"೫ನೇ ನವೆಂಬರ್ ೨೦೧೪ ಮೊದಲ ದಿನದ ವರದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: 2ನೇ ಹಂತದ ಎಸ್ .ಟಿ.ಎಫ್. ಸಮಾಜವಿಜ್ಞಾನ ಕೊಯರ್ ಕಾರ್ಯಗಾರ 2014-15 ಡಯಟ್ ಬೆಂಗಳೂರು ...)
 
೧ ನೇ ಸಾಲು: ೧ ನೇ ಸಾಲು:
2ನೇ ಹಂತದ ಎಸ್ .ಟಿ.ಎಫ್. ಸಮಾಜವಿಜ್ಞಾನ  ಕೊಯರ್ ಕಾರ್ಯಗಾರ 2014-15
+
'''2ನೇ ಹಂತದ ಎಸ್ .ಟಿ.ಎಫ್. ಸಮಾಜವಿಜ್ಞಾನ  ಕೊಯರ್ ಕಾರ್ಯಗಾರ 2014-15
 
ಡಯಟ್  ಬೆಂಗಳೂರು ಗ್ರಾಮಾಂತರ,  ರಾಜಾಜಿನಗರ, ಬೆಂಗಳೂರು.
 
ಡಯಟ್  ಬೆಂಗಳೂರು ಗ್ರಾಮಾಂತರ,  ರಾಜಾಜಿನಗರ, ಬೆಂಗಳೂರು.
ದಿನಾಂಕ: 05.11.2014 ರಿಂದ  07.11.2014 ರವರೆಗೆ  
+
ದಿನಾಂಕ: 05.11.2014 ರಿಂದ  07.11.2014 ರವರೆಗೆ'''
  
'''ಮೊದಲನೇ ದಿನದ ವರದಿ'''  
 
'''ಮೊದಲನೇ ದಿನದ ವರದಿ'''  
 
ದಿನಾಂಕ : 05/11/2014 ರಂದು STF ಸಮಾಜ ವಿಜ್ಞಾನ ಕೊಯರ್ ಕಾರ್ಯಗಾರವು, ಡಯಟ್ ಬೆಂಗಳೂರು ಗ್ರಾಮಾಂತರ,  ರಾಜಾಜಿನಗರ, ಬೆಂಗಳೂರು-10 ಇಲ್ಲಿ ಆರಂಭ ವಾಯಿತು. ಬೆಳಗ್ಗೆ 9:30ಕ್ಕೆ ಎಲ್ಲಾ ಶಿಕ್ಷಕ ಶಿಬಿರಾರ್ಥಿಗಳು ಹಾಜರಿದ್ದರು.
 
ದಿನಾಂಕ : 05/11/2014 ರಂದು STF ಸಮಾಜ ವಿಜ್ಞಾನ ಕೊಯರ್ ಕಾರ್ಯಗಾರವು, ಡಯಟ್ ಬೆಂಗಳೂರು ಗ್ರಾಮಾಂತರ,  ರಾಜಾಜಿನಗರ, ಬೆಂಗಳೂರು-10 ಇಲ್ಲಿ ಆರಂಭ ವಾಯಿತು. ಬೆಳಗ್ಗೆ 9:30ಕ್ಕೆ ಎಲ್ಲಾ ಶಿಕ್ಷಕ ಶಿಬಿರಾರ್ಥಿಗಳು ಹಾಜರಿದ್ದರು.
ಪರಿಚಯ: ಈ ಸಂದರ್ಭಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಶ್ರೀಯುತ ಮಂಜುನಾಥ್ ರವರು, it For Changeನ ಶ್ರೀಯುತ ಗುರುಮೂರ್ತಿಯವರು, ಶ್ರೀಮತಿ ರಾಧಾ,  ಶ್ರೀ ರಾಕೇಶ್ ಹಾಗೂ ಶ್ರೀ ನಂದೀಶ್ ರವರು ಹಾಜರಿದ್ದರು. ಕಾರ್ಯಕ್ರಮವನ್ನು ಎಲ್ಲಾ ಶಿಬಿರಾರ್ಥಿಗಳ ಪರಿಚಯದೊಂದಿಗೆ ಆರಂಭಿಸಲಾಯಿತು.  
+
 
