Improving the Process of school visit and feedback Bharathi Mysore

ಶಾಲಾ ಭೇಟಿ, ಮಾರ್ಗದರ್ಶನ, ಹಿಮ್ಮಾಹಿತಿ ಪ್ರಕ್ರಿಯೆಯನ್ನು ಉತ್ತಮ

ಪಡಿಸುವುದು.

ಪ್ರಕಲ್ಪದ ಸ್ಥಳ : .ಹಿ.ಪ್ರಾ.ಶಾಲೆ ಕಣಿಯೆ ಕೊಪ್ಪಲು.

ಪ್ರಕಲ್ಪ ನಿರ್ವಹಕರು: ಶ್ರೀಮತಿ ಅ ನುಸೂಯ ಮತ್ತು ಶ್ರೀ ಶಂಕರ ಸಿ.ಆರ್.ಪಿ.

ಮಾರ್ಗದರ್ಶಕರು : ಶ್ರೀಮತಿ ಭಾರತಿ

ವರ್ಷ : ೨೦೦೮-೨೦೦೯

ಉದ್ದೇಶ : ಹಿಂದೆ ಶಾಲಾ ಭೇಟಿ, ಮಾರ್ಗದರ್ಶನ, ಹಿಮ್ಮಾಹಿತಿ ಪ್ರಕ್ರಿಯೆಯಲ್ಲಿದ್ದ

ತೊಡಕುಗಳನ್ನು ತೆಗೆದು ಹಾಕುವ ಮೂಲಕ ಹೊಸ ವಿಧಾನ

ಕಂಡುಹಿಡಿಯುವುದು.

 

ಪ್ರಕ್ರಿಯೆಗಳು.:

.ಶಾಲಾ ಭೇಟಿ ಎಂದರೇನು?, ಏಕೆ ಶಾಲಾ ಭೇಟಿ ಮಾಡ ಬೇಕು?ಹೇಗೆ ಮಾಡಬೇಕು? ತರಗತಿ ಪ್ರಕ್ರಿಯೆಯನ್ನು ಹೇಗೆ ವೀಕ್ಷಿಸಬೇಕು? ಸಂಬಂಧಿಸಿದ Formateಗಳೇನು, ಹೇಗೆ ಸಿದ್ಧಪಡಿಸುವುದು ಎಂದು Brainstrom ಮಾಡಿಕೊಂಡು ನಮೂನೆ ಸಿದ್ಧಪಡಿಸಲಾಯಿತು.

.ನಿರ್ವಹಿಸಬೇಕಾದ ಚಟುವಟಿಕೆಗಳ ವೇಳಾಪಟ್ಟಿ ಸಿದ್ಧತೆ.

. ಶಾಲೆಯಲ್ಲಿ ಶಿಕ್ಷಕರೊಂದಿಗೆ ಸಭೆ.

.ಎಸ್.ಡಿ.ಎಂ.ಸಿ.ಮತ್ತು ಪೋಷಕರ ಸಭೆ

೫ ತರಗತಿ ವೀಕ್ಷಣೆ ಮತ್ತು ಮಾರ್ಗದರ್ಶನ

.ದಾಖಲೆಗಳ ವೀಕ್ಷಣೆ ಮತ್ತು ಮಾರ್ಗದರ್ಶನ

.ಎನ್.ಸಿ.ಎಫ್ ತತ್ವಗಳಿಗೆ ಅನುಗುಣವಾಗಿ ಶಾಲೆಯನ್ನು ಮಾರ್ಪಡಿಸುವ ಪ್ರಯತ್ನ

. ಶಾಲಾ ಪರಿಸರ ಶುಚ್ವಿತ್ವಕ್ಕೆ ಗಮನ.

.ಶಾಲೆ ಬಗ್ಗೆ ಭಾಗೀದಾರರಿಗೆ vision ಮೂಡಿಸುವುದು.

೧೦.ಹಿರಿಯ ಅಧಿಕಾರಿಗಳಿಗೆ ಶಾಲೆಯ ಬಗ್ಗೆ ಮಾಹಿತಿ.

 

ಸವಾಲುಗಳು:

. ಒಬ್ಬರು ಶಿಕ್ಷಕರ ನಿರಾಸಕ್ತಿ ನಿರಾಸ ಬೋಧನೆ.

