"ಸೌಂಡ್‌ಕ್ಲೌಡ್‌ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೨ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_Soundcloud See in English]''</div>
 
===ಪರಿಚಯ===
 
===ಪರಿಚಯ===
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
೪ ನೇ ಸಾಲು: ೭ ನೇ ಸಾಲು:
 
|-
 
|-
 
| ಐ.ಸಿ.ಟಿ ಸಾಮರ್ಥ್ಯ
 
| ಐ.ಸಿ.ಟಿ ಸಾಮರ್ಥ್ಯ
|'ಸೌಂಡ್‌ ಕ್ಲೌಡ್‌' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ,ಅಪ್‌ಲೋಡ್‌ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ,ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ.
+
|'ಸೌಂಡ್‌ ಕ್ಲೌಡ್‌' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ, ಅಪ್‌ಲೋಡ್‌ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ, ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ.
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು,ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್‌ಕ್ಲೌಡ್‌ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು.  
+
|ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು, ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್‌ಕ್ಲೌಡ್‌ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು.  
 
|-
 
|-
 
|ಆವೃತ್ತಿ   
 
|ಆವೃತ್ತಿ   
೨೬ ನೇ ಸಾಲು: ೨೯ ನೇ ಸಾಲು:
  
 
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
#ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು ಮತ್ತು ಇದರಲ್ಲಿ ಇಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು.  
+
#ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು ಮತ್ತು ಇದರಲ್ಲಿ ಲಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು.  
 
#ಹೊರಗಿನಿಂದ ಕಡತಗಳನ್ನು ಅಪ್‌ಲೋಡ್‌ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು.
 
#ಹೊರಗಿನಿಂದ ಕಡತಗಳನ್ನು ಅಪ್‌ಲೋಡ್‌ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು.
  
೪೩ ನೇ ಸಾಲು: ೪೬ ನೇ ಸಾಲು:
 
#ನಂತರ ಎರಡನೇ ಚಿತ್ರದಲ್ಲಿ ಕಾಣುವ ಸೌಂಡ್‌ಕ್ಲೌಡ್ ಪುಟದಲ್ಲಿನ "Sign in" ಮೇಲೆ ಒತ್ತಿರಿ.  
 
#ನಂತರ ಎರಡನೇ ಚಿತ್ರದಲ್ಲಿ ಕಾಣುವ ಸೌಂಡ್‌ಕ್ಲೌಡ್ ಪುಟದಲ್ಲಿನ "Sign in" ಮೇಲೆ ಒತ್ತಿರಿ.  
 
#ಇದರಲ್ಲಿ "Continue with Google" ಆಯ್ಕೆ ಮಾಡಿ, ನಂತರ ನಿಮ್ಮ ಜೀಮೇಲ್ ಐಡಿಯನ್ನು ನಮೂದಿಸಿ.  
 
#ಇದರಲ್ಲಿ "Continue with Google" ಆಯ್ಕೆ ಮಾಡಿ, ನಂತರ ನಿಮ್ಮ ಜೀಮೇಲ್ ಐಡಿಯನ್ನು ನಮೂದಿಸಿ.  
#ಲಾಗಿನ ಆದ ನಂತರ ಸೌಂಡ್‌ಕ್ಲೌಡ್‌ ನ ಮುಖ್ಯಪುಟ ನಾಲ್ಕನೇ ಚಿತ್ರದ ರೀತಿ ಕಾಣುತ್ತದೆ. ಇದರಲ್ಲಿ ಈಗಾಗಲೇ ಅಪ್‌ಲೋಡ್ ಮಾಡಲಾಗಿರುವ ಆಡಿಯೋ ಕಡತಗಳನ್ನು ಕಾಣಬಹುದು.
+
#ಲಾಗ್ ಇನ್ ಆದ ನಂತರ ಸೌಂಡ್‌ಕ್ಲೌಡ್‌ ನ ಮುಖ್ಯಪುಟ ನಾಲ್ಕನೇ ಚಿತ್ರದ ರೀತಿ ಕಾಣುತ್ತದೆ. ಇದರಲ್ಲಿ ಈಗಾಗಲೇ ಅಪ್‌ಲೋಡ್ ಮಾಡಲಾಗಿರುವ ಆಡಿಯೋ ಕಡತಗಳನ್ನು ಕಾಣಬಹುದು.
  
