Integrating digital technologies in teaching-learning Physics


Why this course?

With the pandemic continuing its march, schools are yet to resume normal classes. While different states have been experimenting with face-to-face interactions, these are yet to become regular and are not adequate to meet the academic requirements for high school students, especially for students who face challenges in accessing online education.

To address this challenge, therefore, it is necessary for schools to adopt methods and processes, which will support the students’ learning. These processes must consider challenges of students’ learning levels, gaps in their understanding and their difficulties with language which impacts their reading, understanding and expression.

Digitally enabled teaching learning processes can be one such solution. Amongst school subjects, Physics is often seen as the most challenging by students, and teachers have to often struggle to help students to overcome their diffidence and build conceptual understanding. Digital tools with their multiple possibilities for supporting visualization, simulation, verifying complex mathematical relationships that represent several phenomena in physics and model building would be a very useful addition to the teaching-learning kit of Physics teachers.

This course has been developed to support the capacity building of physical science teachers in the use of different digital tools and applications in the teaching-learning of Physics.

Course objectives

  1. To collaboratively develop lesson plans for select topics in Physics for class 9 and 10 students using different digital tools

  2. To create learning materials for self-learning to be used along with physical and hands-on activities for different topics in Physics

  3. To introduce teachers to the possibilities of formative assessments using digital tools

  4. To develop a model for delivering digital lessons for under-resourced learning contexts

Course Curriculum

  1. Key conceptual areas from Class 9 and 10 physics and chemistry

  2. Development of lesson plans and identification of appropriate resources

  3. Developing a personal digital library of different on-line and off-line resources for teaching physical sciences

  4. Introduction to using a course platform along with resources

Course Structure

  1. Fully online certificate course through a Learning Management System

  2. Course duration 4 weeks

  3. Each week will have 2 webinars of 90 minutes each, followed by hands-on activities and discussions on the course forum. Each webinar will involve demonstration and transaction of a lesson using multiple resources

  4. Each participating teacher can mentor a group of students in parallel and pilot the lessons and resources accessed in the course

  5. Certificates will be awarded based on successful completion of course; criteria for completion include webinar attendance, assignments submission and participation in the course forum

  6. Estimated time requirement – 3-5 hours, per week, excluding webinars

  7. Course start date : October 12, 2020

ಧ್ವನಿ ಸಂಪನ್ಮೂಲದ ಮೂಲಕ ಅನ್‌ಲೈನ್‌ ಕನ್ನಡ ಭಾಷಾ ಬೋಧನೆ ಅಭ್ಯಾಸಕ್ರಮಕ್ಕೆ ಸುಸ್ವಾಗತ,

ಈ ಅಭ್ಯಾಸಕ್ರಮದಲ್ಲಿ ಏನು ಕಲಿಯುತ್ತೇವೆ ? 

ಕೋವಿಡ್‌ - 19ಕಾರಣದಿಂದಾಗಿನ ಲಾಕ್ ಡೌನ್ ನಿರ್ಬಂಧದಿಂದ, ಅನೇಕ ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಮತ್ತು ಡಿಜಿಟಲ್ ಕಲಿಕಾ ಸಂಪನ್ಮೂಲಗಳನ್ನು ಪರಿಚಯಿಸಿವೆ. ಈ ನಿರ್ಬಂಧಗಳು ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳಿಗೂ ಸವಾಲಾಗಿರುತ್ತವೆ. ಡಿಜಿಟಲ್ ವಿಭಜನೆಯನ್ನು ಹೆಚ್ಚಿಸದ ರೀತಿಯಲ್ಲಿ ಮತ್ತು ಶಾಲೆಗಳ ನಡುವೆ ಶೈಕ್ಷಣಿಕ ಅಂತರವಾಗದಂತೆ ಈ ಅಭ್ಯಾಸಕ್ರಮ ವಿಷಯವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಸಮಾಜದ ಅಂಚಿನಲ್ಲಿರುವವರು ಡಿಜಿಟಲ್‌ ತಂತ್ರಜ್ಞಾನವನ್ನು ಬಳಸುವುದು ಸೇರಿದಂತೆ ಮತ್ತು ಡಿಜಿಟಲ್ ಮೂಲ ಸೌಕರ್ಯಗಳಿಗೆ ಪ್ರವೇಶ ಅವಕಾಶ ಇಲ್ಲದವರಿಗೂ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಲು ಅವಕಾಶ ನೀಡುವಂತೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಆನ್‌ಲೈನ್ ತರಗತಿಗಳನ್ನು ಕನ್ನಡ ಭಾಷಾ ಶಿಕ್ಷಕರಿಗೆ ನಡೆಸಲು ಮತ್ತು ಶಾಲಾ ಸಾಮರ್ಥ್ಯಗಳನ್ನು ನಿರ್ಮಿಸಲು ವಿಶೇಷವಾಗಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳತ್ತ ಗಮನಹರಿಸಲಾಗುವುದು.

