'''ಟ್ಯಾಂಕ್ ಗಾರ್ಡನ್ ಸೆಪ್ಟೆಂಬರ್'''

From Karnataka Open Educational Resources
Jump to: navigation, search
  1. ಶಿಕ್ಷಕರ ದಿನಾಚರಣೆ:ಸೆಪ್ಟಂಬರ್ ೫ ರಂದು ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ದಿನಾಚರಣೆಯನ್ನು ಆಚರಣೆಯನ್ನು ಮಾಡಿದರು.ಪ್ರಧಾನಿ ಮೋದಿ ಅವರ ವೀಡೀಯೊವನ್ನು ತೋರಿಸಲಾಯಿತು.http://www.youtube.com/watch?v=yren6CwEDsE
  2. ಆರೋಗ್ಯ ತಪಾಸಣೆ:ಮಕ್ಕಳಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಮಾಡಲಾಯಿತು.
  3. ಪ್ರತಿಭಾ ಕಾರಂಜಿ:ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಪ್ರತಿ ಕಾರಂಜಿ ಮತ್ತು ಆಟಗಳನ್ನು ಆಡಿಸಲಾಯಿತು.