GUHS Tank Garden
ನಮ್ಮ ಶಾಲೆಯ ಬಗ್ಗೆ/ About our school
ನಮ್ಮ ಶಾಲೆ ನೆಲೆಸಿರುವ ನಕ್ಷೆ/School Location Map
Loading map...
ವಿದ್ಯಾರ್ಥಿ ನುಡಿ/Student speak
ಶಿಕ್ಷಕರ ನುಡಿ/Teacher speak
ಮುಖ್ಯ ಶಿಕ್ಷಕರ ನುಡಿ/Head Teacher speak
ಶಾಲಾ ಪ್ರೊಫೈಲ್/School Profile
ವಿದ್ಯಾರ್ಥಿಗಳ ಸಂಖ್ಯಾಬಲ/Student Strength
Class | Medium | Girls | Boys | Total! |
---|---|---|---|---|
8th A | URDU | 19 | 28 | 47 |
8TH B | ENGLISH | 37 | 13 | 50 |
9TH A | URDU | 17 | 11 | 28 |
9TH B | ENGLISH | 24 | 14 | 38 |
10TH A | URDU | 20 | 8 | 28 |
10TH B | ENGLISH | 21 | 15 | 36 |
ಶಿಕ್ಷಕರ ಮಾಹಿತಿ/Teacher Profile
ಹೆಸರು | ವಿದ್ಯಾರ್ಹತೆ | ಹುದ್ದೆ | ಶಿಕ್ಷಕರ ಅನುಬವ |
ಶ್ರೀಮತಿ ಸೈಯದ ನಾಹಿದ ಫಾತಿಮಾ | M.Sc,B.Ed | ಮುಖ್ಯ ಶಿಕ್ಷಕರು | 17 years |
ಶ್ರೀಮತಿ ಶಾಹನಾಜ್ ಖಾನಂ | M.A,B.Ed | ಸಹಶಿಕ್ಷಕರು | 31 years |
ಶ್ರೀಮತಿ ಮೋಮಿನ ಭೇಗಂ | M.A,B.Ed,M.Sc | ಸಹಶಿಕ್ಷಕರು | 19 years |
ಶ್ರೀ ಮ.ಅ.ಹಕೀಮ್ ಅಹ್ಹದ್ | M.A,B.Ed | ಸಹಶಿಕ್ಷಕರು | 19 years |
ಶ್ರೀ ಟಿ.ನಾರಾಯಣ ಸ್ವಾಮಿ | B.A.B.P.Ed | ಸಹಶಿಕ್ಷಕರು | 22 years |
ಶ್ರೀಮತಿ ಫಿರ್ಧೋಸ್ ಭಾನು | M,Sc,B.Ed | ಸಹಶಿಕ್ಷಕರು | 18 years |
ಶ್ರೀ ಹೆ.ಚೆ.ಗಿರೀಶ್ | DMC.DFA.MFA | ಸಹಶಿಕ್ಷಕರು | 14 years |
ಶ್ರೀಮತಿ ಮಾಲ ಭಟ್ | M.A,B.Ed | ಸಹಶಿಕ್ಷಕರು | 12 years |
ಶ್ರೀಮತಿ ಮುಜೀಬ್ ಉನ್ನಿಸಾಫಾರೂಕಿ | B.A,B.Ed | ಸಹಶಿಕ್ಷಕರು | 12 years |
ಶ್ರೀಮತಿ ಗ್ರೇಸ್ ರೋಸರಿ | M.A,B.Ed | ಸಹಶಿಕ್ಷಕರು | 23 years |
ಶ್ರೀಮತಿ ನಿಷಾತ್ ಉನ್ನಿಸಾ | B.Sc,B.Ed | ಸಹಶಿಕ್ಷಕರು | 6 years |
ಶ್ರೀ ಜಾಕೀರ್ ಹುಸೇನ್ | SSLC | 21 years |
ನಮ್ಮ ಸಮುದಾಯ/ My Community
ಎಸ್‌ಡಿಎಮ್‌ಸಿ ಸದಸ್ಯರು /SDMC Members
SDMC ಸದಸ್ಯರ ಹೆಸರು | ಪದನಾಮ |
---|---|
Pyar jan | ಅಧ್ಯಕ್ಷರು |
Shaheena | ಸದಸ್ಯರು |
Khamrum | ಸದಸ್ಯರು |
Asma | ಸದಸ್ಯರು |
Sadiqa khahoom | ಸದಸ್ಯರು |
Gulzar Ahmed | ಸದಸ್ಯರು |
Shoiab Alam | ಸದಸ್ಯರು |
Sameera Ahmed | ಸದಸ್ಯರು |
Sartaj | ಸದಸ್ಯರು |
ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು/Non Governmental organizations supporting the school