ಈ ಅಭ್ಯಾಸಕ್ರಮವನ್ನು ಶಿಕ್ಷಕರ ಕಲಿಕಾ ಸಮುದಾಯ (ಶಿಕಸ -ಟಿಸಿಒಎಲ್) ಕಾರ್ಯಕ್ರಮದ ಅಭ್ಯಾಸಕ್ರಮದಿಂದ ಪಡೆದ ಕಲಿಕೆಗಳು ಮತ್ತು ಸಂಪನ್ಮೂಲಗಳ ಆಧಾರದ ಮೇಲೆ ನಿರ್ಮಿಸಲಾಗುತ್ತದೆ. ಶಿಕ್ಷಕರ ಕಲಿಕಾ ಸಮುದಾಯವನ್ನು ಐಟಿ ಫಾರ್ ಚೇಂಜ್ ಕಳೆದ 5 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಜಾರಿಗೆ ತರಲಾಗಿದ್ದು, ಅಲ್ಲಿ ನಾವು ತರಗತಿಯ ಸಂದರ್ಭಗಳಲ್ಲಿ ವಿಭಿನ್ನ ವಿಷಯಗಳ ಮೇಲೆ ಐಸಿಟಿ ಸಂಯೋಜನೆಯನ್ನು ಪ್ರದರ್ಶಿಸಲಾಗಿರುತ್ತದೆ.

ಉದ್ದೇಶಗಳು

  1. 9 ಮತ್ತು10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಧ್ವನಿ ಸಂಪನ್ಮೂಲಗಳನ್ನು ಬಳಸಿ ಸಹಯೋಗದಿಂದ ಪಾಠ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಕಲಿಯುವುದು.

  2. ವಿದ್ಯಾರ್ಥಿಗಳ ಅಭ್ಯಾಸ ಮತ್ತು ಬಲವರ್ಧನೆಗಾಗಿ ಧ್ವನಿ ಸಂಪನ್ಮೂಲಗಳನ್ನು ಬಳಸಿ ಸ್ವಯಂ-ಕಲಿಕೆಗಾಗಿ ಕಲಿಕಾ ಸಾಮಗ್ರಿಗಳ ರಚನೆಯನ್ನು ಅನ್ವೇಷಿಸುವುದು.

  3. ವಿದ್ಯಾರ್ಥಿಗಳಿಗೆ ಡಿಜಿಟಲ್ ಪಾಠಗಳನ್ನು ತಲುಪಿಸಲು ಧ್ವನಿ ಸಂಪನ್ಮೂಲಗಳ ಮಾದರಿಗಳನ್ನು ಅಭಿವೃದ್ಧಿಪಡಿಸುವುದು.

  4. ಸೇತುಬಂಧಕ್ಕಾಗಿ ಪೂರಕವಾದ ಧ್ವನಿ ಸಂಪನ್ಮೂಲಗಳನ್ನು ಅನ್ವೇಷಿಸುವುದು ಮತ್ತು ಹಂಚಿಕೊಳ್ಳುವುದು.


