"1 ಧರ್ಮಸಮದೃಷ್ಟಿ ಚಟುವಟಿಕೆ ೧ ಶಾಸನದ ಚಿತ್ರಗಳನ್ನು ವೀಕ್ಷಿಸಿ ಮತ್ತು ಚರ್ಚಿಸಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೨೮ ನೇ ಸಾಲು: ೨೮ ನೇ ಸಾಲು:
 
== ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ ==
 
== ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ ==
 
# ನಿಮ್ಮ ಹಿರಿಯರಿಂದ ಈ ಮಾದರಿಯ ಶಾಸನದ ಬಗ್ಗೆ ತಿಳಿದುಕೊಂಡು ಬಂದು ಕಥೆಯನ್ನು ಹೇಳಿ ಮತ್ತು ಬರೆದುಕೊಂಡು ಬನ್ನಿರಿ
 
# ನಿಮ್ಮ ಹಿರಿಯರಿಂದ ಈ ಮಾದರಿಯ ಶಾಸನದ ಬಗ್ಗೆ ತಿಳಿದುಕೊಂಡು ಬಂದು ಕಥೆಯನ್ನು ಹೇಳಿ ಮತ್ತು ಬರೆದುಕೊಂಡು ಬನ್ನಿರಿ
 +
 +
[[ವರ್ಗ:ಧರ್ಮಸಮದೃಷ್ಟಿ]]

೦೬:೧೧, ೯ ಅಕ್ಟೋಬರ್ ೨೦೧೯ ದ ಇತ್ತೀಚಿನ ಆವೃತ್ತಿ

ಚಟುವಟಿಕೆಯ ಕಲಿಕೋದ್ದೇಶಗಳು

ಚಟುವಟಿಕೆಯ ಉದ್ದೇಶಗಳು

  1. ನಾಡಿನ ಇತಿಹಾಸ ಮತ್ತು ಪರಂಪರೆಯನ್ನು ತಿಳಿಯುವುದು
  2. ರಾಜರ ಕಾಲದ ಧಾರ್ಮಿಕ ನೀತಿಯನ್ನು ತಿಳಿತುವುದು

ಭಾಷಾ ಕಲಿಕಾ ಉದ್ದೇಶಗಳು

  1. ಲಿಪಿಗಳ ಮತ್ತು ಭಾಷೆಯ ವ್ಯತ್ಯಾಸವನ್ನು ತಿಳಿಯುವರು
  2. ವಿವಿಧ ಮಾದರಿಯ ಶಾಸನಗಳನ್ನು ಅರಿತುಕೊಳ್ಳುವರು

ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು

ಮಕ್ಕಳಿಗೆ ಶಾಸನ ಮತ್ತು ಅದರ ಮಹತ್ವನ್ನು ತಿಳಿದುಕೊಂಡುಬರಲು ತಿಳಿಸುವುದು. ಮತ್ತು ತಮ್ಮ ಹಿರಿಯರಿಂದ ಇಂತಹ ಯಾವುದಾದರು ಪಾರಂಪರಿಕ ಅಂಶಗಳ ಬಗ್ಗೆ, ದೇವಾಲಯ ಕೆರೆ ಇತ್ಯಾದಿಗಳ ಬಗ್ಗೆ ತಿಳಿದುಕೊಂಡು ಬರಲು ತಿಳಿಸುವುದು.

ಚಟುವಟಿಕೆಗೆ ಅಗತ್ಯವಿರುವ ಸಮಯ

೧೫ ನಿಮಿಷಗಳು

ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ)

ಶಾಸನದ ಚಿತ್ರಗಳು - ಹಲ್ಮಿಡಿ ಶಾಸನ - ಶ್ರವಣ ಬೆಳಗೊಳದ ಶಾಸನ - ಬೇಗೂರು ಶಾಸನ - ಗಂಗರ ಶಾಸನ - ಹೊಯ್ಸಳರ ಶಾಸನ ಇತ್ಯಾದಿ - ಮುಶೈಸಂ ಚಿತ್ರಗಳು ಸಿಕ್ಕದಿದ್ದರೆ? ಪರಿಶೀಲಸಬೇಕು

ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ

ಚಿತ್ರಗಳನ್ನು ತೋರಿಸಿ ಮಕ್ಕಳ ಕುತೂಹಲವನ್ನು ಕೆರಳಿಸುವುದು. ಪೂರಕವಾಗಿ ಪ್ರಶ್ನೆಗಳನ್ನು ಕೇಳುವುದು

ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು

  1. ಶಾಸನಗಳು ಎಂದರೇನು?
  2. ಶಾಸನಗಳು ಯಾವ ಯಾವ ಮಾದರಿಯಲ್ಲಿರುತ್ತವೆ?
  3. ನೀವು ಶಾಸನಗಳನ್ನು ನೋಡಿರುವಿರಾ? ಎಲ್ಲಿ

ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ

  1. ನಿಮ್ಮ ಹಿರಿಯರಿಂದ ಈ ಮಾದರಿಯ ಶಾಸನದ ಬಗ್ಗೆ ತಿಳಿದುಕೊಂಡು ಬಂದು ಕಥೆಯನ್ನು ಹೇಳಿ ಮತ್ತು ಬರೆದುಕೊಂಡು ಬನ್ನಿರಿ