'''ಸೆಂಪ್ಟಂಬರ್'''

From Karnataka Open Educational Resources
Jump to navigation Jump to search
  1. ಶಿಕ್ಷಕರ ದಿನಾಚರಣೆ:ಸೆಪ್ಟಂಬರ್ ೫ ರಂದು ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಿದರು.ಪ್ರಧಾನಿ ಮೋದಿ ಅವರ ವೀಡೀಯೊವನ್ನು ತೋರಿಸಲಾಯಿತು. http://www.youtube.com/watch?v=yren6CwEDsE
  2. ಸಾಕ್ಷರತೆ ದಿನಾಚರಣೆ:೮/೦೯/೨೦೧೪ ರಂದು ಸಾಕ್ಷರತೆಯ ದಿನದ ಅಂಗವಾಗಿ ಶಾಲೆಯ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಮಾಡಲಾಯಿತು.
  3. ವಿಶ್ವೇಶ್ವರಯ್ಯ ದಿನಾಚರಣೆ:ಸೆಪ್ಟಂಬರ್ ೧೫ ರಂದು ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಮಕ್ಕಳಿಗೆ ಭಾಷಣ ಸ್ಪರ್ಧೆಯನ್ನು ಮಾಡಲಾಯಿತು.