ಅಭ್ಯಾಸಕ್ರಮದ ಪಠ್ಯಕ್ರಮ 

ಸಮಗ್ರವಾಗಿ ಹೇಳುವುದಾದರೆ ಈ ಅಭ್ಯಾಸಕ್ರಮದಲ್ಲಿ ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಲಾಗುವುದು :  

  1. ಕನ್ನಡ ಭಾಷೆಯ ಬೋಧನೆ ಮತ್ತು ಕಲಿಕೆ ಧ್ವನಿ ಸಂಪನ್ಮೂಲಗಳನ್ನು ಬಳಕೆಯನ್ನು ಸಬಲಗೊಳಿಸುವುದು
  2. ಸಂಪನ್ಮೂಲಗಳ ಸಂಪಾದನೆಗಾಗಿ 'ಧ್ವನಿ ಅನ್ವಯ'ದ ಬಳಕೆಯನ್ನು ಕಲಿಯುವುದು
  3. ಡಿಜಿಟಲ್‌ ರೂಪದ ಧ್ವನಿ ಸಂಪನ್ಮೂಲಗಳನ್ನು ಗುಂಪಿನಲ್ಲಿ ಮತ್ತು ವಿದ್ಯಾರ್ಥಿಗಳೊಂದಿಗೆ ಹೇಗೆ ಹಂಚಿಕೊಳ್ಳುವುದು ಎಂಬುದನ್ನು ಕಲಿಯುವುದು 
  4. ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದ ಲೇಖನಗಳನ್ನು ಓದುವುದು ಮತ್ತು ಗುಂಪಿನೊಂದಿಗೆ ಚರ್ಚೆ

ಇಲ್ಲಿ ಭಾಷೆಯ ಮೂಲ ಸಾಮರ್ಥ್ಯಗಳಾದ ಆಲಿಸುವುದು-ಮಾತನಾಡುವುದು-ವಾಚನ-ಬರಹ ಇವುಗಳಲ್ಲಿ ಮೊದಲನೆಯದಾದ ಆಲಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತದೆ. ಮಗುವಿನ ಆಲಿಸುವಿಕೆಗಾಗಿ ಇರುವ ವಿವಿಧ ಅವಕಾಶಗಳು ಮತ್ತು ಸನ್ನಿವೇಶಗಳು,  ಆಲಿಸುವಿಕೆಯ ಸವಾಲುಗಳು,  ಧ್ವನಿ ಸಂಪನ್ನೂಲಗಳ ಬಳಕೆಯ ಪ್ರಾಮುಖ್ಯತೆ, ಧ್ವನಿ ಸಂಪನ್ಮೂಲದ ವಿವಿಧ ನಮೂನೆಗಳು, ಈ ಧ್ವನಿ ಸಂಪನ್ಮೂಲಗಳನ್ನು ತರಗತಿಯಲ್ಲಿ ನೇರವಾಗಿ ಅಥವ ಡಿಜಿಟಲ್‌ ರೂಪದಲ್ಲಿ ಹಂಚಿಕೊಳ್ಳು ಇರುವ ಸಾಧ್ಯತೆಗಳನ್ನು ಚರ್ಚೆ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ 'ಆಡಿಯೋ ಕೇಳಿ - ಉತ್ತರಿಸುವುದು' ಅಭ್ಯಾಸಪ್ರತಿಗಳು, ಚಟುವಟಿಕೆ ಪಟ್ಟಿಗಳ ರಚನೆ ಮತ್ತು ಹಂಚಿಕೊಳ್ಳುವುದು ಇದರಲ್ಲಿರುತ್ತದೆ.      

ಭಾಗವಹಿಸುವ ಎಲ್ಲಾ ಕನ್ನಡ ಶಿಕ್ಷಕರು ಕಂಪ್ಯೂಟರ್‌ ಅನ್ನು ಬಳಸಿದರೆ ಉತ್ತಮ. ಅಥವ ತಾತ್ಕಾಲಿಕವಾಗಿ ಯಾರಿಂದಲಾದರು ಎರವಲು ಪಡೆಯಲು ಪ್ರಯತ್ನಿಸಿ. ಇದು ನಿಮ್ಮ ತರಗತಿ ಬೋಧನೆಗಾಗಿ ಧ್ವನಿ ಸಂಪನ್ಮೂಲ ಸೃಷ್ಟಿ ಮತ್ತು ಬಳಕೆಗಾಗಿ ಸಹಾಯಮಾಡುತ್ತದೆ.  