1. IT for Change, #393 17th main, 35th cross Jaynagara 4th "T" Block Bengaluru - 560041
ಶಾಲೆಯ ಮೂಲಭೂತ ವ್ಯವಸ್ಥೆ/Educational Infrastructure
ಶಾಲಾ ಕಟ್ಟಡ ಮತ್ತು ತರಗತಿಗಳು/School building and classrooms
ಆಟದ ಮೈದಾನ/Playground
ಗ್ರಂಥಾಲಯ/Library
ವಿಜ್ಞಾನ ಪ್ರಯೋಗಾಲಯ/Science Lab
ಐ ಸಿ ಟಿ ಪ್ರಯೋಗಾಲಯ/ICT Lab
ಶಾಲಾ ಅಭಿವೃದ್ದಿ ಯೋಜನೆಗಳು/School Development Plan
There are no school development plan in this year
ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳು/School academic programme
school time table
8th A | 1 | 2 | 3 | 4 | 5 | 6 | 7 |
Monday | SOCIAL | URDU | KANNADA | MATHS | ENGLISH | BIO-CHEM | LIBRARY |
Tuesday | SOCIAL | MATHS | KANNADA | PE | DRAWING | BIO-CHEM | URDU |
Wednesday | SOCIAL | MATHS | ENGLISH | URDU | BIO-CHEM | PHYSICS | PE |
Thursday | SOCIAL | ENGLISH | BIO-CHEM | KANNADA | URDU | MATHS | SUPW |
Friday | SOCIAL | URDU | KANNADA | MATHS | ENGLISH | PHYSICS | DRAWING |
Saturday | MASS PT | SOCIAL | URDU | KANNADA | MATHS |
8th B | 1 | 2 | 3 | 4 | 5 | 6 | 7 |
Monday | MATHS | URDU | BIO-CHEM | DRAWING | SOCIAL | LIBRARY | ENGLISH |
Tuesday | MATHS | PE | URDU | PHYSICS | SOCIAL | KANNADA | ENGLISH |
Wednesday | MATHS | KANNADA | SOCIAL | ENGLISH | URDU | PHYSICS | SUPW |
Thursday | MATHS | URDU | KANNADA | BIO-CHEM | SOCIAL | DRAWING | ENGLISH |
Friday | MATHS | KANNADA | PE | SOCIAL | URDU | KANNADA | BIO-CHEM |
Saturday | MASS PT | MATHS | URDU | BIO-CHEM |
9th A | 1 | 2 | 3 | 4 | 5 | 6 | 7 |
Monday | MATHS | KANNADA | SOCIAL | BIO-CHEM | PE | URDU | PHYSICS |
Tuesday | MATHS | ENGLISH | SOCIAL | BIO-CHEM | KANNADA | URDU | URDU |
Wednesday | MATHS | SOCIAL | URDU | SUPW | KANNADA | PE | BIO-CHEM |
Thursday | MATHS | KANNADA | BIO-CHEM | KANNADA | URDU | MATHS | SUPW |
Friday | MATHS | ENGLISH | SOCIAL | DRAWING | KANNADA | BIO-CHEM | URDU |