ಮಂಡನೆ/ಚರ್ಚೆ: ಈ ಸಂದರ್ಭದಲ್ಲಿ ಐಟಿಫಾರ್ ಚೇಂಜ್ ನ ನಿರ್ದೇಶಕರಾದ ಶ್ರೀಯುತ ಗುರುಮೂರ್ತಿಯವರು ಎಲ್ಲರನ್ನು ಸ್ವಾಗತಿಸುತ್ತಾ ಕಾರ್ಯಕ್ರಮದ ಉದ್ದೇಶ, ಈ ಕಾರ್ಯಗಾರದ ಅಜೆಂಡಾ ಹಾಗೂ  Copyright ಮತ್ತು Creative Common ಬಗ್ಗೆ ವಿವರವಾಗಿ ತಿಳಿಸಿದರು.  
+
'''ಪರಿಚಯ''': ಈ ಸಂದರ್ಭಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಶ್ರೀಯುತ ಮಂಜುನಾಥ್ ರವರು, it For Changeನ ಶ್ರೀಯುತ ಗುರುಮೂರ್ತಿಯವರು, ಶ್ರೀಮತಿ ರಾಧಾ,  ಶ್ರೀ ರಾಕೇಶ್ ಹಾಗೂ ಶ್ರೀ ನಂದೀಶ್ ರವರು ಹಾಜರಿದ್ದರು. ಕಾರ್ಯಕ್ರಮವನ್ನು ಎಲ್ಲಾ ಶಿಬಿರಾರ್ಥಿಗಳ ಪರಿಚಯದೊಂದಿಗೆ ಆರಂಭಿಸಲಾಯಿತು.
 +
 +
'''ಮಂಡನೆ/ಚರ್ಚೆ ''': ಈ ಸಂದರ್ಭದಲ್ಲಿ ಐಟಿಫಾರ್ ಚೇಂಜ್ ನ ನಿರ್ದೇಶಕರಾದ ಶ್ರೀಯುತ ಗುರುಮೂರ್ತಿಯವರು ಎಲ್ಲರನ್ನು ಸ್ವಾಗತಿಸುತ್ತಾ ಕಾರ್ಯಕ್ರಮದ ಉದ್ದೇಶ, ಈ ಕಾರ್ಯಗಾರದ ಅಜೆಂಡಾ ಹಾಗೂ  Copyright ಮತ್ತು Creative Common ಬಗ್ಗೆ ವಿವರವಾಗಿ ತಿಳಿಸಿದರು.  
 +
 
'''DSERT ಯ ಹಿರಿಯ ಸಹಾಯಕ ನಿರ್ದೇಶಕರಾದ .ಶ್ರೀಯುತ ಮಂಜುನಾಥ್ ರವರು'''  ಜಾಲ ತಾಣಗಳ ಬಳಕೆಯ ಮಹತ್ವದ ಬಗ್ಗೆ ತಿಳಿಸುತ್ತಾ, ಶಿಕ್ಷಕರ ವೃತ್ತಿ ಪ್ರಗತಿಯಲ್ಲಿ ಕೋಯರ್ ನ ಮಹತ್ವ ಮತ್ತು ಇದನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕೆನ್ನುವುದರ ಬಗ್ಗೆ ಮತ್ತು  ಎಲ್ಲ ಸಂಪನ್ಮೂಲ ಶಿಕ್ಷಕರು ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ತಯಾರಿಸಿ ಕೋಯರ್ ಗೆ  upload ಮಾಡಬೇಕು,ಈ ಮೂರು  ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ನಿಮ್ಮ ಶಾಲೆಗೆ ಹೋದ ನಂತರ ಶಾಲೆಯ ವಿದ್ಯಾರ್ಥಿಗಳೊಂದಿಗೆ  ಹಂಚಿಕೊಳ್ಳಲು ತಿಳಿಸಿದರು.  
 
