Cluster Development M S Patil Dharwad

** ಕ್ಲಸ್ಟರ್ ಸಂಪನ್ಮೂ ಲ ಕೇಂದ್ರ ದ ಅಭಿ ವೃದ್ದಿ ***mspatil hubli**

ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳು ಶಿಕ್ಷಣದ ಗುಣಮಟ್ಟ ಎತ್ತರಿಸಲು ಮತ್ತು ತಳಹಂತದಲ್ಲಿ ಶಾಲೆಗಳನ್ನು ಹಾಗೂ ಶಿಕ್ಷಕರನ್ನು ಕೈ ಹಿಡಿದು ನಡೆಸಬಲ್ಲ ಒಬ್ಬ ವ್ಯ ಕ್ತಿ ಹಾಗೂ ಶಿಕ್ಷಕರಿಗೆ ತಮ್ಮ ಕಲಿಕೆಯನ್ನು ಕಟ್ಟಿ ಕೊಳ್ಳಲು ಹಾಗೂ ಕಲಿಕೆಯನ್ನು ಹಂಚಿಕೊಳ್ಳಲು ದಿನನಿತ್ಯದ ಬೋಧನಾ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ವ್ಯವಸ್ಥೆಯ ಲ್ಲಿ ಒಂದು ಕೆಳ ಹಂತದಲ್ಲಿ ಒಂದು ಮೂಲಭೂತ ಸಂಸ್ಥೆಯ ಅವಶ್ಯಕತೆ ಇತ್ತು ಇದನ್ನು ಮನಗಂಡ ಸರಕಾರ ಡಿಪಿಇಪಿ ಯೋಜನೆಯಡಿಯಲ್ಲಿ ಆಡಳಿತ ವಿಕೇಂದ್ರೀ ಕರಣ ಗೋಳಿಸಿ ತಳಹಂತದಲ್ಲಿ ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಯಿತು ಇವು ನಿರ್ವಹಣೆಯ ಕೊರತೆ ಹಾಗೂ ಅಲ್ಲಿನ ವ್ಯಕ್ರಿಗಳ ಪಾತ್ರದ ಸ್ಪಷ್ಟತೆಯ ಕೊರತೆಯಿಂದ ಅವುಗಳ ಮೂಲ ಉದ್ದೇ ಶ ಈಡೆರಿರಲ್ಲ

ಆದರೆ ೨೦೦೮-೦೯ರಲ್ಲಿ ಪಾಲಸಿ ಪ್ಲಾ ನಿಂಗ್ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಯುಂಕ್ತ ಆಶ್ರ ಯದಲ್ಲಿ ಇಲಾಖೆಯ ಲ್ಲಿ ಗುಣಮಟ್ಟದ ಶಿಕ್ಷ ಣದಲ್ಲಿ ನಾಯಕತ್ವ ಮತ್ತು ನಿರ್ವಹಣೆ ಕುರಿತು ಇಲಾಖೆಯಲ್ಲಿ ವಿವಿಧ ಹಂತ್ ದಲ್ಲಿ ಶಾಲಾ ಮಾರ್ಗದರ್ಶಕರಿಗೆ ಎಂಡಿಪಿ ತರಬೇತಿ ಕಾರ್ಯಕ್ರಮ ವು ನಡೆಯಿತು ಅದರಲ್ಲಿ ಪ್ರತಿಯೊಬ್ಬ ವೃತ್ತಿ ಪರನು ತನ್ನ ವ್ಯಾ ಪ್ತಿಯ ಜನರೊಂದಿಗೆ ಸೇರಿ

ತನ್ನ ಕಾರ್ಯ ವ್ಯಾ ಪ್ತಿಯ ಒಂದು ಪ್ರಕ್ರಿಯೆ ಯನ್ನು ಉತ್ತಮ ಪಡೆಸಲು ಅದರ ಸುಧಾರಣೆಗೆ ಇರುವ ಸವಾಲುಗಳು ಮತ್ತು ಅವುಗಳನ್ನು ಎದುರಿಸು

 