ಈ ಅಭ್ಯಾಸಕ್ರಮದ ಬೋಧನಾ ವಿಧಾನ 

ಈ ಅಭ್ಯಾಸಕ್ರಮವನ್ನು ಮೂಡಲ್‌ ಮೂಲಕ ನಡೆಸಲಾಗುತ್ತದೆ. ಮೂಡಲ್‌ ಎಂದರೆ  ಅಂತರ್ಜಾಲದಲ್ಲಿರುವ ಕಲಿಕಾ ನಿರ್ವಹಣಾ ಪದ್ದತಿಯಾಗಿದೆ. ಇದರ ಮೂಲಕವೇ ಅಭ್ಯಾಸಕ್ರಮದ ಕಲಿಕಾ ಸಾಮಗ್ರಿಗಳನ್ನು ಮತ್ತು ಸಂಪನ್ಮೂಲಗಳನ್ನು ಹೊಂಚಿಕೊಳ್ಳಲಾಗುವುದು. 

ನಾಲ್ಕು ವಾರಗಳಲ್ಲಿ ಪ್ರತಿ ವಾರವು ಎರಡು  ವೆಬಿನಾರ್‌ ತರಗತಿಗಳಿರುತ್ತದೆ. ಒಂದು- ಪ್ರದರ್ಶನ ತರಗತಿ ಮತ್ತೊಂದು ಅಭ್ಯಾಸ ತರಗತಿ. ಪ್ರತಿ ತರಗತಿಯು ಬಿಗ್‌ ಬ್ಲೂ ಬಟನ್‌  ವೆಬಿನಾರ್‌ ವೇದಿಕೆಯನ್ನು ಬಳಸಿಕೊಂಡು 90 ನಿಮಿಷಗಳ ಅವಧಿಯದಾಗಿರುತ್ತದೆ. ಮೊದಲ ಅಧಿವೇಶನವು ಅಭ್ಯಾಸಕ್ರಮದ ನಿರ್ವಾಹಕರಿಂದ ಚಾಲನೆಗೊಂಡರೆ ನಂತರದ ಅಧಿವೇಶನಗಳಲ್ಲಿ ಭಾಗವಹಿಸಿರುವ ಶಿಕ್ಷಕರು ಮತ್ತು ಅಭ್ಯಾಸಕ್ರಮದ ನಿರ್ವಾಹಕರ ಸಹಾಯದಿಂದ ನಡೆಸಲಾಗುತ್ತದೆ.  ವೆಬ್‌ನಾರ್‌ ಅಧಿವೇಶಗಳು ಮತ್ತು ಚರ್ಚೆಗಳ ಜೊತೆಗೆ, ಕಲಿಕಾ ನಿರ್ವಹಣ ಪದ್ದತಿ ಕುರಿತು ಚರ್ಚೆಗಳು ನಡೆಯಲಿವೆ; ನಿಮ್ಮ ಆಲೋಚನೆಗಳು, ಪಾಠಗಳು ಮತ್ತು ಸವಾಲುಗಳನ್ನು ಭಾಗವಹಿಸಲು ಮತ್ತು ಹಂಚಿಕೊಳ್ಳಲು ಭಾವವಹಿಸಿರುವ ನಿಮ್ಮೆಲ್ಲರನ್ನೂ ನಾವು ಪ್ರೋತ್ಸಾಹಿಸುತ್ತೇವೆ. ಇದಲ್ಲದೆ ನೀವು ಪ್ರತಿ ವಾರ ನಿಮ್ಮ ಪಾಠ ಯೋಜನೆಗಳು ಮತ್ತು ಸಂಪನ್ಮೂಲಗಳು ಮತ್ತು ಪ್ರತಿಫಲನಗಳನ್ನು ಹಂಚಿಕೊಳ್ಳಬೇಕಾಗುತ್ತದೆ

ಪ್ರತಿ ವಾರ ಸೂಚಕ ವೇಳಾಪಟ್ಟಿ:

