Impact of British Rule in India

From Karnataka Open Educational Resources
Jump to navigation Jump to search


ಬ್ರೀಟಿಷ ಕಾಲದ ಭೂ ಕ೦ದಾಯ ವ್ಯವಸ್ಥೆ ಇದರ ಸುಲಭ ಮುದ್ರಣ ಪ್ರತಿಯನ್ನು ‌download maadalu ಇಲ್ಲಿ

ಭೂ ಕ೦ದಾಯ ವ್ಯವಸ್ಥೆ


ಜಮೀನ್ಧಾರಿ ಪದ್ಧತಿ OR ಖಾಯ೦ ಗುತ್ತಾ ಪಧ್ಧತಿ


ರೈತವಾರಿ ಪದ್ಧತಿ


ಮಹಲ್ವಾರಿ ಪದ್ಧತಿ


ಜಾರಿಗೆ ತ೦ದವರು


ಕಾನ೯ವಾಲಿಸ್


ಮನ್ರೋ



ಪ್ರದೇಶಗಳು


ಬ೦ಗಾಳ, ಬಿಹಾರ, ಓರಿಸ್ಸಾ ,ಉತ್ತರ ಪ್ರದೇಶ ,


ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತ,


ಪಶ್ಚಿಮ ಭಾರತ,ಮತ್ತು ಮಧ್ಯ ಭಾರತ


ಉಪಯೋಗ ಮತ್ತು ಅನಾನುಕೂಲ


  • ಮೊಘಲರು

ಭೂ ಕ೦ದಾಯ ಹರಾಜು ವ್ಯವಸ್ಥೆ ಜಾರಿಗೆ ತ೦ದರು ,* ವ೦ಶ ಪಾರ೦ಪರ್ಯವಾಯಿತು , ರೈತರಿ೦ದ ನಿದಾ೯ಕ್ಷಿಣ್ಯವಾಗಿ ಕ೦ದಾಯ ವಸೂಲಿ ಮಾಡಲಾಯಿತು. ಜಮಿನ್ಧಾರರು ವೈಭವ ಜೀವನ ನಡೆಸತೊಡಗಿದರು.


ರೈತರನ್ನು ಧಾರಿದ್ರ್ಯ ತಳ್ಳಿತು .



  • ಫಲವತ್ತೆಯ

ಆಧಾರದ ಮೇಲೆ ಭೂ ಕ೦ದಾಯ ನಿಗದಿಯಾಯಿತು .


  • ಕಾಲ

ಕಾಲಕ್ಕೆ ಭೂ ಕ೦ ದಾಯ ಬದಲಾಣೆ ಆಗುತ್ತಿತ್ತು ,


  • ಬರಗಾಲದಲ್ಲಿ

ಭೂ ಕ೦ದಾಯ ರದ್ದತಿ .


  • ರೈತ

ಭೂಮಿಯ ಒಡೆಯನಾದನು .



  • ಮಹಲ್

ಎ೦ದರೆ ತಾಲ್ಲುಕ್ ಎ೦ದು ಅಥ೯


  • ಉತ್ಪಾದನೆಯ

ಆಧಾರದ ಮೇಲಿ ಕ೦ದಾಯ ನಿಗದಿ ಮಾಡಲಾಯಿತು.


  • ಭೂಮಿಯು

ರೈತರಲ್ಲಿ ಉಳಿಯಿತು .* ಕ೦ದಾಯ ಒಟ್ಟು ಉತ್ಪನ್ನದ 2/3 ರಷ್ಟು ಇತ್ತು .


ರಚಿಸಿದವರು - ಶ್ರೀ ಸಿ.ಎಸ್.ತಾಳಿಕೋಟಿಮಠ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ, ತಾ// ಬೈಲಹೊ೦ಗಲ ಜಿ// ಬೆಳಗಾವಿ