mahabaleshwarbhagawat's blog

ವಿನೂತನ ,ವಿಶಿಷ್ಟ ಸುಂದರ ಈ ಶಾಲೆ

ಲೆ 

ಈ ಶಾಲೆಯ ಮುಖ್ಯ ಶಿಕ್ಷಕರು ರಜಾ ಹಾಕುವುದೇ ಅಪರೂಪ! ಹಾಕಿದರೆ ಅದೇ
ವಿಶೇಷ.ಸಹಶಿಕ್ಷಕರೂ ಅಷ್ಟೇ, ಡಿಸೆಂಬರ್ ತಿಂಗಳ ಅಂತ್ಯಕ್ಕೆ ರಜಾ ಉಳಿದಿರುತ್ತದೆ!

ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ

ಪ್ರೀತಿಯ ಗುರು ಸರ್,ರಂಜನಿ ಮೇಡಂ, ನನ್ನ ಪ್ರೀತಿಯ ಮುಖ್ಯ ಶಿಕ್ಷಕರೆ,ವಿಷಯ ವೇದಿಕೆಯ
ಮೂಲಕ ಪರಿಚಿತರಾಗಿರುವ  ಬಾಂಧ್ಯವ್ಯದ ನಂಟನ್ನು ಬೆಸೆದಿರುವ ನನ್ನ ಪ್ರೀತಿಯ  ಸಮಾಜ
ವಿಜ್ಞಾನ, ಗಣಿತ -ವಿಜ್ಞಾನ , ಆಂಗ್ಲಭಾಷಾ ವಿಷಯ ವೇದಿಕೆಯ ಎಲ್ಲ ಬಂಧುಗಳೇ,  It for
change ನ ಎಲ್ಲ ಮಿತ್ರರೇ, ತಮಗೆಲ್ಲರಿಗೂ  ಹೊಸವರ್ಷದ ಹಾರ್ದಿಕ ಶುಭಾಷಯಗಳು.ಬಹಳ
ತಡವಾಗಿ ಶುಭಾಷಯಗಳನ್ನು ತಮಗೆಲ್ಲರಿಗೂ ಕೋರುತ್ತಿರುವುದಕ್ಕೆ ಕ್ಷಮೆ ಇರಲಿ. ನಾನು
ತಮ್ಮೆಲ್ಲರ ಜೊತೆ ಒಂದು ಮಹತ್ವದ ಸಂಗತಿಯನ್ನು ಹಂಚಿಕೊಳ್ಳುತ್ತಿದ್ದೇನೆ.