ಜೂನ್‌ 22 - ಸೋಮವಾರ: ಸಂಜೆ 4.30 - 6.00 ಗಂಟೆ 
ಗುರುವಾರ: ಸಂಜೆ 4.30 - 6.00 ಗಂಟೆ

ಶಿಕ್ಷಕರಿಗೆ ರಚಿಸಲಾದ ಸಂಪನ್ಮೂಲಗಳಿಗೆ ಸಲ್ಲಿಕೆ : ಭಾನುವಾರ ಸಂಜೆ 5 ಗಂಟೆಯೊಳಗೆ


ಎಲ್ಲಾ ವೆಬ್‌ನಾರ್‌ ಅಧಿವೇಶನಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ ಮತ್ತು ಚರ್ಚಾ ವೇದಿಕೆಗಳಲ್ಲಿ ಭಾಗವಹಿಸಲು ನಿಮ್ಮೆಲ್ಲರನ್ನೂ ನಾವು ಪ್ರೋತ್ಸಾಹಿಸುತ್ತೇವೆ. ಅಭ್ಯಾಸಕ್ರಮದ ಎಲ್ಲಾ ಘಟಕಗಳನ್ನು ಪೂರ್ಣಗೊಳಿಸಿದ ನಂತರ ಕೊನೆಯಲ್ಲಿ ವಹಿಸುವಿಕೆಯ 'ಪ್ರಮಾಣಪತ್ರವನ್ನು 'ನೀಡಲಾಗುತ್ತದೆ.

ಪ್ರತಿ ವಾರ ಸಂಪನ್ಮೂಲಗಳು ಮತ್ತು ಪಠ್ಯ ಸಾಮಗ್ರಿಗಳನ್ನು ಪ್ರತಿ ವಾರ ಸೋಮವಾರದೊಳಗೆ ಪ್ರಕಟಿಸಲಾಗುತ್ತದೆ.

ನಾವು ಒಟ್ಟಿಗೆ ಕಲಿಯಲು ಎದುರು ನೋಡುತ್ತೇವೆ. ಜೂನ್  22 ರ ಸೋಮವಾರದಿಂದ ಆರಂಭವಾಗುವ ಮೊದಲ ವೆಬ್‌ನಾರ್‌ ಅಧಿವೇಶನದಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ನಾವು ಎದುರುನೋಡುತ್ತೇವೆ.


ಸಂಪನ್ಮೂಲಗಳು 


Context of the course

  1. Computing is becoming an increasingly important skill of today‘s world

  2. There are a variety of digital tools that are available for supporting mathematics learning as well as for building computing skills

  3. Mathematics is the subject most feared by students (NCF 2005 Position Paper). One reason is the over use of traditional ‘chalk and talk’ pedagogies where student engagement is lesser. The NCF PP has stressed need to move beyond algorithmic understanding to developing mathematical thinking. Possibilities exist in meaningful digital technologies integration.

  4. There is a need for rich and diverse curriculum to develop deeper conceptual understanding of Mathematics

  5. Teachers need to expand their (Pedagogy Content Knowledge) PCK with appropriate integration of technology – "Why teach Mathematics as if computers don‘t exist“.

Objectives

  1. To create a community of teachers who become experienced in ICT integration in teaching learning, and mutual support group

  2. To demonstrate an on-line course delivery for CPD for teachers

How is the course structured

  1. An online course spread over 4 weeks

  2. Participants will get a certificate upon satisfactory completion of the online module

  3. Participants can complete the course at their own pace within overall time limits

  4. Learning resources include videos, digital artefacts using different educational tools, discussion forums, quizzes,

  5. On a LMS where all resources will be structured and arranged for the teachers to progress through the course

Context of the courseGeogebra logo

  1. Mathematics is the subject most feared by students. One reason is the over use of traditional ‘chalk and talk’ pedagogies where student engagement is lesser. The NCF 2005 Position Paper on Mathematics teaching has emphasized the need to move beyond algorithmic understanding to developing mathematical thinking.

  2. There is a need for rich and diverse curriculum to develop deeper conceptual understanding of Mathematics

  3. Teachers need to expand their (Pedagogy Content Knowledge) PCK with appropriate integration of technology

Objectives

  1. To create a community of teachers who become experienced in ICT integration in teaching learning

  2. To create OER for mathematics (and science) teaching learning which is contextual

  3. To demonstrate an on-line course delivery for CPD

How is the course structured

  1. An online course spread over 4 weeks

  2. Participants will get a certificate upon satisfactory completion of the online module

  3. Participants can complete the course at their own pace within overall time limits

  4. Learning resources include videos, digital artefacts using educational tools, discussion forums, quizzes,this will be hosted on an LMS where all resources will be structured and arranged for teacher

This course supports the continued learning and professional development of Head Teachers from Government Aided Schools in Bengaluru South 3 block.

It is a part of the 'Teachers Communities of Learning' (TCOL) program of Centre for Education and Technology, IT for Change. This program will be implemented from 2018-21.

BHS School Development course with materials/readings.