Library Development and Management Doddanna Kodagu

ಗ್ರಂಥಯಲಯವನ್ನು ಉತ್ತಮ ಪಡಿಸುದು

ಸರ್ಕಾರಿ ಪ್ರಾಥಮಿಕ ಶಾಲೆ ನಿಡ್ತ ಸೋಮವಾರಪೇಟೆ ತಾಲೂಕು ಈ ಶಾಲೆಯ ಶಾಲಾ ಗ್ರಂಥಾಲಯವನ್ನು ಉತ್ತಮ ಪಡಿಸುವ ಬಗ್ಗೆ ಪ್ರಕಲ್ಪ ಕೈಗೊಂಡೆವು. ಕಾರಣ ಈ ಶಾಲೆ ಈ ತಾಲೂಕಿನಲ್ಲಿ ಅತ್ಯಂತ ದೂರದಲ್ಲಿ ಇರುವ ಕುಗ್ರಾಮದ ಶಾಲೆ ಆಗಿತ್ತು. ದಿನಾಂಕ್ನ ೧//೧೦ ವನು ಈ ಶಾಲೆಗೆ ನಾನು ಮಾತು ELDP ತರಬೇತಿ ಪದದ CRP/BRP

 

ಜೊತೆಯಲಿ ಬೇಟಿ ನೀಡಿದೆವು . ಆ ಶಾಲೆಯ ಮುಕ್ಯ ಶಿಕ್ಷೆಕರು ಹಾಗು ಸಹ ಶಿಕ್ಷಕರು ಶಲ ಕರ್ತವ್ಯ ನೆರ್ವೈಸಿಥಿದರು . ಇವರನು ವೊತ್ತು ಸೇರಸಿ ಆ ದಿನ ಶಾಲೆ ಎಲ್ಲಿ ಸಬೆ ನದಸಿದೆವು. ಸಬೆಯಲ್ಲಿ ಶಲ ಶೈಕ್ಷಣಿಕ ಗುಣಮಟ್ಟದ ಬಗೆ ಚರ್ಚಿಸಿದೆವು . ಶಿಕ್ಷೆಕರು ತಮ್ಮ ತಮ್ಮ ಅದ್ಬಿಪ್ರಯಗಳು ನೀಡಿದರು. ಗುನಮತದಬಗೆ ಚರ್ಚಿಸಿದ ನಂತರ ಶಲ ಗುಣಮಟ ಎಂದರೆ ಶಾಲೆಯಾ ಪಲಿತಾಂಶವೆ ?

ಬೋಧನೆ ? ಬೌತಿಕ ಪರಿಸರವೇ ಅಥವಾ ಗ್ರಂಥಾಲಯ ದೇ ಅಬಿರುಧಿಯೇ ಎಂಬ ವಿಷಯ ಬಗ್ಗೆ ದೀರ್ಗವಾಗಿ ಚರ್ಚಿಸಳಯ್ತು. ಗ್ರಂಥಾಲಯದ ಪರಿಣಾಮಕಾರಿ ಆಗಿ ಬಳಕೆ ಮದೊವದಿಂದ ಶಾಲೆಅ ಶೈಕ್ಷಣಿಕ ಗುನಮತವನು ಹೆಚಿಸಬೋದು. ಮಕಾಳಲಿ ವೋಡುವ ಅಭಸಯನು ಬೆಳಸಿ ಪತ್ತೆ ವಿಷಯದ ಕಲಿಕೆಗೆ ಇದು ಪೂರಕವಗುತದೆ ಎಂದು ದೃಡ ಪಡಿಸಿ ಕೊಂಡೆವು. ಇದಕೆ ಶಾಲೆಯ ಬಾಗಿಧರರದ ಮಕ್ಕಳು ಶಿಕ್ಷೆಕರು ಮತ್ತು ಮುಖ್ಯ ಶಿಖಕರು ಇದರ ಬಗ್ಗೆ ಚರ್ಚಿಸಿ ಶಾಲೆಯ ಗ್ರಂಥಲಯದ ಪರಿಣಾಮಕಾರಿ ಬಳಕೆ ಬಗೆ ತಮ್ಮ ತಮ್ಮ ಬಗ್ಗೆ ಅಬಿಪ್ರಯವನು ನೀಡಿದರು. ಬುದ್ದಿ ಮಂಥನದಿಂದ ಅವರವರ ಅಭಿಪ್ರಾಯವನ್ನು ಸ್ನಗ್ರೆಸಳಯ್ತು ಮಾತು ಶಾಲೆ ಇರುವ ಗ್ರಂಥಲಯದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ತಿಳಿದು ಕೊಂಡೆವು.

