Academic support to teachers support from a Head Teacher

From Karnataka Open Educational Resources
Jump to navigation Jump to search


Questions for a group of HMs (perhaps from a Block) to read together, reflect and discuss

It is believed that one important part of school leadership is support for teacher professional development. The following set of questions is for you to reflect on –

  1. how head teachers' leadership practices contribute/ can contribute to teacher development. Secondly, also “to discuss to what extent these should happen/ are they happening.
  2. If not happening, how can we make it happen?”

Read/ consider the questions below. Do you think, as a HM:

  1. taking classes is important to understand first hand how the classroom processes are in the school? What % of HMs, in your view, do this*?
  2. a shared vision for your school that is widely understood by all teachers is necessary. What % of HMs, in your view, communicate this?
  3. asking teachers what kind of help they need, for supporting better teaching-learning practices is necessary? What % of HMs, in your view, find this out?
  4. providing your faculty with opportunities for continuous job-related professional development is necessary? What % of HMs, in your view, provide this?
  5. inviting collaboration and shared decision-making processes amongst your teachers is useful? What % of HMs, in your view, encourage this?
  • - % can be selected from following options 0-25, 25-50, 50-75, 75-100

The % itself is not important, the aim is to discuss the question and share your thoughts and experiences about where our schools are and where you think they should be. The questions are an opportunity for deep reflection, not for finding easy answers, which may not exist.

Back

ಶಿಕ್ಷಕರ ಅಭಿವೃದ್ದಿಗೆ ಪೂರಕವಾಗಿ ಶಾಲಾ ನಾಯಕತ್ವ

ಶಾಲಾ ನಾಯಕತ್ವದ ಪ್ರಮುಖ ಅಂಶವೇ ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಸಹಾಯ ಮಾಡುವುದು ಎಂಬುದಾಗಿ ನಾವು ನಂಬಿದ್ದೇವೆ . ಈ ಕೆಳಕಂಡ ಪ್ರಶ್ನೆಗಳು ಈ ಬಗ್ಗೆ ಶಾಲಾ ನಾಯಕರಾಗಿ ಶಿಕ್ಷಕರ ವೃತ್ತಿಪರ ಬೆಳವಣಿಗೆ ಬಗ್ಗೆ ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳು ಪೂರಕವಾಗಿವೆ.ಯಾವ ರೀತಿ ಶಿಕ್ಷಕರ ವೃತ್ತಿಪರ ಬೆಳವಣಿಗೆ ಆಗುತ್ತಿವೆ?,ಆಗುತ್ತಿಲ್ಲವೆಂದಾದಲ್ಲಿ ಯಾಕೆ ಆಗುತ್ತಿಲ್ಲ?,ಸಾಧ್ಯವಾಗಿಸಲು ಏನು ಮಾಡಬಹುದು?

