GHS Anpur

From Karnataka Open Educational Resources
Jump to navigation Jump to search

ನಮ್ಮ ಶಾಲೆಯ ಬಗ್ಗೆ / About Our School

ಅನಪೂರು ಫ್ರೌಡಶಾಲೆಯು ಯಾದಗಿರ ಜಿಲ್ಲಾ ಕೇಂದ್ರದಿಂದ 35ಕಿ.ಮೀ ದೂರದ ಆಂದ್ರಪ್ರದೇಶದ ಗಡಿಭಾಗಕ್ಕೆ ಹತ್ತಿರದಲ್ಲಿರುವ ಅನಪೂರು ಎಂಬ ಹಳ್ಳಿಯಲ್ಲಿದೆ. ಇದು ಗಂಡು ಮತ್ತು ಹೆಣ್ನು ಮಕ್ಕಳ ಸಂಯುಕ್ತ ಫ್ರೌಡಶಾಲೆಯಾಗಿದ್ದು, 8,9 ಮತ್ತು 10 ನೇ ತರಗತಿಗಳನ್ನು ಒಳಗೊಂಡಿದೆ.
ಶಾಲಾ ಕೋಡ್ :29331000302.
GHS Anpur is located in Anpur Village of Yadgir District. It is located of about 35kms away from Yadgir near to Andhra Pradesh border. This is co-educational Secondary school with classes from 8th to 10th standard.
School code is 29331000302.
ಈ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ ಈ ಕೆಳಕಂಡಂತಿದೆ
School children strength details are as below:

  • 8ನೇ ತರಗತಿ -8th Standard : 31
  • 9ನೇ ತರಗತಿ -9th Standard : 66
  • 10ನೇ ತರಗತಿ -10th Standard: 72

ಒಟ್ಟು ಮಕ್ಕಳ ಸಂಖ್ಯೆ -169
Total Students strength is 169.

400px


ನಮ್ಮ ಶಾಲೆ ನೆಲೆಸಿರುವ ನಕ್ಷೆ /School Location Map

Loading map...

ವಿದ್ಯಾರ್ಥಿಗಳ ನುಡಿ /Student speak

ಶಿಕ್ಷಕರುಗಳ ನುಡಿ /Teacher speak

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್ /School Profile

ವಿದ್ಯಾರ್ಥಿಗಳ ಸಂಖ್ಯಾಬಲ /Student Strength

Class Total Students Girls Boys

ಶಿಕ್ಷಕರ ಪ್ರೊಫೈಲ್ /Teacher Profile

ಹೆಸರು Name ಹುದ್ದೆ Designation
ವಿ.ಎಸ್.ಹಿರೇಮಠ್ ಸರ್
Hiremath V S Sir
ಮುಖ್ಯ ಶಿಕ್ಷಕರು
Head Teacher
ಜೆ.ಸುರೇಖಾ ಮೇಡಮ್
J.Surekha Madam
ಸಹಶಿಕ್ಷಕರು
Assistant Teacher
ನಾರಾಯಣ್ ಸರ್ -
Narayan Sir
ಸಹಶಿಕ್ಷಕರು ( ವಿಜ್ಞಾನ)
Assistant Teacher (Science)
ಬಿ.ಕಂಡಾನಾಯಕ್ ಸರ್
Khandanayak B Sir
ಸಹಶಿಕ್ಷಕರು
Assistant Teacher
ಎಂ.ಸಿ.ರವಿ ಸರ್
Ravi M C Sir
ಸಹಶಿಕ್ಷಕರು
Assistant Teacher
ಧರ್ಮೇಂದ್ರ ಸರ್
Dharmendara Sir
ಸಹಶಿಕ್ಷಕರು
Assistant Teacher
ಸಂಜೀವ ಪಾಟೀಲ್ ಸರ್
Sanjeevi Patil Sir
ಸಹಶಿಕ್ಷಕರು
Assistant Teacher

ಮಂಜೂರಾಗಿರುವ 8ಹುದ್ದೆಗಳಲ್ಲಿ ಇನ್ನೂ 2 ಹುದ್ದೆಗಳನ್ನು ತುಂಬಬೇಕಾಗಿದೆ
Out of the sanctioned eight posts, two are yet to be filled up.

ಎಸ್ ಡಿ ಎಮ್ ಸಿ ಸದಸ್ಯರ ವಿವರ /SDMC Members

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು /Non Governmental organizations supporting the school

ಶಾಲಾ ಮೂಲಭೂತ ವ್ಯವಸ್ಥೆ /Educational Infrastructure

  1. ಉಚಿತ ಸಮವಸ್ರ್ತ
  2. ಉಚಿತ ಪಠ್ಯಪುಸ್ತಕಗಳು
  3. ಉತ್ತಮವಾದ ಗ್ರಂಥಾಲಯ ಸೌಲಭ್ಯ - ಸುಮಾರು 1600 ಪುಸ್ತಕಗಳು ಲಭ್ಯ
  4. ಉಚಿತ ಸೈಕಲ್ ವಿತರಣೆ
  5. ಕುಡಿಯುವ ನೀರಿನ ಸೌಕರ್ಯ
  6. ವಿದ್ಯಾರ್ಥಿ/ನಿಯರಿಗೆ ಶೌಚಾಲಯ
  7. ಕುಳಿತುಕೊಳ್ಳಲು ಉತ್ತಮವಾದ ಡೆಸ್ಕ್ ಗಳು
  8. ಪಠ್ಯಕ್ಕೆ ಸಂಬಂಧಿಸಿದಂತೆ ಭೋದನೋಪಕರಣಗಳು

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ ‌‌ /School building and classrooms

ಆಟದ ಮೈದಾನ /Playground

ಗ್ರಂಥಾಲಯ ‌‌‌‌‌‌‌‌‌‌‌‌‌/Library

ವಿಜ್ಞಾನ ಪ್ರಯೋಗಾಲಯ /Science Lab

ಪ್ರಯೋಗಾಲಯ /ICT Lab

ಶಾಲಾ ಅಭಿವೃದ್ಧಿ ಯೋಜನೆ /School Development Plan

  1. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ವರ್ಗಗಳು
  2. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆ ಭೇಟಿ.
  3. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಾಲಕರೊಂದಿಗೆ ಚರ್ಚೆ
  4. ವಿದ್ಯಾರ್ಥಿಗಳೊಂದಿಗೆ ಸಂವಾದ

ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme

ಕನ್ನಡ /Kannada

ಇಂಗ್ಲೀಷ್ /English

ಹಿಂದಿ/Hindi

ಗಣಿತ /Mathematics

ವಿಜ್ಞಾನ /Science

ಸಮಾಜ ವಿಜ್ಞಾನ /Social Science

ಐಟಿಸಿ/ICT

ಶಾಲಾ ಕಾರ್ಯಕ್ರಮಗಳು /School events

2015

2014