ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಚರಿತ್ರೆಯ ಪಾತ್ರ ೨
Revision as of 11:09, 7 November 2014 by Hanamantasa (talk | contribs) (→ವಿಧಾನ: (ಚಟುವಟಿಕೆ ನಡೆಸುವುದು ಹೇಗೆ))
ಚಟುವಟಿಕೆ - ಚರ್ಚಾ ವಿಧಾನ
ಅಂದಾಜು ಸಮಯ
30 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಜನಪದ ಹಾಡುಗಳು.
ಜನಪದ ಸೊಗಡಿನ ಚಿತ್ರಗಳು
ಸ್ವಾತಂತ್ರ್ಯ ಹೋರಾಟ ಕಾಲದ ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳು
ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾನ ವ್ಯೆಕ್ತಿಗಳ ಆತ್ಮಕಥನಗಳುಮತ್ತು ಅವರ ಪ್ರಮುಖ ಕೃತಿಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿಷಯಕ್ಕೆ ಸಂಬಂಧಿಸಿದ ಹಾಡು, ಕಥೆ,ಚಿತ್ರ,ಪತ್ರಿಕೆಗಳನ್ನು ಮಾತ್ರ ಬಳಸಬೇಕು.
ಎಲ್ಲ ವಿದ್ಯಾರ್ಥಿಗಳನ್ನು ಭಾಗಿಗೊಳಿಸಬೇಕು
ಬಹುಮಾಧ್ಯಮ ಸಂಪನ್ಮೂಲಗಳ
ವಿಡಿಯೊ ಚಿತ್ರ.
ಕಲಾ ಚಿತ್ರಗಳು
ಪತ್ರಿಕೆಗಳು ಇತ್ಯಾದಿ...
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಚಿತ್ರ, ವಿಡಿಯೊ, ಹಾಡುಗಳಲ್ಲಿರುವ ಸಂಗತಿಗಳ ಬಗ್ಗೆ ಚರ್ಚಿಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