  1. ತರಗತಿ ಕೋಣೆ ಪ್ರಕ್ರಿಯೆಯನ್ನು ಅರ್ಥೈಸಿಕೊಳ್ಳಲು ನೀವು ತರಗತಿ ತೆಗೆದುಕೊಳ್ಳುವುದು ಬಹಳ ಮುಖ್ಯ . ನಿಮ್ಮ ಪ್ರಕಾರ ಶೇ. ಎಷ್ಟು ಮುಖ್ಯಶಿಕ್ಷಕರು ತರಗತಿ ತೆಗದುಕೊಳ್ಳುತ್ತಾರೆ , ಇದರ ಬಗ್ಗೆ ನಿಮ್ಮ ಅನಿಸಿಕೆ ?
  2. ಶಾಲಾ ಗುರಿ /ಧ್ಯೇಯವನ್ನು ಶಿಕ್ಷಕರು ವಿಸ್ತಾರವಾಗಿ ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕ . ನಿಮ್ಮ ಪ್ರಕಾರ ಶೇ. ಎಷ್ಟು ಮುಖ್ಯ ಶಿಕ್ಷಕರು ಶಿಕ್ಷಕರಗೆ ಅರ್ಥೈಸುತ್ತಾರೆ , ಇದರ ಬಗ್ಗೆ ನಿಮ್ಮ ಅನಿಸಿಕೆ ?
  3. ಶಿಕ್ಷಕರಲ್ಲಿನ ಬೋಧನಾ-ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಶಿಕ್ಷಕರಿಗೆ ಯಾವ ರೀತಿಯ ಸಹಾಯ ಬೇಕೆಂದು ಮುಖ್ಯಶಿಕ್ಷಕರು ಕೇಳುವುದು ಅವಶ್ಯಕ . ನಿಮ್ಮ ಪ್ರಕಾರ ಶೇ. ಎಷ್ಟು ಮುಖ್ಯ ಶಿಕ್ಷಕರು ಕೇಳುತ್ತಾರೆ. ಇದರ ಬಗ್ಗೆ ಚರ್ಚಿಸಿ ?
  4. ಶಿಕ್ಷಕರ ವೃತ್ತಿಪರ ಅಭಿವೃದ್ದಿಗೆ ವೃತ್ತಿ ಕೌಶಲಗಳ ಮೂಲಕ ಅವಕಾಶಗಳನ್ನು ನಿರಂತರವಾಗಿ ಒದಗಿಸುವುದು ಬಹಳ ಮುಖ್ಯ .ನಿಮ್ಮ ಪ್ರಕಾರ ಶೇ. ಎಷ್ಟು ಮುಖ್ಯಶಿಕ್ಷಕರು ಅವಕಾಶಗಳನ್ನು ಒದಗಿಸುತ್ತಾರೆ, ಇದರ ಬಗ್ಗೆ ನಿಮ್ಮ ಅನಿಸಿಕೆ ?
  5. ಶಿಕ್ಷಕ-ಶಿಕ್ಷಕರ ನಡುವೆ ಸಹಯೋಜಿತ ಕಾರ್ಯಚಟುವಟಿಕೆ ನಡೆಯುವುದು ಮತ್ತು ಶಿಕ್ಷಕರೇ ನಿರ್ಧಾರ ಕೈಗೊಳ್ಳುವಂತೆ ಪ್ರೋತ್ಸಾಹಿಸುವುದು ಬಹಳ ಉಪಯುಕ್ತ . ನಿಮ್ಮ ಪ್ರಕಾರ ಶೇ. ಎಷ್ಟು ಮುಖ್ಯಶಿಕ್ಷಕರು ಪ್ರೋತ್ಸಾಹಿಸುತ್ತಾರೆ , ಇದರ ಬಗ್ಗೆ ನಿಮ್ಮ ಅನಿಸಿಕೆ ?
  • - ಶೇಕಡಾವಾರನ್ನು ಈ ಕೇಳಗಿನಂತೆ ನಮೂದಿಸಬಹುದು 0-25, 25-50, 50-75, 75-100

ಶೇಕಡಾವಾರು ಸಂಖ್ಯೆ ಮುಖ್ಯವಲ್ಲ, ಈ ಪ್ರಶ್ನೆಗಳ ಉದ್ದೇಶವೇನೆಂದರೆ , ಈ ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು ನಮ್ಮ ಶಾಲೆಯ ಸಂದರ್ಭ ಹೇಗಿದೆ ಮತ್ತು ಹೇಗಿರಬೇಕು ಎಂಬುದಾಗಿ ನಿಮ್ಮ ಅನುಭವ ಮತ್ತು ಆಲೋಚನೆಗಳನ್ನು ಚರ್ಚಿಸುವುದು. ಸುಲಭವಾಗಿ ಶೇ. ಪ್ರಮಾಣ ಗುರುತಿಸಬಹುದು, ಆದರೆ ಈ ಪ್ರಶ್ನೆಗಳ ಮೂಲಕ ಆಳವಾದ ಚಿಂತನೆಗೆ ಅವಕಾಶ ದೊರೆಯುತ್ತದೆ. ಚರ್ಚೆಯ ನಂತರ ಗುಂಪಿನಿಂದ ಒಬ್ಬರು ,ಈ ಗುಂಪಿನಲ್ಲಿ ನಡೆದ ಚರ್ಚೆಯ ಅಂಶಗಳನ್ನು , ಶಾಲಾ ಸಂದರ್ಭಗಳನ್ನು, ಸವಾಲುಗಳನ್ನು , ಗುರಿಗಳನ್ನು ಎಲ್ಲರ ಮುಂದೆ ಪ್ರಸ್ತುತಿಪಡಿಸಬೇಕು.