"ಸ್ಟೆಲ್ಲಾರಿಯಮ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(→ಪರಿಚಯ) |

೪೫ ನೇ ಸಾಲು: | ೪೫ ನೇ ಸಾಲು: | ||
==ಅನ್ವಯಕ ಬಳಕೆ == | ==ಅನ್ವಯಕ ಬಳಕೆ == | ||
===ಕಾರ್ಯಕಾರಿತ್ವ=== | ===ಕಾರ್ಯಕಾರಿತ್ವ=== | ||
+ | # Please label images as Step 1 | ||
+ | # Please add 500px | ||

<gallery mode=packed heights=250px> | <gallery mode=packed heights=250px> | ||
− | Image| | + | Image|ಹೊಸದಾಗಿ ಸ್ಟೆಲ್ಲಾರಿಯಮ್ ತೆರೆದಾಗ ಅದು 60° ನೋಟದಲ್ಲಿ ಕಾಣುತ್ತದೆ. ಪ್ರಸ್ತುತ ಆಕಾಶವು ಪ್ಯಾರಿಸ್ ನಿಂದ ಕಾಣುತ್ತದೆ. |
− | Image| | + | Image|ಪರದೆಯ ಕೆಳಗಿನ ಸಾಲಿನಲ್ಲಿ ಹೆಚ್ಚುವರಿ ಮಾಹಿತಿಯನ್ನು ನೀಡಲಾಗಿದೆ. ಸ್ಥಳ, ದಿನಾಂಕ ಮತ್ತು ಸಮಯದ ಮಾಹಿತಿಗಳು. |
</gallery> | </gallery> | ||

<gallery mode=packed heights=250px> | <gallery mode=packed heights=250px> | ||
− | Image| | + | Image|ಕಾರ್ಡಿನಲ್ ಸೂಚಕವು ಕ್ಷಿತಿಜದ ಮೇಲೆ ಎದುರು ದಿಕ್ಕಿನಲ್ಲಿ ತೋರಿಸುತ್ತವೆ. |
− | Image| | + | Image|ಪರದೆಯ ಮೇಲಿನ ಯಾವುದೇ ಅಂಶದ ಮೇಲೆ ಮೌಸ್ ಕ್ಲಿಕ್ ಮಾಡಿದಾಗ ಹೆಚ್ಚುವರಿ ಮಾಹಿತಿ ಕಾಣುತ್ತದೆ. ಪರದೆಯ ಮೇಲಿನ ಎಡತುದಿಯಲ್ಲಿ ಮೌಸ್ನ ಬಲ ಕ್ಲಿಕ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಿ. |
+ | </gallery> | ||

+ | <gallery mode=packed heights=250px> | ||
+ | Image|ಮೌಸ್ನ್ನು ಕೆಳಗಿನ ಎಡ ತುದಿಯಲ್ಲಿ ಸರಿಸಿದಾಗ ಅಲ್ಲಿ ಮುಖ್ಯ ಟೂಲ್ಬಾರ್ ಕಾಣುತ್ತದೆ. ಮೌಸ್ನ್ನು ಬೇರೆ ಕಡೆ ಸರಿಸಿದಾಗ, ಅದೇ ಟೂಲ್ಬಾರ್ ಇಲ್ಲವಾಗುತ್ತದೆ. | ||
+ | ಮೌಸ್ ಮತ್ತು ಕೀಬೋರ್ಡ್ ಕಮಾಂಡ್ ಮೂಲಕ ಸ್ಟೆಲ್ಲಾರಿಯಮ್ ಬಳಸಬಹುದು. ನಿಮ್ಮ ಪಥ ಬದಲಿಸಲು ಎಡ ಮೌಸ್ ಬಟನ್ನ್ನು ಒತ್ತಿ ಹಿಡಿಯಿರಿ. ಅದೇ ರೀತಿ ಕೀಬೋರ್ಡ್ನ ಕರ್ಸರ್ ಕೀಯನ್ನು ಸಹ ಬಳಸಿ ಪಥ ಬದಲಿಸಬಹುದು. ಜೂಮ್ ನಲ್ಲಿ ನೋಡಲು ಕೀಬೋರ್ಡ್ನಲ್ಲಿ ಪೇಜ್ಅಪ್ ಮತ್ತು ಪೇಜ್ಡೌನ್ ಕೀ ಬಳಸಬಹುದು. | ||
+ | ವೇಗವಾಗಿ ಜೂಮ್ ಇನ್ ಮಾಡಲು “ / ” ಕೀ ಬಳಸಬಹುದು. ಜೂಮ್ ಇನ್ ನಿಂದ 60° ವೀಕ್ಷಣೆಗೆ ಹಿಂತಿರುಗಲು ” \ “ ಕೀ ಒತ್ತಿಸಿ. | ||
+ | Image|ಸಮಯ ಮತ್ತು ಸ್ಥಳ ನಿಗದಿ ಮಾಡುವುದು ಸ್ಟೆಲ್ಲಾರಿಯಮ್ ವೀಕ್ಷಣೆಗೆ ಮೊದಲು ಸಮಯ ಮತ್ತು ಸ್ಥಳ ಸೆಟ್ ಮಾಡಿಕೊಳ್ಳಬೇಕು. F6 ಬಟನ್ ಒತ್ತುವ ಮೂಲಕ ಸ್ಥಳದ ವಿಂಡೋ ತೆರೆಯಬಹುದು. ಇದಲ್ಲದೇ ಟೂಲ್ಬಾರ್ ನ ಲೊಕೇಷನ್ ವಿಂಡೋ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕವು ಸ್ಥಳ ನಿಗದಿ ಮಾದಬಹುದು. Search box ನಲ್ಲಿ ನಗರದ ಹೆಸರನ್ನು ನಮೂದಿಸಿ. ಇದೇ ಸ್ಥಳವನ್ನು ಮುಂದುವರೆಸಲು, “use as default” ನ್ನು ಆಯ್ಕೆ ಮಾಡಿ. | ||
+ | </gallery> | ||

