ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_Soundcloud See in English]''</div>
 
===ಪರಿಚಯ===
 
===ಪರಿಚಯ===
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
 
|-
 
|-
| ಐ.ಸಿ.ಟಿ ಸಾಮರ್ಥ್ಯ  
+
| ಐ.ಸಿ.ಟಿ ಸಾಮರ್ಥ್ಯ
|
+
|'ಸೌಂಡ್‌ ಕ್ಲೌಡ್‌' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ, ಅಪ್‌ಲೋಡ್‌ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ, ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ.
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು, ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್‌ಕ್ಲೌಡ್‌ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|ಅನ್ವಯವಾಗುವುದಿಲ್ಲ
 
|-
 
|-
 
|ಸಂರಚನೆ  
 
|ಸಂರಚನೆ  
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
+
|ಅನ್ವಯವಾಗುವುದಿಲ್ಲ
 
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
|
+
|[http://yourlisten.com/ Yourlisten]
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|Google Play Music, Spotify
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
|
+
|[https://soundcloud.com/ ಅಧಿಕೃತ ವೆಬ್‌ಪುಟ]
 
|}
 
|}
    
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
#ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು ಮತ್ತು ಇದರಲ್ಲಿ ಲಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು.
 +
#ಹೊರಗಿನಿಂದ ಕಡತಗಳನ್ನು ಅಪ್‌ಲೋಡ್‌ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು.
 +
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
+
ಇದು ವೆಬ್ ಆಧಾರಿತ ಅನ್ವಯಕವಾದ್ದರಿಂದ ಅನುಸ್ಥಾಪನೆಯ ಅವಶ್ಯಕತೆ ಇರುವುದಿಲ್ಲ.
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  −
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
  −
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
  −
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
  −
## <code>sudo apt-get install ____ </code>
      
