STF 2014-15 Hassan

From Karnataka Open Educational Resources
Jump to navigation Jump to search

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

3rd Day. 18/12/2014

ನಮ್ಮ ತರಬೇತಿ ದಿನಾಂಕ:18-12-14 ರಂದು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶರವರು 3ನೇ ದಿನದ ತರಬೇತಿಗೆ ಸ್ವಾಗತಿಸಿದರು. ಈ ದಿನ ಶ್ರೀಯುತ ಭಾಸ್ಕರರವರು GEOGEBRA ಮತ್ತು GEOGEBRA TOOL ಗಳ ಬಗ್ಗೆ ತಿಳಿಸಿದರು ಮತ್ತು hands on ಮಾಡಿಸಯಿತು. ಇದರಲ್ಲಿ ಎಲ್ಲರೂ ಗಣಿತಕ್ಕೆ ಸಂಬಂಧಿಸಿದ ಕೆಲವು ಪರಿಕಲ್ಪನೆಗಳನ್ನು ಬಿಡಿಸಲು ಪ್ರಯತ್ನಿಸಿದರು. ಇದಾದ ನಂತರ ರೇಖಾಗಣಿತದ ಕೆಲವು ರಚನೆಗಳನ್ನುಮಾಡುವುದನ್ನು ಹೇಳಿಕೊಡಲಾಯಿತು.ಪ್ರತಿಯೊಬ್ಬ ಶಿಭಿರಾರ್ಥಿಗಳ ರಚನೆಗಳನ್ನು ವೀಕ್ಷಿಸಿ ತಿದ್ದುಪಡಿಗಳನ್ನು ಮಾಡಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು. ಮಧ್ಯಾಹ್ನ ಊಟ ಮುಗಿಸಿ 2 ಗಂಟೆಗೆ ಬಂದ ನಂತರ DCT ಮತ್ತು TCT ಗಳ ಬಗೆಗೆ ಮತ್ತಷ್ಟು ಪರಿಚಯಿಸಲಾಯಿತು.ಎಲ್ಲರೂ ರಚನೆಗಳನ್ನು ಮಾಡಲು ಪ್ರಾರಂಭಿಸಿದರು ಶ್ರೀಯುತ ರುದ್ರೇಶ್ ರವರು ಹಾಗೂ ಲಿಂಗರಾಜುರವರು ಸಂದೇಹಗಳನ್ನು ಪರಿಹರಿಸುತ್ತಾ ತರಗತಿಯನ್ನು ಯಶಸ್ವಿಗೊಳಿಸಿದರು.ಶ್ರೀಯುತ ರುದ್ರೇಶ್ ರವರು LIBRE OFFICE TOOLS ಗಳನ್ನು ಪರಿಚಯಿಸಿದರು.ಅಷ್ಟರಲ್ಲಿ ಎಲ್ಲರನ್ನೂ STF ಗೆ ಸೇರಿಸಲಾಯಿತು. ಎಲ್ಲರೂ ತಮಗೆ ಬಂದಿರುವ mail ಚೆಕ್ ಮಾಡಲು ಪ್ರಾರಂಭಿಸಿದರು. ಎಲ್ಲರೂ libre office hands onಗೆ ಅವಕಾಶ ಮಾಡಿಕೊಡಲಾಯಿತು. ಅಂದಿನ ದಿನದ ತರಬೇತಿ ಪರಿಣಾಮಕಾರಿಯಾಗಿ ಮುಗಿಸಿ 5.30ಕ್ಕೆ ತರಬೇತಿಯಿಂದ ತೆರಳಿದೆವು.