 
====ಆಡಿಯೋ ಕಡತಗಳನ್ನು ಅಪ್‌ಲೋಡ್‌ ಮಾಡುವುದು====
 
====ಆಡಿಯೋ ಕಡತಗಳನ್ನು ಅಪ್‌ಲೋಡ್‌ ಮಾಡುವುದು====
೪೯ ನೇ ಸಾಲು: ೫೨ ನೇ ಸಾಲು:
 
File:Soundcloud_5_Upload.png|ಕಡತ ಅಪ್‌ಲೋಡ್‌ ಮಾಡುವುದು
 
File:Soundcloud_5_Upload.png|ಕಡತ ಅಪ್‌ಲೋಡ್‌ ಮಾಡುವುದು
 
File:Soundcloud_6_Record_Directly.png|ನೇರವಾಗಿ ರೆಕಾರ್ಡ್ ಮಾಡುವುದು
 
File:Soundcloud_6_Record_Directly.png|ನೇರವಾಗಿ ರೆಕಾರ್ಡ್ ಮಾಡುವುದು
File:Uploaded audio files in souncloud.png|ಅಪ್‌ಲೋಡ್‌ ಮಾಡಿದ ಕಡತಗಳ ಪಟ್ಟಿ
+
File:Uploaded audio files in souncloud1.png|ಅಪ್‌ಲೋಡ್‌ ಮಾಡಿದ ಕಡತಗಳ ಪಟ್ಟಿ
File:Uploaded audio files in souncloud1.png|ಆಡಿಯೋ ಪ್ಲೇ ಮಾಡುವುದು
+
File:Uploaded audio files in souncloud.png|ಆಡಿಯೋ ಪ್ಲೇ ಮಾಡುವುದು
 +
 
 
</gallery>
 
</gallery>
#ನಿಮ್ಮ ಖಾತೆಯಿಂದ ಲಅಗಿನ ಆದ ಬಳಿಕ, ನಿಮ್ಮ ಆಡಿಯೋ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು. ಸೌಂಡ್‌ಕ್ಲೌಡ್‌ ಪುಟದ ಮೇಲ್ಭಾಗದಲ್ಲಿ ಸರ್ಚ್ ಆಯ್ಕೆಯ ಪಕ್ಕದಲ್ಲಿನ "UPLOAD" ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಆಡಿಯೋ ಕಡತಗಳನ್ನು ಆಯ್ಕೆ ಮಾಡಿ.  
+
#ನಿಮ್ಮ ಖಾತೆಯಿಂದ ಲಾಗ್‌ಇನ್ ಆದ ಬಳಿಕ, ನಿಮ್ಮ ಆಡಿಯೋ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು. ಸೌಂಡ್‌ಕ್ಲೌಡ್‌ ಪುಟದ ಮೇಲ್ಭಾಗದಲ್ಲಿ ಸರ್ಚ್ ಆಯ್ಕೆಯ ಪಕ್ಕದಲ್ಲಿನ "UPLOAD" ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಆಡಿಯೋ ಕಡತಗಳನ್ನು ಆಯ್ಕೆ ಮಾಡಿ.  
#ಅಪ್‌ಲೋಡ್‌ ಮಾಡುವ ಜೊತೆಗೆ, ನೇರವಾಗಿ ಸೌಂಡ್‌ಕ್ಲೌಡ್‌ ಪುಟದಲ್ಲೇ ಧ್ವನಿಮುದ್ರಣ ಮಾಡಬಹುದು. ಇದಕ್ಕಾಗಿ "UPLOAD" ಮೇಲೆ ಕ್ಲಿಕ್ ಮಾಡಿದ ನಂತರ "Start new recording" ನ್ನು ಆಯ್ಕೆ ಮಾಡಿಕೊಳ್ಳಿ.  
+
#ಅಪ್‌ಲೋಡ್‌ ಮಾಡುವ ಜೊತೆಗೆ, ನೇರವಾಗಿ ಸೌಂಡ್‌ಕ್ಲೌಡ್‌ ಪುಟದಲ್ಲೇ ಧ್ವನಿಮುದ್ರಣ ಮಾಡಬಹುದು. ಇದಕ್ಕಾಗಿ "UPLOAD" ಮೇಲೆ ಕ್ಲಿಕ್ ಮಾಡಿದ ನಂತರ "Start new recording" ನ್ನು ಆಯ್ಕೆ ಮಾಡಿಕೊಳ್ಳಿ.  
 