ಗುಂಪು ಕಾರ್ಯ ಮತ್ತು ಪ್ರಾಯೋಗಿಕ : ಶ್ರೀಮತಿ  ರಾಧಾ ರವರು  ಶಿಕ್ಷಕರು ಆಯ್ಕೆ ಮಾಡಿಕೊಂಡಿರುವ ವಿಷಯಗಳಿಗೆ  ಸಂಪನ್ಮೂಲಗಳನ್ನು ಪೂರ್ಣಗೊಳಿಸಿ    ಕೊಯರ್ ನಲ್ಲಿ upload ಮಾಡುವಂತೆ ತಿಳಿಸಿದರು. ತದನಂತರ ಎಲ್ಲಾ ಶಿಕ್ಷಕರು ತಮ್ಮನ್ನು  ತಾವು ಆಯ್ಕೆ ಮಾಡಿಕೊಂಡ ವಿಷಯಗಳಿಗೆ ಸಂಪನ್ಮೂಲ ಸಿದ್ದಪಡಿಸುವ ಕಾರ್ಯದಲ್ಲಿ  ತೊಡಗಿಸಿಕೊಂಡರು.  ಈ ಹೊತ್ತಿಗೆ  ಊಟದ ಸಮಯ ವಾಗಿದ್ದರಿಂದ ಎಲ್ಲರೂ ಊಟಕ್ಕೆ ತೆರಳಿದರು.
 
ಪ್ರಾಯೋಗಿಕ : ಊಟದ ವಿರಾಮದ ನಂತರ it For Change ನ ಶ್ರೀ ರಾಕೇಶ್ ರವರು UBUNTU ನಲ್ಲಿರುವ Application ಗಳ ಬಗ್ಗೆ    ಮಾಹಿತಿ  ನೀಡಿದರು. Thunderbird Configaration, Google Feature, Ubuntu Software, Mails Filter,  Google Map, Google Drive, Google play, PDF Shuffler, Chees webcam, Record My desktop, Screen shot,  ಮುಂತಾದ Application ಗಳ ಬಗ್ಗೆ ಬಹಳ ವಿವರವಾಗಿ  ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು. ಕಾರ್ಯಗಾರದಲ್ಲಿ  ಭಾಗವಹಿದ್ದ ಎಲ್ಲಾ ಶಿಕ್ಷಕರು ಬಹಳ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ಈ ಹೊತ್ತಿಗೆ ಸಂಜೆ 5.30 ಗಂಟೆ ಸಮಯವಾದ್ದರಿಂದ ಎಲ್ಲರೂ ಕಾರ್ಯಗಾರ ಸ್ಥಳದಿಂದ ನಿರ್ಗಮಿಸಿದರು.
+
'''ಪ್ರಾಯೋಗಿಕ ''' : ಊಟದ ವಿರಾಮದ ನಂತರ it For Change ನ ಶ್ರೀ ರಾಕೇಶ್ ರವರು UBUNTU ನಲ್ಲಿರುವ Application ಗಳ ಬಗ್ಗೆ    ಮಾಹಿತಿ  ನೀಡಿದರು. Thunderbird Configaration, Google Feature, Ubuntu Software, Mails Filter,  Google Map, Google Drive, Google play, PDF Shuffler, Chees webcam, Record My desktop, Screen shot,  ಮುಂತಾದ Application ಗಳ ಬಗ್ಗೆ ಬಹಳ ವಿವರವಾಗಿ  ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು. ಕಾರ್ಯಗಾರದಲ್ಲಿ  ಭಾಗವಹಿದ್ದ ಎಲ್ಲಾ ಶಿಕ್ಷಕರು ಬಹಳ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ಈ ಹೊತ್ತಿಗೆ ಸಂಜೆ 5.30 ಗಂಟೆ ಸಮಯವಾದ್ದರಿಂದ ಎಲ್ಲರೂ ಕಾರ್ಯಗಾರ ಸ್ಥಳದಿಂದ ನಿರ್ಗಮಿಸಿದರು.
 
