GHS Girls Gurumitkal, PHC Hospital

From Karnataka Open Educational Resources
Jump to navigation Jump to search

Objective of visit

Discussions with hospital team

ವೈದ್ಯಾಧಿಕಾರಿಗಳು :- ವೈದ್ಯರ ಹೆಸರು ಸಂತೋಷ ರೆಡ್ಡಿ ಇವರು ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಾರೆ. ಮತ್ತು ಯಾವ ರೋಗಕ್ಕೆ ಯಾವ ಔಷದಿಯನ್ನು ಕೊಡಬೆಕೆಂದು ಮಅನಸಿಕವಾಗಿ ಯೋಚಿಸಿ ರಸೀದಿಯಲ್ಲಿ ಬರೆದು ಕೊಡುತ್ತಾರೆ. ಆ ರೋಗಕ್ಕೆ ತಕ್ಕಂತೆ ಅರೋಗ್ಯವನ್ನು ತಡೆಗಟ್ಟಲು ಅದಕ್ಕೆ ಬೇಕಾದ ಒಳ್ಳೆಯ ಪೌಷ್ಟಿಕಾಂಶಗಳನ್ನು ಸೇವಿಸಲು ಹೇಳುತ್ತಾರೆ.
ಔಷದಾಲಯ :- ಔಷದಾಲಯ ವೈದ್ಯರ ಹೆಸರು ಹಣಮಂತರಾಯ ವೈದ್ಯರು ರಸೀದಿಯಲ್ಲಿ ಬರೆದು ಕೊಟ್ಟಂತಹ ಔಷಧಿಗಳನ್ನು ಇವರು ನಮಗೆ ಕೊಡುತ್ತಾರೆ. ಮತ್ತು ಈ ಔಷಧಿಗಳನ್ನು ಯಾವ ಸಮಯದಲ್ಲಿ ಮತ್ತು ಎಷ್ಟು ಬಾರಿ ನುಂಗಬೇಕೆಂದು ಹೇಳಿ ಕೊಡುತ್ತಾರೆ. ಇಲ್ಲದಿರುವ ಔಷದಿಗಳನ್ನು ರಸಿದಿಯಲ್ಲಿ ಬರೆದುಕೊಟ್ಟು ಹೊರಗಿನ ಔಷದಿ ಅಂಗಡಿಯಲ್ಲಿ ಔಷಧಿಗಳನ್ನು ನೀವು ತಂದುಕೊಳ್ಳಬೇಕೆಂದು ಹೇಳುತ್ತಾರೆ.
ಹೊರ ರೋಗಿಗಳ ನೊಂದಣಿ :- ಇವರ ಹೆಸರು ರಾಜಕಿರಣ್ ನಾವು ಮೊದಲು ಆಸ್ಪತ್ರಗೆ ಹೋದಾಗ ಹೆಸರು ನೊಂದಾಯಿಸಿ ಸರಕಾರಿ ಆಸ್ಪತ್ರೆಯಲ್ಲಿ ಕೇವಲ 2 ರೂಪಾಯಿ ಹಣವನ್ನು ಕೊಟ್ಟು ವಯಸ್ಸು ಮತ್ತು ಊರು ನೊಂದಾಯಿಸಿ ರಸೀದಿ ಪಡೆಯಬೇಕು.

