ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಚರಿತ್ರೆಯ ಪಾತ್ರ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೭:೫೦, ೭ ನವೆಂಬರ್ ೨೦೧೪ ರಂತೆ Hanamantasa (ಚರ್ಚೆ | ಕಾಣಿಕೆಗಳು) ಇವರಿಂದ (→‎ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು

==ಅಂದಾಜು ಸಮಯ==೩೦

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು


ಪೆನ್ನು, ಪೇಪರ್,ರಿಕಾರ್ಡಿಂಗ ಸಾಮಗ್ರಿಗಳು( ವೋಬೈಲ್)

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ


ವಿದ್ಯಾರ್ಥಿಗಳು ಎಲ್ಲ ಸಾಮಗ್ರಿಗಳೋಂದಿಗೆ ತೆರಳಬೇಕು.
ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿನ ಕಥೆ, ಕವನ, ಹಾಡು ಮುಂತಾದವುಗಳ ಬಗ್ಗೆ ಕೇಳಿ ಮಾಹಿತಿ ಸಂಗ್ರಹಿಸುವುದು.

ಬಹುಮಾಧ್ಯಮ ಸಂಪನ್ಮೂಲಗಳ


ರಿಕಾರ್ಡಿಂಗ ಸಾಮಗ್ರಿಗಳು.
ಪುಸ್ತಕಗಳು,ಪತ್ರಿಕೆಗಳು,

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ರಾಣಿ ಚೆನ್ನಮ್ಮನ ಬಗ್ಗೆ ಇರುವ ಲಾವಣಿ ರಾಣಿ ಲಕ್ಷ್ಮಿಬಾಯಿ ಹಲಗಲಿ ಬೇಡರ ನಾಟಕ ರೂಪಕ ಗಾಂಧೀಜಿ ಬಗೆಗಿನ ರಾಜಸ್ಥಾನಿ ಲಾವಣಿ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)


ಮಾಹಿತಿ ಸಂಗ್ರಹಿಸಿ ವರದಿ ತಯಾರಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಸಂಗ್ರಹಿಸಿದ ಮಾಹಿತಿಗಳಲ್ಲಿ ಗಾಂಧೀಜಿಯವರ ವ್ಯೆಕ್ತಿತ್ವ ಕುರಿತು ನಾಲ್ಕು ಮಾತುಗಳಲ್ಲಿ ತಿಳಿಸಿ ?
  2. ಸ್ವಾತಂತ್ರ್ಯ ಹೋರಾಟಗಾರರ ಜೀವನದ ಆದರ್ಶಗಳೇನಿದ್ದವು?
  3. ಸ್ವಾತಂತ್ರ್ಯ ಹೋರಾಟಗಾರನ್ನು ಸಾಮಾನ್ಯ ಜನ ಹೇಗೆ ಕಾಣುತ್ತಿದ್ದರು?
  4. ಸಾಮಾನ್ಯ ಜನ ಹೇಗೆ ಪ್ರೇರೆಪಿತಗೊಂಡು ಹೋರಾಟದಲ್ಲಿ ಭಾಗಿಯಗುತ್ತಿದ್ದರು?
  5. ಸಾಮಾನ್ಯ ಜನ ಹೋರಾಟದಲ್ಲಿ ಭಾಗಿಯಾಗುವಲ್ಲಿ ಜನಪದ ಹಾಡುಗಳ ಪಾತ್ರವೇನು?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