ತಿರುವವರರೂಂದಿಗೆ ಚರ್ಚಿಸಿ ಗುಣಮಟ್ಟದ ಸಲಕರಣೆಗಳೊಂದಿಗೆ ಸಮಸ್ಯಯನ್ನು ವಿಶ್ಲೇಷಿ ಅವರ ಹಂತದಲ್ಲೆ ತಮ್ಮ ಪ್ರಭಾ ವಲಯದಲ್ಲಿ ಬರುವ ಅಂಶಗಳನ್ನು ಹಂತ ಹಂತವಾಗಿ ಪರಿಹರಿಸುತ್ತ ತಾನು ನಾಯಕನಾಗಿ ಬೆಳೆಯುವದಲ್ಲದೆ ತನ್ನ ಸತ್ತಲಿನವರನ್ನು ನಾಯಕರಾಗಿ ಬೆಳೆಯಲು ಅವಶ್ಯಕವಾದ ವಾತಾವರಣ ಉಂಟುಮಾಡಿಕೊಡುವ ಉದ್ದೇ ಶದೊಂದಿಗೆ ಆರಂಭವಾದಾಗ ಬೆಳಗಾಂವ ಜಿಲೆಯ ಖಾನಾಪೂರ ತಾಲೂಕಿನ ಇದ್ದಲಿ ಹೊಂಡ ಸಿಆರ್ ಪಿ ತಾನಿರುವ ಕ್ಲ ಸ್ಟರ್ ಸಂಪನ್ಮೂ ಲ ಕೇದ್ರವನ್ನು ಅಭಿವೃದ್ದಿ ಪಡೆಸಿದ್ದು ಒಂದು ವಿಶೇಷ ಅನುಭವ

 

ಇದ್ದಲಿ ಹೊಂಡ ಸಿಆರ್ ಸಿಯು ಬೆಳಗಾಂವ ಜಿಲ್ಲೆಯ ಮಲೆನಾಡಿನಲ್ಲಿ ಬರುತ್ತದೆ ಇಲ್ಲಿ ಸುಮಾರು ಶಾಲೆಗಳು ಮರಾಠಿ ಮಾದ್ಯ ಮದವು ಮತ್ತು ಮಲೆನಾಡಿನ ಕಾಡಿನ ಮದ್ಯದಲ್ಲಿ ಇರುವ ಶಾಲೆಗಳು ಇಲ್ಲಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳೇ ಹೆಚ್ಚಾಗಿರುವ ಇ ಲ್ಲಿ ಸಿಆರ್ ಸಿ ಯು ಕ್ಲ ಸ್ಟರ್ ಅಭಿವೃದ್ದಿ ಪ್ರಕಲ್ಪವನ್ನು ಆಯ್ದುಕೊಂಡು ಎಂಡಿಪಿಯ ತರಬೇತಿಯ ನಂತರ ಅಲ್ಲಿ ಕಲಿತ ಕಲಿಕೆಯನ್ನು ಅಳವಡಿಸಿಕೊಂಡು ತನ್ನ ಸಿಆರ್ ಸಿ ಅಭಿವೃದ್ದಿ ಪಡೆಸುವ ಕುರಿತು ಆದರ್ಶವಾದ ಕನಸನ್ನು ಕಂಡು ಅದನ್ನು ಅಭಿವೃದ್ದಿ ಪಡೆಸುವ ಆಶಯದೊಂದಿಗೆ ಒಂದು ಪ್ರಕಲ್ಪವಾಗಿ ತೆಗೆದುಕೊಂಡು ತನ್ನ ಸಹ ಸಿಆರ್ ಸಿಯ ಸಹಯೋಗದೊಂದಿಗೆ ಕಾರ್ಯವನ್ನು ಆರಂಬಿಸಿ ದರು