+ | <gallery mode=packed heights=250px> | ||
+ | Image|ಸ್ಥಳದ ಮಾಹಿತಿಯು ಮುಖ್ಯ ಪರದೆಯಲ್ಲಿ ಕಾಣಬೇಕು. | ||
+ | Image|F5 ಕೀ ಮೂಲಕ ಸಮಯ ಮತ್ತು ದಿನಾಂಕ ವಿಂಡೋ ನೋಡಬಹುದು. 8:30 PM ಕ್ಕೆ ಸಮಯ ನಿಗದಿ ಮಾಡಿ. | ||
+ | </gallery> | ||

+ | <gallery mode=packed heights=250px> | ||
+ | Image|ಸಮಯ ಸ್ಟೆಲ್ಲಾರಿಯಮ್ ಸಮಯ ನೋಡಲು ಅವಕಾಶ ನೀಡುತ್ತದೆ. “L” ಕೀಯನ್ನು 3 ಸಲ ಒತ್ತುವ ಮೂಲಕ ಆಕಾಶದಲ್ಲೆಲ್ಲಾ ನಕ್ಷತ್ರಗಳನ್ನು ನೋಡಬಹುದು. “K” ಕೀ ಮೂಲಕ ಸಾಮಾನ್ಯ ಸಮಯಕ್ಕೆ ಹಿಂತಿರುಗಬಹುದು. “J” ಕೀ ಮೂಲಕ ಹಿಂದೆ ಸರಿಯಬಹುದು. “8” ಕೀ ಮೂಲಕ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಿಕೊಳ್ಳಬಹುದು. | ||
+ | “7” ಕೀ ಮೂಲಕ ಸಮಯ ಪ್ರೀಜ್ ಮಾಡಬಹುದು. “8” ಕೀ ಮೂಲಕ ಪ್ರಸ್ತುತ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಿಕೊಳ್ಳಬಹುದು. “K” ಕೀ ಮೂಲಕ ಸಿಮುಲೇಷನ್ ನ್ನು ಸಾಮಾನ್ಯ ವೇಗಕ್ಕೆ ತರಬಹುದು. ದಿನಾಂಕ, ಸಮಯ ಮತ್ತು ಸಿಮುಲೇಷನ್ ವೇಗವನ್ನು ಪರೀಕ್ಷಿಸಲು ಸ್ಟೆಟಸ್ ಬಾರ್ನ ಬಾಟಮ್ ಪರದೆಯನ್ನು ನೋಡಬಹುದು. | ||
+ | Image|ಸಮಯ ನಿಯಂತ್ರಿಸುವ ಸಾಧನವು ಕೆಳಗಿನ ಟೂಲ್ ಬಾರ್ ನಲ್ಲಿ ಕಾಣುತ್ತದೆ. | ||
+ | </gallery> | ||