ಪ್ರಯೋಗಾಲಯ : ಪ್ರಯೋಗಾಲಯದಲ್ಲಿ ನಮಗೆ ಪರಿಚಯ ಮಾಡಿ ಕೊಟ್ಟವರು ಡಾ|| ವಿಜಯ ಅವರು ಪ್ರಯೋಗಾಲಯದಲ್ಲಿ ವಿಶೇಷವಾಗಿ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆಯನ್ನು ಮಾಡುತ್ತಾರೆ. ರಕ್ತ ಪರೀಕ್ಷೆಯಲ್ಲಿ ಕಫಾ (ಟಿ.ಬಿ) ಪರೀಕ್ಷೆಯನ್ನು ಮಾಡುತ್ತಾರೆ. ರಕ್ತ ಪರೀಕ್ಷೆಯಲ್ಲಿ 30 ರಿಂದ 40 ಪರೀಕ್ಷೆಗಳಿವೆ. ಟಿ.ಬಿ ಯಲ್ಲಿ ಕೇವಲ ಒಂದೇ ಪರೀಕ್ಷೆಯಿದೆ. ರಕ್ತದಲ್ಲಿ ಮುರು ಕಣಗಳಿವೆ. 1. ಕೆಂಪು ರಕ್ತ ಕಣ,
2. ಬಿಳಿ ರಕ್ತ ಕಣ,
3. ಪ್ಲೇಟೋ ಜೊಮ್ಸ್,
ಕೇಂದ್ರ ತ್ಯಾಗಿ ಬಲವು, ಪ್ಲಾಸ್ಮಾ ಮತ್ತು ರಕ್ತ ಮಿಕ್ಸ್ ಆಗಿದ್ದು ಒಂದು ಪ್ರನಾಳದಲ್ಲಿ ರಕ್ತ ವನ್ನು ಕೆಳಗಡೆ ಮತ್ತು ಪ್ಲಾಸ್ಮಾ ವನ್ನು ಮೇಲೆ ಮಾಡುತ್ತದೆ. ಇಲೆಕ್ಟ್ರಾನ್ ಸೂಕ್ಷ್ಮ ದರ್ಶಕ ನೋಡಿದ್ದೇವೆ ಇದರಲ್ಲಿ ರಕ್ತದ ಕಣಗಳು ಕಾಣಬಹುದು. ಕ್ಷ ಕಿರಣಗಳು : ನಮಗೆ ಕ್ಷ- ಕಿರಣಗಳು ಪರಿಚಯಿಸಿದವರು ರಾಜಕಿರಣರವರು. ಕ್ಷ-ಕಿರಣಗಳು ನಮ್ಮ ದೇಹದಲ್ಲಿ ಹೆಚ್ಚಾಗಿ ಹೋಗಿದ್ರೆ ಕ್ಯಾನ್ಸರ್ ಬರುತ್ತದೆ. ಅದಕ್ಕೆ ಹೆಚ್ಚಾಗಿ TLD ಬ್ಯಾಚ್ ಕ್ಷ-ಕಿರಣಗಳು ನಮ್ಮ ದೇಹದಲ್ಲಿ ಎಷ್ಟು ಹೊಗಿವೆ ಎಂದು ತೋರಿಸುತ್ತದೆ. ಕ್ಷ- ಕಿರಣಗಳನ್ನು ತೆಗೆಯುವುದಕ್ಕೆ ಅವರು LED ipran ಅಂತ ಒಂದು ವಸ್ತ್ರವನ್ನು ಹಾಕಿಕೊಳ್ಳುತ್ತಾರೆ. ವಾಜಪೆಯಿ ಅರೋಗ್ಯ ಶ್ರೀ ಯೋಜನೆ ಈ ಯೋಜನೆಯ ವ್ಯಾಪ್ತಿಗೆ ಬರುವ ಕಾಯಿಲೆಗಳು ಯಾವುದೆಂದರೆ.
೧. ಹೃದಯರೋಗ.
೨. ಕ್ಯಾನ್ಸರ್.
೩. ಮೂತ್ರ ಪಿಂಡದ ಕಾಯಿಲೆ.
೪. ನರರೋಗ.
೫. ನವಜಾತ ಶಿಶುಗಳ ಕಾಯಿಲೆ.
೬. ಅಪಘಾತ.
೭. ಸುಟ್ಟ ಗಾಯ.
ಚುಚ್ಚು ಮದ್ದು :- ಒಬ್ಬರಿಗೆ ಬಳಸಿದ ಚುಚ್ಚು ಮದ್ದನ್ನು ಇನ್ನೊಬ್ಬರಿಗೆ ಬಳಸುವುದಿಲ್ಲ. ಒಳ ರೋಗಿಗಳ ವಿಭಾಗ.
೧. ಹೊರರೋಗಿಗಳ ನೊಂದಣಿ: ನಾವು ಮೊದಲು ಆಸ್ಪತ್ರೆಗೆ ಹೋದಾಗ ಹೆಸರು ನೊಂದಾಯಿಸಿ ಹಣವನ್ನು ಕೊಟ್ಟು ರಸೀದಿ ಪಡೆಯಬೇಕು.
೨. ವೈದ್ಯಾಧಿಕಾರಿಗಳು : ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಾರೆ. ಅವರು ಮಾನಸಿಕವಾಗಿ ಯೋಚಿಸಿ ಯಾವ ರೋಗಕ್ಕೆ ಯಾವ ಔಷಧಿಯನ್ನು ಕೊಡಬೇಕೆಂದು ರಸೀದಿಯಲ್ಲಿ ಬರೆಯುತ್ತಾರೆ. ಯಾವುದೇ ಒಂದು ರೋಗವನ್ನು ತಡೆಗಟ್ಟಲು ಅದಕ್ಕೆ ಪೋಷ್ಟಿಕಾಂಶದ ಆಹಾರ ಸೇವನೆ ಅಗತ್ಯ.
ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ವರ್ಗ :
ಡಾಕ್ಟರ್‌ ರವರು ಸಂಖ್ಯೆ : 5
ನರ್ಸ್ ಗಳ ಸಂಖ್ಯೆ : 8 ರಿಂದ 9
ಕೆಲಸಗಾರರ ಸಂಖ್ಯೆ : 3
ಲ್ಯಾಬ್ ಟೆಕ್ನಿಸನ್‌ರವರ ಸಂಖ್ಯೆ : 1.
ಕ್ಷ ಕಿರಣ ತಜ್ಞರು : 01
ಆನೆಕಅಲು ರೋಗ, ಮೆಡಿಕಲ್ , ದಂತ ವೈದ್ಯರು, ಅಂಬುಲೆನ್ಸ್ ಮತ್ತು ನಾಯಿ ಕಚ್ಚಿದರೆ ರೇಬಿಸ್.

Learnings

Album

Videos