ತರಬೇತಿಯ ಸಂದರ್ಭ ದಲ್ಲಿ ವಯಕ್ತಿಕವಾಗಿ ಮತ್ತು ತನ್ನ ಸಹಯೋಗಿಯೊಂದಿಗೆ ಮತ್ತು ತಂಡದಲ್ಲಿ ಚರ್ಚಿಸಿ ತಯಾರಿಸಿಕೊಂಡು ಹಂಚಿಕೊಂಡ ಯೋಜನೆಯನ್ನು ಕಾರ್ಯ ಕ್ಷೇ ತ್ರದ ಭಾಗಿದಾರರಾದ ಶಿಕ್ಷಕರು ಮುಖ್ಯ ಶಿಕ್ಷಕರು ಹಾಗೂ ಸಮುದಾಯದ ವಿವಿಧ ಜನರೊಂದಿಗೆ ಹಂಚಿಕೊಳ್ಳ ಲು ಅವರು ಯೋಜನೆಯನ್ನು ರೂಪಿಸಿಕೊಂಡರು ಅದಕ್ಕೆ ಮೂರ್ತ ರೂಪ ನೀಡಲು ಎಲ್ಲಿ ಂದ ಆರಂಭಿಸುವದು ಎಂದು ಚಿಂತಿಸಿ ಮೊದಲು ತಮ್ಮ ಕ್ಷೇತ್ರದ ಮುಖ್ಯೆ ಶಿಕ್ಷಕರ ಸಭೆಯನ್ನು ಕರೆದು ಅವರ ಮುಂದೆ ಸಿಆರ್ ಸಿಯ ಕುರಿತು ತಮ್ಮ ಕನಸನ್ನು ಹಂಚಿಕೊಳ್ಳುವ ಉದ್ದೇ ಶ ದಿಂದ ಸಿಆರ್ ಸಿಯ ಮಹತ್ವ ದ ಕುರಿತು ಅವರಿಗೆ ವಿಷಯ ಕೇಂದ್ರಿತ ಗುಂಪು ಚರ್ಚೆಯನ್ನು ಏರ್ಪಡಿಸಿದರು ಚರ್ಚೆಯ ಪ್ರತಿ ಫಲವಾಗಿ ಮಖ್ಯೆ ಶಿಕ್ಷ ಕರಲ್ಲಿ ಸಿಆರ ಸಿಯ ಕುರಿತು ಒಂದು ಚಿಂತನೆಯನ್ನು ಹುಟ್ಟು ಹಾಕಿ ಅದರ ಮಹತ್ವವನ್ನು ಮನಗಾನಿಸಿದರು ಚರ್ಚೆಯ ಮಖ್ಯಾಂಶವನ್ನು ದಾಖಲಿಕರಣ ಮಾಡಿಕೊಂಡು ಅದರ ದತ್ತಾಂಶವನ್ನು ಅವರ ಮುಂದೆ ಮಂಡಿಸಿ ಅದರ ಆಧಾರದಲ್ಲಿ ಸಿಆರ್ ಸಿ ಅಭಿವೃದ್ದಿ ಪಡೆಸುವ ಕುರಿತು ಅವರಿಗೆ ಮೆದುಳು ಮಂಥನ ನಡೆಸಲಾಯಿತು ಅದರಲ್ಲಿ ಹಲವಾರು ದತ್ತಾಂಶಗಳು ದೊರೆತವು ಅವುಗಳನ್ನು ದಾಖಲಿಸಿಕೊಡು ದತ್ತಾಂಶವನ್ನು ಗುಣಮಟ್ಟದ ಸಲಕರಣೆಗಳನ್ನು ಬಳಸಿಕೊಂಡು ವಿಶ್ಲೇಷಿಸಿ

ಕಾರ್ಯದ ಕುರಿತು ತಮ್ಮ ಹಂತದಲ್ಲಿ ಹಾಗೂ ತಮ್ಮ ಪ್ರಭಾವಲಯದಲ್ಲಿ ಕಾರ್ಯ ನಿರ್ವಹಿಸಲು ಒಂದು ಯೋಜನೆಯನ್ನು ರೂಪಿಸಿಕೊಂಡರು ಅದರಲ್ಲಿ ಮುಖ್ಯ ವಾಗಿ

 

 

ಅನಂ

ಏನು ಮಾಡುವದು

ಏಕೆ

ಹೇಗೆ

ಯಾರು

ಯಾವಾಗ

ಎಲ್

ಅಂದಾಜು ವೆಚ್ಚ

 

 

 

10

 

 

 

 

 

 

 

 

 

 

20

 

 

 

 

 

 

 

 

 

 

 

 

 

 

 

 

 

 

 

 

 

 

ಈಗಾಗಲೇ ತಯಾರಿಸಿಕೊಂಡ ಯೋಜನೆಯ ಪ್ರ ಕಾರ ಮೊದಲನೆಯದಾಗಿ ಕ್ಲ ಸ್ಟರ್ ಹಂತದ ಒಂದು ಸಿ ಆರ್ ಸಿ ಅಭಿವೃದ್ದಿ ಯ ಸಲುವಾಗಿ ಒಂದು ಸಮೀತಿಯನ್ನು ರಚಿಸಿಕೊಳ್ಳ ಲಾಯಿತು ಇದರಲ್ಲಿ ಹಿರಿಯ ಮುಖ್ಯ ಶಿಕ್ಷಕ ರನ್ನು ಅದರ ಮುಖ್ಯ ಸ್ಥ ರನ್ನಾಗಿ ನೇಮಿಸಲಾಯಿತು ಅವರ ಮಾರ್ಗ ದರ್ಶ ನದಲ್ಲಿ ಕಾರ್ಯವನ್ನು ಆರಂಭಿಸಲಾಯಿತು

. ಸಿ ಆರ್ ಸಿ ಮಟ್ಟ ದಲ್ಲಿ ಸಂಪನ್ಮೂ ಲ ತಂಡಗಳನ್ನು ರಚಿಸಿಕೊಳ್ಳ ಲಾಯಿತು ಅದಕ್ಕಾಗಿ ವಿಷಯವಾರು ನುರಿತ ಶಿಕ್ಷಕ ರನ್ನು ಬಳಸಿಕೊಳ್ಳ ಲಾಯಿತು