+ | <gallery mode=packed heights=250px> | ||
+ | Image|“z” ಕೀ ಮೂಲಕ t Altitude / Azimuth grid: ನೋಡಬಹುದು. | ||
+ | Image|“r” ಕೀ ಮೂಲಕ ಕಾನ್ಸ್ಟೆಲ್ಲೇಷನ್ ಆರ್ಟ್ ಕಾಣುತ್ತದೆ. | ||
+ | </gallery> | ||

+ | <gallery mode=packed heights=250px> | ||
+ | Image|search Window ಗೆ ಹೋಗಿ, SUN ಎಂದು ಟೈಪ್ ಮಾಡಿ. | ||
+ | Image|cntrl+Up ಮೂಲಕ ಜೂಮ್ ಇನ್ or scroll mouse key ಮೂಲಕ ಜೂಮ್ ಔಟ್ ಮಾಡಬಹುದು. ನಂತರ play ಬಟನ್ ಒತ್ತಿರಿ. ಸಮಯದ ವೇಗವನ್ನು ಹೆಚ್ಚಿಸಲು L ಕೀ ಬಳಸಿ. | ||
+ | </gallery> | ||

+ | <gallery mode=packed heights=250px> | ||
+ | Image|ಪೂರ್ಣ ಸೂರ್ಯಗ್ರಹಣ: upto 12.15pm | ||
+ | Image|ಸೂರ್ಯಗ್ರಹಣದ ಒಟ್ಟು ಅವಧಿ : 3 hours 10 min. | ||
</gallery> | </gallery> | ||
೧೧:೦೨, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಸ್ಟೆಲ್ಲಾರಿಯಮ್ ಎಂಬುದು ಕಂಪ್ಯೂಟರ್ನಲ್ಲಿನ ಸಾರ್ವಜನಿಕ ಮತ್ತು ಮುಕ್ತ ಖಗೋಳ ವೀಕ್ಷಣಾ ಅನ್ವಯಕವಾಗಿದೆ. ಇದು ಆಕಾಶವನ್ನು ಬರಿಗಣ್ಣಿನಲ್ಲಿಯೇ, ಬೈನಾಕುಲರ್ ನಲ್ಲಿ ಅಥವಾ ಟೆಲಿಸ್ಕೋಪ್ ನಲ್ಲಿ ನೋಡಿದಂತೆಯೇ 3D ಮಾದರಿಯಲ್ಲಿ ತೋರಿಸುತ್ತದೆ. ಇದನ್ನು ತಾರಾಲಯದಲ್ಲಿನ ಪ್ರೊಜೆಕ್ಟರ್ ಗಳಲ್ಲಿ ಬಳಸಲಾಗುತ್ತದೆ.
ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಆವೃತ್ತಿ
Stellarium Version - 0.12.4
ಸಂರಚನೆ
ಸ್ಟೆಲ್ಲಾರಿಯಮ್ ಅನ್ವಯಕವು, ಉಬುಂಟು ಕಸ್ಟಮ್ ನ ಭಾಗವಾಗಿದೆ. ಇದನ್ನು Applications → Education → Stellarium ಮೂಲಕ ತೆರೆಯಬಹುದಾಗಿದೆ.
ಲಕ್ಷಣಗಳ ಮೇಲ್ನೋಟ
ಆಕಾಶ
- 600,000 ಕ್ಕೂ ಹೆಚ್ಚು ನಕ್ಷತ್ರಗಳ ಪಟ್ಟಿ
- 210 ಮಿಲಿಯನ್ ಕ್ಕೂ ಹೆಚ್ಚು ಹೆಚ್ಚುವರಿ ನಕ್ಷತ್ರಗಳ ಪಟ್ಟಿ
- ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು
- 20ಕ್ಕೂ ಹೆಚ್ಚು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು
- ಗ್ರಹಗಳ ಚಿತ್ರಗಳು
- ನೈಜ ಆಕಾಶ ವೀಕ್ಷಣೆ
- ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ
