GHS Belagavi
Jump to navigation
Jump to search
ಕುಂದಾನಗರಿಯೆಂದೇ ಪ್ರಸಿದ್ಧಿಯಾದ ಬೆಳಗಾವಿ ನಗರದಲ್ಲಿ ವಂಟಮೂರಿ ಕಾಲನಿಯಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾರನ್ನು ಒಳಗೊಂಡಂತೆ ಒಟ್ಟು ೮ ಜನ ಶಿಕ್ಷಕರಿರುವರು. ಅಲ್ಲದೇ ಡಿ ಗ್ರುಪ್ (ಸಿಪಾಯಿ) ಸಹ ಇರುವರು ಮುಖ್ಯೋಪಾಧ್ಯಾಯರು - ಶ್ರೀಮತಿ ಬೆನಕಟ್ಟಿ,
- ಕಲಾ ಶಿಕ್ಷಕರು - ಶ್ರೀಮತಿ ದಾನಮ್ಮ ಝಳಕಿ.
- ಕನ್ನಡ ಶಿಕ್ಷಕರು - ಶ್ರೀಮತಿ ನಾಯಕ.
- ಗಣಿತ ಶಿಕ್ಷಕರು - ಶ್ರೀಮತಿ ಕುಡಚಿ
- ವಿಜ್ಞಾನ ಶಿಕ್ಷಕರು-ಶ್ರೀಮತಿ ಕೋಲ್ಕಾರ
- ಹಿಂದಿ ಶಿಕ್ಷಕರು - ಶ್ರೀಮತಿ ಕಿತ್ತೂರ
- ದೈಹಿಕ ಶಿಕ್ಷಕರು - ಶ್ರೀ ಖೋತ್
- ಚಿತ್ರ ಕಲಾ ಶಿಕ್ಷಕರು - ಶ್ರೀ ಅವತಾಳೆ
- ಸಿಪಾಯಿ - ರೇಣುಕಾ
ಶಾಲೆಯಲ್ಲಿ ಸದಾ ಅನೇಕ ಚಟುವಟಿಕೆಗಳು ನಡೆಯುತ್ತಿದ್ದು, ಕಲಿಕಾ ಪ್ರಕ್ರಿಯೆ ತುಂಬಾ ಅಚ್ಚುಕಟ್ಟಾಗಿ ರಚನಾತ್ಮಕ ಮಾದರಿಯಲ್ಲಿ ಸಾಗಿದೆ ಎಂದು ತಿಳಿಸಲು ಹೆಮ್ಮೆ ಎನಿಸುವದು.
ಸರಕಾರಿ ಪ್ರೌಢ ಶಾಲೆ ವಂಟಮೂರಿ ಕಾಲನಿ, ಬೆಳಗಾವಿ.
- ಚುನಾವಣಾ ಪ್ರಕಟನೆ - ಶಾಲಾ ಮುಖ್ಯೋಪಾಧ್ಯಾಯರಿಂದ, ದಿನಾಂಕ -20-06-14
- ಅಭ್ಯರ್ಥಿಗಳ ಉಮೇದುವಾರಿಕೆ - ದಿನಾಂಕ 20-6-14 ರಿಂದ 23-06-14 ರವರೆಗೆ (ಪಕ್ಷದ ಮೂಲಕ ಗುರುತಿಸಿಕೊಂಡ ಅಥವಾ ಸ್ವತಂತ್ರ್ಯ ಅಭ್ಯರ್ಥಿಗಳಾಗಿ)
- ನಾಮಪತ್ರ ಪರಿಶೀಲನೆ - 24-06-14
- ಉಮೇದುವಾರಿಕೆ ಹಿಂಪಡೆಯುವಿಕೆ - 25-6-14
- ಚುನಾವಣಾ ಪ್ರಚಾರ - 26-06-14 ಕೊನೆಯ ಅವಧಿಯವರೆಗೆ
- ಮತದಾನ ದಿನ - 28-06-14 (ಮೊದಲ ೨ ಅವಧಿ)
- ಮತ ಏಣಿಕೆ - 28-06-14 ಕೊನೆಯ ಅವಧಿ
- ಫಲಿತಾಂಶ ಘೋಷಣೆ - 28-06-14 (ಕೊನೆಯ ಅವಧಿ)
- ಸಂಸತ್ತಿನ ರಚನೆ ಹಾಗೂ ಪ್ರತಿಜ್ಷಾ ಸ್ವೀಕಾರ ಸಮಾರಂಭ - 30-06-14