4th Day. 19/12/2014

ನಮ್ಮ ತರಬೇತಿ ದಿನಾಂಕ:19-12-14 ರಂದು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶರವರು 4ನೇ ದಿನದ ತರಬೇತಿಗೆ ಸ್ವಾಗತಿಸಿದರು. ಈ ದಿನ ಶ್ರೀಯುತ ರುದ್ರೇಶರವರು libre office writer tool ಬಳಸಿ ಗಣಿತಕ್ಕೆ ಸಂಬಂದಿಸಿದ ಸೂತ್ರಗಳನ್ನು type ಮಾಡು ಬಗ್ಗೆ ತಿಳಿಸಿದರು ಮತ್ತು hands on ಮಾಡಿಸಯಿತು. ಇದರಲ್ಲಿ ಎಲ್ಲರೂ ಗಣಿತಕ್ಕೆ ಸಂಬಂಧಿಸಿದ ಕೆಲವು ಸೂತ್ರಗಳನ್ನು type ಮಾಡಿದ ನಂತರ .ಪ್ರತಿಯೊಬ್ಬ ಶಿಭಿರಾರ್ಥಿಗಳ ಸೂತ್ರಗಳ ವೀಕ್ಷಿಸಿ ತಿದ್ದುಪಡಿಗಳನ್ನು ಮಾಡಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು. ಮಧ್ಯಾಹ್ನ ಊಟ ಮುಗಿಸಿ 2 ಗಂಟೆಗೆ ಬಂದ ನಂತರ DCT ಮತ್ತು TCT ಗಳ ಬಗೆಗೆ ಮತ್ತಷ್ಟು ಪರಿಚಯಿಸಲಾಯಿತು.ಎಲ್ಲರೂ ರಚನೆಗಳನ್ನು ಮಾಡಲು ಪ್ರಾರಂಭಿಸಿದರು ಶ್ರೀಯುತ ರುದ್ರೇಶ್ ರವರು ಹಾಗೂ ಲಿಂಗರಾಜುರವರು ಸಂದೇಹಗಳನ್ನು ಪರಿಹರಿಸುತ್ತಾ ತರಗತಿಯನ್ನು ಯಶಸ್ವಿಗೊಳಿಸಿದರು.ಶ್ರೀಯುತ ರುದ್ರೇಶ್ ರವರು LIBRE OFFICE TOOLS ಗಳನ್ನು ಪರಿಚಯಿಸಿದರು.ಅಷ್ಟರಲ್ಲಿ ಎಲ್ಲರನ್ನೂ STF ಗೆ ಸೇರಿಸಲಾಯಿತು. ಎಲ್ಲರೂ ತಮಗೆ ಬಂದಿರುವ mail ಚೆಕ್ ಮಾಡಲು ಪ್ರಾರಂಭಿಸಿದರು. ಎಲ್ಲರೂ libre office hands onಗೆ ಅವಕಾಶ ಮಾಡಿಕೊಡಲಾಯಿತು. ಅಂದಿನ ದಿನದ ತರಬೇತಿ ಪರಿಣಾಮಕಾರಿಯಾಗಿ ಮುಗಿಸಿ 5.30ಕ್ಕೆ ತರಬೇತಿಯಿಂದ ತೆರಳಿದೆವು.

5th Day. 20/12/2014

ಈ ದಿನ ಶ್ರೀಯುತ ಭಾಸ್ಕರ್ ರವರು scienceನstellarium ನ್ನು ಪರಿಚಯಿಸಿದರು. ನಂತರ ಎಲ್ಲರಿ stellarium hands on ಮಾಡಿಸಲಾಯಿತು. ಇದರಲ್ಲಿ ಎಲ್ಲರೂscience ಗೆ ಸಂಬಂಧಿಸಿದ ಕೆಲವು window ನೋಡ ಪ್ರಯತ್ನಿಸಿದರು.ಇದಾದ ನಂತರ ಶಿಕ್ಷಕರು libre office ಗೆ ಸಂಬಂದಿಸಿದ ಸಂದೇಹಗಳನ್ನು ಪರಿಹರಿಸಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು.