 

ಗ್ರಂಥಾಲಯದ ಪ್ರಸ್ತುತ ಸ್ಥಿತಿ-ಗತಿ ನೋಡಿದರೆ ಶಾಲೆಯಲಿ ಸುಮಾರು ೨೫೦೦ ಉತ್ತಮ ಪುಸ್ತಕಆಗಲು ಏರುತ್ಹವೇ.

ಮತ್ತು ಎವಗಳನು ಸುರಕ್ಷಿತವಾಗಿ ಇಡಲು ಕಪ್ಪತುಗಳು, ರಚ್ಕಗಳು ಎಲ್ಲವೂ ಇರುತ್ಹವೇ. ಆದ್ರೆ ಅವಗಳ ಬಕೆಆಗುಥಿರುಲಿಲ. ಬಿಡುವಿನ ಸಮಯದಲಿ ಮಕ್ಕಳು ಬೇರೆ ಬೇರೆ ಚತುವತಿಕೆಯೇಲ್ಲಿ ತ್ಹೊಅಗುಥಿದರು. ಶಿಕ್ಷರರಿಗೆ ಗ್ರಂತಲಯ ದ ಮಹತ್ವವಾಗಲಿ ಅವಗಳನು ಉತ್ತಮವಾಗಿ ಬಳಕೆ ಮಾಡುವ ಬಗ್ಗೆ ಆಗಲಿ ಅವರಿಗೆ ಕಾಳಜಿ ಇರಲಿಲ್ಲ. ಶಾಲೆ ಎಲ್ಲಿ ಏರುವ ಗ್ರಂಥಲಯದ ದಾಸ್ತಾನು ಪುಸ್ತಕ ಮತ್ತು ವಿತರವನ ಪುಸ್ಥಕಗಳನು ಪರಿಸೀಲಿಸೆದೆವು. ಬಹಳ ವರ್ಷ ಗಳ ಹಿಂದೆ ಕೆಲವು ಮಕ್ಕಳಗೆ ಕೆಲವು ಪುಸ್ಥಗಳನು ನೀಡಿ ದಕಲೆಸಿದರು. ಪುಸ್ತಕಲ್ಗಳನು ವೋದಳು ಮಕ್ಕಳಗೆ ನೀಡಿದರೆ ಅವರು ಅವಗಳನು ಸೇರಯಾಗಿ ಎತುಕೊಳುವಡಿಲ ಅವ್ವಗಳನು ಹರಿದು ಹಾಕುತಾರೆ, ಹಲ್ಲು ಮಾಡುತಾರೆ ಎಂಬ ಮೊನ್ವಭಾವನೆ ಎನ್ನು ಶಿಕ್ಷಕರು ವೆಕ್ತಪದಿಸಿದರು.