#ನೀವು ಅಪ್‌ಲೋಡ್‌ ಮಾಡಿದ ಕಡತಗಳ ಪಟ್ಟಿಯು ಮೂರನೇ ಚಿತ್ರದಲ್ಲಿರುವಂತೆ ಕಾಣುತ್ತದೆ.
 
#ನೀವು ಅಪ್‌ಲೋಡ್‌ ಮಾಡಿದ ಕಡತಗಳ ಪಟ್ಟಿಯು ಮೂರನೇ ಚಿತ್ರದಲ್ಲಿರುವಂತೆ ಕಾಣುತ್ತದೆ.
 
#ಅಪ್‌ಲೋಡ್‌ ಮಾಡಿರುವ ಕಡತಗಳ ಪಟ್ಟಿಯಿಂದಲೇ ನಿಮಗೆ ಬೇಕಾದ ಕಡತವನ್ನು ಆಯ್ಕೆ ಮಾಡಿ ಪ್ಲೇ ಮಾಡಬಹುದು.
 
#ಅಪ್‌ಲೋಡ್‌ ಮಾಡಿರುವ ಕಡತಗಳ ಪಟ್ಟಿಯಿಂದಲೇ ನಿಮಗೆ ಬೇಕಾದ ಕಡತವನ್ನು ಆಯ್ಕೆ ಮಾಡಿ ಪ್ಲೇ ಮಾಡಬಹುದು.

೦೯:೪೮, ೭ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ 'ಸೌಂಡ್‌ ಕ್ಲೌಡ್‌' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ, ಅಪ್‌ಲೋಡ್‌ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ, ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು, ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್‌ಕ್ಲೌಡ್‌ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು.
ಆವೃತ್ತಿ ಅನ್ವಯವಾಗುವುದಿಲ್ಲ
ಸಂರಚನೆ ಅನ್ವಯವಾಗುವುದಿಲ್ಲ
ಇತರೇ ಸಮಾನ ಅನ್ವಯಕಗಳು Yourlisten
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ Google Play Music, Spotify
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಅಧಿಕೃತ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

  1. ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು ಮತ್ತು ಇದರಲ್ಲಿ ಲಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು.
  2. ಹೊರಗಿನಿಂದ ಕಡತಗಳನ್ನು ಅಪ್‌ಲೋಡ್‌ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು.

ಅನುಸ್ಥಾಪನೆ

ಇದು ವೆಬ್ ಆಧಾರಿತ ಅನ್ವಯಕವಾದ್ದರಿಂದ ಅನುಸ್ಥಾಪನೆಯ ಅವಶ್ಯಕತೆ ಇರುವುದಿಲ್ಲ.

ಅನ್ವಯಕ ಬಳಕೆ

ಸೌಂಡ್‌ಕ್ಲೌಡ್‌ ಪುಟ ತೆರೆಯುವುದು ಮತ್ತು ಲಾಗಿನ್ ಆಗುವುದು

  1. Application - Internet - Firefox web browser ಗೆ ಹೋಗಿ https://soundcloud.com ಎಂದು ನಮೂದಿಸಿ ನಂತರ "ENTER" ಒತ್ತಿರಿ.
  2. ನಂತರ ಎರಡನೇ ಚಿತ್ರದಲ್ಲಿ ಕಾಣುವ ಸೌಂಡ್‌ಕ್ಲೌಡ್ ಪುಟದಲ್ಲಿನ "Sign in" ಮೇಲೆ ಒತ್ತಿರಿ.
  3. ಇದರಲ್ಲಿ "Continue with Google" ಆಯ್ಕೆ ಮಾಡಿ, ನಂತರ ನಿಮ್ಮ ಜೀಮೇಲ್ ಐಡಿಯನ್ನು ನಮೂದಿಸಿ.
  4. ಲಾಗ್ ಇನ್ ಆದ ನಂತರ ಸೌಂಡ್‌ಕ್ಲೌಡ್‌ ನ ಮುಖ್ಯಪುಟ ನಾಲ್ಕನೇ ಚಿತ್ರದ ರೀತಿ ಕಾಣುತ್ತದೆ. ಇದರಲ್ಲಿ ಈಗಾಗಲೇ ಅಪ್‌ಲೋಡ್ ಮಾಡಲಾಗಿರುವ ಆಡಿಯೋ ಕಡತಗಳನ್ನು ಕಾಣಬಹುದು.