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
====ಸೌಂಡ್‌ಕ್ಲೌಡ್‌ ಪುಟ ತೆರೆಯುವುದು ಮತ್ತು ಲಾಗಿನ್ ಆಗುವುದು ====
 +
<gallery mode="packed" heights="200px" caption="ಪುಟ ತೆರೆಯುವುದು ಮತ್ತು ಲಾಗಿನ್ ಆಗುವುದು">
 +
File:Soundcloud_1_Open_Browser.png|ಬ್ರೌಸರ್ ತೆರೆಯುವುದು
 +
File:Soundcloud_2_Create_Account.png|ಖಾತೆ ತೆರೆಯುವುದು
 +
File:Soundcloud_3_Login.png|ಲಾಗಿನ್ ಆಗುವುದು
 +
File:Soundcloud_4_Main_Window.png|ಸೌಂಡ್‌ಕ್ಲೌಡ್‌ ಮುಖ್ಯಪುಟ
 +
</gallery>
 +
#Application - Internet - Firefox web browser  ಗೆ ಹೋಗಿ https://soundcloud.com ಎಂದು ನಮೂದಿಸಿ ನಂತರ "ENTER" ಒತ್ತಿರಿ.
 +
#ನಂತರ ಎರಡನೇ ಚಿತ್ರದಲ್ಲಿ ಕಾಣುವ ಸೌಂಡ್‌ಕ್ಲೌಡ್ ಪುಟದಲ್ಲಿನ "Sign in" ಮೇಲೆ ಒತ್ತಿರಿ.
 +
#ಇದರಲ್ಲಿ "Continue with Google" ಆಯ್ಕೆ ಮಾಡಿ, ನಂತರ ನಿಮ್ಮ ಜೀಮೇಲ್ ಐಡಿಯನ್ನು ನಮೂದಿಸಿ.
 +
#ಲಾಗ್ ಇನ್ ಆದ ನಂತರ ಸೌಂಡ್‌ಕ್ಲೌಡ್‌ ನ ಮುಖ್ಯಪುಟ ನಾಲ್ಕನೇ ಚಿತ್ರದ ರೀತಿ ಕಾಣುತ್ತದೆ. ಇದರಲ್ಲಿ ಈಗಾಗಲೇ ಅಪ್‌ಲೋಡ್ ಮಾಡಲಾಗಿರುವ ಆಡಿಯೋ ಕಡತಗಳನ್ನು ಕಾಣಬಹುದು.
 +
 +
====ಆಡಿಯೋ ಕಡತಗಳನ್ನು ಅಪ್‌ಲೋಡ್‌ ಮಾಡುವುದು====
 +
<gallery mode="packed" heights="200px" caption="ಆಡಿಯೋ ಕಡತಗಳನ್ನು ಅಪ್‌ಲೋಡ್‌ ಮಾಡುವುದು">
 +
File:Soundcloud_5_Upload.png|ಕಡತ ಅಪ್‌ಲೋಡ್‌ ಮಾಡುವುದು
 +
File:Soundcloud_6_Record_Directly.png|ನೇರವಾಗಿ ರೆಕಾರ್ಡ್ ಮಾಡುವುದು
 +
File:Uploaded audio files in souncloud1.png|ಅಪ್‌ಲೋಡ್‌ ಮಾಡಿದ ಕಡತಗಳ ಪಟ್ಟಿ
 +
File:Uploaded audio files in souncloud.png|ಆಡಿಯೋ ಪ್ಲೇ ಮಾಡುವುದು
 +
 +
</gallery>
 +
#ನಿಮ್ಮ ಖಾತೆಯಿಂದ ಲಾಗ್‌ಇನ್ ಆದ ಬಳಿಕ, ನಿಮ್ಮ ಆಡಿಯೋ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು. ಸೌಂಡ್‌ಕ್ಲೌಡ್‌ ಪುಟದ ಮೇಲ್ಭಾಗದಲ್ಲಿ ಸರ್ಚ್ ಆಯ್ಕೆಯ ಪಕ್ಕದಲ್ಲಿನ "UPLOAD" ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಆಡಿಯೋ ಕಡತಗಳನ್ನು ಆಯ್ಕೆ ಮಾಡಿ.
 +
#ಅಪ್‌ಲೋಡ್‌ ಮಾಡುವ ಜೊತೆಗೆ, ನೇರವಾಗಿ ಸೌಂಡ್‌ಕ್ಲೌಡ್‌ ಪುಟದಲ್ಲೇ ಧ್ವನಿಮುದ್ರಣ ಮಾಡಬಹುದು. ಇದಕ್ಕಾಗಿ "UPLOAD" ಮೇಲೆ ಕ್ಲಿಕ್ ಮಾಡಿದ ನಂತರ "Start new recording" ನ್ನು ಆಯ್ಕೆ ಮಾಡಿಕೊಳ್ಳಿ.
 +
#ನೀವು ಅಪ್‌ಲೋಡ್‌ ಮಾಡಿದ ಕಡತಗಳ ಪಟ್ಟಿಯು ಮೂರನೇ ಚಿತ್ರದಲ್ಲಿರುವಂತೆ ಕಾಣುತ್ತದೆ.
 +
#ಅಪ್‌ಲೋಡ್‌ ಮಾಡಿರುವ ಕಡತಗಳ ಪಟ್ಟಿಯಿಂದಲೇ ನಿಮಗೆ ಬೇಕಾದ ಕಡತವನ್ನು ಆಯ್ಕೆ ಮಾಡಿ ಪ್ಲೇ ಮಾಡಬಹುದು.
 +
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಅನ್ವಯವಾಗುವುದಿಲ್ಲ
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 +
ಸೌಂಡ್‌ಕ್ಲೌಡ್‌ನಲ್ಲಿ ಸಾರ್ವಜನಿಕವಾಗಿ ಇತರರು ಅಪ್‌ಲೋಡ್‌ ಮಾಡಿದ ಆಡಿಯೋ ಸಂಪನ್ಮೂಲಗಳನ್ನು ವಿವಿಧ ನಿರ್ಧಿಷ್ಟ ವರ್ಗೀಕರಣದ ಮೂಲಕ ಹುಡಕಬಹುದಾಗಿದೆ.
 +
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು,ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್‌ಕ್ಲೌಡ್‌ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು. ಹಾಗೆಯೇ, ತರಗತಿ ಕೋಣೆ ಪ್ರಕ್ರಿಯೆಗೆ ಪೂರಕವಾಗುವ ಆಡಿಯೋ ಸಂಪನ್ಮೂಲಗಳನ್ನು ಇಲ್ಲಿ ಹುಡುಕಬಹುದು.
 +
 
=== ಆಕರಗಳು ===
 
=== ಆಕರಗಳು ===
    
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
೪೧೦

edits

ಸಂಚರಣೆ ಪಟ್ಟಿ