 

ಗ್ರಂತಲಯದ ಪುಸ್ತಕಗಳ ಮಹತ್ವ ಮತ್ತು ಗ್ರಂತಲಯದ ಬಳಕೆ ಇಂದ ಪತ್ತ್ಯವಿಷೆಗಳ ಕಲಿಕೆಗೆ ಇದು ಸಹಾಯ ಮಾಡುತದೆ ಸಮಯದ ಸದುಪಯೋಗ ವಗುತದೆ ಮತ್ತು ಮಕ್ಕಳಲಿ ವೋಡುವ ಆವ್ಯಾಸ ತನಿಂದ ತಾನೆ ಉತ್ತಮಗೊಳುತದೆ ಎಂಬ ಅಂಶವನ್ನು ಅವರಿಗೆ ಮನ್ನದತು ಮಾಡಿದಮೇಲೆ ಇನು ಮುಂದೆ ಶಾಲೆಯೇ ಇರುವ ಪುಸ್ಥಕಗಳನು ಮಕ್ಕಳಿಗೆ ಮುಕ್ತವಾಗಿ ನೀಡುವಂತೆ ತೀರ್ಮನಿಸೆದೆವು

 

ಶಾಲೆಯಲಿ ಸಾಕಷ್ಟು ಕಾಳಿ ಕೊತ್ತಡಿ ಇದ್ದವು ಅದ್ರಲ್ಲಿ ಅನುಪಯುಕ್ತ ವಸ್ತುಗಳನು ತುಮ್ಬಿತಿದರು. ಕೆಲವು ಕುರ್ಚಿ ಬೆನ್ಚ್ಗಳು ಮುರ್ಧಿದವು. ಎವುಗಳನು ಬಳಸಿಕೊಂಡು ಗ್ರಂಥಲಯದ ಕೊತ್ತಡಿ ಎನ್ನು ಸಜ್ಜು ಗಳುಸಬುದು ಎಂಬ ಸಲೆಅನು ಮುಕ್ಯೋಪದ್ಯಾರೆ ನೀಡಿದರು . ಗ್ರಂತಲಯದ ವ್ಯವಸ್ಥೆ ಮತ್ತು ನಿರುವನೆಂನು ಮಾಡಲು ಸಹಸ್ಹಿಕ್ಷಕರದ ಅಸೋಕ ಎಂಬ ಶಿಕ್ಷರರಿಗೆ ಜವಾಬ್ಧಾರಿ ನೀದಲೈತು ವಿದ್ಯಾರ್ಥಿಗಳು ಮತ್ತು ಇತರ ಶಿಕ್ಷೆಕರು ಸೇರಿ ಇರುವ ಪುಸ್ಥಕಗಳನು ಕ್ರಮ್ಪಬಡವಾಗಿ ವಿಂಗಡಿಸಿ ಜೋಡಿಸಿ ಇಡುವಂತೆ ಕೆಲಸ ಅಂಚಿ ಕೊಳಲೈತು

 

ಎಲ್ಲ ಕೆಲಸ ಮುಗಿದಮೇಲೆ SDMC ಯೆವರನು , ಊರಿನದನಿಗಳನು ಆವನಿಸಿ ನೂತನ ಶಾಳಗ್ರಂತಳಯವನು ಉದ್ಗತಿಸುವ ಕರಿಕ್ರಮವನು ಚರ್ಚಿಸಿ ತೀರ್ಮನಸಲೈತು . ಈ ಎಲ್ಲ ಕೆಲಸಗಳನು ನಿಗದಿತ ಸಮಯದಲಿ ಮಾಡಿ ಮುಗುಸವಂತೆ ಜವಾಬ್ದಾರಿ ಎನ್ನ ಶಿಕ್ಷಕರಿಗೆ ಮಾತು ಮಕ್ಕಳಿಗೆ ನೀದಲ್ಯತು.

