ಗೆಳೆತನ ಚಟುವಟಿಕೆ ೨ ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೪:೧೦, ೧೩ ಸೆಪ್ಟೆಂಬರ್ ೨೦೧೯ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ (→‎ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಗೆಳೆತನ ಚಟುವಟಿಕೆ ೨ ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ

ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ

ಈ ಚಟುವಟಿಕೆಯನ್ನು ಗೆಳೆತನ ಪದ್ಯದ ವಾಚನವನ್ನು ಮಕ್ಕಳಿಗೆ ಕೇಳಿಸಿ ಅದರಂತೆ ತಪ್ಪಿಲ್ಲದೆ ಓದಲು ಆಲಿಸುವ ಪ್ರಕ್ರಿಯೆಯನ್ನು ಮಾಡುವುದು. ಇದಕ್ಕೆ ಸಂಬಂಧಿಸಿದಂತೆ ಸುಮಧುರ ಗಾಯನ, ಗುಂಪು ಪ್ರಕ್ರಿಯೆ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಕಲಿಕೋದ್ದೇಶಗಳು

  1. ಪದ್ಯವನ್ನು ಅರ್ಥಮಾಡಿಕೊಳ್ಳಲು ಧ್ವನಿ ಸಂಪನ್ಮೂಲದ ಬಳಕೆ
  2. ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಧ್ವನಿ ಸಂಪನ್ಮೂಲದ ಬಳಕೆ

ವಿಷಯ ಉದ್ದೇಶಗಳು

  1. ಪದ್ಯನ್ನು ಆಲಿಸುವುದು ಮತ್ತು ಪದದ ಉಚ್ಚಾರಣೆಯನ್ನು ಗಮನಿಸುವುದು
  2. ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು
  3. ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು

ಕೌಶಲ್ಯ ಉದ್ದೇಶಗಳು

  1. ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
  2. ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
  3. ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
  4. ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.

ತರಗತಿ ಉದ್ದೇಶಗಳು

  1. ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
  2. ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು

ಉದ್ದೇಶಿತ ಸಮಯ


ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ


ಅಗತ್ಯ ಸಂಪನ್ಮೂಲಗಳು Materials/ Resources needed


ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)


ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?


ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು