Why is free and open source software important for OER creation and for educational processes

Hi,

I think that the free and open source software is very important for creating OER especially for us educators and even students. The focus is to share information and knowledge rather than concealing it, otherwise it beats the purpose of the actual meaning of “education”.

Free software is a software that gives us the freedom to share, study it and modify It. As the software is openly available, the users can modify and customize it according to their needs and making teaching learning process effective.


Regards,

Deepti Chandrasekaran

VTC 2014-15

Hi,

Free and open software gives an opportunity to share and modify it according to your convenience. This will be very useful to us as student teachers as we can share our ideas and  it can be made easily available to others. This as a process will help in transmitting knowledge and make it accessible to all.

Regards,

Sindu.P

VTC 2014-15 Batch

Hi,

Free and open source software is important for OER creation and for educational processes as it will develop an extra inovative confidence in a student teacher as well as it will also help to promote the student teacher to improve the socioeconomic behaviour towards the society,and as nowadays it is difficult to meet parents of child and individually explain them about their wards progress and the lessons taught so through OER and various educational processes it is possible to stay connected, linked and maintain a social relationship .

There are various responsibilities and tasks to be performed while during the academic year (eg.lessonplans,various teaching aids,evaluation,report making  etc.) by a teacher and manually it is difficult for a teacher so OER creations help the teacher as it is free and open source software  

Kruti patel

VTC Batch2014-15.

Hi,

Free and open sources sofeware is important for OER creation and for educational process,as it helps the student-teacher to be creative,create their own ideas in there point of view and they can make the changes if they feel to do so.And it can reach others easily and provide them the information.

Regards

Banashankari

 

 

 

thes program was impartent in my profetional life and good opprtunity   because thes program give the coparetive lerning

and good tasks  cantrybuted to teaching life. thankyou sir.

Free and open source system is more useful tool in teaching learning process, which helps the students to active learning in class room situations.

Hi,

Free and Open Source System is a very useful and effective platform in the teaching learning process. It enables to use effective teaching aids which is very attractive and helps students to learn effectively. This also gives freedom to create, modify and share. Unaccessible, labourias experimental processes and aids can be easily replaced by this tool.

 

Thanks,

Vidya B.R

2014-15 Batch

ನಮಸ್ತೆ,

ಉಚಿತ ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಪ್ರಶಿಕ್ಷಣ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಉಪಯುಕ್ತವಾಗುತ್ತದೆ.

ಆಶಾ,ಎಸ್

vtc 2014-15 batch

hi

Free and open source serves the purpose of education right. It defines the meaning of education ,educational software should not be business oriented and confined to an individual thoughts and ideas rather it should be available to every individual in various stratas of the society and should be open to comments and modification to enhance the teaching and learning process.

regards

Abrona.A

Hi All,

 

 Free and open source system is more usefull tool in teaching learning process Which helps the students to active learning in class room situations.Free and open software give an oppertunity to share and modify it acoording to your conviences.Free software  gives us the freedom to share ,study it and modify it.This wil be very useful to us as student teacher as we can share our ideas and it can be made easily availble to others.It also helps in  making teaching learning process more effective.

 

Regards,

Jyothi B.G

 

 

hi

free and open source software is very important for teaching learning process. it provide freedom to create the new teaching learning materials. and also helps the teacher to motivate the students towards learning.

  it gives opportunity as well as freedom to share, modify, to study new things, to create effective teaching learning process.

  regard

 chaya S R

Hi all,

         

According to me free and open source software is important for OER creation and for educational processes because these are the projects where software is developed cooperatively in public, often by people contributing from multiple organisations. All the processes that lead to the creation and release of software – design, development, testing, planning – happen using publicly visible tools. Projects also actively try to grow their contributor base. When a project has open and transparent governance, its much easier to encourage people to voluntarily provide effort free of charge that far exceeds what you could afford to pay for within a closed in-house project.

 

Thanks and Regards,

 

Surbhi Bararia

 

free and open source software is very useful speciallly for student teachers as well as teachers. it helps to teach more effectively in the teaching learning processre

regard

shruthi.h.b

ನಮಸ್ಕಾರಗಳು.

ಓ.ಇ ಆರ್ ಎಂಬುದು ಇತ್ತಿಚಿನ ಆಧುನಿಕಯುಗದಲ್ಲಿ ಶಿಕ್ಷಕರು ತಮ್ಮ ವೃತಿಯಲ್ಲಿ ಅಭಿವೃಧ್ಧಿ ಹೊಂದಲು, ತರಗತಿಯಲ್ಲಿ  ಬೋಧನೆಯು ಪರಿಣಾಮಕಾರಿಯಾಗಿಸಲು ಶಿಕ್ಷಕರಿಗೆ ಸಹಾಯಮಾಡುವಂತ ಒಂದು ಸಂಪನ್ಮೂಲವಾಗಿದೆ.

ಇದರಿಂದ ಬೋಧನೆಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಬಹುದು. ಇದರ ಬಗೆಗೆ ಹೆಚ್ಚಿನ ಮಾಹಿತಿ ಹಾಗೂ ಜ್ಞಾನವನ್ನು ಶಿಕ್ಷಕರು ಹೊಂದಿದ್ದರೆ ಪಠ್ಯಕ್ಕೆ  ಪೂರಕವಾದ ವಿಷಯದ ಬಗೆಗೆ ಹೆಚ್ಚಿನ ಮಾಹಿತಿಗಳನ್ನು ವಿದ್ಯಾರ್ಧಿಗಳಿಗೆ ನೀಡಬಹುದು.

ಇದು ಮುಕ್ತ  ಸಂಪನ್ಮೂಲವಾಗಿರುವುದರಿಂದ ಎಲ್ಲ ವರ್ಗದ ಶಿಕ್ಷಕರು ಹಾಗೂ ವಿದ್ಯಾರ್ಧಿಗಳ ಕಲಿಕೆಯಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತರಲು ಸಹಕಾರಿಯಾಗಿದೆ.ಇದರಿಂದ ಶೈಕ್ಷಣಿಕ ವಲಯದಲ್ಲಿ ತಂತ್ರಜ್ಙಾನದ ಬಳಕೆ ಹೊರೆಯೆಂಬ ಭಾವನೆ ದೂರವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ.

 

ವಂದನೆಗಳೊಂದಿಗೆ.

ಮಂಜುಳ.ಆರ್

ನಮಸ್ಕಾರ,

ಮುಕ್ತ  ಶೈಕ್ಷಣಿಕ ಸಂಪನ್ಮೂಲದಿಂದಗಾಗಿ ವಿಷಯ ಅಥವಾ ಮಾಹಿತಿಯನ್ನು ಪಡೆದುಕೊಳ್ಳಲು,ವಿಚಾರ ವಿನಿಮಯಕ್ಕೆ, ಹಾಗೆಯೇ ವಿಷಯದ ಗ್ರಹಿಕೆಗೆ,ಜ್ಞಾನದ ಮುಂದುವರಿಕೆಗೆ ಅನೂಕೂಲವನ್ನುಂಟು ಮಾಡುತ್ತದೆ ಎಂದು ಹೆಳಿದರೆ ತಪ್ಪಾಗಲಾರದು.ಇದು ಎಲ್ಲರಿಗೂ ಉಚಿತವಾಗಿ ದೊರಕುವುದ್ದರಿಂದ ಒಳ್ಳೆಯ ಬೆಳವಣಿಗೆ ಅನಿಸುತ್ತದೆ.ಶಿಕ್ಷಕರಿಗೆ ಇದು ತುಂಬ ಅನುಕೂಲಕಾರಿಯಾದ ಮಾಹಿತಿಯ ಕಣಜ ಎನ್ನಬಹುದು.ಇದರ ಬಳಕೆಯಿಂದ ಅಂದರೆ ತರಗತಿಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಬೋಧನೆ ಮಾಡುವುದ್ದರಿಂದ ವಿದ್ಯಾರ್ಥಿಗಳ ವರ್ತನೆಯಲ್ಲಿ ಅಪೇಕ್ಷಿತ ಬದಲಾವಣೆಗೆ ಹಾಗೂ ಪಠ್ಯವಿಷಯದ ಕಡೆ ಆಸಕ್ತಿಯನ್ನು ಕೇಂದ್ರಿಕರಿಸುವಂತೆ ,ಪಠ್ಯವಿಷಯದ ಚಟುವಟಿಕೆಗಳಲ್ಲಿ ಭಾಗಹಿಸುವಂತೆ ಮಾಡಬಹುದು.

ಪ್ರಶಿಕ್ಷಣಾರ್ಥಿ,

ಅಭಿಷೇಕ್.ಕೆ.ಎಸ್

ವಿಟಿಸಿ,೨೦೧೪-೧೫

ನಮಸ್ಕಾರಗಳು,

               ಉಚಿತ ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ತಂತ್ರಾಂಶವು  ಶಿಕ್ಷಣ ಕ್ಷೇತ್ರಕ್ಕೆ  ಬಹುಮುಖ್ಯವಾದ ಕೊಡುಗೆ ಎಂತಲೆ ಹೇಳಬಹುದು.ಬರೀ ಶಿಕ್ಷಕರಿಗೆ ಅಲ್ಲದೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಅನೇಕ ಕಲಿಕಾ ವಿಷಯ ಸಂಪನ್ಮೂಲಗಳನ್ನು ಎಲ್ಲ ವಿದ್ಯಾರ್ಥಿಗಳು ಸಹ ಹೊಂದಲು ಅವಕಾಶ ನೀಡಿದೆ.ಈ ಆಧುನಿಕ ಪ್ರಪಂಚದಲ್ಲಿ ಶಿಕ್ಷಣ ರಂಗದಲ್ಲಿ ಹಿಂದುಳಿದವರು ಸಹ ಸುಲಭವಾಗಿ ಹಾಗೂ ಉಚಿತವಾಗಿ ಜೀವನದಲ್ಲಿ ಮುನ್ನುಗಲು ಒಂದು ಸುವರ್ಣ ಅವಕಾಶ ನೀಡಲು.ಹಾಗೂ ತರಗತಿಯಲ್ಲಿ  ಪರಿಣಾಮಕಾರಿಯಾಗಿ ಬೋಧನೆ ಮಾಡಲು ಉತ್ತಮ ಕಲಿಕಾ ವಾತಾವರಣವನ್ನು ಸೃಷ್ಠಿ ಮಾಡಲು ಸಹಕಾರಿಯಾಗಿದೆ..

   ಮಾಲ.ಆರ್

     ದನ್ಯವಾದಗಳು

ನಮಸ್ಕಾರಗಳು,      

                      ಉಚಿತ ಮತ್ತು ಶೈಕ್ಷಣಿಕ ಸಂಪನ್ಮೊಲಗಳಿಗೆ ಈ ತಂತ್ರಾಂಶ ತುಂಬಾ ಮಹತ್ವವಾಗಿದ್ದು ಇದು ಶಿಕ್ಷಣ ಕ್ಷೇತ್ರಕ್ಕೆ  ಅಮೋಘ ಕೊಡುಗೆ ಅಗಿದೆ. ಈ ತಂತ್ರಾಂಶ ಶಿಕ್ಷಕರಿಗೆ  ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಯಲು ತುಂಬಾ ಅನುಕುಲವಾಗಿದೆ. ಶಿಕ್ಷಕರಿಗೆ  ಕಲಿಸಲು ಹೆಚ್ಚಿನ ಮಾಹಿತಿಯನ್ನು ಈ ತಂತ್ರಾಂಶ ದಿಂದ ತೆಗೆದುಕೊಂಡು ಹೇಳಲು ಸಾಹಯಕವಾಗಿದೆ. ವಿದ್ಯಾರ್ಥಿಗಳಿಗೆ ಸ್ವಂತ ಕಲಿಕೆಗೆ ಮತ್ತು ಸಹಾಕಾರ ಕಲಿಕೆಗೆ ಇದು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ.  ಇದಲ್ಲದೆ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ರಿತಿಯಲ್ಲಿ ಕಲಿಯಲು  ಸಹಾಯಕ ತರಗತಿಯಲ್ಲಿ ಶಿಕ್ಷಕರು ಪರಿಣಾಮಕಾರಿಯಾಗಿ  ಭೋಧನೆ ಮಾಡಲು ಈ ತಂತ್ರಾಂಶ  ಸಹಾಯಕವಾಗಿದೆ