ಆರಂಬದಲಿ ಈ ಕೆಲೆಸ ನಮದಲ , ನಮಗೆ ಪಾತಮಡೋದೇ ವೆಪರೀಥ ಕೆಲಸವಿದೆ, ಗ್ರಂಥಾಲಯದಿಂದ ಏನು ಪ್ರಯೋಜನ ಯೆಮ್ಬ ಮನೋದೊರಣೆ ಶಿಕ್ಷಕರಲಿ ಇತ್ತು. ಶಿಕ್ಷರರು ಮನಸು ಮಾಡಿದರೆ ಶಾಲೆ ಎಲ್ಲಿ ಅವರು ಏನು ಬೇಕಾದರೂ ಮಡಿ ಸದಿಸಬಲರು ಎಂಬು ದನ್ನು ಈ ಶಾಲೆಯ ಶಿಕ್ಷರು ಮಾತು ಮುಕ್ಯ ಶಿಕ್ಷಕರು ಕೂಡಿ ಗ್ರಂತಲಯವನು ಪರಿಣಾಮಕಾರಿಯಾಗಿ ಮಾಡುವ ಮುಕಾನ್ಥರ ಮಡಿ ತೋರಿಸಿದರು.

 

ಪ್ರಥಮ ಸಬೆಯಲಿ ತೀರಮನಿದಂತೆ ಗ್ರಂಥಾಲಯ ನಿರವನೆ ಬಗ್ಗೆ ಅನ್ಚಿಕೆ ಮಡಿದ ಕೆಲಸಗಳನು ತಮ್ಮ ತಮ್ಮ ಹಂತದಲಿ ಮಾಡಿ ಮುಗಿಸಿದರು. ಶಾಲೆಯಿದ ಪುಸ್ಥಕಗಳನು ಅವುಗಳ ವಿಷೆಯಗಳ ಆಧಾರಿತವಾಗಿ ಪಟ್ಟಿ ಮಡಿ ಜೋಡಿಸಿದರು. ಮಕ್ಕಳಗೆ ಸಂಬಂದಿಸಿದ ಪುಸ್ತಕಗಳು - ಕವಿಗಳು , ರಾಷ್ಟ್ರನಯಕಗರು , ಕ್ರುಸಿಗೆ ಸಂಬಂದಿಸಿದ ಪುಸ್ತಕಗಳನು ಪ್ರತಿಯೇಕವಾಗಿ ತಬೆಳಗಳಮೇಲೆ ಜೋಡಿಸಿ ಮಕ್ಕಳಿಗೆ ಓದಲು ಅನ್ಕೂಲ ಮಾಡಿ ಕೊದಲೈತು. ಗ್ರಂತಲಯದ ಕೊತ್ತದಿಗೆ ಗ್ರಂತಲಯ ಎಂಬ ಹೊಸ ನಮ ಪಳಕವನ್ನು ಹಾಕಲೈತು. ಗ್ರಂತಲ್ಯ ನೂದುಕೊಲವ ಶಿಕ್ಷಕರು ಹುಲಿತುಕೊಳುವ ಟೇಬಲ್ ಮುಂದೆ ಗ್ರನಪಲಕರು ಎಂಬ ಹೆಸರು ಬರದು ಇದಲೈತು.

 

ತರಗತಿ ವಾರು ಮಕ್ಕಳು ವೂದುವ ಅವದಿಯೇನು ನಿಗದಿ ಪಡಿಸಲೈತು. ಮತ್ತು ವೆಳಪತ್ತಿಯೇಲ್ಲಿ ೫ ದರಿಂದ ೭ ನೆ ತರಗತಿ ವರಗಿನ ಮಕ್ಕಳಿಗೆ ಗ್ರಂತಳಯದಲಿ ವೋಡುವ ಅವಕಾಶವನ್ನು ಮಡಿ ಕೊಳದೈತು . ಈ ಎಲ್ಲ ಕಾರ್ಯಗಳು ಮುಗಿದಮೇಲೆ ಶಾಲೆಯ ನೂತನ ಗ್ರಂತಲಯವನ್ನು ಉದ್ಘಾಟಿಸುವ ಕರಿಕ್ರಮ ಅನ್ನು ಅಮ್ಮಿ ಕೊಳಲೈತು. ಈ ಗ್ರಂತಲಯ ಉದ್ಘಾಟನೆಯನ್ನು SDMC ಅವರು ದಾನಿಗಳು ಮತ್ತು ಊರವರನು ಆವನಿಸಿ ಅತ್ಯಂತ ಸಂಬ್ರಮದಿಂದ ಕಳಗ್ರಂತಳಯವನು ಉದ್ಗತಿಸಲೈತು . ಅಂದಿನಿಂದ ಆ ಶಾಲೆಯಲ್ಲಿ ವಿಧ್ಯಾರ್ಥಿಗಳು ತಮ್ಮ ತಮ್ಮ ಬಿದುವಿನವೆಲೆಯೇಲಿ ಗ್ರಂಥಳಯದಲಿ ಉಳಿತು ಅಧ್ಯಯನ ಮದ ತೊದೀದರು. ಅವರು ವೂಡಿದ ಪುಸ್ತಕದ ಎಸರು ಮತ್ತು ಆ ಪುಸ್ತಕದ ಸಾರಾಂಶವನ್ನು ಬರದು ಇದುವ ಪದಥಿಯೇನು ಬೆಳಸಿದರು.