ಮಧ್ಯಾಹ್ನ ಊಟ ಮುಗಿಸಿ 2 ಗಂಟೆಗೆ ಬಂದ ನಂತರ mind mapping ನ್ನು ಪರಿಚಯಿಸಲಾಯಿತು.ನಂತರ ಪ್ರತಿಯೊಬ್ಬರೂ ಸಹ ಬೇರೆ ಬೇರೆ ಅಧ್ಯಾಯಗಳಿಗೆ ಒಂದು mind mapping ಮಾಡಿದರು. ನಂತರ phet tool ನ್ನು ಪರಿಚಯಿಸಲಾಯಿತು. ಎಲ್ಲರೂ phet tool ನ hands on ಗೆ ಅವಕಾಶ ಮಾಡಿಕೊಡಲಾಯಿತು. ನಂತರ ಶಿಕ್ಷಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಅಂದಿನ ದಿನದ ತರಬೇತಿ ಪರಿಣಾಮಕಾರಿಯಾಗಿ ಮುಗಿಸಿ 5.30ಕ್ಕೆ ತರಬೇತಿಯಿಂದ ತೆರಳಿದೆವು.

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

1st Day.

ಜ್ಞಾನ ವಿಜ್ಞಾನಗಳ ಸುವರ್ಣ ಸಂಪುಟದ ಕೀಲಿಯೇ ಗಣಿತ. ಕೆಪ್ಲರನ ಪ್ರಕಾರ "ಸುಂದರತೆಯ ತಳ ರೂಪಿಕೆ ಗಣಿತ" ಎನ್ನುವುದಕ್ಕೆ ಓರೆ ಹಚ್ಚುವಂತದ್ದು STF ಗಣಿತ ತರಬೇತಿ. ಗಣಿತ ಬೋಧನೆಯಲ್ಲಿ ಕ್ರಾಂತಿಯನ್ನು ಮೂಡಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.ನಮ್ಮ ತರಬೇತಿ ದಿನಾಂಕ:22-12-14 ರಂದು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಯಿತು. ಶ್ರೀಯುತ ಮಂಜುನಾಥ್ ರವರು ತರಬೇತಿಗೆ ಸ್ವಾಗತಿಸಿದರು, ಶ್ರೀಯುತ ಮಹೇಶ್ ರವರು ತರಬೇತಿಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ದಿನ ubuntu operating system ನಲ್ಲಿರುವ tools ಬಗ್ಗೆ ಪರಿಚಯ ಮಾಡಿಸಯಿತು. ನಂತರ ಪ್ರತಿಯೊಬ್ಬರ e-mail id ಯನ್ನು create ಮಾಡಲಾಯಿತು.Typing ವೇಗವಾಗಿ ಕಲಿಯಲು tux typing ನಲ್ಲಿರುವ ಪಾಠಗಳು ಯಾವ ರೀತಿ ಯಲ್ಲಿ ಬಳಕೆ ಮಾಡಿ ಕೊಳ್ಳಬೇಕು ಎಂದು ತಿಳಿಸಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು. ಮಧ್ಯಾಹ್ನ ಊಟ ಮುಗಿಸಿ 2 ಗಂಟೆಗೆ ಬಂದ ನಂತರ ಎಲ್ಲರೂ ಮತ್ತಷ್ಟು ಕಾರ್ಯಚಟುವಟಿಕೆಯಲ್ಲಿ ಮಗ್ನರಾದೆವು. ನಾವು ಪ್ರಾಯೋಗಿಕವಾಗಿ tux typing ನಲ್ಲಿರುವ ಪಾಠಗಳನ್ನು ಬಳಸಿ typing ಮಾಡುವುದನ್ನು ಕಲಿತೆವು. ಕನ್ನಡ ಭಾಷೆಯನ್ನು ಯಾವ ರೀತಿ setting ಮಾಡಿಕೊಳ್ಳ ಬೇಕು ಎಂದು ಸಂಪನ್ಮೂಲ ವ್ಯಕ್ತಿ ಗಳಾದ ಶ್ರೀಯುತ ಗಿರೀಶ್, ಶ್ರೀಯುತ ರುದ್ರೇಶ್ ಮತ್ತು ಶ್ರೀಯುತ ರವೀಂದ್ರ ರವರು ಬಹಳ ಚೆನ್ನಾಗಿ ಹೇಳಿಕೊಟ್ಟರು. ನಾವು ಸಹ computer ನಲ್ಲಿ ಕನ್ನಡ type ಮಾಡುವುದನ್ನು ಕಲಿತೆವು. ಅಂದಿನ ದಿನದ ತರಬೇತಿ ಪರಿಣಾಮಕಾರಿಯಾಗಿ ಮುಗಿಸಿ 5.30ಕ್ಕೆ ತರಬೇತಿಯಿಂದ ತೆರಳಿದೆವು.