 

 

 

ಸುಮಂಗಲಾ .ಎಸ್

ನಮಸ್ತೆ   

  ಉಚಿತ ಮತ್ತು ಮುಕ್ತ  ಶೈಕ್ಷಣಿಕ ಸಂಪನ್ಮೂಲಗಳು ಪ್ರಶಿಕ್ಷಣಾರ್ಥಿಗಳಿಗೆ ಪರಿಣಾಮಕಾರಿ ಬೋಧನೆಗೆ ಅನುಕೂಲವಾಗಿದೆ.

   ತಂತ್ರಜ್ಷಾನದ ತಿಳುವಳಿಕೆ ಮತ್ತು ಮಾಹಿತಿಯನ್ನು ತಿಳಿಸುತ್ತದೆ.

    ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ  ಉಚಿತವಾಗಿ  ದೊರೆಯುವುದರಿಂದ ಹೆಚ್ಚು ಅನುಕೂಲವಾಗಿದೆ.

 

 

        ಸುಂದರದೇವಮ್ಮ..ಎಂ.ಬಿ

ನಮಸ್ಕಾರಗಳು:

 

ಉಚಿತ ಮತ್ತು ಮುಕ್ತ ಶೈಕಷಣಿಕ ಸಂಪನ್ಮೂಲಗಳು  ಶಿಕ್ಷಣ ಕ್ಷೆತ್ರಕ್ಕೆ ಅತ್ಯಂತ ಪ್ರಮುಕವಾದ ತಂತ್ರಾಂಶವಾಗಿದೆ. ಹಾಗೂ ಶಿಕ್ಷಕರ ಬೋಧನಾ ಕ್ಷೆತ್ರಕ್ಕೆ ಉಪಯುಕ್ತವಾಗಿದೆ.

ಮತ್ತು  ವಿದ್ಯಾರ್ಥಿಗಳಿಗೆ  ಸುಲಬವಾಗಿ ವಿಷಯವನ್ನು ತಿಳಿಸಲು ಅಗತ್ಯವಾಗಿದೆ. ಆದುನಿಕ ಜಗತ್ತಿನ್ನಲ್ಲಿ  ಶಿಕ್ಷಣ ಕ್ಷೆತ್ರದಲ್ಲಿ  ಉಚಿತವಾಗಿ ಮತ್ತು ಸುಲಭವಾಗಿ  ಜಿವನದಲ್ಲಿ ಮುಂದುವರೆಯಲು ಸಾದ್ಯವಾಗಿದೆ.

 

 

 

 

 

ಧನ್ಯವಾದಗಳು:

ನೇತ್ರಾವತಿ ನಾಯ್ಕ

     ನಮಸ್ಕಾರ.......

    ಉಚ್ಚಿತ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಶದ ಮೂಲಕ ಪ್ರಶಿಕ್ಷಣಾರ್ಥಿಗಳಿಗೆ ಉಪಯುಕ್ತವಾಗಿದೆ.

     ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳಿಗೆ ಹೆಚ್ಚು ಆಸಕ್ತಿ ಮೂಡಿಸಲು ಸಹಾಯಕ.

 

 

 

 

 

 

 

    ಧನ್ಯವಾದಗಳೊಂದಿಗೆ.

 ಜಯಮ್ಮ. ಎಮ್.