.ಸಂಪನ್ಮೂ ಲ ದ ಕ್ರೂ ಢೀ ಕರಣಕ್ಕಾ ಗಿ ಸಮಿತಿಯ ಸಹಕಾರವನ್ನು ಪಡೆದುಕೊಳ್ಳ ಲಾಯಿತು

.ದಾನಿಗಳ ಸಹಾಯವನ್ನು ಕೋರಲಾಯಿತು

,ಸ್ಥಳೀ ಯವಾಗಿ ನುರಿತ ಶಿಕ್ಷಕರ ಸಹಕಾರದೊಂದಿಗೆ ಒಂದು ಕರ್ಯಾಗಾರದ ಮೂಲಕವಾಗಿ ಶಿಕ್ಷಕಕರಿಗೆ ಅವಶ್ಯವಿರುವ ಹೊಸ ಬೋಧನಾ ಕಲಿಕಾ ಸಾಮಗ್ರಿ ತಯಾರಿಸಿ ಅವುಗಳನ್ನು ಶಿಕ್ಷಕ ರಿಗೆ ಬಳಸಿ ಮರಳಿಸಲು ಅವಕಾಶವನ್ನು ಕಲ್ಪಿಸಲಾಯಿತು

,ಸಿ ಆರ್ ಸಿ ಮಟ್ಟ ದ ಗ್ರಂಥಾಲಯವನ್ನು ಈಗಾಗಲೇ ಲಭ್ಯ ವಿರುವ ತರಬೇತಿ ಸಾಹಿತ್ಯ ಗಳು ಮತ್ತು ಈಗಾಗಲೇ ಲಭ್ಯ ವಿರುವ ಪುಸ್ತ ಕಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಶಿಕ್ಷಕರಿಗೆ ಲಭ್ಯವಾಗಿರುವಂತೆ ಮಾಡಲಾಯಿತು ಈಗ ಶಿಕ್ಷಕರು ತಾವು ಬಳಸಿದ ಪುಸ್ತಕಗಳನ್ನು ದೇಣಿಗೆ ನೀಡುವ ಕಾರ್ಯ ವನ್ನೂ ಕೈಗೊಳ್ಳ ಲಾಯಿತು

.ಶೈಕ್ಷಣಿಕ ತಂತ್ರ ಜ್ಞಾನದ ಸಹಾಯ ಸಾಮಗ್ಇಗಳಿಗಾಗಿ ಸ್ಥ ಳೀಯ ಸಂಘ ಸಂಸ್ಥೆ ಗಳ ನೆರವು ಪಡೆದು ಸಿಆರ್ ಸಿ ಗೆ ಲ್ಯಾಪ ಟಾಪ್ ಮತ್ತು ಎಲ್ ಸಿಡಿ ಹ್ಯಾ ಂಡಿಕ್ಯಾ ಮ್ ನ್ನು ಖರೀದಿಸಿ ಅವುಗಳ ನೆರವಿನಿಂದ ಸಮಾಲೋಚನಾ ಸಭೆಗಳನ್ನು ಇನ್ನೂ ಉತ್ತಮವಾಗಿ ಮತ್ತು ವಿನೂತನವಾಗಿ ಕೆಲ ಶಿಕ್ಷಕರ ಬೋಧನೆಯ ಕ್ಲಿಷ್ಟ ಪರಿಕಲ್ಪನೆಯನ್ನು ಹೇ ಗೆ ಸರಳೀಕರಿಸಬಹುದು ಎಂಬುದನ್ನು ಯಶಸ್ವಿ ಶಿಕ್ಷಕರ ಯಶೋಗಾಥೆಗಳನ್ನು ಹಂಚಿಕೊಂಡು ಶಿಕ್ಷರನ್ನು ಪ್ರೇ ರೆಪಿಸಲು ಸಾದ್ಯವಾಯಿತು

. ಶಿಕ್ಷಕರ ನೆರವಿನಿಂದ ಸಭೆಗೆ ಅವಶ್ಯಕ ಆಸನದ ವ್ಯವಸ್ಥೆ ಯನ್ನು ಪಡೆದು ಕೊಳ್ಳ ಲಾಯಿತು

,ಸ್ಥ ಳೀಯ ಜನರ ನೆರವಿನಿಂದ ಸಿ ಆರ್ ಸಿ ಕಟ್ಟ ಡಕ್ಕೆ ಅವಶ್ಯ ರಕ್ಷ ಣೆ ಮತ್ತು ಸ್ಥ ಳೀಯ ಶಾಲೆಯ ನೆರವಿನಿಂದ ಅದರ ನಿರ್ವಹಣೆಯ ಹೊಣೆಯನ್ನು ನೀಡಿ ಸಹಕಾರ ಪಡೆದುಕೊಳ್ಳ ಲಾಯಿತು

