'''ಜಯನಗರ ಜೂನ್'''
Jump to navigation
Jump to search
- ಶಾಲಾ ಆರಂಭೋತ್ಸವ:೨೦೧೪ -೧೫ ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭ ಮಾಡಲಾಯಿತು.
- ವಿಶ್ವ ಪರಿಸರ ದಿನಾಚರಣೆ:ಜೂನ್ ೫ ರಂದು ಶಾಲೆಯಲ್ಲಿ ವಿಶ್ವ ಮಟ್ಟದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
- ಶಾಲಾ ಸಂಸತ್ತು ರಚನೆ:ಮಕ್ಕಳಿಗೆ ಚುನಾವಣೆಯನ್ನು ಮಾಡುವುದುರ ಮೂಲಕ ಶಾಲಾ ಸಂಸತ್ತನ್ನು ರಚನೆ ಮಾಡಲಾಯಿತು.