2nd Day.

ಜ್ಞಾನ ವಿಜ್ಞಾನಗಳ ಸುವರ್ಣ ಸಂಪುಟದ ಕೀಲಿಯೇ ಗಣಿತ. ಕೆಪ್ಲರನ ಪ್ರಕಾರ "ಸುಂದರತೆಯ ತಳ ರೂಪಿಕೆ ಗಣಿತ" ಎನ್ನುವುದಕ್ಕೆ ಓರೆ ಹಚ್ಚುವಂತದ್ದು STF ಗಣಿತ ತರಬೇತಿ. ಗಣಿತ ಬೋಧನೆಯಲ್ಲಿ ಕ್ರಾಂತಿಯನ್ನು ಮೂಡಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ . ನಮ್ಮ ತರಬೇತಿ ದಿನಾಂಕ:22-12-14 ರಂದು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಯಿತು. ಶ್ರೀ ರುದ್ರೇಶ್ ರವರು 2ನೇ ದಿನದ ತರಬೇತಿಗೆ ಸ್ವಾಗತಿಸಿದರು. ಈ ದಿನ ಶ್ರೀಯುತ ರವೀಂದ್ರರವರು mind mapping or free mind ನ ಬಗ್ಗೆ ವಿವರಿಸಿದರು, ಎಲ್ಲರೂ hands on ಮಾಡಿಸಲಾಯಿತು.internet,search engines,web address,web page,html,http ಮತ್ತು protocols ಗಳ ಬಗ್ಗೆ ತಿಳಿಸಲಾಯಿತು ಮತ್ತು hands on ಮಾಡಿಸಯಿತು. ಇದರಲ್ಲಿ ಎಲ್ಲರೂ ಗಣಿತಕ್ಕೆ ಸಂಬಂಧಿಸಿದ ವೆಬಗಳಲ್ಲಿ ವಿಷಯ ಪರಿಕರಗಳನ್ನು ವೀಕ್ಷಿಸಿದರು. ಇದಾದ ನಂತರe-mail idಯ settings ಮಾಡುವುದನ್ನು ಹೇಳಿಕೊಡಲಾಯಿತು.ಶ್ರೀ ಗಿರೀಶ್ ರವರುTyping ವೇಗವಾಗಿ ಕಲಿಯಲು tux typing ನಲ್ಲಿರುವ ಪಾಠಗಳು ಯಾವ ರೀತಿ ಯಲ್ಲಿ ಬಳಕೆ ಮಾಡಿ ಕೊಳ್ಳಬೇಕು ಎಂದು ತಿಳಿಸಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು. ಮಧ್ಯಾಹ್ನ ಊಟ ಮುಗಿಸಿ 2 ಗಂಟೆಗೆ ಬಂದ ನಂತರ KOER ಬಗೆಗೆ ಮತ್ತಷ್ಟು ಪರಿಚಯಿಸಲಾಯಿತು.KOER ನಲ್ಲಿರುವ ವಿಷಯಗಳು ICT TOOLS ಗಳ ಬಗ್ಗೆ ಶ್ರೀಯುತ ರುದ್ರೇಶ್ ರವರು ಸವಿವರವಾಗಿ ಹೇದಳಿದರು. ಎಲ್ಲರಿಗೂ hands onಗೆ ಅ ವಕಾಶ ಮಾಡಿಕೊಡಲಾಯಿತು. ಅಂದಿನ ದಿನದ ತರಬೇತಿ ಪರಿಣಾಮಕಾರಿಯಾಗಿ ಮುಗಿಸಿ 5.30ಕ್ಕೆ ತರಬೇತಿಯಿಂದ ತೆರಳಿದೆವು.