Saturday | MASS PT | MATHS | ENGLISH | DRAWING |
9th B | 1 | 2 | 3 | 4 | 5 | 6 | 7 |
Monday | ENGLISH | SOCIAL | PE | KANNADA | BIO-CHEM | MATHS | URDU |
Tuesday | URDU | MATHS | SOCIAL | SOCIAL | BIO-CHEM | DRAWING | KANNADA |
Wednesday | ENGLISH | SOCIAL | KANNADA | URDU | PHYSICS | SUPW | MATHS |
Thursday | ENGLISH | SOCIAL | URDU | LIBRARY | MATHS | BIO-CHEM | PHYSICS |
Friday | ENGLISH | BIO-CHEM | URDU | MATHS | SOCIAL | DRAWING | KANNADA |
Saturday | MASS PT | URDU | MATHS | PE | KANNADA |
10th A | 1 | 2 | 3 | 4 | 5 | 6 | 7 |
Monday | KANNADA | ENGLISH | URDU | URDU | MATHS | SOCIAL | BIO-CHEM |
Tuesday | KANNADA | KANNADA | BIO-CHEM | URDU | ENGLISH | SOCIAL | MATHS |
Wednesday | KANNADA | BIO-CHEM | BIO-CHEM | MATHS | SOCIAL | URDU | PHYSICS |
Thursday | SOCIAL | SOCIAL | ENGLISH | MATHS | PHYSICS | URDU | PE |
Friday | KANNADA | MATHS | MATHS | URDU | SOCIAL | ENGLISH | ENGLISH |
Saturday | MASS PT | SOCIAL | KANNADA | MATHS | DRAWING |
|
10th B | 1 | 2 | 3 | 4 | 5 | 6 | 7 |
Monday | CHEM | MATHS | ENGLISH | SOCIAL | URDU | KANNADA | KANNADA |
Tuesday | CHEM | URDU | BIO | KANNADA | MATHS | SOCIAL | SOCIAL |
Wednesday | BIO-CHEM | URDU | MATHS | PHYSICS | SOCIAL | ENGLISH | ENGLISH |
Thursday | URDU | MATHS | MATHS | PE | KANNADA | KANNADA | SOCIAL |
Friday | SOCIAL | URDU | SOCIAL | ENGLISH | DRAWING | MATHS | PHYSICS |
Saturday | MASS PT | ENGLISH | SOCIAL | URDU | MATHS |
ಕನ್ನಡ/Kannada
2016-17 ನೇ ಸಾಲಿನಲ್ಲಿ ಪ್ರತಿ ಶುಕ್ರವಾರ 9 ನೇತರಗತಿ ಉರ್ದು ವಿಭಾಗದ ಮಕ್ಕಳಿಗೆ ಭಾಷಾ ತರಗತಿಯಲ್ಲಿ ವಿವಿಧ ಭಾಷೆಗಳ ಬೇಸಿಕ್ಸ್ ಬಗ್ಗೆ ಕಲಿಸಲಾಗುತ್ತಿದ್ದು ಇದರಲ್ಲಿ ಬಹು ಭಾಷಾ ತರಗತಿಯಾಗಿ ಕನ್ನಡ ಉರ್ದು ಮತ್ತು ಇಂಗ್ಲೀಷ್ ಗಳ ಬೇಸಿಕ್ ಕಲಿಕೆ ಮಾಡಲಾಗುತ್ತಿದೆ.ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ವಹಿಸುತ್ತಿರುವ ಈ ತರಗತಿ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಪರಿಣಾಮಬೀರುತ್ತಿದೆ.