.ಶಾಲಾ ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು.

.ತರಗ ತಿ ಪಾಠಗಳಿಗೆ ಪೂರ್ವ ಸಿದ್ಧತೆ ಕೊರತೆ,

.ಪರಿಸರದ ಅಶುಚ್ಛಿತ್ವ.

 

 

ಅನುಷ್ಟಾನಗೊಳಿಸಿರುವ ಅಂಶಗಳು

.ಶಾಲೆಬಗ್ಗೆ ಭಾಗೀದಾರರಿಗೆ vision ತರಲು ೩ ಸಭೆಗಳಲ್ಲಿ ಶಾಲೆ ಯಾರದ್ದು?, ಶಾಲೆ ಹೇಗಿರಬೇಕು. ಕಲಿಕೆ ಪ್ರಗತಿ, ಶಿಕ್ಷಕರ ಪೂರ್ವ ಸಿದ್ದತೆ ಬಗ್ಗೆ ಚರ್ಚಿಸಲಾಗಿದೆ.

.ಶಾಲಾಯಲ್ಲಿ ನಿರ್ವಹಿಸಬೇಕಾದ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಮಾರ್ಗದರ್ಶನ ಮಾಡಲಾಗಿದೆ. ಹಾಗೂ ನಿರ್ಹಿಸಲಾಗಿದೆ.

.ಶಾ ಲಾ ಬೇಟಿಗಾಗಿ ಪ್ರತ್ಯೇಕ ನಮೂನೆಯನ್ನು ಸಿದ್ಧಗೊಳಿಸಲಾಗಿದೆ.

.ತರಗತಿ ಕೊಠಡಿಗಳಿಗೆ ಬೆಳಕಿನ ಹಂಚಿನ ವ್ಯವಸ್ಥೆಯನ್ನು ನಿರ್ವಹಣ ಅನುದಾನದಿಂದ ಮಾಡಲಾಗಿದೆ.

.ತರಗತಿ ಕೊಠಡಿಯಲ್ಲಿ T.L.M ಗಳು ವ್ಯವಸ್ಥೆಯನ್ನು ಶಿಕ್ಷಕ ಸಹಾಯದಿಂದ ತಯಾರಿಸಿ ಇಡಲಾಗಿದೆ.

6.ಶಿಕ್ಷಕರ ಪಾಠ ವೀಕ್ಷಣೆ ಮಾಡಿ ಸೂಕ್ತ ನಮೂನೆಯಲ್ಲಿ ಹಿಮ್ಮಾಹಿ ನೀಡಿ ಮರು ಬೋಧನೆಗೆ ಅವಕಾಶ ಮಾಡಿಕೊಡುವ ಮೂಲಕ ಶಿಕ್ಷಕರಿ ತರಗತಿ ನಿರ್ವಹಣೆ ಕೌಶಲ ಬೆಳೆಸಲಾಗಿದೆ.

.ಶಾಲಾ ಕೈತೋಟ ನಿರ್ವಹಿಸಲಾಗಿದೆ.

.ಶಾಲಾ ಆವರಣದ Tank ಶುಚ್ಛಿಗೊಳಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ.

೯ಶೌಚಾಲಯಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ.

೧೦. ಪ್ರಕಲ್ಪ ಮಂಡನೆಯ ನಂತರ ಹಿರಿಯ ಅಧಿಕಾರಿಗಳೊಂದಿಗೆ ಶಾಲೆಯ ಅಭಿವೃದ್ಧಿಗಾಗಿ ಸಹಕರಿಸಲಾಗಿದೆ.

೧೧.ತಿಂಗಳಲ್ಲಿ ಒಂದು ಬಾರಿ ಶಾಲೆಗೆ ಭೇಟಿ ನೀಡಿ ಉಳಿವಿಗಾಗಿ ಪ್ರಯತ್ನಿಸಲಾಗಿದೆ.

೧೨.ಎನ್. ಸಿ.ಎಫ್ ತತ್ವಗಳನ್ನು ಶಾಲೆಯಲ್ಲಿ ಕಾಣಬಹುದಾಗಿದೆ.

 

 

ಶ್ರೀಮತಿ ಭಾರತಿ

ಉಪನ್ಯಾಸಕರು

ಸಿ.ಟಿ..ಮೈಸೂರು.