ಆಡಿಯೋ ಕಡತಗಳನ್ನು ಅಪ್‌ಲೋಡ್‌ ಮಾಡುವುದು

  1. ನಿಮ್ಮ ಖಾತೆಯಿಂದ ಲಾಗ್‌ಇನ್ ಆದ ಬಳಿಕ, ನಿಮ್ಮ ಆಡಿಯೋ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು. ಸೌಂಡ್‌ಕ್ಲೌಡ್‌ ಪುಟದ ಮೇಲ್ಭಾಗದಲ್ಲಿ ಸರ್ಚ್ ಆಯ್ಕೆಯ ಪಕ್ಕದಲ್ಲಿನ "UPLOAD" ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಆಡಿಯೋ ಕಡತಗಳನ್ನು ಆಯ್ಕೆ ಮಾಡಿ.
  2. ಅಪ್‌ಲೋಡ್‌ ಮಾಡುವ ಜೊತೆಗೆ, ನೇರವಾಗಿ ಸೌಂಡ್‌ಕ್ಲೌಡ್‌ ಪುಟದಲ್ಲೇ ಧ್ವನಿಮುದ್ರಣ ಮಾಡಬಹುದು. ಇದಕ್ಕಾಗಿ "UPLOAD" ಮೇಲೆ ಕ್ಲಿಕ್ ಮಾಡಿದ ನಂತರ "Start new recording" ನ್ನು ಆಯ್ಕೆ ಮಾಡಿಕೊಳ್ಳಿ.
  3. ನೀವು ಅಪ್‌ಲೋಡ್‌ ಮಾಡಿದ ಕಡತಗಳ ಪಟ್ಟಿಯು ಮೂರನೇ ಚಿತ್ರದಲ್ಲಿರುವಂತೆ ಕಾಣುತ್ತದೆ.
  4. ಅಪ್‌ಲೋಡ್‌ ಮಾಡಿರುವ ಕಡತಗಳ ಪಟ್ಟಿಯಿಂದಲೇ ನಿಮಗೆ ಬೇಕಾದ ಕಡತವನ್ನು ಆಯ್ಕೆ ಮಾಡಿ ಪ್ಲೇ ಮಾಡಬಹುದು.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಅನ್ವಯವಾಗುವುದಿಲ್ಲ

ಉನ್ನತೀಕರಿಸಿದ ಲಕ್ಷಣಗಳು

ಸೌಂಡ್‌ಕ್ಲೌಡ್‌ನಲ್ಲಿ ಸಾರ್ವಜನಿಕವಾಗಿ ಇತರರು ಅಪ್‌ಲೋಡ್‌ ಮಾಡಿದ ಆಡಿಯೋ ಸಂಪನ್ಮೂಲಗಳನ್ನು ವಿವಿಧ ನಿರ್ಧಿಷ್ಟ ವರ್ಗೀಕರಣದ ಮೂಲಕ ಹುಡಕಬಹುದಾಗಿದೆ.

ಸಂಪನ್ಮೂಲ ರಚನೆಯ ಆಲೋಚನೆಗಳು

ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು,ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್‌ಕ್ಲೌಡ್‌ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು. ಹಾಗೆಯೇ, ತರಗತಿ ಕೋಣೆ ಪ್ರಕ್ರಿಯೆಗೆ ಪೂರಕವಾಗುವ ಆಡಿಯೋ ಸಂಪನ್ಮೂಲಗಳನ್ನು ಇಲ್ಲಿ ಹುಡುಕಬಹುದು.

ಆಕರಗಳು