ಬೆಳಗಿನ ಪ್ರಾರ್ಥನಾ ಸಮಯದಲಿ ಪುಸ್ತಕ ವೋದಿಧ ವಿಧ್ಯಾರ್ಥಿಯಾ ಹಾಗು ಆ ಪುಸ್ತಕದ ಬಗ್ಗೆ ಮಕ್ಕಳಗೆ ಪರಿಚಿಸುವ ಪದಥಿಯೇನು ಬೆಳಸಿದರು. ಇದರಿಂದ ಪ್ರೇರಣೆ ಗೊಂಡ ಇತರೆ ಮಕ್ಕಳು ಹೆಚ್ಹು ಹೆಚ್ಹು ಗ್ರಂತಹ್ಳಯದಲಿ ಕುಳಿತು ವೋದಳು ಆರಂಬಿಸಿದರು ಈಗೆ ಮಕಲ್ಲಲಿ ವೂದುವ ಅಭ್ಯಾಸ ಬೆಳಯತು. ಶಿಕ್ಷಕರು ಕೂಡ ಬಿದಿವಿನವೆಲೆಯಲ್ಲಿ ನ್ರುಥಪತ್ರಿಕೆ ಗಳನ ಮಾತು ಇತರ ಪುಸ್ತಕಗಳನ ವೋದುತ ಗ್ರಂಥಾಲಯವನ್ನ ಬಳಸಿ ಕೊಳ ತೊಡಗಿದರು. ಹೀಗೆ ನಿಧಾಥ ಸರ್ಕಾರೀ ಪ್ರಾಥಮಿಕ ಶಾಲೆ ಗ್ರಂತಲಯ ವನ್ನ ಅಭಿರುಡಿ ಪದಸಿ ಪರಿನಮಕೈಆಗಿ ಬಳಸಿಕೊಳಲು ಪ್ರಾರಂಬಿಸಿತು. ಇದನು ಮರ್ಗದರ್ಹನ ಮಡಿದ CRP ಗಳಾಗ ಮೂರ್ತಿ ಮತ್ತು ವಸಂತ ಎಂಬು ವರು ತುಂಬ ಹೆಮ್ಮೆ ಇಂದ ಹೇಳುಕೊಳುತ ತಮ್ಮ ಕ್ಲುಸ್ತೆರ್ ರಿನ ಇತರ ಶಾಲೆಗಲ್ಲು ಈ ರೀತಿಯ ಬದಲಾವಣೆ ತಂಡಿದರೆ. ಮತ್ತು ಸರ್ಕಾರೀ ಶಾಲೆಗಳ ಗುನಮತವನು ಗ್ರಂತಲಯಗಳ ಪರಿಣಾಮಕಾರಿ ಬಳಿಕೆ ನಿಂದ ಸಾದ್ಯವಿದೆ ಯೆಮ್ಬುವದನು ತೋರಿಸಿಕೊತಿದರೆ .