3rdd Day.

ಈ ದಿನ ಶ್ರೀಯುತ ಭಾಸ್ಕರರವರು GEOGEBRA ಮತ್ತು GEOGEBRA TOOL ಗಳ ಬಗ್ಗೆ ತಿಳಿಸಿದರು ಮತ್ತು hands on ಮಾಡಿಸಯಿತು. ಇದರಲ್ಲಿ ಎಲ್ಲರೂ ಗಣಿತಕ್ಕೆ ಸಂಬಂಧಿಸಿದ ಕೆಲವು ಪರಿಕಲ್ಪನೆಗಳನ್ನು ಬಿಡಿಸಲು ಪ್ರಯತ್ನಿಸಿದರು. ಇದಾದ ನಂತರ ರೇಖಾಗಣಿತದ ಕೆಲವು ರಚನೆಗಳನ್ನುಮಾಡುವುದನ್ನು ಹೇಳಿಕೊಡಲಾಯಿತು.ಪ್ರತಿಯೊಬ್ಬ ಶಿಭಿರಾರ್ಥಿಗಳ ರಚನೆಗಳನ್ನು ವೀಕ್ಷಿಸಿ ತಿದ್ದುಪಡಿಗಳನ್ನು ಮಾಡಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು. ಮಧ್ಯಾಹ್ನ ಊಟ ಮುಗಿಸಿ 2 ಗಂಟೆಗೆ ಬಂದ ನಂತರ DCT ಮತ್ತು TCT ಗಳ ಬಗೆಗೆ ಮತ್ತಷ್ಟು ಪರಿಚಯಿಸಲಾಯಿತು.ಎಲ್ಲರೂ ರಚನೆಗಳನ್ನು ಮಾಡಲು ಪ್ರಾರಂಭಿಸಿದರು ಶ್ರೀಯುತ ರುದ್ರೇಶ್ ರವರು ಹಾಗೂ ರವೀಂದ್ರರವರು ಸಂದೇಹಗಳನ್ನು ಪರಿಹರಿಸುತ್ತಾ ತರಗತಿಯನ್ನು ಯಶಸ್ವಿಗೊಳಿಸಿದರು.ಶ್ರೀಯುತ ರುದ್ರೇಶ್ ರವರು LIBRE OFFICE TOOLS ಗಳನ್ನು ಪರಿಚಯಿಸಿದರು.ಅಷ್ಟರಲ್ಲಿ ಎಲ್ಲರನ್ನೂ STF ಗೆ ಸೇರಿಸಲಾಯಿತು. ಎಲ್ಲರೂ ತಮಗೆ ಬಂದಿರುವ mail ಚೆಕ್ ಮಾಡಲು ಪ್ರಾರಂಭಿಸಿದರು. ಎಲ್ಲರೂ libre office hands onಗೆ ಅವಕಾಶ ಮಾಡಿಕೊಡಲಾಯಿತು. ಅಂದಿನ ದಿನದ ತರಬೇತಿ ಪರಿಣಾಮಕಾರಿಯಾಗಿ ಮುಗಿಸಿ 5.30ಕ್ಕೆ ತರಬೇತಿಯಿಂದ ತೆರಳಿದೆವು.