ಅಭಿಪ್ರಾಯ : ಒಟ್ಟಾರೆ ಹೇಳುವುದಾದರೆ  STF ಸಮಾಜ ವಿಜ್ಞಾನ ಕೊಯರ್ ಕಾರ್ಯಗಾರದಲ್ಲಿ ಎಲ್ಲಾ ಶಿಕ್ಷಕರು ತಾವು ಆಯ್ಕೆ ಮಾಡಿಕೊಂಡ ವಿಷಯಗಳಿಗೆ ಸಂಪನ್ಮೂಲಗಳನ್ನು  ಪೂರ್ಣಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ  Youtube upload, Picasa, Google application ಗಳ ಬಗ್ಗೆ  ಸವಿವರವಾಗಿ ಮತ್ತು ಪ್ರಾಯೋಗಿಕವಾಗಿ ಮಾಹಿತಿ ಪಡೆದುಕೊಂಡದ್ದು ತುಂಬಾ ಸಂತಸದ ವಿಷಯ.
 
೧೧:೩೬, ೬ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ

2ನೇ ಹಂತದ ಎಸ್ .ಟಿ.ಎಫ್. ಸಮಾಜವಿಜ್ಞಾನ ಕೊಯರ್ ಕಾರ್ಯಗಾರ 2014-15 ಡಯಟ್ ಬೆಂಗಳೂರು ಗ್ರಾಮಾಂತರ, ರಾಜಾಜಿನಗರ, ಬೆಂಗಳೂರು. ದಿನಾಂಕ: 05.11.2014 ರಿಂದ 07.11.2014 ರವರೆಗೆ

ಮೊದಲನೇ ದಿನದ ವರದಿ ದಿನಾಂಕ : 05/11/2014 ರಂದು STF ಸಮಾಜ ವಿಜ್ಞಾನ ಕೊಯರ್ ಕಾರ್ಯಗಾರವು, ಡಯಟ್ ಬೆಂಗಳೂರು ಗ್ರಾಮಾಂತರ, ರಾಜಾಜಿನಗರ, ಬೆಂಗಳೂರು-10 ಇಲ್ಲಿ ಆರಂಭ ವಾಯಿತು. ಬೆಳಗ್ಗೆ 9:30ಕ್ಕೆ ಎಲ್ಲಾ ಶಿಕ್ಷಕ ಶಿಬಿರಾರ್ಥಿಗಳು ಹಾಜರಿದ್ದರು.

ಪರಿಚಯ: ಈ ಸಂದರ್ಭಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಶ್ರೀಯುತ ಮಂಜುನಾಥ್ ರವರು, it For Changeನ ಶ್ರೀಯುತ ಗುರುಮೂರ್ತಿಯವರು, ಶ್ರೀಮತಿ ರಾಧಾ, ಶ್ರೀ ರಾಕೇಶ್ ಹಾಗೂ ಶ್ರೀ ನಂದೀಶ್ ರವರು ಹಾಜರಿದ್ದರು. ಕಾರ್ಯಕ್ರಮವನ್ನು ಎಲ್ಲಾ ಶಿಬಿರಾರ್ಥಿಗಳ ಪರಿಚಯದೊಂದಿಗೆ ಆರಂಭಿಸಲಾಯಿತು.

ಮಂಡನೆ/ಚರ್ಚೆ : ಈ ಸಂದರ್ಭದಲ್ಲಿ ಐಟಿಫಾರ್ ಚೇಂಜ್ ನ ನಿರ್ದೇಶಕರಾದ ಶ್ರೀಯುತ ಗುರುಮೂರ್ತಿಯವರು ಎಲ್ಲರನ್ನು ಸ್ವಾಗತಿಸುತ್ತಾ ಕಾರ್ಯಕ್ರಮದ ಉದ್ದೇಶ, ಈ ಕಾರ್ಯಗಾರದ ಅಜೆಂಡಾ ಹಾಗೂ Copyright ಮತ್ತು Creative Common ಬಗ್ಗೆ ವಿವರವಾಗಿ ತಿಳಿಸಿದರು.

