ಕಲ್ಲಿದ್ದಲು ಅದರ ಉತ್ಪನ್ನಗಳು ಚಟುವಟಿಕೆ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
(diff) ← Older revision | Latest revision (diff) | Newer revision → (diff)
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಕಲ್ಲಿದ್ದಲಿನ ಉಪ ಉತ್ಪನ್ನಗಳ ನೈಜ ವಸ್ತುಗಳ ಸಂಗ್ರಹ

ಅಂದಾಜು ಸಮಯ

ಕನಿಷ್ಟ 1 ರಿಂದ 2 ದಿನಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಪರಿಕಲ್ಪನೆ ಪಾರಂಭಿಸುವ ಮುಂಚೆ 2-3 ದಿನಗಳ ಮುಂಚೆ ನೈಜ ವಸ್ತುಗಳ ಸಂಗ್ರಹಿಸಲು ತಿಳಿಸುವುದು

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ದಿನ ನಿತ್ಯ ಬಳಸುವ ನೈಜ ವಸ್ತುಗಳನ್ನು ಸಂಗ್ರಹಿಸುವುದು
  2. ಸಂಗ್ರಹಿಸಿದ ವಸ್ತುಗಳಲ್ಲಿ ಮನೆಗೆ , ಆರೋಗ್ಯಕ್ಕೆ , ಆಹಾರಕ್ಕಾಗಿ , ವ್ಯವಸಾಯಕ್ಕೆ ಬಳಸುವ ವಸ್ತುಗಳಾಗಿ ವಿಂಗಡಿಸುವುದು
  3. ವಿಂಗಡಿಸಿದ ವಸ್ತುಗಳಲ್ಲಿ ಕಲ್ಲಿದ್ದಲಿನ ಉಪುತ್ಪನ್ನಗಳನ್ನು ಗುರುತಿಸುವುದು .

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನೈಜ ವಸ್ತುಗಳನ್ನು ಕನಿಷ್ಟ 4-5 ವಸ್ತುಗಳನ್ನು ಸಂಗ್ರಹಿಸಿರುವುದು
  2. ನೈಜ ವಸ್ತುಗಳಲ್ಲಿ ಬಳಕೆ ಆಧಾರದ ಮೇಲೆ ವಿಂಗಡಿಸಿರುವುದು
  3. ನೈಜ ವಸ್ತುಗಳಲ್ಲಿ ಕಲ್ಲಿದ್ದಲಿನ ಉಪುತ್ಪನ್ನಗಳನ್ನ ಗುರುತಿಸಿರುವುದು
  4. ಆಸಕ್ತಿಯಿಂದ ಭಾಗವಹಿಸಿರುವುದು

ಪ್ರಶ್ನೆಗಳು

  1. ಕಲ್ಲಿದ್ದಲಿನ ಉಪುತ್ನಗಳು ಮತ್ತು ಅವುಗಳ ಉಪಯೋಗಗಳ ಚಾರ್ಟ ತಯಾರಿಸಿ
  2. ದಿನ ನಿತ್ಯ ಜೀವನದಲ್ಲಿ ಬಳಸುವ ಕಲ್ಲದ್ದಲಿನ ಉಪುತ್ಪನ್ನಗಳನ್ನು ಪಟ್ಟಿ ಮಾಡಿ

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