ರಲ್ಲಿ ಗ್ರಹಗಳ ಚಲನೆಗೆ ಸಂಬಂಧಿಸಿದ ಮೊದಲ ಎರಡು ನಿಯಮಗಳನ್ನು ಮತ್ತು 1619ರಲ್ಲಿ ಮೂರನೆಯ ನಿಯಮವನ್ನು ಪ್ರಸ್ತುತ ಪಡಿಸಿದರು.
  • ಗ್ರಹಗಳ ಚಲನೆಯ ಮೂರು ನಿಯಮಗಳನ್ನು ಪ್ರಾಯೋಗಿಕವಾಗಿ ವೀಕ್ಷಣೆಯಿಂದ ಪ್ರಸ್ತುತ ಪಡಿಸಿದರು. ಆದರೆ ಮೂಲಭೂತ ಸಿದ್ಧಾಂತಗಳ ಆಧಾರದ ಮೇಲೆ ಆ ನಿಯಮಗಳ ವ್ಯುತ್ಪತ್ತಿಯನ್ನು ಪ್ರಸ್ತುತಪಡಿಸಲಾಗಲಿಲ್ಲ.ಕೆಪ್ಲರ್ ರ ನಿಧನದ ಮೂವತ್ತು ವರ್ಷಗಳ ನಂತರ ಐಸಾಕ್ ನ್ಯೂಟನ್ ತನ್ನ ಗುರುತ್ವ ನಿಯಮದ ಆಧಾರದಿಂದ ಸೈದ್ಧಾಂತಿಕವಾಗಿ ಪ್ರಸ್ತುತ ಪಡಿಸಿದರು.
  • ನ್ಯೂಟನ್ , ಗುರುತ್ವ ನಿಯಮವನ್ನು ಬಳಸಿಕೊಂಡು ಚಲನೆಯ ನಿಯಮಗಳನ್ನು ರೂಪಿಸಿದರು. ಇದರ ಪ್ರಕಾರ ಪ್ರತಿಯೊಂದು ದ್ರವ್ಯವು ತನ್ನ ದ್ರವ್ಯರಾಶಿಗನುಗುಣವಾಗಿ ಬಲವನ್ನು ಪ್ರಯೋಗಿಸಿ ಸುತ್ತ-ಮುತ್ತಲಿರುವ ದ್ರವ್ಯರಾಶಿಯ ಕಾಯಗಳನ್ನು ತನ್ನ ಕೇಂದ್ರದತ್ತ ಸೆಳೆದುಕೊಳ್ಳುತ್ತದೆ. ಈ ಸೆಳೆತದ ಬಲವು ದೂರ ಹೆಚ್ಚಾದಂತೆ ಕ್ಷೀಣಿಸುತ್ತದೆ. ಈ ಬಲವನ್ನು ಗುರುತ್ವ ಬಲ ಎನ್ನುವರು. ಇದರ ಅನ್ವಯವೇ ನಮ್ಮ ಸೌರವ್ಯೂಹ. ಸೂರ್ಯನು ತನ್ನ ಅಧಿಕ ಗುರುತ್ವಬಲದಿಂದ ಗ್ರಹಗಳನ್ನು ತನ್ನೆಡೆಗೆ ಆಕರ್ಷಿಸುತ್ತಿರುವುದರಿಂದ ಗ್ರಹಗಳು ಸೂರ್ಯನ ಸುತ್ತಾ ಸುತ್ತುತ್ತವೆ ಎಂಬುದನ್ನು ಪ್ರಸ್ತುತ ಪಡಿಸಿದರು.
  1. ಗ್ರಹಗಳ ಚಲನೆಗೆ ಸಂಬಂಧಿಸಿದ ಕೆಪ್ಲರನ ನಿಯಮಗಳನ್ನು ವ್ಯಾಖ್ಯಾನಿಸುವರು.
  2. ಕೆಪ್ಲರನ ನಿಯಮಗಳನ್ನು ವಿವರಿಸುವರು.
  3. ಕೆಪ್ಲರನ ನಿಯಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಡಿಸುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.