ಶ್ರೀ ಮಾಲಾ ಭಟ್ ಮೇಡಮ್ ಅಭಿಪ್ರಾಯ
ಸರ್ಕಾರಿ ಉರ್ದು ಪ್ರೌಢಶಾಲೆ ಟ್ಯಾಂಕ್ ಗಾರ್ಡನ್ ಬೆಂಗಳೂರು ಶಾಲೆಯ 9 ನೇ ತರಗತಿಯ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಎಸ್.ಟಿ.ಎಫ್.ನ ಸಹಾಯದಿಂದ ಭಾಷಾ ತರಗತಿಗಳನ್ನು ಕಳೆದ 5 ತಿಂಗಳುಗಳಿಂದ ನಡೆಸಲಾಗುತ್ತಿದೆ.ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ಭಾಷಾ ಸಮಸ್ಯೆಗಳಿರುವುದರಿಂದ ಮೂರು ಭಾಷೆಗಳನ್ನು ಆಯ್ಕೆ ಮಾಡಲಾಯಿತು.ಕನ್ನಡ ,ಇಂಗ್ಲೀಷ್ ,ಉರ್ದು ಭಾಷಾ ಪರಿಕಲ್ಪನೆಗಳಲ್ಲಿ ಜ್ಞಾನ, ಗ್ರಹಿಕೆ ,ಅಭಿವ್ಯಕ್ತಿ, ಪ್ರಶಂಸೆಗಳನ್ನು ಗಮನದಲ್ಲಿಟ್ಟುಕೊಂಡು ಡಿಜಿಟಲ್ ಚಿತ್ರಗಳ ವೀಕ್ಷಣೆ ಹಾಗು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವಿಕೆಯಿಂದ ಆರಂಭಿಸಲಾಯಿತು.ಇನ್ನೂ ಗ್ರಹಿಕೆಯನ್ನು ಉತ್ತಮಪಡಿಸಲು ಪ್ರಾಣಿ,ಪಕ್ಷಿಗಳು ಅವುಗಳ ಧ್ವನಿ ಗುರುತಿಸುವ ಅಭ್ಯಾಸ ಮಾಡಿಸಲಾಯಿತು.ತದನಂತರ ಬರೆವಣಿಗೆಯ ಅಭ್ಯಾಸ,ಅದಾದ ನಂತರ ಚಿಕ್ಕ ಚಿಕ್ಕ ಕಥಾ ಚಿತ್ರಸರಣಿಯನ್ನು ತಯಾರಿಸುವಲ್ಲಿ ಆಸಕ್ತಿಯನ್ನು ಮೂಡಿಸಲಾಗುತ್ತಿದೆ.
ಕಲಿಕೆಯಲ್ಲಿ ಡಿಜಿಟಲ್ ತಂತ್ರವನ್ನು ಬಳಸಿಕೊಳ್ಳುವುದರಿಂದ ಕಲಿಕೆಯಲ್ಲಿ ಆಸಕ್ತಿಯನ್ನು ಹಿಡಿದಿಡಬಹುದು ಜೊತೆಗೆ ಏಕಕಾಲಕ್ಕೆ ಹಲವಾರು ಭಾಷೆಗಳ ಪ್ರಯೋಗವನ್ನು ಮಾಡುತ್ತ ಪರಿಣಾಮಕಾರಿಯಾಗಿ ಕಲಿಕೆ ಉಂಟುಮಾಡಬಹುದು.ಅಲ್ಲದೇ ಇಂತಹ ವಿದ್ಯುನ್ಮಾನ ಭಾಷಾ ಪ್ರಯೋಗಗಳನ್ನು ಪ್ರಾಥಮಿಕ ಹಂತದಿಂದಲೇ ಆರಂಭಿಸಿದರೆ ಉತ್ತಮ.
ಇಂಗ್ಲೀಷ್/English
ಹಿಂದಿ/Hindi
ಗಣಿತ/Mathematics
ವಿಜ್ಞಾನ/Science
ಸಮಾಜ ವಿಜ್ಞಾನ/Social Science
ಐ ಸಿ ಟಿ ತರಗತಿಗಳು/ICT
ಶಾಲಾ ಕಾರ್ಯಕ್ರಮಗಳು/School events
2016-17 ಶಾಲಾ ಕಾರ್ಯಕ್ರಮಗಳು
SEPTEMBER
- Started ICT class for 9th Students.
- 5-09-2016 TEACHERS DAY
- 15-09-2016 Sir.M.Vishewaraya day[ECO CLUB]
December
1. School level Technology workshop for the teachers.
[Photos link]
2. Digital Story Telling
Please click here to view school Digital Story Telling Event details in English
January 2017
- Republic day celebration.
- Shikshana sadan.
January 2017
1.Republic Day celebration.
2. Shikshana sadan.
ಶಾಲೆ ಬ್ಯಾನರ್/SCHOOL BANNER
IVRS Implementation
IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು
ಕೆಲವು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವ ಬಗ್ಗೆ ಹಾಗು ಪದೇ ಪದೇ ಶಾಲೆಗೆ ಗೈರುಹಾಜರಾಗುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ಆ ಮಕ್ಕಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, ಇಲ್ಲಿ ಕೇಳಿ