DSERT ಯ ಹಿರಿಯ ಸಹಾಯಕ ನಿರ್ದೇಶಕರಾದ .ಶ್ರೀಯುತ ಮಂಜುನಾಥ್ ರವರು ಜಾಲ ತಾಣಗಳ ಬಳಕೆಯ ಮಹತ್ವದ ಬಗ್ಗೆ ತಿಳಿಸುತ್ತಾ, ಶಿಕ್ಷಕರ ವೃತ್ತಿ ಪ್ರಗತಿಯಲ್ಲಿ ಕೋಯರ್ ನ ಮಹತ್ವ ಮತ್ತು ಇದನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕೆನ್ನುವುದರ ಬಗ್ಗೆ ಮತ್ತು ಎಲ್ಲ ಸಂಪನ್ಮೂಲ ಶಿಕ್ಷಕರು ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ತಯಾರಿಸಿ ಕೋಯರ್ ಗೆ upload ಮಾಡಬೇಕು,ಈ ಮೂರು ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ನಿಮ್ಮ ಶಾಲೆಗೆ ಹೋದ ನಂತರ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ತಿಳಿಸಿದರು. ಗುಂಪು ಕಾರ್ಯ ಮತ್ತು ಪ್ರಾಯೋಗಿಕ : ಶ್ರೀಮತಿ ರಾಧಾ ರವರು ಶಿಕ್ಷಕರು ಆಯ್ಕೆ ಮಾಡಿಕೊಂಡಿರುವ ವಿಷಯಗಳಿಗೆ ಸಂಪನ್ಮೂಲಗಳನ್ನು ಪೂರ್ಣಗೊಳಿಸಿ ಕೊಯರ್ ನಲ್ಲಿ upload ಮಾಡುವಂತೆ ತಿಳಿಸಿದರು. ತದನಂತರ ಎಲ್ಲಾ ಶಿಕ್ಷಕರು ತಮ್ಮನ್ನು ತಾವು ಆಯ್ಕೆ ಮಾಡಿಕೊಂಡ ವಿಷಯಗಳಿಗೆ ಸಂಪನ್ಮೂಲ ಸಿದ್ದಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಹೊತ್ತಿಗೆ ಊಟದ ಸಮಯ ವಾಗಿದ್ದರಿಂದ ಎಲ್ಲರೂ ಊಟಕ್ಕೆ ತೆರಳಿದರು.

ಪ್ರಾಯೋಗಿಕ  : ಊಟದ ವಿರಾಮದ ನಂತರ it For Change ನ ಶ್ರೀ ರಾಕೇಶ್ ರವರು UBUNTU ನಲ್ಲಿರುವ Application ಗಳ ಬಗ್ಗೆ ಮಾಹಿತಿ ನೀಡಿದರು. Thunderbird Configaration, Google Feature, Ubuntu Software, Mails Filter, Google Map, Google Drive, Google play, PDF Shuffler, Chees webcam, Record My desktop, Screen shot, ಮುಂತಾದ Application ಗಳ ಬಗ್ಗೆ ಬಹಳ ವಿವರವಾಗಿ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು. ಕಾರ್ಯಗಾರದಲ್ಲಿ ಭಾಗವಹಿದ್ದ ಎಲ್ಲಾ ಶಿಕ್ಷಕರು ಬಹಳ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ಈ ಹೊತ್ತಿಗೆ ಸಂಜೆ 5.30 ಗಂಟೆ ಸಮಯವಾದ್ದರಿಂದ ಎಲ್ಲರೂ ಕಾರ್ಯಗಾರ ಸ್ಥಳದಿಂದ ನಿರ್ಗಮಿಸಿದರು. ಅಭಿಪ್ರಾಯ : ಒಟ್ಟಾರೆ ಹೇಳುವುದಾದರೆ STF ಸಮಾಜ ವಿಜ್ಞಾನ ಕೊಯರ್ ಕಾರ್ಯಗಾರದಲ್ಲಿ ಎಲ್ಲಾ ಶಿಕ್ಷಕರು ತಾವು ಆಯ್ಕೆ ಮಾಡಿಕೊಂಡ ವಿಷಯಗಳಿಗೆ ಸಂಪನ್ಮೂಲಗಳನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ Youtube upload, Picasa, Google application ಗಳ ಬಗ್ಗೆ ಸವಿವರವಾಗಿ ಮತ್ತು ಪ್ರಾಯೋಗಿಕವಾಗಿ ಮಾಹಿತಿ ಪಡೆದುಕೊಂಡದ್ದು ತುಂಬಾ ಸಂತಸದ ವಿಷಯ.