- ಗ್ರಹ ಉಪಗ್ರಹಗಳು
ಇಂಟರ್ಫೇಸ್
- ಪ್ರಬಲವಾದ ಜೂಮ್
- ಸಮಯ ನಿಯಂತ್ರಣ
- ಬಹುಭಾಷಾ ಇಂಟರ್ಪೇಸ್
- ಖಗೋಳ ಗುಮ್ಮಟಗಳ ಪ್ರೊಜೆಕ್ಷನ್
- ಗಗನಮಂಡಲದ ಕನ್ನಡಿ ವೀಕ್ಷಣೆ
- ಹೊಸ ಗ್ರಾಫಿಕಲ್ ಇಂಟರ್ಪೇಸ್
- ಟೆಲಿಸ್ಕೋಪ್ ನಿಯಂತ್ರಣ
ದೃಶ್ಯೀಕರಣ
- ಸಮಭಾಜಕದ ಮತ್ತು ದಿಗಂಶೀಯ ಅಂಕಣಗಳನ್ನು
- ನಕ್ಷತ್ರ ಮಿನುಗುವ
- ಶೂಟಿಂಗ್ ನಕ್ಷತ್ರಗಳ
- ಗ್ರಹಣ ಸಿಮ್ಯುಲೇಶನ್
- ಸೂಪರ್ನೋವಾ ಸಿಮ್ಯುಲೇಶನ್
ಈಗ ಸ್ಕಿನ್ನಬಲ್ ಭೂದೃಶ್ಯಗಳು
ಇತರೇ ಸಮಾನ ಅನ್ವಯಕಗಳು
ಕೆ-ಸ್ಟಾರ್
ಅಭಿವೃದ್ದಿ ಮತ್ತು ಸಮುದಾಯ ಸಹಾಯ
Project coordinator: Fabien Chéreau Graphic designer: Johan Meuris Developer: Bogdan Marinov, Alexander Wolf, Timothy Reaves, Guillaume Chéreau, Georg Zotti, Marcos Cardinot, Florian Schaukowitsch Continuous Integration: Hans Lambermont Tester: Khalid AlAjaji and everyone else in the community.
ಅನ್ವಯಕ ಬಳಕೆ
ಕಾರ್ಯಕಾರಿತ್ವ
- Please label images as Step 1
- Please add 500px
- Image
ಹೊಸದಾಗಿ ಸ್ಟೆಲ್ಲಾರಿಯಮ್ ತೆರೆದಾಗ ಅದು 60° ನೋಟದಲ್ಲಿ ಕಾಣುತ್ತದೆ. ಪ್ರಸ್ತುತ ಆಕಾಶವು ಪ್ಯಾರಿಸ್ ನಿಂದ ಕಾಣುತ್ತದೆ.
- Image
ಪರದೆಯ ಕೆಳಗಿನ ಸಾಲಿನಲ್ಲಿ ಹೆಚ್ಚುವರಿ ಮಾಹಿತಿಯನ್ನು ನೀಡಲಾಗಿದೆ. ಸ್ಥಳ, ದಿನಾಂಕ ಮತ್ತು ಸಮಯದ ಮಾಹಿತಿಗಳು.
- Image
ಕಾರ್ಡಿನಲ್ ಸೂಚಕವು ಕ್ಷಿತಿಜದ ಮೇಲೆ ಎದುರು ದಿಕ್ಕಿನಲ್ಲಿ ತೋರಿಸುತ್ತವೆ.
- Image
ಪರದೆಯ ಮೇಲಿನ ಯಾವುದೇ ಅಂಶದ ಮೇಲೆ ಮೌಸ್ ಕ್ಲಿಕ್ ಮಾಡಿದಾಗ ಹೆಚ್ಚುವರಿ ಮಾಹಿತಿ ಕಾಣುತ್ತದೆ. ಪರದೆಯ ಮೇಲಿನ ಎಡತುದಿಯಲ್ಲಿ ಮೌಸ್ನ ಬಲ ಕ್ಲಿಕ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಿ.
- Image
ಮೌಸ್ನ್ನು ಕೆಳಗಿನ ಎಡ ತುದಿಯಲ್ಲಿ ಸರಿಸಿದಾಗ ಅಲ್ಲಿ ಮುಖ್ಯ ಟೂಲ್ಬಾರ್ ಕಾಣುತ್ತದೆ. ಮೌಸ್ನ್ನು ಬೇರೆ ಕಡೆ ಸರಿಸಿದಾಗ, ಅದೇ ಟೂಲ್ಬಾರ್ ಇಲ್ಲವಾಗುತ್ತದೆ.
- ವೇಗವಾಗಿ ಜೂಮ್ ಇನ್ ಮಾಡಲು “ / ” ಕೀ ಬಳಸಬಹುದು. ಜೂಮ್ ಇನ್ ನಿಂದ 60° ವೀಕ್ಷಣೆಗೆ ಹಿಂತಿರುಗಲು ” \ “ ಕೀ ಒತ್ತಿಸಿ.