ಇದರಿಂದ ಈ ಒಂದು ಸಿಆರಸಿ ಯು ಉಳಿದ ಸಿ ಆರ್ ಸಿಗಳಿಗಿಂತ ಭಿನ್ನವಾಗಿ ಕಾಣ ತೊಡಗಿತು ಸುತ್ತ ಲಿನ ಜನರಿಂದ ಗುರುತಿಸಲಪಟ್ಟಿತು ಜನರು ಅಲ್ಲಿಗೆ ಬರಲು ಇಷ್ಟ ಪಡತೊಡಗಿದರು ಅದು ಶಿಕ್ಷಕರ ಸಹಾಯಕ್ಕೆ ಸದಾ ಸಿದ್ದವಾಗಿರುವ ಸಂಸ್ಥೆ ಎಂಬ ನಂಬಿಕೆ ಬರತೊಡಗಿದೆ ಇದನ್ನು ವ್ಯವಸ್ಥತವಾಗಿ ಮಾಡಿ ಜನರಿಂ ದ ಗುತಿಸಲ್ಪಡುವ ಇಲ್ಲಿಯ ಸಿಆರಪಿನಿಜವಾಗಿ ಶಿಕ್ಷಕರ ಸ್ನೇಹಿತನಾಗತೊಡಗಿದ ಏನೋ ಬದಲಾವಣೆಯ ಅಂಶ ಗುರುತಿಸಿದ ಜನರ ಸಹಕಾರದಿಂದ ಇನ್ನೂ ಮುಂದು ವರೆದು ಶಿಕ್ಷಕರ ಕಲಿಕಾ ಕೇಂ ದ್ರವಾಗಿ ಬೆಳೆಸ ಬೇಕೆಂಬ ಒಂದು ಕನಸ್ಸು ಆ ಸಿಆರ್ ಪಿಯ ಮುಂದೆ ಇತ್ತು

ಸವಾಲುಗಳು;

.ಜನರಿಗೆ ಅದನ್ನು ಒಪ್ಪಿಕೊಳ್ಳುವಂತೆ ಮಾಡುವದು

.ವ್ಯ ವಸ್ಥಿತ ಯೂ ಜನೆಗಳನ್ನು ರೂಪಿಸಿ ಅನುಷ್ಠನ ಕ್ಕೆ ತರುವದು

.ತಂಡವನ್ನು ಕಟ್ಟಿ ಅದರಲ್ಲಿ ತಂಡಕಾರ್ಯ ನಿರ್ವ ಹಣೆ

.ರಿಸ್ಕ ತೆಗೆದುಕೊಂಡು ಮುಂದೆ ಬರುವದು

.ನಿರಂತರ ಉತ್ಸಾಹ ಮತ್ತು ಮಾಡಿದ ಕಾರ್ಯಗಳು ನಿರಂತರವಾಗಿ ಮುಂದುವರೆಯುವದು

ಈ ಎಲ್ಲಾ ಸವಾಲುಗಳ ಮದ್ಯ ಯೂ ಜನರಿಗೆ ಕೆಲಸ ಮಾಡುವ ಕಾಳಜಿ ಇದೆ ಅದರ ಬಗ್ಗೆ ಚಿಂತಿಸಿ ಜನರಿಗೆ ತಮ್ಮ ತನವನ್ನು ತಮ್ಮ ಚಿಂತನೆಯನ್ನು ತಮ್ಮ ಕಾ ರ್ಯದಲ್ಲಿ ಹೇಗೆ

ಅದನ್ನು ಅಳವಡಿಸಿಕೊಳ್ಳ ಬೇಕೆಂಬುದರ ಮಹತ್ವ ವವನ್ನು ಮನಗಾಣಿಸುವ ಒಬ್ಬ ವ್ಯಕ್ತಿ ಮತ್ತು ವ್ಯವಶಸ್ಥೆಯ ಯ ಅವಶ್ಯ ಕತೆ ಇದೆ ಎಂಬುದು ಈ ಪ್ರ ಪ್ರಕಲ್ಪ ನಿರ್ವಹಿಸಿದ ಸಿ ಆರ್ ಪಿಯವರ ಅಭಿಪ್ರಾ ಯ. **M,S,PATIL BRC HUBLI Dharwad **