ನಮಸ್ಕಾರಗಳು

    ಈ ತಂತ್ರಾಂಶವು ಶಿಕ್ಷಣಕ್ಕೆ ಮಹತ್ವದ ಕೊಡುಗೆಯಾಗಿದೆ.,ವಿಚಾರ ವಿನಿಮಯಕ್ಕೆ,ಹೆಚ್ಚು  ಜ್ಞಾನ ಸಂಪಾದನೆಗೆ.ಬಹಳ ಅನುಕೂಲವಾಗಿದೆ....ಬೋಧನೆಯಲ್ಲಿ ಪರಿಣಾಮಕಾರಿ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ     ಇದು  ಸಹಕಾರಿಯಾಗಿದೆ. 

 

 

 

ಸುಂದರದೆವಮ್ಮ..ಎಂ.ಬಿ

ವಿಟಿಸಿ.

  ಹಾಯ್... ಸ್ನೇಹಿತರೇ.......

       ಉಚಿತ ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲ ತಂತ್ರಾಂಶವು ಶಿಕ್ಷಣ ಪ್ರಕ್ರಿಯೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಈ ತಂತ್ರಾಂಶದ ಮೂಲಕ ಮಾಹಿತಿಯನ್ನು ಒಬ್ಬರಿಂದ ಮತ್ತೋಬ್ಬರು ಸುಲಭವಾಗಿ      ಹಂಚಿಕೊಳ್ಳಬಹುದು, ಮಾಹಿತಿಯನ್ನು ಬದಲಾಯಿಸಬಹುದು. ಪ್ರಶಿಕ್ಷಣಾರ್ಥಿಳಾದ ನಮಗೆ ಬೋಧನೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳಲು ಈ ತಂತ್ರಾಂಶವು ಉಪಯುಕ್ತವಾಗಿದೆ

 

 

 

 

 

 

 

   ದನ್ಯವಾದಗಳೊಂದಿಗೆ,

   ಸುನಿತ .ಕೆ

  ವಿ .ಟಿ. ಸಿ ಬೆಂಗಳೂರು

  2014-2015

ನಮಸ್ಕಾರ

ಉಚಿತ ಮತ್ತು ಮುಕ್ತ  ಶ್ಯೆಕ್ಷಣಿಕ ಸಂಪನೂಲ ಎಲ್ಲರಿಗೂ ಕಲಿಯುವ ಅವಕಾಶ ನೀಡುತ್ತದೆ

ಭಾರತ ಮುಂದುವರೆಯುತ್ತಿರುವ ರಾಷ್ಟ್ರ ಶೇ 50 ರಷ್ಟುಡುತುಜನ ಗ್ರಾಮಿಣ ಪ್ರದೆಶದಲ್ಲಿ ವಾಸಿಸುತ್ತಿದ್ದಾರೆ   ಶೇ  35ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ವಾಸಮಾಡುತ್ತಿದ್ದಾರೆ

ಸರ್ಕಾರ ಇಂತಹ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುತ್ತಿದೆ ಆದರೆ ಆಧುನಿಕ ಪ್ರಪಂಚದಲ್ಲಿ ತಂತ್ರಜ್ನಾನವಿಲ್ಲದ ಕ್ಷೇತ್ರವಿಲ್ಲ ಹಾಗಾಗಿ ಇಂತಹ ಮಕ್ಕಳಿಗೂ ಅವಕಾಶವಂಚಿತ

ಜನರಿಗು ತಂತ್ರಜ್ನಾನ ಬಳಕೆ ಮಾಡಿಕೊಳಲು ಈಉಚಿತ ಮುಕ್ತ ಸಂಪನ್ಮುಲ ಅವಕಾಶ ನೀಡಿದೆ ಇದು ಅಭಿವ್ರುದ್ದಿಯ  ದುಷ್ಷಿಯನ್ನು ಹೊಂದಿದೆ.

 

ಧನ್ಯವಾದಗಳು 

ಧನಲಕ್ಮ್ಷಿ 

 

 

Hi

Free and open source software is important for creating OER because, it provides oppotrunity for the student-teachers to create new things, to learn new things, to share our ideas and modify it, to make good teaching learning materials and also it helps the teachers to draw the interest or attention of the students towards learning. Finally what i mean to say, it is a very usefull tool to make our teaching effectively.

