Head Teacher Leadership Srinivasa

QIP-1 Narration

 

 

ಒಬ್ಬ ಮುಖ್ಯಶಿಕ್ಷಕರ ನಾಯಕತ್ವ ಕೌಶಲ್ಯವನ್ನು ಉತ್ತಮ ಪಡಿಸುವುದು,

ಚಿಕ್ಕಮಗಳೂರು ಜಿಲ್ಲಾ ಡಯಟವತಿಯಿಂದ QIP-1 ತರಬೇತಿಯನ್ನು ಅಯೋಜಿಸಲಾಗಿತ್ತು

ಈ ತರಬೇತಿಯ ನಿರ್ದೇಶಕರಾಗಿ ಶ್ರೀ ದೊಡ್ಡಮಲ್ಲಪ್ಪ ಹಿರಿಯ ಉಪನ್ಯಾಸಕರು ಡಯಟ ಚಿಕ್ಕಮಗಳೂರು ಇವರು ನಿರ್ವಹಿಸಿದರು ಹಾಗೂ ಸುಗಮಕಾರರಾಗಿಯೊ ಇವರ ಜೊತೆ ಶ್ರೀಕಾಂತ ರಾಜಯ್ಯ ಹಾಗೂ ಶ್ರಿನಿವಾಸ ಸುಗಮಕಾರರಾಗಿ ಕಾರ್ಯನಿರ್ವಹಿಸಿದರು. ೨೮ ಜನ ಶಿಬಿರಾರ್ಥಿಗಳು ತರಬೇತಿಯಲ್ಲಿ, ಸಕ್ರಿಯವಾಗಿ ಪಾಲ್ಗೊಂಡರು. ೩ ಪ್ರಕಲ್ಪಗಳನ್ನು ಅನುಷ್ಟಾನಗೊಳಿಸಲು ಆಯ್ಕೆ ಮಾಡಲಾಯಿತು. ಅದರಂತೆ ನನ್ನ ಪಾಲಿಗೆ ಅತ್ಯಂತ ಸಂಕೀರ್ಣವು

ಕ್ಲಿಷ್ಟವು ಭಾವನಾತ್ಮಕ ಸಂಭದವುಳ್ಳ,ಒಬ್ಬ ಮುಖ್ಯಶಿಕ್ಷಕರ ನಾಯಕತ್ವ ಕೌಶಲ್ಯವನ್ನು ಉತ್ತಮ ಪಡಿಸುವುದು ಈ ಪ್ರಕಲ್ಪವನ್ನು ಮಾರ್ಗದರ್ಶನ ಮಾಡಿ ಅನುಷ್ಟಾನಗೊಳಿಸುವ ಸೌಭಾಗ್ಯವು ನನ್ನ ಪಾಲಿನದಾಗಿತ್ತು. ಇದಕ್ಕಾಗಿ ಆಯ್ಕೆ ಮಾಡಿಕೊಂಡದ್ದು G.H.P.S Javali Mudigere TQ

CKM dist ಈ ಶಾಲೆಯನ್ನು ಕಾರಣ ಈ ಶಾಲೆಯ ಮುಖ್ಯಶಿಕ್ಷಕರಲ್ಲಿ ನಾಯಕತ್ವ ಕೌಶಲ್ಗ ಕೊರತೆ ಇರುವುದು ಇವರ ಶಾಲಾ ಕಾರ್ಯವೈಖರಿಯಲ್ಲಿ, ಲೋಪದೋಷ ಇರುವುದನ್ನು ಈ ಭಾಗದ CRP/ಶಿಬಿರಾರ್ಥಿಯವರು ಗಮನಿಸಿದ್ದು ಈ ಮುಖ್ಯಶಿಕ್ಷಕರಲ್ಲಿ ನಾಯಕತ್ವ ಕೌಶಲ್ಯ ಹೆಚ್ಚಿಸಿದರೆ ಶಾಲೆಯ ಆಡಳಿತ ಉತ್ತಮಗೊಳ್ಳುವುದು ಆ ಮುಖಾಂತರ ಶಾಲೆಯ ಗುಣಮಟ್ಟ ಸುದಾರಣೆಮಾಡಬಹುದು.

ಈ ಉದ್ದೇಶ ಈಡೇರಿಸಲು ನಮ್ಮ ಅಧ್ಯಯನ ತಂಡ ಕ್ರಿಯಾ ಯೊಜನೆಯಂತೆ ಶಾಲೆಗೆ ಬೇಟಿ ನೀಡಲಾಯಿತು, ಶಾಲಾ ಪರಿಸರವನ್ನು ವೀಕ್ಸ್ಶಣೆ ಮಾಡಲಾಯಿತು, ಶಾಲೆಯು ಉತ್ತಮ ಪರಿಸರವನ್ನು ಹೊಂದಿ ಶಾಲಾ ಕಟ್ತಡ ಕೊಡಿಗಆಟದ ಮೈದಾನ ಶಾಲಾ ಕೈತೋಟ ಆಕರ್ಶಕ ವಾಗಿದ್ದು ಉತ್ತಮ ಸ್ತಿತಿಯಲ್ಲಿರುವುದು ಕಂಡು ಬಂತು ಶಾಲೆಯ ಆವರಣದಲ್ಲಿ CRC ಕಟ್ತಡ ಇದ್ದು ಎಲ್ಲಾ ಶಿಕ್ಶಕರು ಈ ಶಾಲೆ ಗೆ ಬಂದುಹೋಗುವ ಸ್ತ್ಳಳವಾಗಿದೆ ಶಾಲೆಯಲ್ಲಿ ೧೫೬ ಮಕ್ಕಲಿದ್ದು ೮ ಜನಶಿಕ್ಶಕರು ಕಾರ್ಯನಿರ್ವಹಿಸುತಿದ್ದಾರೆ

 

 

AttachmentSize
Image icon Page1.JPG1.31 MB
Image icon Page2.JPG1.7 MB