- Image
ಸಮಯ ಮತ್ತು ಸ್ಥಳ ನಿಗದಿ ಮಾಡುವುದು ಸ್ಟೆಲ್ಲಾರಿಯಮ್ ವೀಕ್ಷಣೆಗೆ ಮೊದಲು ಸಮಯ ಮತ್ತು ಸ್ಥಳ ಸೆಟ್ ಮಾಡಿಕೊಳ್ಳಬೇಕು. F6 ಬಟನ್ ಒತ್ತುವ ಮೂಲಕ ಸ್ಥಳದ ವಿಂಡೋ ತೆರೆಯಬಹುದು. ಇದಲ್ಲದೇ ಟೂಲ್ಬಾರ್ ನ ಲೊಕೇಷನ್ ವಿಂಡೋ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕವು ಸ್ಥಳ ನಿಗದಿ ಮಾದಬಹುದು. Search box ನಲ್ಲಿ ನಗರದ ಹೆಸರನ್ನು ನಮೂದಿಸಿ. ಇದೇ ಸ್ಥಳವನ್ನು ಮುಂದುವರೆಸಲು, “use as default” ನ್ನು ಆಯ್ಕೆ ಮಾಡಿ.
- Image
ಸ್ಥಳದ ಮಾಹಿತಿಯು ಮುಖ್ಯ ಪರದೆಯಲ್ಲಿ ಕಾಣಬೇಕು.
- Image
F5 ಕೀ ಮೂಲಕ ಸಮಯ ಮತ್ತು ದಿನಾಂಕ ವಿಂಡೋ ನೋಡಬಹುದು. 8:30 PM ಕ್ಕೆ ಸಮಯ ನಿಗದಿ ಮಾಡಿ.
- Image
ಸಮಯ ಸ್ಟೆಲ್ಲಾರಿಯಮ್ ಸಮಯ ನೋಡಲು ಅವಕಾಶ ನೀಡುತ್ತದೆ. “L” ಕೀಯನ್ನು 3 ಸಲ ಒತ್ತುವ ಮೂಲಕ ಆಕಾಶದಲ್ಲೆಲ್ಲಾ ನಕ್ಷತ್ರಗಳನ್ನು ನೋಡಬಹುದು. “K” ಕೀ ಮೂಲಕ ಸಾಮಾನ್ಯ ಸಮಯಕ್ಕೆ ಹಿಂತಿರುಗಬಹುದು. “J” ಕೀ ಮೂಲಕ ಹಿಂದೆ ಸರಿಯಬಹುದು. “8” ಕೀ ಮೂಲಕ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಿಕೊಳ್ಳಬಹುದು.
- Image
ಸಮಯ ನಿಯಂತ್ರಿಸುವ ಸಾಧನವು ಕೆಳಗಿನ ಟೂಲ್ ಬಾರ್ ನಲ್ಲಿ ಕಾಣುತ್ತದೆ.
- Image
“z” ಕೀ ಮೂಲಕ t Altitude / Azimuth grid: ನೋಡಬಹುದು.
- Image
“r” ಕೀ ಮೂಲಕ ಕಾನ್ಸ್ಟೆಲ್ಲೇಷನ್ ಆರ್ಟ್ ಕಾಣುತ್ತದೆ.
- Image
search Window ಗೆ ಹೋಗಿ, SUN ಎಂದು ಟೈಪ್ ಮಾಡಿ.
- Image
cntrl+Up ಮೂಲಕ ಜೂಮ್ ಇನ್ or scroll mouse key ಮೂಲಕ ಜೂಮ್ ಔಟ್ ಮಾಡಬಹುದು. ನಂತರ play ಬಟನ್ ಒತ್ತಿರಿ. ಸಮಯದ ವೇಗವನ್ನು ಹೆಚ್ಚಿಸಲು L ಕೀ ಬಳಸಿ.
- Image
ಪೂರ್ಣ ಸೂರ್ಯಗ್ರಹಣ: upto 12.15pm
- Image
ಸೂರ್ಯಗ್ರಹಣದ ಒಟ್ಟು ಅವಧಿ : 3 hours 10 min.
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಕಡತಗಳ ನಿರ್ಯಾತ (ಎಕ್ಸ್ಪೋರ್ಟ್) ಮತ್ತು ಪ್ರಕಟಣೆ
ಉನ್ನತೀಕರಿಸಿದ ಲಕ್ಷಣಗಳು
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |

ಉಬುಂಟು ಸಾಪ್ಟ್ವೇರ್ ಸೆಂಟರ್ನಿಂದ | |
ಟರ್ಮಿನಲ್ನಿಂದ | |
ವೆಬ್ಪುಟದಿಂದ | |
ವೆಬ್ಆಧಾರಿತ ನೊಂದಣಿ |