 

Regards,

Sandhyarani.g

Hi,

         Free and open source software important for sharing the ideas and creating a new teaching learning materials.   which helps the students to active learning in class room situations. To create the interest towards the subject for both teachers and students.

 

 

 

 

 

 

 

                 regards

                             pavithra B.T.

Free and open source software are very importat for OER creation as it shares new creative ideas with others and also helps others to updates of new knowledge about current trends and for self leaning.

 

 

 

     Regards,

     Akshatha.K

ನಮಸ್ಕಾರಗಳು

ಶೈಕ್ಷಣಿಕ ಸಂಪನ್ಮೂಲ ಶಿಕ್ಷಣಕ್ಕೆ  ಕಲಿಯುವ ಅವಕಾಶ ಮಾಡಿಕೊಟ್ಟಿದೆ.ಸಮಾಜದಲ್ಲಿ ಇರುವ ಸಮಸ್ಯೆಗಳನ್ನು ಮತ್ತು ಹಿಂದುಳಿದ ವರ್ಗದವರ ಸಮಸ್ಯೆಗಳನ್ನು ಬಗೆಹರಿಸುತ್ತದೆ.

ತರಗತಿಯಲ್ಲಿ ಪರಿಣಾಮಕಾರಿ ಬೋದನೆ ಸೃಷ್ಠಿ ಮಾಡುತ್ತದೆ.ವಿದ್ಯಾರ್ಥಿಗಳಿಗೆ ಹೆಚ್ಚು ವಿಷಯ ತಿಳಿದುಕೊಳ್ಳಲು ಸಹಾಯಕವಾಗಿದೆ.

ಒಟ್ಟಿನಲ್ಲಿ ಅನೇಕ ವಿಷಯಗಳ  ಬಗ್ಗೆ  ತಿಳಿಸುತ್ತದೆ

 

 

 

 

ದನ್ಯಾವಾದಗಳು

ಶೃತಿ.ಭಿಮಣ್ಣಗೌಡ

        ನಮಸ್ತೆ......

 

           ಉಚಿತ & ಮುಕ್ತ ಸಂಪನ್ಮೂಲ   ತಂತ್ರಾಂಶವು   ಶೈಕ್ಷಣಿಕ   ಕ್ಷೇತ್ರದಲ್ಲಿ   ಬಹಳ  ಪ್ರಮುಖವಾದ  ಸ್ಥಾನವನ್ನು  ಹೊಂದಿದೆ.

         ಇದು   ವಿದ್ಯಾರ್ಥಿಗಳಿಗೆ &  ಶಿಕ್ಷಕರಿಗೆ   ಹೆಚ್ಚಿನ  ಮಾಹಿತಿಯನ್ನು   ಒದಗಿಸುತ್ತದೆ.   ಮಾಹಿತಿ  ಸಂವಹನಕ್ಕೆ 

                                                                                                                ಸಹಾಯಕವಾಗಿದೆ.

 

 

 

 

        ಧನ್ಯವಾದಗಳು...

               ಗೀತಾ  ಡಿ.ಎಂ

ನಮಸ್ಕಾರ

ಮುಕ್ತ  ಶೈಕ್ಷಣಿಕ ಸಂಪನ್ಮೂಲಗಳು ಶಿಕ್ಷಣ ಕ್ಷೇತ್ರದಲ್ಲಿ ಪುರ್ನಬಳಕೆ ಅವಶ್ಯಕವಾಗಿದೆ. ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಬೇಕು.

ಇದನ್ನು ಪುಃನ ಪುಃನ ಬಳಸುವುದರಿಂದ ಹೆಚ್ಚು ಹೆಚ್ಚು ವಿಷಯದ ಬಗ್ಗೆ ತಿಳಿಯಲು ಬೇಕಾಗುತ್ತದೆ.ಮುಂದಿನ ಪೀಳಿಗೆಗೆ ಸಹಾಯಕವಾಗುತ್ತದೆ.

 

 

 

 

ದನ್ಯಾವಾದಗಳು

ಶೃತಿ.ಬೀಮಣ್ಣಗೌಡ

Pages

kk